ವಿಮೋಚನ ವೇಗ ಭೌತ ಶಾಸ್ತ್ರದಲ್ಲಿ ಒಂದು ವಸ್ತುವಿನ ವೇಗ. ಈ ಸ್ಥಿತಿಯಲ್ಲಿ ವಸ್ತುವಿನ ಮೇಲೆ ಹೋಗಿರುವ ಚಲನಶಕ್ತಿ ಮತ್ತು ಅದರ ಮೇಲೆ ಕೆಳೆಗೆ ಬರುವುದು ಭೂಗುರುತ್ವಾಕರ್ಷಣ ಶಕ್ತಿ ಸಮವಾಗಿರುತ್ತದೆ. ಯಾವುದೇ ವಸ್ತುವು (ಯಾವುದೇ ತೂಕ) ಭೂಮಿಯೆ ಗುರುತ್ವಾಕರ್ಷಣ ಬಲದಿಂದ ಮೇಲೆ ಹೋಗಲು ವಿಮೋಚನ ವೇಗ ಬೇಕಾಗುತ್ತದೆ.

ಭೂಮಿನ ವಿಮೋಚನ ವೇಗ 11.2 km/s (ಸುಮಾರು. 40,320 km/h, ಅಥವಾ 25,000 mph) ಮತ್ತು ಸೂರ್ಯನು ವಿಮೋಚನ ವೇಗ 42.1 km/s

ಗೋಳಾಕಾರ ಸಮಾನತೆ ವಸ್ತುದೆ ವಿಮೋಚನ ವೇಗ

ಗೋಲಾಕಾರದ ಸಮ್ಮಿತೀಯ ವಸ್ತು ವಿಮೋಚನ ವೇಗ ಈ ಸೂತ್ರದ ಮೂಲಕ ನೀಡಬಹುದು:[]

ಇಲ್ಲಿ G ಅಂದ್ರೆ ವಿಶ್ವ ಗುರುತ್ವಾಕರ್ಷಣ ನಿಯತಾಂಕ (G = 6.67×10−11 m3 kg−1 s−2). M ಅಂದ್ರೆ ದೊಡ್ಡ ವಸ್ತುವಿನ ತೂಕ. r ಅಂದ್ರೆ ಎರಡು ವಸ್ತುಗಳ ನಡುವಿನ ದೂರ.

ವಿವಿಧ ಆಕಾಶ ವಸ್ತುಗಳನ್ನು ವಿಮೋಚನ ವೇಗ

ಬದಲಾಯಿಸಿ
ಸ್ಥಳ ತಾರೆಗೆ ಸಂಬಂಧಿಸಿದಂತೆ Ve (km/s)[]     ಸ್ಥಳ ತಾರೆಗೆ ಸಂಬಂಧಿಸಿದಂತೆ Ve (km/s)[]
ಸೂರ್ಯನಲ್ಲಿ, ಸೂರ್ಯನ ಗುರುತ್ವಾಕರ್ಷಣ: 617.5
ಬುಧಗ್ರಹದಲ್ಲಿ, ಬುಧಗ್ರಹ ಗುರುತ್ವಾಕರ್ಷಣ: 4.3[]: 230  ಬುಧಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 67.7
ಶುಕ್ರಗ್ರಹದಲ್ಲಿ ಶುಕ್ರಗ್ರಹದ ಗುರುತ್ವಾಕರ್ಷಣ: 10.3 ಶುಕ್ರಗ್ರಹದಲ್ಲಿ , ಸೂರ್ಯನ ಗುರುತ್ವಾಕರ್ಷಣ: 49.5
ಭೂಮಿನಲ್ಲಿ, ಭೂಮಿನ ಗುರುತ್ವಾಕರ್ಷಣ: 11.2[]: 200  ಭೂಮಿ/ಚಂದ್ರದಲ್ಲಿ, ಸೂರ್ಯನ ಗುರುತ್ವಾಕರ್ಷಣ: 42.1
ಚಂದ್ರದಲ್ಲಿ, ಚಂದ್ರನ ಗುರುತ್ವಾಕರ್ಷಣ: 2.4 ಚಂಡ್ರದಲ್ಲಿ, ಭೂಮಿನ ಗುರುತ್ವಾಕರ್ಷಣ: 1.4
ಮಂಗಳಗ್ರಹದಲ್ಲಿ, ಮಂಗಳಗ್ರಹನ' ಗುರುತ್ವಾಕರ್ಷಣ: 5.0[]: 234  ಮಂಗಳಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 34.1
ಗುರು ಗ್ರಹದಲ್ಲಿ, ಗುರು ಗ್ರಹ ಗುರುತ್ವಾಕರ್ಷಣ: 59.6[]: 236  ಗುರು ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 18.5
ಶನಿ ಗ್ರಹದಲ್ಲಿ, ಶನಿ ಗ್ರಹ ಗುರುತ್ವಾಕರ್ಷಣ: 35.6[]: 238  ಶನಿ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 13.6
ಯುರೇನಸ್ ಗ್ರಹದಲ್ಲಿ, ಯುರೇನಸ್ ಗ್ರಹದ ಗುರುತ್ವಾಕರ್ಷಣ: 21.3[]: 240  ಯುರೇನಸ್ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 9.6
ನೆಪ್ಚೂನ್ ಗ್ರಹದಲ್ಲಿ, ನೆಪ್ಚೂನ್ ಗ್ರಹ ಗುರುತ್ವಾಕರ್ಷಣ: 23.8[]: 240  ನೆಪ್ಚೂನ್ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 7.7
ಕಪ್ಪು ಕುಳಿ,   ಕಪ್ಪು ಕುಳಿ ಗುರುತ್ವಾಕರ್ಷಣ   ≥ 299,792 (ಬೆಳಕಿನ ವೇಗ)

ಉಲ್ಲೇಖ

ಬದಲಾಯಿಸಿ
  1. "ಐನ್ ಸ್ಟೈನ್‌ನ ಸಾಪೇಕ್ಷ ಸಿದ್ಧಾಂತವನ್ನು E=MC2 ವಿವರಣೆಯಿಂದ ಆರಂಭಿಸಿ ಚಂದ್ರಶೇಖರ ಪ್ರಕಟಿತ ಫಲಿತಾಂಶವೆನಿಸಿದ ವಿಮೋಚನ ವೇಗ C=೮2 Gm/R ಎಂಬ ಸಿದ್ಧಾಂತವನ್ನು ಅವರ ಸಾಧನೆಗಳ ಹಿನ್ನೆಲೆಯಲ್ಲಿನ ಚರ್ಚೆಯನ್ನು ಲೇಖಕರು ಮಾರ್ಮಿಕವಾಗಿ ತಿಳಿಸಿಕೊಡುತ್ತಾರೆ". Archived from the original on 2014-11-02. Retrieved 2015-07-05.
  2. Solar System Data , accessdate=2007-01-21 , publisher=Georgia State University
  3. Solar System Data , accessdate=2007-01-21 , publisher=Georgia State University
  4. ೪.೦ ೪.೧ ೪.೨ ೪.೩ ೪.೪ ೪.೫ ೪.೬ Wimmer, Mark R. Chartrand ; illustrated by Helmut K. (2001). Night sky : a field guide to the heavens. New York: St. Martin's Press. ISBN 9781582381268.{{cite book}}: CS1 maint: multiple names: authors list (link)