ದೇಶಗಳ ವಿಸ್ತೀರ್ಣ ಪಟ್ಟಿ
ವಿಶ್ವದ ರಾಷ್ಟ್ರಗಳನ್ನು ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸ್ಥಾನಬದ್ಧಗೊಳಿಸಿ ಕೆಳಕಂಡ ಪಟ್ಟಿಕೆಯಲ್ಲಿ ತೋರಿಸಲಾಗಿದೆ. ಈ ಪಟ್ಟಿಯಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಸ್ವಯಮಾಡಳಿತ ಹೊಂದಿರುವ ಅವಲಂಬಿತ ಪ್ರಾಂತ್ಯಗಳು ಇವೆ. ಇಲ್ಲಿ ತೋರಿಸಿರುವ ವಿಸ್ತೀರ್ಣವು ದೇಶದ ಒಟ್ಟು ನೆಲ ಮತ್ತು ನಾಡಿನೊಳಗೆ ಇರುವ ಜಲಪ್ರದೇಶಗಳ (ಸರೋವರ, ನದಿ ಮತ್ತು ಜಲಾಶಯ) ವಿಸ್ತೀರ್ಣಗಳು ಸೇರಿವೆ. ಅಂಟಾರ್ಕಟಿಕದ ಹಲ ಪ್ರದೇಶಗಳ ಮೇಲೆ ನಾನಾ ರಾಷ್ಟ್ರಗಳು ಸಾಧಿಸುವ ಸ್ವಾಮ್ಯವನ್ನು ಇಲ್ಲಿ ಪರಿಗಣಿಸಲಾಗಿಲ್ಲ.
ಸ್ಥಾನ | ರಾಷ್ಟ್ರ / ಪ್ರಾಂತ್ಯ | ವಿಸ್ತೀರ್ಣ ( ಚ.ಕಿ.ಮೀ.) | ಒಟ್ಟು ಭೂಪ್ರದೇಶದ ಶೇಕಡಾವಾರು | ಟಿಪ್ಪಣಿಗಳು |
---|---|---|---|---|
— | ಭೂಮಿಯ ಒಟ್ಟು ಮೇಲ್ಮೈ ವಿಸ್ತೀರ್ಣ | 510065284 | ಒಟ್ಟು ಮೇಲ್ಮೈ ವಿಸ್ತೀರ್ಣ ( 70.8% ನೀರಿನಿಂದ ಆವೃತ ಮತ್ತು 29.2% ನೆಲ) | |
— | ಒಟ್ಟು ಭೂಪ್ರದೇಶ | 148939063 | 100 | 29.2% ಭಾಗ ಭೂಪ್ರದೇಶ |
1 | ರಷ್ಯಾ | 17098242 | 11.5 | ವಿಶ್ವದ ಅತ್ಯಂತ ದೊಡ್ಡ ರಾಷ್ಟ್ರ |
2 | ಕೆನಡ | 9970610 | 6.7 | |
3 ಅಥವಾ 4 | ಚೀನ | 95980861 / 96408212 | 6.4 / 6.6 | ಟೈವಾನ್ ಮತ್ತು ಇತರ ಕೆಲ ಪ್ರದೇಶಗಳ ಮೇಲೆ ಚೀನ ತನ್ನ ಸ್ವಾಮ್ಯವಿದೆಯೆಂಬ ನಿಲುವು ತಳೆದಿದೆ. |
4 ಅಥವಾ 4 | ಯು.ಎಸ್.ಎ. | 9629091 | 6.5 | |
5 | ಬ್ರೆಜಿಲ್ | 8514877 | 5.7 | |
6 | ಆಸ್ಟ್ರೇಲಿಯ | 7741220 | 5.2 | |
7 | ಭಾರತ | 3287263 | 2.1 | ರಷ್ಯಾ ಮತ್ತು ಚೀನಾದ ನಂತರ ಏಷ್ಯಾದ ಅತಿ ದೊಡ್ಡ ರಾಷ್ಟ್ರ |
8 | ಅರ್ಜೆಂಟೀನ | 2780400 | 1.9 | |
9 | ಕಝಕ್ ಸ್ತಾನ್ | 2724900 | 1.8 | ವಿಶ್ವದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾದ ಅತಿ ದೊಡ್ಡ ರಾಷ್ಟ್ರ |
10 | ಸುಡಾನ್ | 2505813 | 1.7 | ಆಫ್ರಿಕಾದ ಅತಿ ದೊಡ್ಡ ರಾಷ್ಟ್ರ |
11 | ಅಲ್ಜೀರಿಯ | 2381741 | 1.6 | ಆಫ್ರಿಕಾದ ಎರಡನೆಯ ಅತಿ ದೊಡ್ಡ ರಾಷ್ಟ್ರ |
12 | ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ | 2344858 | 1.6 | ಆಫ್ರಿಕಾದ ಮೂರನೆಯ ಅತಿ ದೊಡ್ಡ ರಾಷ್ಟ್ರ |
