ತುರ್ಕ್ಮೇನಿಸ್ಥಾನ್
ತುರ್ಕ್‌ಮೆನಿಸ್ತಾನ್ ಗೆ ಇನ್ನೊಂದು ಹೆಸರು ತುರ್ಕ್‌ಮೇನಿಯ. ಇದು ಮಧ್ಯ ಏಷ್ಯಾದ ಒಂದು ರಾಷ್ಟ್ರವಾಗಿದೆ. ೧೯೯೧ರವರೆಗೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ತುರ್ಕ್‌ಮೆನಿಸ್ತಾನ್ ಈಗ ಒಂದು ಸ್ವತಂತ್ರ ರಾಷ್ಟ್ರ. ಇದರ ಆಗ್ನೇಯದಲ್ಲಿ ಅಫ್ಘಾನಿಸ್ತಾನ್, ನೈಋತ್ಯದಲ್ಲಿ ಇರಾನ್, ಈಶಾನ್ಯದಲ್ಲಿ ಉಜ್ಬೇಕಿಸ್ತಾನ್ ಮತ್ತು ವಾಯವ್ಯದಲ್ಲಿ ಕಜಾಕ್‌ಸ್ತಾನ್ ದೇಶಗಳಿವೆ. ದೇಶದ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರವಿದೆ. ನಾಡಿನ ಹೆಚ್ಚಿನ ಭಾಗವು ಕರಾಕುಮ್ ಮರುಭೂಮಿಯ ಪ್ರದೇಶ.
ತುರ್ಕ್ಮೆನಿಸ್ತಾನ್ Türkmenistan | |
---|---|
Anthem: Independent, Neutral, Turkmenistan State Anthem | |
Capital | ಅಶ್ಗಾಬಾತ್ |
Largest city | ರಾಜಧಾನಿ |
Official languages | ತುರ್ಕ್ಮೆನ್ ಭಾಷೆ |
Recognised regional languages | ರಷ್ಯನ್ ಭಾಷೆ, ಉಜ್ಬೆಕ್ ಭಾಷೆ, ದಾರಿ |
Demonym(s) | Turkmen |
Government | ಏಕ ಪಕ್ಷೀಯ ರಾಜ್ಯ |
ಗುರ್ಬಾಂಗುಲಿ ಬೆರ್ದಿಮುಹಮ್ಮದೊವ್ | |
ಸ್ವಾತಂತ್ರ್ಯ ಸೋವಿಯತ್ ಒಕ್ಕೂಟದಿಂದ | |
• ಘೋಷಣೆ | 1991-10-27 |
• ಮಾನ್ಯತೆ | 1991-12-08 |
• Water (%) | 4.9 |
Population | |
• December 2006 estimate | 5,110,023 (113ನೆಯದು) |
GDP (PPP) | 2006 estimate |
• Total | $45.11 ಬಿಲಿಯನ್ (86ನೆಯದು) |
• Per capita | $8,900 (95ನೆಯದು) |
HDI (2007) | 0.712 Error: Invalid HDI value · 109ನೆಯದು |
Currency | ಮನಾಟ್ (TMM) |
Time zone | UTC+5 (TMT) |
• Summer (DST) | UTC+5 (ಪರಿಗಣನೆಯಲ್ಲಿಲ್ಲ) |
Calling code | 993 |
ISO 3166 code | TM |
Internet TLD | .tm |