ಮಧ್ಯ ಪ್ರಾಚ್ಯ (Middle East)(ಅಥವಾ, ಹಿಂದೆ ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದ ಹತ್ತಿರದ ಪ್ರಾಚ್ಯ[೧]) ನೈರುತ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಈಶಾನ್ಯ ಆಫ್ರಿಕವನ್ನು ವ್ಯಾಪಿಸಿರುವ ಪ್ರದೇಶ. ಈ ಪ್ರದೇಶಕ್ಕೆ ಯಾವುದೆ ನಿಗದಿತವಾದ ಗಡಿ ಇಲ್ಲ. ೧೯೦೦ ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಈ ಪದವು ಬಳಕೆಗೆ ಬಂದಿತು.

ಇಂದಿನ ಮಧ್ಯ ಪ್ರಾಚ್ಯದ ರಾಜಕೀಯ ಮತ್ತು ಸಾರಿಗೆಯ ನಕ್ಷೆ

ಮಧ್ಯ ಪ್ರಾಚ್ಯವು ಪ್ರಪಂಚದ ಮೂರು ಪ್ರಮುಖ ಏಕೀಶ್ವರವಾದದ ಧರ್ಮಗಳಾದ ಇಸ್ಲಾಂ, ಕ್ರೈಸ್ತ ಧರ್ಮ ಮತ್ತು ಯಹೂದಿ ಧರ್ಮಗಳ ಉಗಮ ಸ್ಥಾನವಾಗಿದೆ.