13 | ಗ್ರೀನ್ ಲ್ಯಾಂಡ್ (ಡೆನ್ಮಾರ್ಕ್) | 2175600 | 1.5 | ಸ್ವಯಮಾಡಳಿತ ಹೊಂದಿರುವ ಡೆನ್ಮಾರ್ಕಿನ ಒಂದು ಪ್ರಾಂತ್ಯ |
14 | ಸೌದಿ ಅರೇಬಿಯ | 2149690 | 1.4 | ಮಧ್ಯಪ್ರಾಚ್ಯದ ಅತಿ ದೊಡ್ಡ ರಾಷ್ಟ್ರ |
15 | ಮೆಕ್ಸಿಕೊ | 1958201 | 1.3 | |
16 | ಇಂಡೋನೇಷ್ಯಾ | 1904569 | 1.3 | ಅತಿ ದೊಡ್ಡ ಮತ್ತು ಅತಿ ಹೆಚ್ಚಿನ ಜನಬಾಹುಳ್ಯವುಳ್ಳ ದ್ವೀಪರಾಷ್ಟ್ರ |
17 | ಲಿಬ್ಯ | 1759540 | 1.2 | |
18 | ಇರಾನ್ | 1648195 | 1.1 | |
19 | ಮಂಗೋಲಿಯ | 1564116 | 1.1 | |
20 | ಪೆರು | 1285216 | 0.86 | |
21 | ಚಾಡ್ | 1284000 | 0.86 | |
22 | ನೈಜರ್ | 1267000 | 0.85 | |
23 | ಅಂಗೋಲ | 1246700 | 0.85 | |
24 | ಮಾಲಿ | 1240192 | 0.83 | |
25 | ದಕ್ಷಿಣ ಆಫ್ರಿಕ | 1221037 | 0.82 | |
26 | ಕೊಲಂಬಿಯ | 1138914 | 0.76 | |
27 | ಇಥಿಯೋಪಿಯ | 1104300 | 0.74 | |
28 | ಬೊಲಿವಿಯ | 1098581 | 0.74 | |
29 | ಮಾರಿಟಾನಿಯ | 1025520 | 0.69 | |
30 | ಈಜಿಪ್ಟ್ | 1001449 | 0.67 | |
31 | ಟಾಂಜಾನಿಯ | 945087 | 0.63 | |
32 | ನೈಜೀರಿಯ | 923768 | 0.62 | |
33 | ವೆನೆಜುವೇಲ | 912050 | 0.61 | |
34 | ನಮೀಬಿಯ | 824292 | 0.61 | |
35 | ಮೊಜಾಂಬಿಕ್ | 801590 | 0.61 | |
36 | ಪಾಕಿಸ್ತಾನ | 796095 | 0.61 | |
37 | ಟರ್ಕಿ | 783562 | 0.53 | |
38 | ಚಿಲಿ | 756096 | 0.51 | |
39 | ಜಾಂಬಿಯ | 752618 | 0.51 | |
40 | ಮ್ಯಾನ್ಮಾರ್ | 676578 | 0.45 | |
41 | ಅಫ್ಘಾನಿಸ್ತಾನ | 652090 | 0.44 | |
42 | ಸೋಮಾಲಿಯ | 637657 | 0.43 | |
43 | ಸೆಂಟ್ರಲ್ ಆಫ್ರಿಕನ್ ಗಣರಾಜ್ಯ | 622984 | 0.42 | |
44 | ಉಕ್ರೈನ್ | 603700 | 0.41 | ಸಂಪೂರ್ಣವಾಗಿ ಯುರೋಪಿನಲ್ಲಿಯೆ ಇರುವ ಅತಿ ದೊಡ್ಡ ರಾಷ್ಟ್ರ. |
45 | ಮಡಗಾಸ್ಕರ್ | 587041 | 0.39 | |
46 | ಬೋಟ್ಸ್ವಾನ | 581730 | 0.39 | |
47 | ಕೆನ್ಯಾ | 580367 | 0.39 | |
48 | ಫ್ರಾನ್ಸ್ | 551500 | 0.37 | |
49 | ಯೆಮೆನ್ | 527968 | 0.35 | |
