ರಾಜಧಾನಿಗಳ ಪಟ್ಟಿ
ಪ್ರಪಂಚದ ಸಾರ್ವಭೌಮ ರಾಷ್ಟ್ರಗಳ ರಾಜಧಾನಿಗಳು ಇಂತಿವೆ.
ಮೇಲಿನ ಸಾರ್ವಭೌಮ ರಾಷ್ಟ್ರಗಳಲ್ಲದೆ ವಿಶ್ವದಲ್ಲಿ ಅನೇಕ ವಸಾಹತುಗಳು / ಅವಲಂಬಿತ ಪ್ರಾಂತ್ಯಗಳಿವೆ. ಅವುಗಳ ರಾಜಧಾನಿಗಳನ್ನು ಕೆಳಗಣ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಕ್ರ.ಸಂ. | ಪ್ರದೇಶ | ರಾಜಧಾನಿ |
---|---|---|
1 | ಅಮೆರಿಕನ್ ಸಮೋವ (ಯು.ಎಸ್.) | ಪಾಗೋ ಪಾಗೋ |
2 | ಆಂಗಿಲ್ಲಾ ( ಯು.ಕೆ.) | ದಿ ವ್ಯಾಲಿ |
3 | ಅರುಬಾ (ನೆದರ್ಲೆಂಡ್ಸ್) | ಒರಾನ್ಯೆಸ್ಟಾಡ್ |
4 | ಅಸೆನ್ಶನ್ ದ್ವೀಪ ( ಯು.ಕೆ.) | ಜಾರ್ಜ್ ಟೌನ್ |
5 | ಅಝೋರೆಸ್ (ಪೋರ್ಚುಗಲ್) | ಪೊಂಟ ಡೆಲ್ಗಾಡಾ |
6 | ಬರ್ಮುಡ ( ಯು.ಕೆ.) | ಹ್ಯಾಮಿಲ್ಟನ್ |
7 | ಕ್ಯಾನರಿ ದ್ವೀಪಗಳು (ಸ್ಪೆಯ್ನ್) | ಲಾಸ್ ಪಾಮಾಸ್ |
8 | ಕೇಮ್ಯಾನ್ ದ್ವೀಪಗಳು ( ಯು.ಕೆ.) | ಜಾರ್ಜ್ ಟೌನ್ |
9 | ಕ್ರಿಸ್ಮಸ್ ದ್ವೀಪಗಳು (ಆಸ್ಟ್ರೇಲಿಯಾ) | ದಿ ಸೆಟಲ್ ಮೆಂಟ್ |
10 | ಕೊಕೋಸ್ ದ್ವೀಪಗಳು (ಆಸ್ಟ್ರೇಲಿಯಾ) | ಪಶ್ಚಿಮ ದ್ವೀಪ |
11 | ಕುಕ್ ದ್ವೀಪಗಳು (ನ್ಯೂಜಿಲಂಡ್) | ಅವಾರುವಾ |
12 | ಫಾಕ್ಲೆಂಡ್ ದ್ವೀಪಗಳು ( ಯು.ಕೆ.) | ಸ್ಟಾನ್ಲೀ |
13 | ಫೆರೋ ದ್ವೀಪಗಳು (ಡೆನ್ಮಾರ್ಕ್) | ಟೋರ್ಶಾವ್ನ್ |
14 | ಫ್ರೆಂಚ್ ಗಯಾನ (ಫ್ರಾನ್ಸ್) | ಕಯೆನ್ನ್ |
15 | ಪ್ರೆಂಚ್ ಪಾಲಿನೇಷ್ಯಾ (ಫ್ರಾನ್ಸ್) | ಪಪೀಟೆ |
16 | ಜಿಬ್ರಾಲ್ಟರ್ ( ಯು.ಕೆ.) | ಜಿಬ್ರಾಲ್ಟರ್ |
17 | ಗ್ರೀನ್ ಲ್ಯಾಂಡ್ (ಡೆನ್ಮಾರ್ಕ್) | ನೂಕ್ |
18 | ಗ್ವಾಮ್ (ಯು.ಎಸ್.) | ಹಗಾಟ್ನಾ |
