ಲುಅ ದೋಷ: bad argument #1 to 'gsub' (string is not UTF-8).ಲಿಮಾ (/ˈlmə//ˈlmə/, Spanish pronunciation: [ˈlima], Quechua: ಟೆಂಪ್ಲೇಟು:IPA-qu, Aymara: [ˈlima]) ಪೆರುವಿನ ರಾಜಧಾನಿ ಮತ್ತು ದೊಡ್ಡ ನಗರ. ಇದು ಚಿಲ್ಲೋನ್, ರಿಮಾಕ್ ಮತ್ತು ಲುರಿನ್ ನದಿಗಳ ಕಣಿವೆಯಲ್ಲಿನ ನಗರ . 10 ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಲಿಮಾವು ಪೆರುವಿನ ಅತ್ಯಂತ ಜನನಿಬಿಡ ಮೆಟ್ರೋಪಾಲಿಟನ್ ನಗರವಾಗಿದೆ .

ಸ್ಪೈನ್ ನ ಫ್ರಾನ್ಸಿಸ್ಕೋ ಪಿಝಾರ್ರೊ ಜನವರಿ 18, 1535 ರಂದು ಲಿಮಾವನ್ನು ಸ್ಥಾಪಿಸಿದನು. 

Lima at night from space

ಸರ್ಕಾರಸಂಪಾದಿಸಿ

ರಾಷ್ಟ್ರೀಯಸಂಪಾದಿಸಿ

 
ಪೆರು ಸರ್ಕಾರದ ಅರಮನೆ

ಲಿಮಾವು ರಿಪಬ್ಲಿಕ್ ಆಫ್ ಪೆರು ಮತ್ತು ಲಿಮಾ ಪ್ರಾಂತ್ಯದ ರಾಜಧಾನಿಯಾಗಿದೆ. ಹಾಗೆಯೇ, ಇದು ಪೆರು ಸರ್ಕಾರದ ಮೂರು ವಿಭಾಗಗಳಿಗೆ ನೆಲೆಯಾಗಿದೆ.

ಕಾರ್ಯನಿರ್ವಾಹಕ ಶಾಖೆಯು ಪ್ಲಾಜಾ ಮೇಯರ್ನಲ್ಲಿನ ಸರ್ಕಾರಿ ಅರಮನೆಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ,  ಎಲ್ಲಾ ಸಚಿವಾಲಯಗಳು   ಈ ನಗರದಲ್ಲಿವೆ.

ಶಾಸಕಾಂಗ ಶಾಖೆಯು ಲೆಜಿಸ್ಲೇಟಿವ್ ಪ್ಯಾಲೇಸ್ನಲ್ಲಿದೆ ಮತ್ತು ಪೆರುವಿನ ಗಣರಾಜ್ಯದ ಕಾಂಗ್ರೆಸ್ನ ನೆಲೆಯಾಗಿದೆ.

ನ್ಯಾಯಾಂಗ ಶಾಖೆಯು ಪಾಲೆಸ್ ಆಫ್ ಜಸ್ಟಿಸ್  ನಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ,  ಮತ್ತು ಪೆರು ಸರ್ವೋಚ್ಚ ನ್ಯಾಯಾಲಯಕ್ಕೆ ನೆಲೆಯಾಗಿದೆ.

Referencesಸಂಪಾದಿಸಿ

Notesಸಂಪಾದಿಸಿ

  1. "Peru Altitude". Retrieved 2014-07-28.
  2. "INEI: Lima cuenta con 9 millones 752 mil habitantes". larepublica.pe.
"https://kn.wikipedia.org/w/index.php?title=ಲಿಮಾ&oldid=818678" ಇಂದ ಪಡೆಯಲ್ಪಟ್ಟಿದೆ