50 | ಥೈಲ್ಯಾಂಡ್ | 513115 | 0.34 | |
51 | ಸ್ಪೆಯ್ನ್ | 505992 | 0.34 | |
52 | ಟುರ್ಕ್ಮೆನಿಸ್ತಾನ್ | 488100 | 0.33 | |
53 | ಕ್ಯಾಮೆರೂನ್ | 475442 | 0.32 | |
54 | ಪಾಪುವ ನ್ಯೂ ಗಿನಿ | 462840 | 0.31 | |
55 | ಸ್ವೀಡನ್ | 449964 | 0.3 | |
56 | ಉಜ್ಬೆಕಿಸ್ತಾನ್ | 447400 | 0.3 | ಭೂಪ್ರದೇಶಗಳಿಂದ ಎರಡು ಸುತ್ತು ಆವೃತವಾಗಿರುವ ಅತಿ ದೊಡ್ಡ ರಾಷ್ಟ್ರ |
57 | ಮೊರಾಕ್ಕೋ | 446550 | 0.3 | ಪಶ್ಚಿಮ ಸಹಾರಾ ಸೇರಿದೆ |
58 | ಇರಾಖ್ | 438317 | 0.29 | |
59 | ಪರಾಗ್ವೆ | 406752 | 0.27 | |
60 | ಜಿಂಬಾಬ್ವೆ | 390757 | 0.26 | |
61 | ನಾರ್ವೆ | 385155 | 0.26 | |
62 | ಜಪಾನ್ | 377873 | 0.25 | |
63 | ಜರ್ಮನಿ | 357022 | 0.24 | |
64 | ಕಾಂಗೋ ಗಣರಾಜ್ಯ | 342000 | 0.23 | |
65 | ಫಿನ್ಲೆಂಡ್ | 338145 | 0.23 | |
66 | ವಿಯೆಟ್ನಾಮ್ | 331689 | 0.22 | |
67 | ಮಲೇಷ್ಯಾ | 329847 | 0.22 | |
68 | ಕೋತ್ ದ ಐವರಿ | 322463 | 0.22 | |
69 | ಪೋಲಂಡ್ | 312685 | 0.21 | |
70 | ಒಮಾನ್ | 309500 | 0.21 | |
71 | ಇಟಲಿ | 301318 | 0.2 | |
72 | ಫಿಲಿಪ್ಪೀನ್ಸ್ | 300000 | 0.2 | |
73 | ಈಕ್ವೆಡೋರ್ | 283561 | 0.2 | |
74 | ಬುರ್ಕಿನಾ ಫಾಸೊ | 274000 | 0.18 | |
75 | ನ್ಯೂ ಝೀಲಂಡ್ | 270534 | 0.18 | |
76 | ಗ್ಯಾಬೊನ್ | 267668 | 0.18 | |
77 | ಪಶ್ಚಿಮ ಸಹಾರಾ | 266000 | 0.18 | ಹೆಚ್ಚಿನ ಪಾಲು ಮೊರಕ್ಕೋ ವಶದಲ್ಲಿದೆ. ಉಳಿದ ಭಾಗ ಸಹ್ರವಿ ಅರಬ್ ಪ್ರಜಾಸತ್ತಾತ್ಮಕ ಗಣರಾಜ್ಯದ ಆಡಳಿತಕ್ಕೊಳಪಟ್ಟಿದೆ |
78 | ಗಿನಿ | 245857 | 0.17 | |
79 | ಯುನೈಟೆಡ್ ಕಿಂಗ್ಡಂ | 242900 | 0.16 | |
80 | ಉಗಾಂಡ | 241038 | 0.16 | |
81 | ಘಾನಾ | 238533 | 0.16 | |
82 | ರೊಮಾನಿಯ | 238391 | 0.16 | |
83 | ಲೇಯೋಸ್ | 236800 | 0.16 | |
84 | ಗಯಾನ | 214969 | 0.14 | |
85 | ಬೆಲಾರುಸ್ | 207600 | 0.14 | |
86 | ಕಿರ್ಗಿಝ್ ಸ್ತಾನ್ | 199900 | 0.13 | |
87 | ಸೆನೆಗಾಲ್ | 196722 | 0.13 | |
88 | ಸಿರಿಯ | 185180 | 0.12 | |
