ಭೌತಶಾಸ್ತ್ರದಲ್ಲಿ, ಬಲ (Force) ಎಂದರೆ ಯಾವುದೇ ಸ್ವತಂತ್ರ ವಸ್ತುವಿನ ಚಲನೆಯನ್ನು ಬದಲಾಯಿಸುವ ಅಥವಾ ನಿಶ್ಚಲ ವಸ್ತುವಿನಲ್ಲಿ ಒತ್ತಡವನ್ನು ಉಂಟುಮಾಡುವ ಬಾಹ್ಯ ಶಕ್ತಿ. ಇದನ್ನು ಅಳೆಯಲು ಬಳಸುವ ಏಕಮಾನ ನ್ಯೂಟನ್.

ಬಲವನ್ನು ಹಲವುವೇಳೆ ಒಂದು ವಸ್ತುವಿಗೆ ಸಂಬಂಧಿಸಿದಂತೆ ,ನೂಕುವಿಕೆ ಅಥವಾ ಎಳೆಯುವಿಕೆಗಳೆಂದೂ ನಿರೂಪಿಸಲಾಗುತ್ತದೆ, ಬಲವು ಗುರುತ್ವಾಕರ್ಷಣ ಬಲ, ಕಾಂತತ್ವಗಳಂತಹ ವಸ್ತುಗಳ ನಡುವೆ ಸಂಪರ್ಕವಿಲ್ಲದಂತ ವಿದ್ಯಮಾನಗಳಾಗಿರಬಹುದು ಅಥವಾ ಒಂದು ರಾಶಿಯನ್ನು ಹೊಂದಿರುವ ವಸ್ತುವಿನ ವೇಗವನ್ನು ಬದಲಾಯಿಸ ಬಲ್ಲದಾಗಿರಬಹುದುದೆ.
"https://kn.wikipedia.org/w/index.php?title=ಬಲ&oldid=933780" ಇಂದ ಪಡೆಯಲ್ಪಟ್ಟಿದೆ