ಸಂಯುಕ್ತ ರಾಷ್ಟ್ರ ಸಂಸ್ಥೆಯ ಸದಸ್ಯ ರಾಷ್ಟ್ರಗಳು
ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯ ರಾಷ್ಟ್ರಗಳನ್ನು ನೀಲಿ ಬಣ್ಣದಲ್ಲಿ ಗುರುತಿಸಲಾಗಿದೆ.
ರಾಷ್ಟ್ರಧ್ವಜ | ಸದಸ್ಯ ರಾಷ್ಟ್ರ[೧][೨][೩] | ಸೇರ್ಪಡೆಯಾದ ದಿನಾಂಕ |
---|---|---|
ಅಫ್ಘಾನಿಸ್ತಾನ | 19 ನವೆಂಬರ್ 1946 | |
ಅಲ್ಬೇನಿಯ | 14 ಡಿಸೆಂಬರ್ 1955 | |
ಅಲ್ಜೀರಿಯ | 8 ಅಕ್ಟೋಬರ್ 1962 | |
ಅಂಡೊರ್ರ | 28 ಜುಲೈ 1993 | |
ಅಂಗೋಲ | 1 ಡಿಸೆಂಬರ್ 1976 | |
ಆಂಟಿಗುವ ಮತ್ತು ಬಾರ್ಬುಡ | 11 ನವೆಂಬರ್ 1981 | |
ಅರ್ಜೆಂಟೀನ | 24 ಅಕ್ಟೋಬರ್ 1945 | |
ಅರ್ಮೇನಿಯ | 2 ಮಾರ್ಚ್ 1992 | |
ಆಸ್ಟ್ರೇಲಿಯಾ | 1 ನವೆಂಬರ್ 1945 | |
ಆಸ್ಟ್ರಿಯ | 14 ಡಿಸೆಂಬರ್ 1955 | |
ಅಝರ್ ಬೈಜಾನ್ | 2 ಮಾರ್ಚ್ 1992 | |
ಬಹಾಮಾಸ್ | 18 ಸೆಪ್ಟೆಂಬರ್ 1973 | |
ಬಹ್ರೈನ್ | 21 ಸೆಪ್ಟೆಂಬರ್ 1971 | |
ಬಾಂಗ್ಲಾದೇಶ | 17 ಸೆಪ್ಟೆಂಬರ್ 1974 | |
ಬಾರ್ಬಡಾಸ್ | 9 ಡಿಸೆಂಬರ್ 1966 | |
ಬೆಲಾರಸ್ | 24 ಅಕ್ಟೋಬರ್ 1945 | |
ಬೆಲ್ಜಿಯಮ್ | 27 ಡಿಸೆಂಬರ್ 1945 | |
ಬೆಲಿಝ್ | 25 ಸೆಪ್ಟೆಂಬರ್ 1981 | |
ಬೆನಿನ್ | 20 ಸೆಪ್ಟೆಂಬರ್ 1960 | |
ಭೂತಾನ್ | 21 ಸೆಪ್ಟೆಂಬರ್ 1971 | |
ಬೊಲಿವಿಯ | 14 ನವೆಂಬರ್ 1945 | |
ಬಾಸ್ನಿಯ ಮತ್ತು ಹೆರ್ಝೆಗೋವಿನ | 22 ಮೇ 1992 | |
ಬೋಟ್ಸ್ವಾನ | 17 ಅಕ್ಟೋಬರ್ 1966 | |
ಬ್ರೆಜಿಲ್ | 24 ಅಕ್ಟೋಬರ್ 1945 | |
ಬ್ರೂನೈ | 21 ಸೆಪ್ಟೆಂಬರ್ 1984 | |
ಬಲ್ಗೇರಿಯ | 14 ಡಿಸೆಂಬರ್ 1955 | |
ಬುರ್ಕಿನಾ ಫಾಸೊ | 20 ಸೆಪ್ಟೆಂಬರ್ 1960 | |
ಬುರುಂಡಿ | 18 ಸೆಪ್ಟೆಂಬರ್ 1962 | |
ಕೇಪ್ ವರ್ಡೆ | 16 ಸೆಪ್ಟೆಂಬರ್ 1975 | |
ಕಾಂಬೋಡಿಯ | 14 ಡಿಸೆಂಬರ್ 1955 | |
ಕ್ಯಾಮೆರೂನ್ | 20 ಸೆಪ್ಟೆಂಬರ್ 1960 | |
ಕೆನಡಾ | 9 ನವೆಂಬರ್ 1945 | |
ಸೆಂಟ್ರಲ್ ಆಫ್ರಿಕನ್ ಗಣರಾಜ್ಯ | 20 ಸೆಪ್ಟೆಂಬರ್ 1960 | |
