ಟುನೀಶಿಯ
(ಟ್ಯುನೀಶಿಯ ಇಂದ ಪುನರ್ನಿರ್ದೇಶಿತ)
ಟುನೀಶಿಯ (تونس ಟುನಿಸ್), ಅಧಿಕೃತವಾಗಿ ಟುನೀಶಿಯ ಗಣರಾಜ್ಯ (الجمهورية التونسية), ಉತ್ತರ ಆಫ್ರಿಕಾದಲ್ಲಿ ಮೆಡಿಟರೇನಿಯ ಸಮುದ್ರದ ತಟದಲ್ಲಿರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಲ್ಜೀರಿಯ ಮತ್ತು ಆಗ್ನೇಯಕ್ಕೆ ಲಿಬ್ಯಾ ದೇಶಗಳಿವೆ. ಈ ದೇಶದ ಸುಮಾರು ೪೦% ಸಹಾರ ಮರುಭೂಮಿಗೆ ಸೇರಿದೆ. ಇತಿಹಾಸದಲ್ಲಿ ಈ ಪ್ರದೇಶ ಫೊನೀಶಿಯದ ಕಾರ್ಥೇಜ್ ನಗರವನ್ನು ಹೊಂದಿತ್ತು.
ಟುನೀಶಿಯ ಗಣರಾಜ್ಯ الجمهورية التونسية ಅಲ್-ಜುಮ್ಹುರಿಯ್ಯಾ ಅತ್-ತುನಿಸಿಯ್ಯಾ | |
---|---|
Motto: ಹುರ್ರಿಯ, ನಿಧಾಮ್, 'ಅದಲ "ಸ್ವಾತಂತ್ರ್ಯ, ಶಿಸ್ತು, ನ್ಯಾಯ" | |
Anthem: ಹಿಮತ್ ಅಲ್ ಹಿಮ | |
Capital | ಟುನಿಸ್ |
Largest city | ರಾಜಧಾನಿ |
Official languages | ಅರಬಿಕ್ |
Demonym(s) | Tunisian |
Government | ಗಣರಾಜ್ಯ |
• ರಾಷ್ಟ್ರಪತಿ | ಜೀನ್ ಎಲ್ ಅಬಿದೀನ್ ಬೆನ್ ಆಲಿ |
• ಪ್ರಧಾನ ಮಂತ್ರಿ | ಮೊಹಮ್ಮದ್ ಘನ್ನೂಚಿ |
ಸ್ವಾತಂತ್ರ್ಯ | |
• ಫ್ರಾನ್ಸ್ ಇಂದ | ಮಾರ್ಚ್ ೨೦, ೧೯೫೬ |
• Water (%) | 5.0 |
Population | |
• ಜುಲೈ ೨೦೦೫ estimate | 10,102,000 (78th) |
• ೧೯೯೪ census | 8,785,711 |
GDP (PPP) | ೨೦೦೭ estimate |
• Total | $ 97.74 billion (60th) |
• Per capita | $9,630 (73rd) |
Gini (2000) | 39.8 medium |
HDI (೨೦೦೫) | 0.766 Error: Invalid HDI value · 91st |
Currency | ಟುನೀಶಿಯದ ದಿನಾರ್ (TND) |
Time zone | UTC+1 (CET) |
• Summer (DST) | UTC+2 (CEST) |
Calling code | 216 |
Internet TLD | .tn |