ಸೌಲ್
(ಸಿಯೋಲ್ ಇಂದ ಪುನರ್ನಿರ್ದೇಶಿತ)
ಸೌಲ್ (ದಕ್ಷಿಣ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರವಾಗಿದೆ. ೧೦ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೌಲ್ ನಗರವು ವಿಶ್ವದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂಚಿಯಾನ್ ಮತ್ತು ಗ್ಯಾಂಗಿ-ದೊ ಪ್ರದೇಶಗಳನ್ನು ಒಳಗೊಂಡಿರುವ ಸೌಲ್ ರಾಜಧಾನಿ ಪ್ರದೇಶವು ೨೩ ದಶಲಕ್ಷ ಜನರನ್ನು ಹೊಂದ್ದಿದು, ವಿಶ್ವದ ೨ನೆಯ ಅತ್ಯಂತ ದೊಡ್ಡ ಮಹಾನಗರ ಪ್ರದೇಶವಾಗಿದೆ.[೧] ದಕ್ಷಿಣ ಕೊರಿಯಾದ ಅರ್ಧದಷ್ಟು ಜನರು ಸೌಲ್ ರಾಜಧಾನಿ ಪ್ರದೇಶದಲ್ಲಿ ವಾಸಿಸುತ್ತಾರೆ. ಸೌಲ್ ನಗರವು ದಕ್ಷಿಣ ಕೊರಿಯಾದ ಮುಖ್ಯ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಸೌಲ್ ನಗರವನ್ನು ವಿಶೇಷ ನಗರವೆಂದು ಪರಿಗಣಿಸಿ ಇದರ ಆಡಳಿತವನ್ನು ದಕ್ಷಿಣ ಕೊರಿಯಾದ ಕೇಂದ್ರ ಸರ್ಕಾರವೆ ನಡೆಸುತ್ತದೆ.
)ಸೌಲ್
서울 | |
---|---|
ಸೌಲ್ ವಿಶೇಷ ನಗರ | |
ದೇಶ | ದಕ್ಷಿಣ ಕೊರಿಯಾ |
ಪ್ರದೇಶ | ಸೌಲ್ ರಾಜಧಾನಿ ಪ್ರದೇಶ |
ಜಿಲ್ಲೆಗಳು | ೨೫ |
Government | |
• Type | ಸೌಲ್ ಸರ್ಕಾರ |
• ಮೇಯರ್ | ಓಹ್ ಸೇ-ಹೂನ್ |
Area | |
• City | ೬೦೫.೨೫ km೨ (೨೩೩.೬೯ sq mi) |
Population (೨೦೦೭) | |
• City | ೧,೦೪,೨೧,೭೮೨ |
• Density | ೧೭,೨೧೯/km೨ (೪೪,೬೦೦/sq mi) |
• Metro | ೨,೪೪,೭೨,೦೬೩ |
ಹೂವು | ಫೋರ್ಸಿಥಿಯಾ |
ಮರ | ಗಿಂಕ್ಗೊ ಬಿಲೊಬ |
ಪಕ್ಷಿ | ಮ್ಯಾಗ್ಪೈ |
Website | seoul.go.kr |
ಉಲ್ಲೇಖಗಳು
ಬದಲಾಯಿಸಿ- ↑ R.L. Forstall, R.P. Greene, and J.B. Pick, "Which are the largest? Why published populations for major world urban areas vary so greatly" Archived 2010-05-31 ವೇಬ್ಯಾಕ್ ಮೆಷಿನ್ ನಲ್ಲಿ., City Futures Conference, (University of Illinois at Chicago, July 2004)Table 5 (p.34)