ನಾನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಭೌತಶಾಸ್ತ್ರ ಉಪನ್ಯಾಸಕ, ಕನ್ನಡದಲ್ಲಿ ವಿಜ್ಞಾನದ ಅದರಲ್ಲೂ ಭೌತಶಾಸ್ತ್ರದ ಬಗ್ಗೆ ಬರೆಯುವುದು ಇಷ್ಟದ ಕೆಲಸ