ಬಿಷ್ಕೆಕ್
(ಬಿಶ್ಕೆಕ್ ಇಂದ ಪುನರ್ನಿರ್ದೇಶಿತ)
ಬಿಷ್ಕೆಕ್ (ರಷ್ಯಾದ ಭಾಷೆ ಮತ್ತು ಕಿರ್ಗಿಜ್ ಭಾಷೆ: Бишкек) ಕಿರ್ಗಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ೧೮೭೮ರಲ್ಲಿ ಪಿಷ್ಪೆಕ್ (Пишпек), ಎಂಬ ಹೆಸರಿನಿಂದ ಸ್ಥಾಪಿತವಾದ ಈ ನಗರ, ೧೯೨೬ರಿಂದ ೧೯೯೧ರವರೆಗೆ ಫ್ರುಂಜ್ (Фрунзе) ಎಂದು ಕರೆಯಲ್ಪಡುತ್ತಿತ್ತು.
ಬಿಷ್ಕೆಕ್
Бишкек | |
---|---|
ದೇಶ | ಕಿರ್ಗಿಸ್ಥಾನ್ |
ಸ್ಥಾಪನೆ | ೧೮೭೮ |
ಸರ್ಕಾರ | |
• ಮೇಯರ್ | ನರಿಮನ್ ತುಲೆಯೆವ್ |
Population (೨೦೦೭ ಅಂದಾಜು.) | |
• Total | ೧೨,೫೦,೦೦೦ |
ಸಮಯದ ವಲಯ |