ಪ್ರದೇಶಗಳು

ಬದಲಾಯಿಸಿ
ದೇಶ ಮತ್ತು ಧ್ವಜ ವಿಸ್ತೀರ್ಣ
(ಕಿ.ಮಿ²)
ಜನಸಂಖ್ಯೆ ಸಾಂದ್ರತೆ
(ಪ್ರತಿ ಕಿ.ಮಿ²)
ರಾಜಧಾನಿ ರಾಷ್ಟೀಯ ಉತ್ಪನ್ನ (ಒಟ್ಟು) ತಲಾವಾರು ನಾಣ್ಯ ಪದ್ಧತಿ ಸರ್ಕಾರ ಅಧಿಕೃತ ಭಾಷೆಗಳು
ಇರಾನಿ ಪ್ರಸ್ಥಭೂಮಿ:
  ಇರಾನ್ ಇರಾನ್ 1,648,195 71,208,000 42 ತೆಹ್ರಾನ್ $872 ಶತಕೋಟಿ (2009) $11,763 (2009) ಇರಾನಿ ರಿಯಾಲ್ ಇಸ್ಲಾಮಿ ಗಣರಾಜ್ಯ ಪರ್ಷಿಯನ್
ಮೆಸೊಪೊಟೇಮಿಯ:
  ಇರಾಕ್ ಇರಾಕ್ 437,072 24,001,816 55 ಬಾಗ್ದಾದ್ $102.3 ಶತಕೋಟಿ (2007) $3,600 (2007) ಇರಾಕಿ ದಿನಾರ್ ಸಂಸದೀಯ ಪ್ರಜಾತಂತ್ರ ಅರಬಿಕ್, ಕರ್ಡಿಶ್
ಅರೇಬಿಯ ಪರ್ಯಾಯ ದ್ವೀಪ:
  ಕುವೈತ್ ಕುವೈತ್ 17,820 3,100,000 119 ಕುವೈತ್ ನಗರ $151.5 ಶತಕೋಟಿ (2007) $42,506 (2009) ಕುವೈತಿ ದಿನಾರ್ ಸಾಂವಿಧಾನಿಕ ಅನುವಂಶೀಯ ಅರಬಿಕ್
  ಬಹ್ರೇನ್ ಬಹ್ರೇನ್ 665 656,397 987 ಮನಾಮ $28.5 ಶತಕೋಟಿ (2009) $35,895 (2009) ಬಹ್ರೇನಿ ದಿನಾರ್ ಸಾಂವಿಧಾನಿಕ ಚಕ್ರಾಧಿಪತ್ಯ ಅರಬಿಕ್
  ಒಮಾನ್ ಒಮಾನ್ 212,460 3,200,000 13 ಮಸ್ಕಟ್ $73 ಶತಕೋಟಿ (2007) $27,852 (2007) ಒಮಾನಿ ರಿಯಾಲ್ ಸಂಪೂರ್ಣ ಚಕ್ರಾಧಿಪತ್ಯ ಅರಬಿಕ್
  ಕತಾರ್ ಖತಾರ್ 11,437 793,341 69 ದೋಹ $117.3 ಶತಕೋಟಿ (2009) $96,275 (2009) ಖತಾರಿ ರಿಯಾಲ್ ಚಕ್ರಾಧಿಪತ್ಯ ಅರಬಿಕ್
  ಸೌದಿ ಅರೇಬಿಯಾ ಸೌದಿ ಅರೇಬಿಯ 1,960,582 23,513,330 12 ರಿಯಾಧ್ $636.3 ಶತಕೋಟಿ (2009) $24,936 (2009) ರಿಯಾಲ್ ಸಂಪೂರ್ಣ ಚಕ್ರಾಧಿಪತ್ಯ ಅರಬಿಕ್
ಟೆಂಪ್ಲೇಟು:Country data the United Arab Emirates ಸಂಯುಕ್ತ ಅರಬ್ ಎಮಿರೇಟ್ಸ್ 82,880 5,432,746 30 ಅಬು ಧಾಬಿ $200.5 ಶತಕೋಟಿ (2009) $40,039 (2009) ಯು.ಏ.ಈ ದಿರ್ಹಾಮ್ ಸಂಯುಕ್ತ ಸಾಮ್ರಾಜ್ಯ ಸಾಂವಿಧಾನಿಕ ಚಕ್ರಾಧಿಪತ್ಯ ಅರಬಿಕ್, ಆಂಗ್ಲ
  ಯೆಮೆನ್ ಯೆಮೆನ್ 527,970 18,701,257 35 ಸನಾ $60.7 ಶತಕೋಟಿ (2007) $2,562 (2007) ಯೆಮೆನಿ ರಿಯಾಲ್ ಗಣರಾಜ್ಯ ಅರಬಿಕ್
ಲೇವಾಂತ್:
  ಇಸ್ರೇಲ್ ಇಸ್ರೇಲ್ 20,770 7,029,529 290 ಜೆರುಸೆಲೆಮ್3 $200.9 ಶತಕೋಟಿ (2008) $28,245 (2008) ಇಸ್ರೇಲಿ ಹೊಸ ಶೆಖೆಲ್ ಸಂಸದೀಯ ಪ್ರಜಾತಂತ್ರ ಹೀಬ್ರೂ, ಅರಬಿಕ್, ಆಂಗ್ಲ
  ಜಾರ್ಡನ್ ಜೋರ್ಡನ್ 92,300 5,307,470 58 ಅಮ್ಮಾನ್ $32.4 ಶತಕೋಟಿ (2009) $5,406 (2009) ಜೋರ್ಡನಿನ ದಿನಾರ್ ಸಾಂವಿಧಾನಿಕ ಚಕ್ರಾಧಿಪತ್ಯ ಅರಬಿಕ್, ಆಂಗ್ಲ, ಫ್ರೆಂಚ್
  ಲೆಬನನ್ ಲೆಬನಾನ್ 10,452 3,677,780 354 ಬೈರೂತ್ $48.9 ಶತಕೋಟಿ (2009) $12,704 (2009) ಲೆಬನೀಸ್ ಪೌಂಡ್ ಗಣರಾಜ್ಯ ಅರಬಿಕ್, ಫ್ರೆಂಚ್, ಆಂಗ್ಲ, ಅರ್ಮೇನಿಯನ್
  ಸಿರಿಯಾ ಸಿರಿಯ 185,180 17,155,814 93 ಡಮಾಸ್ಕಸ್ $99.2 ಶತಕೋಟಿ (2009) $4,871 (2009) ಸಿರಿಯಾದ ಪೌಂಡ್ ಅಧ್ಯಕ್ಷೀಯ ಗಣರಾಜ್ಯ ಅರಬಿಕ್
ಅನತೋಲಿಯ:
  ಟರ್ಕಿ1 783,562 72,334,256 91 ಅಂಕಾರ $937.1 ಶತಕೋಟಿ (2008) $13,447 (2008) ಟರ್ಕಿಯ ಲೀರ ಸಂಸದೀಯ ಪ್ರಜಾತಂತ್ರ ಟರ್ಕಿಶ್
ಉತ್ತರ ಆಫ್ರಿಕ:
  ಈಜಿಪ್ಟ್ ಈಜಿಪ್ಟ್ 1,001,449 77,498,000 74 ಕೈರೋ $477.2 ಶತಕೋಟಿ (2009) $6,234 (2009) ಈಜಿಪ್ಟ್‌ನ ಪೌಂಡ್ ಅರೆ-ಅಧ್ಯಕ್ಷೀಯ ಗಣರಾಜ್ಯ (ಪ್ರಜಾತಂತ್ರ) ಅರಬಿಕ್
ಸ್ವಾಯತ್ತ ಪ್ರದೇಶ: ಪ್ಯಾಲೆಸ್ಟೈನ್:
  ಗಾಜಾ ಪಟ್ಟಿ 360 1,376,289 3,823 ಗಾಜಾ $5 ಶತಕೋಟಿ (ಪಶ್ಚಿಮ ದಂಡೆ ಸೇರಿ) (2006) $1,100 (ಪಶ್ಚಿಮ ದಂಡೆ ಸೇರಿ) (2006) ಇಸ್ರೇಲಿ ಹೊಸ ಶೆಖೆಲ್ ಪ್ಯಾಲೆಸ್ಟೈನ್ ರಾಷ್ಟ್ರೀಯ ಪ್ರಾಧಿಕಾರ ಹಮಾಸ್ ಅರಬಿಕ್
  ಪಶ್ಚಿಮ ದಂಡೆ 5,8603 2,500,0005 4323,4 ರಾಮಲ್ಲಃ ಇಸ್ರೇಲಿ ಹೊಸ ಶೆಖೆಲ್ ಪ್ಯಾಲೆಸ್ಟೈನ್ ರಾಷ್ಟ್ರೀಯ ಪ್ರಾಧಿಕಾರ ಫತಃ ಅರಬಿಕ್

