[೧]

ವಿಕಿರಣ ಮತ್ತು ವಿಕಿರಣ ಶೀಲತೆ

ವಿಕಿರಣಗಳನ್ನು ಅವುಗಳ ಪರಿಣಾಮಗಳ ಆಧಾರದ ಮೇಲೆ ಆಯಾನಿಭವಿಸು ಮತ್ತು ಆಯಾನಿಭವಿಸದ ವಿಕಿರಣಗಳೆಂದು ವಿಂಗಡಿಸಬಹುದಾಗಿದ್ದು.ಅಯಾನಿಭವಿಸುವ ವಿಕಿರಣಗಳು ಅತ್ಯಂತ ಹಾನಿಕಾರಕವಾಗಿವೆ.ಅತ್ತಂತ ಶಕ್ತಿಶಾಲಿ ಕಿರಣಗಳಾದ ಗಾಮ ವಿಕಿರಣಗಳು ಎಕ್ಷ-ಕಿರಣಗಳು,ಸೂಕ್ಷ್ಮ ಕಿರಣಗಳು ,ಆಲ್ಫ ಕಿರಣಗಳು ಬೀಟಾ ಕಿರಣಗಳು ಮುತಾದ ವಿಕಿರಣಗಳು ವಿಕಿರಣ ಮಾಲಿನ್ಯವನ್ನು ಉಂಟು ಮಾಡುತ್ತವೆ.ಇವು ಅತ್ಯಂತ ಶಕ್ತಿಶಾಲಿ ವಿಕಿರಣಗಳಾಗಿರುದರಿಂದ

ಇವು ಭೂಮಿಯ ಮೇಲಿನ ನೆಲ,ನೀರು ಮತ್ತ ಗಾಳಿಯನ್ನು ಹಾಳು ಮಾಡುತ್ತವೆ.ವಿಕಿರಣ ಮಾಲಿನ್ಯವು ವಿಕಿರಣ ಶೀಲ ವಸ್ತುಗಳನ್ನು ಉತ್ಪಾದಿಸುವಾಗ/ಶುದ್ದಿಕರಿಸುವಾಗ,ಸ್ಫೋಟಿಸುವಾಗ,ಅಣು ಶಕ್ತಿಕೇಂದ್ರಗಳಿಂದ ಹಾಗೂ ಅವುಗಳ ಸಂಯುಕ್ತಗಳನ್ನು ಬಳಸುವಾಗ ಭೂ ವಾತವರಣಕ್ಕೆ ಸೇರಿಕೊಳ್ಳುತ್ತವೆ.ಈ ವಿಕಿರಣಗಳು ಮಾನವ ಮತ್ತು ತರೆ ಜೀವಿಗಳ ಮೇಲೆ ತಕ್ಷನ ಮತ್ತು ದೀರ್ಘಕಾಲಿನ ಅತ್ಯಂತ ತೀವ್ರ ಪರಣಾಮ ಉಂಟುಮಾಡುತ್ತವೆ.ಇವು ಮನುಷ್ಯನ ಚರ್ಮದ ಕ್ಯಾನ್ಸರ್ ಹಾಗೂ ಇತರೆ ಕ್ಯಾನ್ಸರ್ ಕಾಯಿಲೆಗಳನ್ನು ತರುತ್ತದೆ.ಜೀವಕೋಶಗಳ ಮೇಲೆ ಮತ್ತು ವಂಶವಾಹಿನಿಗಳ ಮೇಲೆ ಪರಿಣಾಮ ಬೀರುತ್ತವೆ.ನಿರMತರವಾಗಿ ವಿಕಿರಣಗಳು ಬೀಳುವುದರಿಂದ ಕೂದಲು ಉದುರುವುದು,ಅನಿಮಿತ ರಕ್ತಸ್ರಾವ ವಾಗುವುದು ಇತರೆ ಪರಿಣಾಮಗಳನ್ನು ಬೀರುತ್ತವೆ.

ಎಚ್ಚರಿಕೆ ಫಲಕ

ಉಲ್ಲೇಖ ಬದಲಾಯಿಸಿ

  1. https://en.wikipedia.org/wiki/Electromagnetic_radiation_and_health#Types_of_hazards

ಬಾಹ್ಯ ಸಂಪರ್ಕ ಬದಲಾಯಿಸಿ

http://www.thebigger.com/biology/pollution/what-is-radioactive-pollution/