ಕಿವಿ
ಕಿವಿಯು ಶಬ್ದವನ್ನು ಕಂಡುಹಿಡಿಯುವ ಅಂಗ. ಅದು ಕೇವಲ ಶಬ್ದವನ್ನು ಸ್ವೀಕರಿಸುವುದಿಲ್ಲ, ಜೊತೆಗೆ ಸಮತೋಲನ ಮತ್ತು ಶಾರೀರಿಕ ನಿಲುವಿನಲ್ಲೂ ನೆರವಾಗುತ್ತದೆ. ಕಿವಿಯು ಶ್ರವಣ ವ್ಯವಸ್ಥೆಯ ಭಾಗವಾಗಿದೆ.