89 | ಕಾಂಬೋಡಿಯ | 181035 | 0.12 | |
90 | ಉರುಗ್ವೆ | 175016 | 0.12 | |
91 | ಸುರಿನಾಮ್ | 163820 | 0.11 | |
92 | ಟ್ಯುನೀಸಿಯ | 163610 | 0.11 | |
93 | ನೇಪಾಲ | 147181 | 0.1 | |
94 | ಬಾಂಗ್ಲಾದೇಶ | 143998 | 0.1 | |
95 | ತಾಜಿಕಿಸ್ತಾನ್ | 143100 | 0.1 | |
96 | ಗ್ರೀಸ್ | 131957 | 0.09 | |
97 | ನಿಕಾರಾಗುವ | 130000 | 0.09 | |
98 | ಉತ್ತರ ಕೊರಿಯ | 120538 | 0.08 | |
99 | ಮಲಾವಿ | 118484 | 0.08 | |
100 | ಎರಿಟ್ರಿಯ | 117600 | 0.08 | |
101 | ಬೆನಿನ್ | 112622 | 0.08 | |
102 | ಹೊಂಡುರಾಸ್ | 112088 | 0.08 | |
103 | ಲೈಬೀರಿಯ | 111369 | 0.07 | |
104 | ಬಲ್ಗೇರಿಯ | 110912 | 0.07 | |
105 | ಕ್ಯೂಬಾ | 110861 | 0.07 | ಕೆರಿಬ್ಬಿಯನ್ನಲ್ಲಿ ಅತಿ ದೊಡ್ಡ ಮತ್ತು ಅತಿ ಹೆಚ್ಚಿನ ಜನಬಾಹುಳ್ಯವುಳ್ಳ ರಾಷ್ಟ್ರ |
106 | ಗ್ವಾಟೆಮಾಲ | 108889 | 0.07 | |
107 | ಐಸ್ಲೆಂಡ್ | 103000 | 0.07 | |
108 | ದಕ್ಷಿಣ ಕೊರಿಯ | 99538 | 0.07 | |
109 | ಹಂಗರಿ | 93032 | 0.06 | |
110 | ಪೋರ್ಚುಗಲ್ | 91982 | 0.06 | |
111 | ಫ್ರೆಂಚ್ ಗಯಾನ (ಫ್ರಾನ್ಸ್) | 90000 | 0.06 | |
112 | ಜೋರ್ಡಾನ್ | 89342 | 0.06 | |
113 | ಸೆರ್ಬಿಯ | 88361 | 0.06 | |
114 | ಅಜೆರ್ಬೈಜಾನ್ | 86600 | 0.06 | |
115 | ಆಸ್ಟ್ರಿಯ | 83858 | 0.06 | |
116 | ಸಂಯುಕ್ತ ಅರಬ್ ಎಮಿರೇಟ್ಸ್ | 83600 | 0.06 | |
117 | ಜೆಕ್ ಗಣರಾಜ್ಯ | 78866 | 0.05 | |
118 | ಪನಾಮಾ | 75517 | 0.05 | |
119 | ಸಿಯೆರ್ರ ಲಿಯೋನ್ | 71740 | 0.05 | |
120 | ಐರ್ಲೆಂಡ್ | 70273 | 0.05 | |
121 | ಜಾರ್ಜಿಯ | 69700 | 0.05 | |
122 | ಶ್ರೀಲಂಕಾ | 65610 | 0.04 | |
123 | ಲಿಥುವೇನಿಯ | 65300 | 0.04 | |
124 | ಲ್ಯಾಟ್ವಿಯ | 64600 | 0.04 | |
125 | ಟೋಗೋ | 56785 | 0.04 | |
126 | ಕ್ರೊವೇಶಿಯ | 56538 | 0.04 | |
127 | ಬಾಸ್ನಿಯ ಮತ್ತು ಹೆರ್ಝೆಗೋವಿನ | 51197 | 0.03 | |
128 | ಕೋಸ್ಟ ರಿಕ | 51100 | 0.03 | |
