Vinaya A Shetty
Joined ೫ ಫೆಬ್ರವರಿ ೨೦೨೨
ನಾನು ವಿನಯ ಎ ಶೆಟ್ಟಿ. ನಾನು ಮೂಲತಹ ಉಪ್ಪುಂದ ಗ್ರಾಮದವಳಾಗಿರುತ್ತೇನೆ. ನನ್ನ ತಂದೆ ಅಶೋಕ್ ಶೆಟ್ಟಿ ಮತ್ತು ತಾಯಿ ಪ್ರಮೀಳಾ ಶೆಟ್ಟಿ ಹಾಗು ನನ್ನ ಸಹೋದರಿ ಅಭಿನಯ ಶೆಟ್ಟಿ. ನಾನು ನನ್ನ ಎಂಜಿನಿಯರಿಂಗ್ ಪದವಿಯನ್ನು ಸಂತ ಜೊಸೆಪ್ ಕಾಲೇಜು ಮಂಗಳೂರಿನಲ್ಲಿ ಪಡೆದಿರುತ್ತೇನೆ ಹಾಗು ಪ್ರಸ್ತುತ ಬಹುರಾಷ್ತ್ರೀಯ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.