ಚಾಡ್ | 20 ಸೆಪ್ಟೆಂಬರ್ 1960 | |
ಚಿಲಿ | 24 ಅಕ್ಟೋಬರ್ 1945 | |
ಚೀನಾ | 24 ಅಕ್ಟೋಬರ್ 1945 | |
ಕೊಲಂಬಿಯ | 5 ನವೆಂಬರ್ 1945 | |
ಕೊಮೊರೋಸ್ | 12 ನವೆಂಬರ್ 1975 | |
ಕಾಂಗೊ ಗಣರಾಜ್ಯ | 20 ಸೆಪ್ಟೆಂಬರ್ 1960 | |
ಕೋಸ್ಟ ರಿಕ | 2 ನವೆಂಬರ್ 1945 | |
ಕೋತ್ ದ ಐವರಿ | 20 ಸೆಪ್ಟೆಂಬರ್ 1960 | |
ಕ್ರೊವೇಷಿಯ | 22 ಮೇ 1992 | |
ಕ್ಯೂಬಾ | 24 ಅಕ್ಟೋಬರ್ 1945 | |
ಸೈಪ್ರಸ್ | 20 ಸೆಪ್ಟೆಂಬರ್ 1960 | |
ಝೆಕ್ ಗಣರಾಜ್ಯ | 19 ಜನವರಿ 1993 | |
ಉತ್ತರ ಕೊರಿಯಾ | 17 ಸೆಪ್ಟೆಂಬರ್ 1991 | |
ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ | 20 ಸೆಪ್ಟೆಂಬರ್ 1960 | |
ಡೆನ್ಮಾರ್ಕ್ | 24 ಅಕ್ಟೋಬರ್ 1945 | |
ಜಿಬೌಟಿ | 20 ಸೆಪ್ಟೆಂಬರ್ 1977 | |
ಡೊಮಿನಿಕ | 18 ಡಿಸೆಂಬರ್ 1978 | |
ಡೊಮಿನಿಕ ಗಣರಾಜ್ಯ | 24 ಅಕ್ಟೋಬರ್ 1945 | |
ಈಕ್ವೆಡೋರ್ | 21 ಡಿಸೆಂಬರ್ 1945 | |
ಈಜಿಪ್ಟ್ | 24 ಅಕ್ಟೋಬರ್ 1945 | |
ಎಲ್ ಸಾಲ್ವಡೋರ್ | 24 ಅಕ್ಟೋಬರ್ 1945 | |
ಇಕ್ವೆಟೋರಿಯಲ್ ಗಿನಿ | 12 ನವೆಂಬರ್ 1968 | |
ಎರಿಟ್ರಿಯ | 28 ಮೇ 1993 | |
ಎಸ್ಟೋನಿಯ | 17 ಸೆಪ್ಟೆಂಬರ್ 1991 | |
ಎಸ್ವಾಟಿನಿ | 24 ಸೆಪ್ಟೆಂಬರ್ 1968 | |
ಇಥಿಯೋಪಿಯ | 13 ನವೆಂಬರ್ 1945 | |
ಫಿಜಿ | 13 ಅಕ್ಟೋಬರ್ 1970 | |
ಫಿನ್ಲಂಡ್ | 14 ಡಿಸೆಂಬರ್ 1955 | |
ಫ್ರಾನ್ಸ್ | 24 ಅಕ್ಟೋಬರ್ 1945 | |
ಗ್ಯಾಬೊನ್ | 20 ಸೆಪ್ಟೆಂಬರ್ 1960 | |
ಗ್ಯಾಂಬಿಯ | 21 ಸೆಪ್ಟೆಂಬರ್ 1965 | |
ಜಾರ್ಜಿಯ | 31 ಜುಲೈ 1992 | |
ಜರ್ಮನಿ | 18 ಸೆಪ್ಟೆಂಬರ್ 1973 | |
ಘಾನಾ | 8 ಮಾರ್ಚ್ 1957 | |
ಗ್ರೀಸ್ | 25 ಅಕ್ಟೋಬರ್ 1945 | |
ಗ್ರೆನಾಡ | 17 ಸೆಪ್ಟೆಂಬರ್ 1974 | |
ಗ್ವಾಟೆಮಾಲ | 21 ನವೆಂಬರ್ 1945 | |
ಗಿನಿ | 12 ಡಿಸೆಂಬರ್ 1958 | |
ಗಿನಿ-ಬಿಸೌ | 17 ಸೆಪ್ಟೆಂಬರ್ 1974 | |