ಮೂಲ:

ಟಿಪ್ಪಣಿಗಳು:

1 The figures for Turkey includes Eastern Thrace, which is not a part of Anatolia.

2 Under Israeli law. The UN doesn't recognize Jerusalem as Israel's capital.

3 Includes the whole of the West Bank, according to the pre-1967 boundaries.

4 In addition, there are around 400,000 Israeli settlers in the West Bank, of which half are in East-Jerusalem.

ಬೃಹತ್ ಮಧ್ಯ ಪ್ರಾಚ್ಯ

ಬದಲಾಯಿಸಿ
ದೇಶ ಮತ್ತು ಧ್ವಜ ವಿಸ್ತೀರ್ಣ
(ಕಿ.ಮಿ²)
ಜನಸಂಖ್ಯೆ ಸಾಂದ್ರತೆ
(ಪ್ರತಿ ಕಿ.ಮಿ²)
ರಾಜಧಾನಿ ರಾಷ್ಟೀಯ ಉತ್ಪನ್ನ (ಒಟ್ಟು) ತಲಾವಾರು ನಾಣ್ಯ ಪದ್ಧತಿ ಸರ್ಕಾರ ಅಧಿಕೃತ ಭಾಷೆಗಳು
ಕಾಕಸಸ್:
  ಅರ್ಮೇನಿಯ 29,800 2,968,586 111.7 ಯೆರೆವಾನ್ $19.298 ಶತಕೋಟಿ (2008) $5,437 (2008) ಅರ್ಮೇನಿಯದ ದ್ರಾಂ ಅಧ್ಯಕ್ಷೀಯ ಗಣರಾಜ್ಯ ಅರ್ಮೇನಿಯನ್
  ಅಝರ್ಬೈಜಾನ್ 86,600 8,621,000 97 ಬಾಕು $65.523 ಶತಕೋಟಿ (2007) $7,618 (2007) ಅಝರ್ಬೈಜಾನಿ ಮನತ್ ಅಧ್ಯಕ್ಷೀಯ ಗಣರಾಜ್ಯ ಅಝರ್ಬೈಜಾನಿ
  ಜಾರ್ಜಿಯ 20,460 4,630,841 99.3 ಬಿಲಿಸಿ $20.516 ಶತಕೋಟಿ (2007) $4,694 (2007) ಜಾರ್ಜಿಯನ್ ಲಾರಿ ಗಣರಾಜ್ಯ ಜಾರ್ಜಿಯನ್
ಇರಾನಿ ಪ್ರಸ್ಥಭೂಮಿ:
  ಅಫ್ಘಾನಿಸ್ತಾನ ಅಫ್ಘಾನಿಸ್ತಾನ 647,500 31,889,923 46 ಕಾಬುಲ್ $35 ಶತಕೋಟಿ (2007) $1,000 (2007) ಅಫ್ಘಾನಿ ಇಸ್ಲಾಮಿಕ್ ಗಣರಾಜ್ಯ ಪರ್ಷಿಯನ್, ಪಷ್ತೊ
  ಪಾಕಿಸ್ತಾನ ಪಾಕಿಸ್ತಾನ 880,940 169,300,000 206 ಇಸ್ಲಾಮಾಬಾದ್ $505 ಶತಕೋಟಿ (2007) $3,320 (2007) ಪಾಕಿಸ್ತಾನಿ ರೂಪಾಯಿ ಇಸ್ಲಾಮಿಕ್ ಗಣರಾಜ್ಯ ಉರ್ದು, ಪಷ್ತೊ
ಉತ್ತರ ಏಷ್ಯಾ:
  ಕಜಾಕಸ್ಥಾನ್ ಕಜಾಕಸ್ಥಾನ್ 2,724,900 15,217,711 5.4 ಅಸ್ತಾನ $168 ಶತಕೋಟಿ (2007) $10,837 (2007) ಕಜಾಕಸ್ಥಾನಿ ತೆಂಗ್ ಅಧ್ಯಕ್ಷೀಯ ಗಣರಾಜ್ಯ ಕಜಾಕ್, ರಷ್ಯನ್
  ಉಜ್ಬೇಕಿಸ್ಥಾನ್ ಉಜ್ಬೇಕಿಸ್ಥಾನ್ 447,400 27,372,000 59 ತಾಷ್ಕೆಂಟ್ $64 ಶತಕೋಟಿ (2007) $2,389 (2007) ಉಜ್ಬೇಕಿಸ್ತಾನ ಸೋಂ ಅಧ್ಯಕ್ಷೀಯ ಗಣರಾಜ್ಯ ಉಜ್ಬೇಕ್
  ತುರ್ಕ್ಮೇನಿಸ್ಥಾನ್ ತುರ್ಕ್ಮೇನಿಸ್ಥಾನ್ 488,100 5,110,023 9.9 ಅಶ್ಗಾಬಾತ್ $27 ಶತಕೋಟಿ (2007) $5,171 (2007) ತುರ್ಕ್ಮೇನಿಸ್ತಾನಿ ಮನತ್ ಅಧ್ಯಕ್ಷೀಯ ಗಣರಾಜ್ಯ ಟರ್ಕ್‌ಮನ್