129 | ಸ್ಲೊವಾಕಿಯ | 49033 | 0.03 | |
130 | ಡೊಮಿನಿಕ ಗಣರಾಜ್ಯ | 48671 | 0.03 | |
131 | ಭೂತಾನ್ | 47000 | 0.03 | |
132 | ಎಸ್ಟೋನಿಯ | 45100 | 0.03 | |
133 | ಡೆನ್ಮಾರ್ಕ್ | 43094 | 0.03 | ಗ್ರೀನ್ಲ್ಯಾಂಡ್ ಮತ್ತು ಫರೋ ದ್ವೀಪಗಳನ್ನು ಹೊರತುಪಡಿಸಿದೆ |
134 | ನೆದರ್ಲೆಂಡ್ಸ್ | 41528 | 0.03 | |
135 | ಸ್ವಿಟ್ಝರ್ಲಂಡ್ | 41284 | 0.03 | |
136 | ಟೈವಾನ್ | 36188 | 0.02 | |
137 | ಗಿನಿ-ಬಿಸೌ | 36125 | 0.02 | |
138 | ಮೋಲ್ಡೋವ | 33851 | 0.02 | |
139 | ಬೆಲ್ಜಿಯಮ್ | 30528 | 0.02 | |
140 | ಲೆಸೋಥೋ | 30355 | 0.02 | |
141 | ಆರ್ಮೇನಿಯ | 29800 | 0.02 | |
142 | ಸೊಲೊಮನ್ ದ್ವೀಪಗಳು | 28896 | 0.02 | |
143 | ಅಲ್ಬೇನಿಯ | 28748 | 0.02 | |
144 | ಇಕ್ವೆಟೋರಿಯಲ್ ಗಿನಿ | 28051 | 0.02 | |
145 | ಬುರುಂಡಿ | 27834 | 0.02 | |
146 | ಹೈಟಿ | 27750 | 0.02 | |
147 | ರುವಾಂಡ | 26338 | 0.02 | |
148 | ಉತ್ತರ ಮ್ಯಾಸೆಡೊನಿಯ | 25713 | 0.02 | |
149 | ಜಿಬೂಟಿ | 23200 | 0.02 | |
150 | ಬೆಲಿಜ್ | 22966 | 0.02 | |
151 | ಇಸ್ರೇಲ್ | 22145 | 0.01 | |
152 | ಎಲ್ ಸಾಲ್ವಡೋರ್ | 21041 | 0.01 | |
153 | ಸ್ಲೊವೇನಿಯ | 20256 | 0.01 | |
154 | ನ್ಯೂ ಕ್ಯಾಲೆಡೋನಿಯ (ಫ್ರಾನ್ಸ್) | 18575 | 0.01 | |
155 | ಫಿಜಿ | 18274 | 0.01 | |
156 | ಕುವೈಟ್ | 17818 | 0.01 | |
157 | ಸ್ವಾಝಿಲ್ಯಾಂಡ್ | 17364 | 0.01 | |
158 | ಪೂರ್ವ ಟಿಮೋರ್ | 14874 | <0.01% | |
159 | ಬಹಾಮಾಸ್ | 13878 | <0.01% | |
160 | ಮಾಂಟೆನೆಗ್ರೊ | 13812 | <0.01% | |
161 | ವನುವಾಟು | 12189 | <0.01% | |
162 | ಫಾಕ್ಲ್ಯಾಂಡ್ ದ್ವೀಪಗಳು (ಯು.ಕೆ.) | 12173 | <0.01% | |
163 | ಗ್ಯಾಂಬಿಯ | 11295 | <0.01% | |
164 | ಖತಾರ್ | 11000 | <0.01% | |
165 | ಜಮೈಕ | 10991 | <0.01% | |
166 | ಲೆಬನಾನ್ | 10400 | <0.01% | |
167 | ಸೈಪ್ರಸ್ | 9251 | <0.01% | ಉತ್ತರ ಸೈಪ್ರಸ್ ನ ಟರ್ಕಿಯ ಭಾಗವನ್ನು ಸೇರಿಸಿದೆ. |