ಗಯಾನ | 20 ಸೆಪ್ಟೆಂಬರ್ 1966 | |
ಹೈಟಿ | 24 ಅಕ್ಟೋಬರ್ 1945 | |
ಹೊಂಡುರಾಸ್ | 17 ಡಿಸೆಂಬರ್ 1945 | |
ಹಂಗರಿ | 14 ಡಿಸೆಂಬರ್ 1955 | |
ಐಸ್ಲಂಡ್ | 19 ನವೆಂಬರ್ 1946 | |
ಭಾರತ | 30 ಅಕ್ಟೋಬರ್ 1945 | |
ಇಂಡೋನೇಷ್ಯಾ | 28 ಸೆಪ್ಟೆಂಬರ್ 1950 | |
ಇರಾನ್ | 24 ಅಕ್ಟೋಬರ್ 1945 | |
ಇರಾಖ್ | 21 ಡಿಸೆಂಬರ್ 1945 | |
ಐರ್ಲೆಂಡ್ ಗಣರಾಜ್ಯ | 14 ಡಿಸೆಂಬರ್ 1955 | |
ಇಸ್ರೇಲ್ | 11 ಮೇ 1949 | |
ಇಟಲಿ | 14 ಡಿಸೆಂಬರ್ 1955 | |
ಜಮೈಕ | 18 ಸೆಪ್ಟೆಂಬರ್ 1962 | |
ಜಪಾನ್ | 18 ಡಿಸೆಂಬರ್ 1956 | |
ಜೋರ್ಡಾನ್ | 14 ಡಿಸೆಂಬರ್ 1955 | |
ಕಝಕ್ ಸ್ತಾನ್ | 2 ಮಾರ್ಚ್ 1992 | |
ಕೆನ್ಯಾ | 16 ಡಿಸೆಂಬರ್ 1963 | |
ಕಿರಿಬಾಟಿ | 14 ಸೆಪ್ಟೆಂಬರ್ 1999 | |
ಕುವೈಟ್ | 14 ಮೇ 1963 | |
ಕಿರ್ಗಿಝ್ ಸ್ತಾನ್ | 2 ಮಾರ್ಚ್ 1992 | |
ಲೇಯೋಸ್ | 14 ಡಿಸೆಂಬರ್ 1955 | |
ಲ್ಯಾಟ್ವಿಯ | 17 ಸೆಪ್ಟೆಂಬರ್ 1991 | |
ಲೆಬನಾನ್ | 24 ಅಕ್ಟೋಬರ್ 1945 | |
ಲೆಸೋಥೋ | 17 ಅಕ್ಟೋಬರ್ 1966 | |
ಲೈಬೀರಿಯ | 2 ನವೆಂಬರ್ 1945 | |
ಲಿಬಿಯಾ | 14 ಡಿಸೆಂಬರ್ 1955 | |
ಲಿಖ್ಟೆನ್ ಸ್ಟೈನ್ | 18 ಸೆಪ್ಟೆಂಬರ್ 1990 | |
ಲಿಥುವೇನಿಯ | 17 ಸೆಪ್ಟೆಂಬರ್ 1991 | |
ಲಕ್ಸೆಂಬರ್ಗ್ | 24 ಅಕ್ಟೋಬರ್ 1945 | |
ಮಡಗಾಸ್ಕರ್ | 20 ಸೆಪ್ಟೆಂಬರ್ 1960 | |
ಮಲಾವಿ | 1 ಡಿಸೆಂಬರ್ 1964 | |
ಮಲೇಷ್ಯಾ | 17 ಸೆಪ್ಟೆಂಬರ್ 1957 | |
ಮಾಲ್ಡೀವ್ಸ್ | 21 ಸೆಪ್ಟೆಂಬರ್ 1965 | |
ಮಾಲಿ | 28 ಸೆಪ್ಟೆಂಬರ್ 1960 | |
ಮಾಲ್ಟಾ | 1 ಡಿಸೆಂಬರ್ 1964 | |
ಮಾರ್ಶಲ್ ದ್ವೀಪಗಳು | 17 ಸೆಪ್ಟೆಂಬರ್ 1991 | |
ಮಾರಿಟಾನಿಯ | 27 ಅಕ್ಟೋಬರ್ 1961 | |
ಮಾರಿಶಸ್ | 24 ಏಪ್ರಿಲ್ 1968 | |
ಮೆಕ್ಸಿಕೊ | 7 ನವೆಂಬರ್ 1945 | |
ಮೈಕ್ರೋನೇಷ್ಯಾ | 17 ಸೆಪ್ಟೆಂಬರ್ 1991 | |
ಮೊನಾಕೊ | 28 ಮೇ 1993 | |
