ಅಮ್ಮಾನ್ ಇದು ಜೋರ್ಡಾನ್ ದೇಶದ ರಾಜಧಾನಿ.ಇದು ಜಗತ್ತಿನಲ್ಲಿ ಪ್ರಾಚೀನ ಕಾಲದಿಂದಲೂ ಜನವಾಸವಿರುವ ನಗರಗಳಲ್ಲೊಂದು. ಇದರ ಜನಸಂಖ್ಯೆ ೪೦ ಲಕ್ಷ,ಹಾಗೂ ವಿಸ್ತ್ರೀರ್ಣ ೧೬೮೦ ಚದರ ಕಿ.ಮೀ[೧].ಇದು ಜೋರ್ಡಾನಿನ ವಾಣಿಜ್ಯ,ಆರ್ಥಿಕ ಹಾಗೂ ರಾಜಕೀಯ ಕೇಂದ್ರ[೨].

ಅಮ್ಮಾನ್
عمّان ʿAmmān
ನಗರ
Country ಜಾರ್ಡನ್
GovernorateCapital Governorate
Founded7000 BC
Municipality1909
Government
 • MayorAbdul Halim Kilani
Area
 • ನಗರ೧,೬೮೦ km (೬೫೦ sq mi)
Highest elevation
೧,೧೦೦ m (೩,೬೦೦ ft)
Lowest elevation
೭೦೦ m (೨,೩೦೦ ft)
Population
 (2010)
 • Urban
೧೯,೧೯,೦೦೦
 • Metro
೨೧,೨೫,೦೦೦
Time zoneGMT +3
 • Summer (DST)+3 Arabic Standard Time
Postal code
11110-17198
Area code+962(6)
WebsiteAmman City

ವಾಣಿಜ್ಯ ಬದಲಾಯಿಸಿ

ಅರಬ್ಬೀ ಗಣರಾಜ್ಯದ ಚಿಕ್ಕ ಭಾಗವಾದ ಜೋರ್ಡಾನಿನ ರಾಜಧಾನಿ . ಬಹು ಹಳೆಯ ಊರು. ಹಿಂದೆ ಇದಕ್ಕೆ ರಬ್ಬತ್ ಎಂಬ ಹೆಸರಿತ್ತು. ಚಾರಿತ್ರಿಕ ಕಟ್ಟಡಗಳಿವೆಯಾಗಿ ಮುಖ್ಯ ಪ್ರವಾಸೀ ಕೇಂದ್ರ[೩]. ವಿಮಾನ ಮತ್ತು ರೈಲು ಕೇಂದ್ರವೂ ಹೌದು, ಕೈಗಾರಿಕೆಗಳು ಹೆಚ್ಚು. ಹೊಗೆಸೊಪ್ಪು, ಚರ್ಮ, ಬಟ್ಟೆ, ಹೆಂಚು, ಸಿಮೆಂಟ್ ಮೊದಲಾದವು ತಯಾರಾಗುತ್ತವೆ.

ಛಾಯಾಂಕಣ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Population stands at around 9.5 million, including 2.9 million guests". The Jordan Times. The Jordan News. 2016-01-22. Retrieved 2016-01-22.
  2. "Revealed: the 20 cities UAE residents visit most". Arabian Business Publishing Ltd. 2015-05-01. Retrieved 2015-09-21.
  3. "Number of tourists dropped by 14% in 2013 — official report". The Jordan Times. The Jordan News. 2014-02-08. Retrieved 2015-09-21.

ಬಾಹ್ಯ ಸಂಪರ್ಕಗಳು ಬದಲಾಯಿಸಿ

  ವಿಕಿಟ್ರಾವೆಲ್ ನಲ್ಲಿ ಅಮ್ಮಾನ್ ಪ್ರವಾಸ ಕೈಪಿಡಿ (ಆಂಗ್ಲ)

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಮ್ಮಾನ್&oldid=1151313" ಇಂದ ಪಡೆಯಲ್ಪಟ್ಟಿದೆ