ಒಷ್ಯಾನಿಯ
ಖಂಡ
(ಓಷ್ಯಾನಿಯ ಇಂದ ಪುನರ್ನಿರ್ದೇಶಿತ)
ಒಷ್ಯಾನಿಯ ಭೂಮಿಯ ದಕ್ಷಿಣ ಅರ್ಧವಲಯದಲ್ಲಿರುವ ಕೆಲವು ಪ್ರದೇಶಗಳ ಭೌಗೋಳಿಕ ವಿಂಗಡಣೆ. ಆಸ್ಟ್ರೇಲಿಯ ದೇಶವನ್ನು ಹೊರೆತು ಈ ವಿಂಗಡಣೆಯಲ್ಲಿ ಸೇರುವ ಪ್ರದೇಶಗಳು ಸುನಿರ್ದಿಷ್ಟವಾಗಿಲ್ಲ. ಆದರೆ ಮುಖ್ಯವಾಗಿ ನ್ಯೂ ಜೀಲ್ಯಾಂಡ್, ನ್ಯೂ ಗಿನಿ ಹಾಗು ಮಲಯ ದ್ವೀಪಸಮೂಹದ ಕೆಲವು ದ್ವೀಪಗಳು ಇದರಲ್ಲಿ ಸೇರ್ಪಡೆಯಾಗುತ್ತವೆ.
ದೇಶಗಳು ಹಾಗು ಪ್ರದೇಶಗಳು
ಬದಲಾಯಿಸಿದೇಶ/ಪ್ರದೇಶ, ಮತ್ತದರ ಧ್ವಜ[೧] |
ಅಳತೆ (ಚದುರ ಕಿ.ಮಿ.) |
ಜನಸಂಖ್ಯೆ (೨೦೦೨ರ ಅಂದಾಜು) |
ಜನಸಂಖ್ಯೆ ಸಾಂದ್ರತೆ | ರಾಜಧಾನಿ |
---|---|---|---|---|
ಆಸ್ಟ್ರೇಲೇಷ್ಯಾ[೨] | ||||
ಆಸ್ಟ್ರೇಲಿಯ | 7,686,850 | 19,546,792 | 2.5 | ಕ್ಯಾನ್ಬೆರ |
ಕ್ರಿಸ್ತ್‍ಮಸ್ ದ್ವೀಪ (ಆಸ್ಟ್ರೇಲಿಯ)[೩] | 135 | 474 | 3.5 | ದ ಸೆಟಲ್ಮೆಂಟ್ |
ಕೊಕೋಸ್ (ಕೀಲಿಂಗ್) ದ್ವೀಪಗಳು (ಆಸ್ಟ್ರೇಲಿಯ)[೩] | 14 | 632 | 45.1 | ವೆಸ್ಟ್ ಐಲೆಂಡ್ |
ನ್ಯೂ ಜೀಲ್ಯಾಂಡ್[೪] | 268,680 | 3,908,037 | 14.5 | ವೆಲ್ಲಿಂಗ್ಟನ್ |
ನಾರ್ಫೋಕ್ ದ್ವೀಪ (ಆಸ್ಟ್ರೇಲಿಯ) | 35 | 1,866 | 53.3 | ಕಿಂಗ್‍ಸ್ಟನ್ |
ಮೆಲನೇಷ್ಯ[೫] | ||||
ಫಿಜಿ | 18,270 | 856,346 | 46.9 | ಸುವ |
ಇಂಡೊನೇಷ್ಯಾ (ಭಾಗಶಃ)[೬] | 499,852 | 4,211,532 | 8.4 | ಜಕಾರ್ತ |
ನ್ಯೂ ಕಲೆದೋನಿಯ (ಫ್ರಾನ್ಸ್) | 19,060 | 207,858 | 10.9 | ನೂಮಿಅ |
ಪಾಪುಅ ನ್ಯೂ ಗಿನಿ[೭] | 462,840 | 5,172,033 | 11.2 | ಪೋರ್ಟ್ ಮೊರೆಸ್ಬಿ |
ಸಾಲೊಮನ್ ದ್ವೀಪಗಳು | 28,450 | 494,786 | 17.4 | ಹೋನಿಯಾರ |
ವನುಆತು | 12,200 | 196,178 | 16.1 | ಪೋರ್ಟ್ ವಿಲ |
ಮೈಕ್ರೋನೇಷ್ಯ | ||||
Federated States of Micronesia | 702 | 135,869 | 193.5 | ಪಲಿಕಿರ್ |
ಗುಆಮ್ (ಅಮೇರಿಕ ದೇಶ) | 549 | 160,796 | 292.9 | ಹಗಾಟ್ನ್ಯ |
ಕಿರಿಬಾತಿ | 811 | 96,335 | 118.8 | ಬಾಯ್ರಿಕಿ |
ಮಾರ್ಶಲ್ ದ್ವೀಪಗಳು | 181 | 73,630 | 406.8 | ಮಜುರೊ |
ನೌರು | 21 | 12,329 | 587.1 | ಯರೆನ್ |
ಉತ್ತರ ಮರಿಯಾನ ದ್ವೀಪಗಳು (ಯುಎಸ್‍ಎ) | 477 | 77,311 | 162.1 | ಸಾಯ್ಪಾನ್ |
ಪಲಾಉ | 458 | 19,409 | 42.4 | ಮೆಲೆಕಿಓಕ್[೮] |
ಪಾಲಿನೇಷ್ಯ[೯] | ||||
ಅಮೇರಿಕಾದ ಸಮೋಅ (ಯುಎಸ್‍ಎ) | 199 | 68,688 | 345.2 | ಫಾಗಟೊಗೊ, ಉತುಲೈ[೧೦] |
ಕುಕ್ ದ್ವೀಪಗಳು (ನ್ಯೂ ಜೀಲ್ಯಾಂಡ್) | 240 | 20,811 | 86.7 | ಅವರುಅ |
ಫ್ರೆಂಚ್ ಪಾಲಿನೇಷ್ಯ (ಫ್ರಾನ್ಸ್) | 4,167 | 257,847 | 61.9 | ಪಾಪಿಟೆ |
Niue (NZ) | 260 | 2,134 | 8.2 | ಅಲೊಫಿ |
ಪಿಟ್ಕೇರ್ನ್ ದ್ವೀಪಗಳು (ಯುಕೆ) | 5 | 47 | 10 | ಆಡಮ್ಸ್‍ಟೌನ್ |
