ಬುಡಾಪೆಸ್ಟ್
ಬುಡಾಪೆಸ್ಟ್ ಹಂಗರಿ ದೇಶದ ರಾಜಧಾನಿ. ಅದು ದೇಶದ ಪ್ರಧಾನ ರಾಜಕೀಯ, ಸಾಂಸ್ಕೃತಿಕ, ವಾಣಿಜ್ಯ, ಔದ್ಯೋಗಿಕ, ಮತ್ತು ಸಾರಿಗೆ ಕೇಂದ್ರ, ಕೆಲವೊಮ್ಮೆ ಹಂಗರಿಯ ಅಗ್ರಗಣ್ಯ ನಗರವೆಂದು ವಿವರಿಸಲ್ಪಡುತ್ತದೆ. ೨೦೧೧ರಲ್ಲಿ, ಜನಗಣತಿಯ ಪ್ರಕಾರ, ಬುಡಾಪೆಸ್ಟ್ ೧.೭೪ ಮಿಲಿಯ ನಿವಾಸಿಗಳನ್ನು ಹೊಂದಿತ್ತು, ಇದು ಅದರ ೧೯೮೯ರ ೨.೧ ಮಿಲಿಯದ ಉತ್ತುಂಗಕ್ಕಿಂತ ಕಡಿಮೆ, ಉಪನಗರೀಕರಣದ ಕಾರಣದಿಂದ.
ಬುಡಾಪೆಸ್ಟ್ | |
---|---|
ದೇಶ | ಹಂಗರಿ |
ಕೌಂಟಿ | ಬುಡಾಪೆಸ್ಟ್ |
ಸರ್ಕಾರ | |
• ಮೇಯರ್ | ಗಾಬೊರ್ ಡೆಮ್ಸ್ಕಿ |
Area | |
• City | ೫೨೫.೧೬ km೨ (೨೦೨.೭೭ sq mi) |
Population (2008) | |
• City | ೧೭,೦೨,೨೯೭ |
• ಸಾಂದ್ರತೆ | ೩,೨೪೧.೫/km೨ (೮,೩೯೫/sq mi) |
• Metro | ೨೪,೭೫,೭೪೦ / ೩೨,೭೧,೧೧೦ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+1 (CET) |
• Summer (DST) | ಯುಟಿಸಿ+2 (CEST) |
ಜಾಲತಾಣ | budapest.hu |