ಕೋಸ್ಟಾ ರಿಕ (ಸ್ಪ್ಯಾನಿಷ್ ಭಾಷೆಯಲ್ಲಿ ಸಂಪದ್ಭರಿತ ಕರಾವಳಿ), ಅಧಿಕೃತವಾಗಿ ಕೋಸ್ಟಾ ರಿಕ ಗಣರಾಜ್ಯ, ಮಧ್ಯ ಅಮೇರಿಕದ ಒಂದು ದೇಶ. ಇದರ ಉತ್ತರಕ್ಕೆ ನಿಕರಾಗುವ, ದಕ್ಷಿಣಕ್ಕೆ ಪನಾಮ, ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರ ಮತ್ತು ಪೂರ್ವಕ್ಕೆ ಕೆರಿಬ್ಬಿಯನ್ ಸಮುದ್ರಗಳಿವೆ. ಕೋಸ್ಟಾ ರಿಕ ಸಾಂವಿಧಾನಿಕವಾಗಿ ತನ್ನ ಸೇನೆಯನ್ನು ವಿಸರ್ಜಿಸಿ ರದ್ದು ಮಾಡಿದ ಮೊದಲ ದೇಶ.

ಕೋಸ್ಟಾ ರಿಕ ಗಣರಾಜ್ಯ
República de Costa Rica
ರೆಪಬ್ಲಿಕ ದ ಕೋಸ್ಟಾ ರಿಕ'
Flag of ಕೋಸ್ಟಾ ರಿಕ
Flag
Coat of arms of ಕೋಸ್ಟಾ ರಿಕ
Coat of arms
Motto: ¡Vivan siempre el trabajo y la paz! (ಸ್ಪ್ಯಾನಿಷ್)
"ಉದ್ಯಮ ಮತ್ತು ಶಾಂತಿ ಶಾಶ್ವತವಾಗಿ ಜೀವಿಸಲಿ"
Anthem: Noble patria, tu hermosa bandera(ಸ್ಪ್ಯಾನಿಷ್)
ಪೂಜ್ಯ ಪಿತೃಭೂಮಿಯೆ, ನಿನ್ನ ಸುಂದರ ಬಾವುಟ..
Location of ಕೋಸ್ಟಾ ರಿಕ
Capitalಸಾನ್ ಹೋಸೆ
Largest cityರಾಜಧಾನಿ
Official languagesಸ್ಪ್ಯಾನಿಷ್
Demonym(s)Costa Rican
Governmentಸಾಂವಿಧಾನಿಕ ಗಣರಾಜ್ಯ
• ರಾಷ್ಟ್ರಪತಿ
ಆಸ್ಕರ್ ಅರಆಸ್
ಸ್ವಾತಂತ್ರ್ಯ
• ಸ್ಪೇನ್ ಇಂದ (ಮೆಕ್ಸಿಕೊ ಒಂದಿಗೆ)
ಸೆಪ್ಟೆಂಬರ್ ೧೫ ೧೮೨೧
೧೮೩೮
• Water (%)
0.7
Population
• ೨೦೦೫ estimate
4700000 million (೧೧೯ನೇ)
• Census
೨೦೦೦
GDP (PPP)೨೦೦೬ estimate
• Total
$48.77 billion (84th)
• Per capita
$12,000 (೬೨ನೇ)
Gini (೨೦೦೧)49.9
high
HDI (೨೦೦೫)Increase 0.841
Error: Invalid HDI value · 48th
Currencyಕೋಸ್ಟಾ ರಿಕದ ಕೊಲೋನ್ (CRC)
Time zoneUTC-6
Calling code506
Internet TLD.cr