  ತಾಜಿಕಿಸ್ತಾನ್ ತಾಜಿಕಿಸ್ಥಾನ್ 143,100 7,215,700 45 ದುಶಾಂಬೆ $12 ಶತಕೋಟಿ (2007) $1,842 (2007) ಸೊಮೊನಿ ಏಕಾತ್ಮಕ ಅಧ್ಯಕ್ಷೀಯ ಗಣರಾಜ್ಯ ತಾಜಿಕ್
  Kyrgyzstan ಕಿರ್ಗಿಸ್ಥಾನ್ 199,900 5,356,869 26 ಬಿಷ್ಕೆಕ್ $11 ಶತಕೋಟಿ (2007) $2,000 (2007) ಕಿರ್ಗಿಸ್ಥಾನ್ ಸೋಂ ಏಕಾತ್ಮಕ ಅಧ್ಯಕ್ಷೀಯ ಗಣರಾಜ್ಯ ಕಿರ್ಗಿಜ್, ರಷ್ಯನ್
ಮೆಡಿಟರೇನಿಯನ್ ಸಮುದ್ರ:
  Cyprus ಸಿಪ್ರಸ್2 9,250 792,604 90 Nicosia $21.4 ಶತಕೋಟಿ (2007) $27,100 (2007) ಯುರೋ ಗಣರಾಜ್ಯ ಗ್ರೀಕ್, ಟರ್ಕಿಶ್
ಉತ್ತರ ಆಫ್ರಿಕ:
  ಅಲ್ಜೀರಿಯ ಆಲ್ಜೀರಿಯ 2,381,740 33,333,216 14 ಆಲ್ಜೀಯರ್ಸ್ $224.7 ಶತಕೋಟಿ (2007) $6,500 (2007) ಆಲ್ಜೀರಿ ದಿನಾರ್ ಅಧ್ಯಕ್ಷೀಯ ಗಣರಾಜ್ಯ ಅರಬಿಕ್
  ಮೌರಿಟೇನಿಯ ಮಾರಿಟಾನಿಯ 446,550 33,757,175 70 ನೊವಾಕ್ಚೊಟ್ $6 ಶತಕೋಟಿ (2007) $2,011 (2007) ಒಗ್ಯುಯ ಸೈನ್ಯ ಜನತಾ ಅರಬಿಕ್
  Western Sahara ಪಶ್ಚಿಮ ಸಹಾರ 163,610 10,102,000 62 ಎಲ್ ಆಯುನ್ ಮೊರಾಕೊದ ದಿರ್ಹಾಂ ಅರಬಿಕ್
  Libya ಲಿಬ್ಯ 1,759,540 6,036,914 3 ತ್ರಿಪೋಲಿ $74.8 ಶತಕೋಟಿ (2007) $12,300 (2007) ಲಿಬ್ಯದ ದಿನಾರ್ ಜಮಾಹಿರಿಯ ಅರಬಿಕ್
  ಮೊರಾಕೊ ಮೊರಾಕೊ 446,550 33,757,175 70 ರಬಾತ್ $125.3 ಶತಕೋಟಿ (2007) $4,100 (2007) ಮೊರಾಕೊದ ದಿರ್ಹಾಂ ಸಾಂವಿಧಾನಿಕ ಚಕ್ರಾಧಿಪತ್ಯ ಅರಬಿಕ್
  ಟುನೀಶಿಯ ಟ್ಯುನೀಶಿಯ 163,610 10,102,000 62 ಟ್ಯೂನಿಸ್ $77 ಶತಕೋಟಿ (2007) $7,500 (2007) ಟ್ಯೂನೀಶಿಯದ ದಿನಾರ್ ಗಣರಾಜ್ಯ ಅರಬಿಕ್
ಈಶಾನ್ಯ ಆಫ್ರಿಕ:
  ಜಿಬೂಟಿ ಜಿಬೌಟಿ 23,200 496,374 34 ಜಿಬೌಟಿ $1.641 ಶತಕೋಟಿ $2,070 ಜಿಬೌಟಿಯ ಫ್ರಾಂಕ್ ಸಂಸದೀಯ ಗಣರಾಜ್ಯ ಅರಬಿಕ್, ಫ್ರೆಂಚ್, ಸೊಮಾಲಿ, ಅಫಾರ್
  ಎರಿಟ್ರಿಯ ಎರಿಟ್ರಿಯ 117,600 4,401,009 37 ಅಸ್ಮಾರ $3.622 ಶತಕೋಟಿ $746 ನಾಕ್ಫ ತಾತ್ಕಾಲಿಕ ಸರ್ಕಾರ ತಿಗ್ರಿನ್ಯ, ಅರಬಿಕ್
  ಸೊಮಾಲಿಯ ಸೊಮಾಲಿಯ 637,661 9,588,666 13 ಮೊಗದಿಶು $5.26 ಶತಕೋಟಿ $600 ಸೊಮಾಲಿ ಶಿಲ್ಲಿಂಗ್ ಅರೆ-ಅಧ್ಯಕ್ಷೀಯ ಗಣರಾಜ್ಯ ಸೊಮಾಲಿ, ಅರಬಿಕ್
  ಸುಡಾನ್ ಸುಡಾನ್ 2,505,813 39,379,358 14 ಖಾರ್ತೂಂ $107.8 ಶತಕೋಟಿ (2007) $2,552 (2007) ಸುಡಾನಿ ಪೌಂಡ್ ಸರ್ವಾದಿಕಾರ (ಪ್ರಜಾತಂತ್ರ) ಅರಬಿಕ್