ಮಂಗೋಲಿಯ | 27 ಅಕ್ಟೋಬರ್ 1961 | |
ಮಾಂಟೆನೆಗ್ರೊ | 28 ಜೂನ್ 2006 | |
ಮೊರಾಕ್ಕೋ | 12 ನವೆಂಬರ್ 1956 | |
ಮೊಝಾಂಬಿಕ್ | 16 ಸೆಪ್ಟೆಂಬರ್ 1975 | |
ಮ್ಯಾನ್ಮಾರ್ | 19 ಏಪ್ರಿಲ್ 1948 | |
ನಮೀಬಿಯ | 23 ಏಪ್ರಿಲ್ 1990 | |
ನೌರು | 14 ಸೆಪ್ಟೆಂಬರ್ 1999 | |
ನೇಪಾಳ | 14 ಡಿಸೆಂಬರ್ 1955 | |
ನೆದರ್ಲೆಂಡ್ಸ್ | 10 ಡಿಸೆಂಬರ್ 1945 | |
ನ್ಯೂಜಿಲೆಂಡ್ | 24 ಅಕ್ಟೋಬರ್ 1945 | |
ನಿಕಾರಾಗುವ | 24 ಅಕ್ಟೋಬರ್ 1945 | |
ನೈಜರ್ | 20 ಸೆಪ್ಟೆಂಬರ್ 1960 | |
ನೈಜೀರಿಯ | 7 ಅಕ್ಟೋಬರ್ 1960 | |
–
|
ಉತ್ತರ ಮ್ಯಾಸಿಡೋನಿಯಾ | 8 ಏಪ್ರಿಲ್ 1993 |
ನಾರ್ವೆ | 27 ನವೆಂಬರ್ 1945 | |
ಒಮಾನ್ | 7 ಅಕ್ಟೋಬರ್ 1971 | |
ಪಾಕಿಸ್ತಾನ | 30 ಸೆಪ್ಟೆಂಬರ್ 1947 | |
ಪಾಲೌ | 15 ಡಿಸೆಂಬರ್ 1994 | |
ಪನಾಮಾ | 13 ನವೆಂಬರ್ 1945 | |
ಪಾಪುವ ನ್ಯೂ ಗಿನಿ | 10 ಅಕ್ಟೋಬರ್ 1975 | |
ಪರಾಗ್ವೆ | 24 ಅಕ್ಟೋಬರ್ 1945 | |
ಪೆರು | 31 ಅಕ್ಟೋಬರ್ 1945 | |
ಫಿಲಿಪ್ಪೀನ್ಸ್ | 24 ಅಕ್ಟೋಬರ್ 1945 | |
ಪೋಲಂಡ್ | 24 ಅಕ್ಟೋಬರ್ 1945 | |
ಪೋರ್ಚುಗಲ್ | 14 ಡಿಸೆಂಬರ್ 1955 | |
ಕತಾರ್ | 21 ಸೆಪ್ಟೆಂಬರ್ 1971 | |
ದಕ್ಷಿಣ ಕೋರಿಯಾ | 17 ಸೆಪ್ಟೆಂಬರ್ 1991 | |
ಮೋಲ್ಡೋವಾ | 2 ಮಾರ್ಚ್ 1992 | |
ರೊಮಾನಿಯ | 14 ಡಿಸೆಂಬರ್ 1955 | |
ರಷ್ಯಾ | 24 ಅಕ್ಟೋಬರ್ 1945 | |
ರುವಾಂಡ | 18 ಸೆಪ್ಟೆಂಬರ್ 1962 | |
ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್ | 23 ಸೆಪ್ಟೆಂಬರ್ 1983 | |
ಸೇಂಟ್ ಲೂಷಿಯ | 18 ಸೆಪ್ಟೆಂಬರ್ 1979 | |
ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ | 16 ಸೆಪ್ಟೆಂಬರ್ 1980 | |
ಸಮೋವ | 15 ಡಿಸೆಂಬರ್ 1976 | |
ಸ್ಯಾನ್ ಮರಿನೋ | 2 ಮಾರ್ಚ್ 1992 | |
ಸಾವೊ ಟೋಮ್ ಮತ್ತು ಪ್ರಿನ್ಸಿಪಿ | 16 ಸೆಪ್ಟೆಂಬರ್ 1975 | |