168 | ಪ್ಯೂರ್ಟೊ ರಿಕೊ (ಯು.ಎಸ್.) | 8875 | <0.01% | |
169 | ಪ್ಯಾಲೆಸ್ಟೈನ್ | 6020 | <0.01% | |
170 | ಬ್ರೂನೈ | 5765 | <0.01% | |
171 | ಟ್ರಿನಿಡಾಡ್ ಮತ್ತು ಟೊಬೆಗೊ | 5130 | <0.01% | |
172 | ಕೇಪ್ ವರ್ಡೆ | 4033 | <0.01% | |
173 | ಪ್ರೆಂಚ್ ಪಾಲಿನೇಷ್ಯಾ (ಫ್ರಾನ್ಸ್) | 4000 | <0.01% | |
174 | ಸಮೋವ | 2831 | <0.01% | |
175 | ಲಕ್ಸೆಂಬರ್ಗ್ | 2586 | <0.01% | |
176 | ರಿಯೂನಿಯನ್ (ಫ್ರಾನ್ಸ್) | 2510 | <0.01% | |
177 | ಕೊಮೊರೋಸ್ | 2235 | <0.01% | |
178 | ಮಾರಿಶಸ್ | 2040 | <0.01% | |
179 | ಗ್ವಾಡೆಲೋಪ್ (ಫ್ರಾನ್ಸ್) | 1705 | <0.01% | |
180 | ಫೆರೋ ದ್ವೀಪಗಳು (ಡೆನ್ಮಾರ್ಕ್) | 1399 | <0.01% | ಸ್ವಯಮಾಡಳಿತ ಹೊಂದಿರುವ ಡೆನ್ಮಾರ್ಕಿನ ಒಂದು ಪ್ರಾಂತ್ಯ |
181 | ಮಾರ್ಟಿನಿಕ್ (ಫ್ರಾನ್ಸ್) | 1102 | <0.01% | |
182 | ಸಾವೊ ಟೋಮ್ ಮತ್ತು ಪ್ರಿನ್ಸಿಪಿ | 964 | <0.01% | |
183 | ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು (ಯು.ಕೆ.) | 948 | <0.01% | |
184 | ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್) | 800 | <0.01% | |
185 | ಡೊಮಿನಿಕ | 751 | <0.01% | |
186 | ಟೋಂಗಾ | 747 | <0.01% | |
187 | ಕಿರಿಬಾಟಿ | 726 | <0.01% | |
188 | ಮೈಕ್ರೋನೇಷ್ಯಾದ ಒಕ್ಕೂಟ ರಾಜ್ಯಗಳು | 702 | <0.01% | |
189 | ಬಹ್ರೈನ್ | 694 | <0.01% | |
190 | ಸಿಂಗಪುರ | 683 | <0.01% | |
191 | ಐಲ್ ಆಫ್ ಮ್ಯಾನ್ (ಯು.ಕೆ.) | 572 | <0.01% | |
192 | ಗ್ವಾಮ್ (ಯು.ಎಸ್.) | 549 | <0.01% | |
193 | ಸ್ಯಾನ್ ಮರಿನೋ | 539 | <0.01% | |
194 | ಆಂಡೊರ್ರ | 468 | <0.01% | |
195 | ಉತ್ತರ ಮನಾನಾ ದ್ವೀಪಗಳು (ಯು.ಎಸ್.ಎ.) | 464 | <0.01% | |
196 | ಪಾಲೌ | 459 | <0.01% | |
197 | ಸೇಷೇಲ್ಸ್ | 455 | <0.01% | |
198 | ಆಂಟಿಗುವ ಮತ್ತು ಬಾರ್ಬುಡ | 442 | <0.01% | |
199 | ಬಾರ್ಬಡಾಸ್ | 430 | <0.01% | |
200 | ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ | 388 | <0.01% | |