Source:

ಟಿಪ್ಪಣಿಗಳು

ಬದಲಾಯಿಸಿ
  1. "8 : Names and Terms: Chapter Contents»Names of Places»Parts of the World". The Chicago Manual of Style. 2009. Retrieved 2009-02-20.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
ಪ್ರಪಂಚದ ಪ್ರದೇಶಗಳು  ವೀ··ಸಂ 

 

ಆಫ್ರಿಕಾ:

ಮಧ್ಯ – ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

 

ಅಮೇರಿಕಗಳು:

ಕೆರಿಬ್ಬಿಯನ್ – ಮಧ್ಯ – ಲ್ಯಾಟಿನ್ – ಉತ್ತರ – ದಕ್ಷಿಣ

 

ಯುರೋಪ್:

ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

 

ಏಷ್ಯಾ:

ಮಧ್ಯ – ಪೂರ್ವ – ದಕ್ಷಿಣ – ಆಗ್ನೇಯ – ಪಶ್ಚಿಮ

 

ಓಷ್ಯಾನಿಯ:

ಆಸ್ಟ್ರೇಲೇಷ್ಯಾ – ಮೆಲನೇಷ್ಯಾ – ಮೈಕ್ರೋನೇಷ್ಯಾ – ಪಾಲಿನೇಷ್ಯಾ

 

ಧ್ರುವಗಳು:

ಆರ್ಕ್ಟಿಕ – ಅಂಟಾರ್ಕ್ಟಿಕ

  ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