ತೆಹ್ರಾನ್
ಇರಾನ್ ರಾಜಧಾನಿ
(ಟೆಹ್ರಾನ್ ಇಂದ ಪುನರ್ನಿರ್ದೇಶಿತ)
ತೆಹ್ರಾನ್ (ಅಥವಾ ತೆಹೆರಾನ್) (ಪರ್ಶಿಯನ್ ಭಾಷೆ:تهران) ನಗರವು ಇರಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದ್ದು, ತೆಹ್ರಾನ್ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. ಮಧ್ಯ ಪ್ರಾಚ್ಯದ ಅತೀ ಎತ್ತರ ಪ್ರದೇಶವಾಗಿರುವ ಅಲ್ಬೊರ್ಜ್ ಪರ್ವತಶ್ರೇಣಿಯ(೧,೧೯೧ ಮೀ, ೩೯೦೦ಅಡಿ) ಅಡಿಯಲ್ಲಿರುವ ತೆಹ್ರಾನ್ ನಗರವು ಮಧ್ಯ ಪ್ರಾಚ್ಯದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ತೆಹ್ರಾನ್ ನಗರವು ಸ್ಕೀ ರೆಸಾರ್ಟ್ಗಳು, ದೊಡ್ಡ ವಸ್ತುಸಂಗ್ರಹಾಲಯಗಳು, ಕಲಾಕೇಂದ್ರಗಳು ಮತ್ತು ಅರಮನೆಗಳಿಗೆ ಪ್ರಸ್ಸಿದ್ದವಾಗಿದೆ. ಇದರ ಜನಸಂಖ್ಯೆಯು ೭,೪೦೪,೫೧೫ ಆಗಿದ್ದು, ಬೃಹತ್ ತೆಹ್ರಾನ್‌ನ ಜನಸಂಖ್ಯೆಯು ೧೫ ದಶಲಕ್ಷಕಿಂತಲೂ ಹೆಚ್ಚ್ಚಾಗಿದೆ.
ತೆಹ್ರಾನ್
تهران ತೆಹ್ರಾನ್ | |
---|---|
Nickname(s): ೭೨ ದೇಶಗಳ ನಗರ | |
ದೇಶ | ಇರಾನ್ |
ಪ್ರಾಂತ್ಯ | ತೆಹ್ರಾನ್ |
ಸರ್ಕಾರ | |
• ಮೇಯರ್ | ಮೊಹಮ್ಮದ್ ಬಾಘೇರ್ ಘಲಿಬಫ್ |
Area | |
• City | ೬೮೬ km೨ (೨೬೫ sq mi) |
• ಮೆಟ್ರೋ | ೧೮,೮೧೪ km೨ (೭,೨೬೪ sq mi) |
Elevation | ೧,೨೦೦ m (೩,೯೦೦ ft) |
Population (೨೦೦೬) | |
• ಸಾಂದ್ರತೆ | ೧೧,೩೬೦.೯/km೨ (೨೯,೪೨೪.೬/sq mi) |
• Urban | ೭೭,೦೫,೦೩೬ |
• Metro | ೧,೩೪,೧೩,೩೪೮ |
• ಇರಾನ್‌ನ ಜನಸಂಖ್ಯೆಯಲ್ಲಿ ಸ್ಥಾನ | ೧ನೆಯ |
ಜನಸಂಖ್ಯಾ ಅಂಕಿಅಂಶಗಳು ತೆಹ್ರಾನ್ ಪುರಸಭೆ ಮತ್ತು ೨೦೦೬ರ ಸೆನ್ಸಸ್‍ನಿಂದ.[೧][೨] | |
ಸಮಯ ವಲಯ | ಯುಟಿಸಿ+3:30 (IRST) |
• Summer (DST) | ಯುಟಿಸಿ+4:30 (IRDT) |
ಜಾಲತಾಣ | www.tehran.ir |
ತೆಹ್ರಾನ್‌ನ ಕಟ್ಟಡಗಳು
ಬದಲಾಯಿಸಿ-
ಕೇಶವರ್ಜ್ ಬುಲವಾರ್ಡ್
-
ಪಸ್ದರನ್ ಅವೆನ್ಯುನಲ್ಲಿರುವ ಬೊರ್ಜ್-ಎ-ಸೆಫಿದ್ ಕಟ್ಟಡ
-
ಎಲಾಹಿಯೆಹ್ ಪ್ರದೇಶದ ಗಗನಚುಂಬಿ ಕಟ್ಟಡಗಳು
ಸಹೋದರಿ ನಗರಗಳು
ಬದಲಾಯಿಸಿ- ಬೀಜಿಂಗ್, ಚೀನ (೨೦೦೬) [೧] Archived 2005-09-27 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾರ್ಕಸ್, ವೆನೆಜುವೆಲಾ (೨೦೦೫) [೨] Archived 2006-03-08 ವೇಬ್ಯಾಕ್ ಮೆಷಿನ್ ನಲ್ಲಿ.
- ಹವಾನ, ಕ್ಯೂಬಾ (೨೦೦೧) [೩] Archived 2020-04-11 ವೇಬ್ಯಾಕ್ ಮೆಷಿನ್ ನಲ್ಲಿ.
- ಲಂಡನ್, ಯುನೈಟೆಡ್ ಕಿಂಗ್ಡಮ್ (೧೯ ಮಾರ್ಚ್ ೧೯೯೩)
- ಲಾಸ್ ಏಂಜಲೀಸ್, ಅಮೇರಿಕ (೨೬ ಮೇ ೧೯೭೨)[೪] Archived 2007-01-04 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ರಿಟೋರಿಯ, ದಕ್ಷಿಣ ಆಫ್ರಿಕಾ (೨೦೦೨) [೫]
- ಮಾಸ್ಕೋ, ರಷ್ಯಾ (೨೦೦೪) [೬] Archived 2009-01-05 ವೇಬ್ಯಾಕ್ ಮೆಷಿನ್ ನಲ್ಲಿ.
- ಮಿನ್ಸ್ಕ್, ಬೆಲಾರೂಸ್ (೨೦೦೬) [೭][ಶಾಶ್ವತವಾಗಿ ಮಡಿದ ಕೊಂಡಿ]
ಚಿತ್ರಗಳು
ಬದಲಾಯಿಸಿ-
ಹಸನ್ ಅಬಾದ್ ಪ್ರದೇಶ
-
ಫರ್ಮಾನಿಯೆಃ
-
ಇರಾನ್ ದೇಶವು ಪಶ್ಚಿಮ ಏಷ್ಯಾದಲ್ಲಿ ಅತ್ಯಂತ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕವನ್ನು ಹೊಂದಿದೆ.
-
ಆಜಾದಿ ಟವರ್ ಚೌಕ
-
ತೆಹ್ರಾನ್ ನಗರದ ಒಂದು ಜನನಿಭಿಡ ಪ್ರದೇಶ
-
ರಾತ್ರಿಯಲ್ಲಿ ತೆಹ್ರಾನ್ ನಗರ
ಪಕ್ಷಿನೋಟ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಗೂಗಲ್ ಮ್ಯಾಪ್ - ತೆಹ್ರಾನ್ (ಚಿತ್ರಗಳೊಂದಿಗೆ)
- ತೆಹ್ರಾನ್‌ನ ನಕ್ಷೆ Archived 2009-02-28 ವೇಬ್ಯಾಕ್ ಮೆಷಿನ್ ನಲ್ಲಿ.
- ತೆಹ್ರಾನ್ ಪುರಸಭೆ ಅಂತರಜಾಲ ತಾಣ