201 | ಯು.ಎಸ್. ವರ್ಜಿನ್ ದ್ವೀಪಗಳು | 347 | <0.01% | |
202 | ಗ್ರೆನಾಡ | 344 | <0.01% | |
203 | ಮಾಲ್ಟಾ | 316 | <0.01% | |
204 | ಮಾಲ್ಡೀವ್ಸ್ | 298 | <0.01% | |
205 | ಕೇಮ್ಯಾನ್ ದ್ವೀಪಗಳು (ಯು.ಕೆ.) | 264 | <0.01% | |
206 | ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್ | 261 | <0.01% | |
207 | ನಿಯು (ನ್ಯೂಜಿಲಂಡ್) | 260 | <0.01% | |
208 | ಸೈಂಟ್ ಪಿಯರಿ ಮತ್ತು ಮಿಕೆಲಾನ್ | 242 | <0.01% | |
209 | ಕುಕ್ ದ್ವೀಪಗಳು (ನ್ಯೂಜಿಲಂಡ್) | 236 | <0.01% | |
210 | ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್) | 200 | <0.01% | |
211 | ಅಮೆರಿಕನ್ ಸಮೋವ (ಯು.ಎಸ್.ಎ.) | 199 | <0.01% | |
212 | ಮಾರ್ಶಲ್ ದ್ವೀಪಗಳು | 181 | <0.01% | |
213 | ಅರುಬಾ (ನೆದರ್ಲೆಂಡ್ಸ್) | 180 | <0.01% | |
214 | ಲಿಖ್ಟೆನ್ ಸ್ಟೈನ್ | 160 | <0.01% | ಭೂಪ್ರದೇಶಗಳಿಂದ ಎರಡು ಸುತ್ತು ಆವೃತವಾಗಿರುವ ಅತಿ ಚಿಕ್ಕ ರಾಷ್ಟ್ರ |
215 | ಬ್ರಿಟಿಷ್ ವರ್ಜಿನ್ ದ್ವೀಪಗಳು (ಯು.ಕೆ.) | 151 | <0.01% | |
216 | ಸೈಂಟ್ ಹೆಲೆನಾ (ಯು.ಕೆ.) | 122 | <0.01% | |
217 | ಜೆರ್ಸಿ | 116 | <0.01% | |
218 | ಮಾಂಟ್ಸೆರ್ರಾಟ್ | 102 | <0.01% | |
219 | ಟ್ರಿಸ್ಟನ್ ಡ ಕುನ್ಯ | 98 | <0.01% | |
220 | ಆಂಗಿಲ್ಲಾ (ಯು.ಕೆ.) | 91 | <0.01% | |
221 | ಅಸ್ಸೆನ್ಸನ್ ದ್ವೀಪ | 88 | <0.01% | |
222 | ಗೆರ್ನ್ಸಿ | 78 | <0.01% | |
223 | ಸ್ಯಾನ್ ಮರಿನೋ | 61 | <0.01% | |
224 | ಬರ್ಮುಡ (ಯು.ಕೆ.) | 53 | <0.01% | |
225 | ನಾರ್ಫಾಕ್ ದ್ವೀಪ | 36 | <0.01% | |
226 | ಟುವಾಲು | 26 | <0.01% | |
227 | ನೌರು | 21 | <0.01% | |
228 | ಟೋಕೆಲೌ (ನ್ಯೂಜಿಲಂಡ್) | 12 | <0.01% | |
229 | ಜಿಬ್ರಾಲ್ಟರ್ (ಯು.ಕೆ.) | 6 | <0.01% | |
230 | ಪಿಟ್ ಕೈರ್ನ್ ದ್ವೀಪಗಳು (ಯು.ಕೆ.) | 5 | <0.01% | |
231 | ಮೊನಾಕೊ | 1.95 | <0.01% | |
232 | ವ್ಯಾಟಿಕನ್ ನಗರ | 0.44 | <0.01% | ವಿಶ್ವದ ಅತಿ ಚಿಕ್ಕ ರಾಷ್ಟ್ರ |