ಮೊನಾಕೊ
(ಮೊನಾಕೋ ಇಂದ ಪುನರ್ನಿರ್ದೇಶಿತ)
ಮೊನಾಕೊ ಜಗತ್ತಿನಲ್ಲಿಯೆ ಅತಿ ಹೆಚ್ಚು ಜನಸಾಂದ್ರತೆಯುಳ್ಳ ದೇಶವಾಗಿದೆ. ಮೊನಾಕೊ ವಿಶ್ವದ ಎರಡನೆಯ ಅತಿ ಚಿಕ್ಕ ಸ್ವತಂತ್ರ ರಾಷ್ಟ್ರವು ಸಹ. ಕೇವಲ ೧.೯೬ ಚ.ಕಿ.ಮೀ. ವಿಸ್ತಾರವಾದ ಮೊನಾಕೊವಿನ ಜನಸಂಖ್ಯೆ ೩೨,೪೦೦.
ಮೊನಾಕೊ ರಾಜ್ಯ Principauté de Monaco ಪ್ರಿನ್ಸಿಪೌಟೆ ದೆ ಮೊನಾಕೊ | |
---|---|
Flag | |
Motto: "Deo Juvante" "ದೇವರ ಸಹಾಯದಿಂದ" | |
Anthem: Hymne Monégasque | |
Capital | ಮೊನಾಕೊ |
Largest city | ಮಾಂಟೆ ಕಾರ್ಲೊ |
Official languages | ಫ್ರೆಂಚ್ ಭಾಷೆ |
Demonym(s) | Monegasque or Monacan |
Government | ಸಾಂವಿಧಾನಿಕ ಅರಸೊತ್ತಿಗೆ |
• ಯುವರಾಜ | ರಾಜಕುಮಾರ ಆಲ್ಬರ್ಟ್ |
• ರಾಷ್ಟ್ರೀಯ ಪರಿಷತ್ತಿನ ಅಧ್ಯಕ್ಷ | ಸ್ಟಿಫಾನ್ ವಲೇರಿ |
ಸ್ವಾತಂತ್ರ್ಯ | |
೧೨೯೭ | |
• Water (%) | 0.0 |
Population | |
• 2007 estimate | 32,671 (210ನೆಯದು) |
• 2000 census | 32,020 |
GDP (PPP) | ೨೦೦೭ estimate |
• Total | $976 ಮಿಲಿಯನ್ (ಮಾಹಿತಿ ಇಲ್ಲ) |
• Per capita | $70,447 (2 / 3) |
HDI (2003) | ಮಾಹಿತಿ ಇಲ್ಲ Error: Invalid HDI value · ಮಾಹಿತಿ ಇಲ್ಲ |
Currency | ಯೂರೋ (EUR) |
Time zone | UTC+1 (CET) |
• Summer (DST) | UTC+2 (CEST) |
Calling code | 377 |
ISO 3166 code | MC |
Internet TLD | .mc |