19 | ಗೆರ್ನ್ಸೀ (ಯು.ಕೆ.) | ಸೈಂಟ್ ಪೀಟರ್ ಪೋರ್ಟ್ |
20 | ಜೆರ್ಸೀ (ಯು.ಕೆ.) | ಸೈಂಟ್ ಹೆಲಿಯೆರ್ |
21 | ಐಲ್ ಆಫ್ ಮ್ಯಾನ್ ( ಯು.ಕೆ.) | ಡಗ್ಲಾಸ್ |
22 | ಮೆಡೀರಾ (ಪೋರ್ಚುಗಲ್) | ಫುಂಚಾಲ್ |
23 | ಮಾರ್ಟಿನಿಕ್ (ಫ್ರಾನ್ಸ್) | ಫೋರ್ಟ್-ದಿ-ಫ್ರಾನ್ಸ್ |
24 | ಮೇಯೋತ್ತ್ (ಫ್ರಾನ್ಸ್) | ಮಮೌದ್ ಜೌ |
25 | ಮಾಂಟ್ಸೆರ್ರಾಟ್ (ಫ್ರಾನ್ಸ್) | ಪ್ಲೀಮತ್ |
26 | ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್) | ವಿಲ್ಲೆಮ್ ಸ್ಟಾಡ್ |
27 | ನ್ಯೂ ಕ್ಯಾಲೆಡೋನಿಯ (ಫ್ರಾನ್ಸ್) | ನೌಮೀ |
28 | ನಿಯು (ನ್ಯೂಜಿಲೆಂಡ್) | ಅಲೋಫಿ |
29 | ನಾರ್ಫಾಕ್ ದ್ವೀಪ (ಆಸ್ತ್ರೇಲಿಯಾ) | ಕಿಂಗ್ಸ್ಟನ್ |
30 | ಉತ್ತರ ಮನಾನಾ ದ್ವೀಪಗಳು (ಯು.ಎಸ್.) | ಸೈಪಾನ್ |
31 | ಪಿಟ್ ಕೈರ್ನ್ ದ್ವೀಪಗಳು ( ಯು.ಕೆ.) | ಆಡಮ್ಸ್ ಟೌನ್ |
32 | ಪ್ಯೂರ್ಟೊ ರಿಕೊ (ಯು.ಎಸ್.) | ಸಾನ್ ಜುವಾನ್ |
33 | ರಿಯೂನಿಯನ್ (ಫ್ರಾನ್ಸ್) | ಸೈಂಟ್ ಡೆನಿಸ್ |
34 | ಸೈಂಟ್ ಹೆಲೆನಾ ( ಯು.ಕೆ.) | ಜೇಮ್ಸ್ ಟೌನ್ |
35 | ಸೈಂಟ್ ಪಿಯರಿ ಮತ್ತು ಮಿಕೆಲಾನ್ (ಫ್ರಾನ್ಸ್) | ಸೈಂಟ್ ಪಿಯರಿ |
36 | ಟೋಕೆಲೌ (ನ್ಯೂಜಿಲಂಡ್) | … |
37 | ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು ( ಯು.ಕೆ.) | ಕಾಬರ್ನ್ ಟೌನ್ |
38 | ಬ್ರಿಟಿಷ್ ವರ್ಜಿನ್ ದ್ವೀಪಗಳು ( ಯು.ಕೆ.) | ರೋಡ್ ಟೌನ್ |
39 | ಯು.ಎಸ್. ವರ್ಜಿನ್ ದ್ವೀಪಗಳು (ಯು.ಎಸ್.) | ಶಾರ್ಲಟ್ ಅಮೇಲೀ |
40 | ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್) | ಮಾಟಾ ಉಟು |