ಸಮೋಅ | 2,944 | 178,631 | 60.7 | ಅಪಿಯ |
ಟೊಕೆಲೌ (ನ್ಯೂ ಜೀಲ್ಯಾಂಡ್) | 10 | 1,431 | 143.1 | —[೧೧] |
ಟೋಂಗ | 748 | 106,137 | 141.9 | ನಕು'ಅಲೋಫ್ |
ತುವಾಲು | 26 | 11,146 | 428.7 | ವೈಅಕು |
ವಾಲಿಸ್ ಮತ್ತು ಫುತುನ (ಫ್ರಾನ್ಸ್) | 274 | 15,585 | 56.9 | ಮಾತ-ಉತು |
ಒಟ್ಟು | 9,008,458 | 35,834,670 | 4.0 |
Notes:
- ↑ Regions and constituents as per UN categorisations/map except notes 2-3, 6. Depending on definitions, various territories cited below (notes 3, 5-7, 9) may be in one or both of Oceania and Asia or North America.
- ↑ The use and scope of this term varies. The UN designation for this subregion is "Australia and New Zealand."
- ↑ ೩.೦ ೩.೧ Christmas Island and Cocos (Keeling) Islands are Australian external territories in the Indian Ocean southwest of ಇಂಡೋನೇಷ್ಯಾ.
- ↑ New Zealand is often considered part of Polynesia rather than Australasia.
- ↑ Excludes Timor-Leste and parts of ಇಂಡೋನೇಷ್ಯಾ, island territories in Southeastern Asia (UN region) frequently reckoned in this region.
- ↑ ಇಂಡೋನೇಷ್ಯಾ is generally considered a territory of Southeastern Asia (UN region); wholly or partially, it is also frequently included in Australasia or Melanesia. Figures include Indonesian portion of New Guinea (Irian Jaya) and Maluku Islands.
- ↑ Papua New Guinea is often considered part of Australasia as well as Melanesia.
- ↑ On 7 October 2006, government officials moved their offices in the former capital of Koror to Melekeok, located 20 km northeast of Koror on Babelthaup Island.
- ↑ Excludes the US state of Hawaii, which is distant from the North American landmass in the Pacific Ocean and frequently reckoned in this region.
- ↑ Fagatogo is the legislative and judicial seat of American Samoa; Utulei is the executive seat.
- ↑ Tokelau, a domain of New Zealand, has no capital: each atoll has its own administrative centre.