ಸೌದಿ ಅರೇಬಿಯಾ | 24 ಅಕ್ಟೋಬರ್ 1945 | |
ಸೆನೆಗಾಲ್ | 28 ಸೆಪ್ಟೆಂಬರ್ 1960 | |
ಸೆರ್ಬಿಯ | 1 ನವೆಂಬರ್ 2000 | |
ಸೇಷೇಲ್ಸ್ | 21 ಸೆಪ್ಟೆಂಬರ್ 1976 | |
ಸಿಯೆರ್ರಾ ಲಿಯೋನ್ | 27 ಸೆಪ್ಟೆಂಬರ್ 1961 | |
ಸಿಂಗಾಪುರ | 21 ಸೆಪ್ಟೆಂಬರ್ 1965 | |
ಸ್ಲೊವಾಕಿಯಾ | 19 ಜನವರಿ 1993 | |
ಸ್ಲೊವೇನಿಯ | 22 ಮೇ 1992 | |
ಸೊಲೊಮನ್ ದ್ವೀಪಗಳು | 19 ಸೆಪ್ಟೆಂಬರ್ 1978 | |
ಸೊಮಾಲಿಯಾ | 20 ಸೆಪ್ಟೆಂಬರ್ 1960 | |
ದಕ್ಷಿಣ ಆಫ್ರಿಕಾ | 7 ನವೆಂಬರ್ 1945 | |
–
|
ದಕ್ಷಿಣ ಸುಡಾನ್ | 14 ಜುಲೈ 2011 |
ಸ್ಪೇನ್ | 14 ಡಿಸೆಂಬರ್ 1955 | |
ಶ್ರೀಲಂಕಾ | 14 ಡಿಸೆಂಬರ್ 1955 | |
ಸುಡಾನ್ | 12 ನವೆಂಬರ್ 1956 | |
ಸುರಿನಾಮ್ | 4 ಡಿಸೆಂಬರ್ 1975 | |
ಸ್ವೀಡನ್ | 19 ನವೆಂಬರ್ 1946 | |
ಸ್ವಿಟ್ಝರ್ಲಂಡ್ | 10 ಸೆಪ್ಟೆಂಬರ್ 2002 | |
ಸಿರಿಯಾ | 24 ಅಕ್ಟೋಬರ್ 1945 | |
ತಾಜಿಕಿಸ್ತಾನ್ | 2 ಮಾರ್ಚ್ 1992 | |
ಥೈಲ್ಯಾಂಡ್ | 16 ಡಿಸೆಂಬರ್ 1946 | |
ಟೆಮೂರ್ ಲೆಸ್ಟ್ | 27 ಸೆಪ್ಟೆಂಬರ್ 2002 | |
ಟೋಗೋ | 20 ಸೆಪ್ಟೆಂಬರ್ 1960 | |
ಟೋಂಗಾ | 14 ಸೆಪ್ಟೆಂಬರ್ 1999 | |
ಟ್ರಿನಿಡಾಡ್ ಮತ್ತು ಟೊಬೆಗೊ | 18 ಸೆಪ್ಟೆಂಬರ್ 1962 | |
ಟ್ಯುನೀಸಿಯ | 12 ನವೆಂಬರ್ 1956 | |
ಟರ್ಕಿ | 24 ಅಕ್ಟೋಬರ್ 1945 | |
ಟುರ್ಕ್ಮೆನಿಸ್ತಾನ್ | 2 ಮಾರ್ಚ್ 1992 | |
ಟುವಾಲು | 5 ಸೆಪ್ಟೆಂಬರ್ 2000 | |
ಉಗಾಂಡಾ | 25 ಅಕ್ಟೋಬರ್ 1962 | |
ಉಕ್ರೇನ್ | 24 ಅಕ್ಟೋಬರ್ 1945 | |
ಯುನೈಟೆಡ್ ಅರಬ್ ಎಮಿರೇಟ್ಸ್ | 9 ಡಿಸೆಂಬರ್ 1971 | |
ಯುನೈಟೆಡ್ ಕಿಂಗ್ಡಮ್ | 24 ಅಕ್ಟೋಬರ್ 1945 | |
ಟಾಂಜಾನಿಯ | 14 ಡಿಸೆಂಬರ್ 1961 | |
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ | 24 ಅಕ್ಟೋಬರ್ 1945 | |
ಉರುಗ್ವೆ | 18 ಡಿಸೆಂಬರ್ 1945 | |
ಉಜ್ಬೆಕಿಸ್ತಾನ್ | 2 ಮಾರ್ಚ್ 1992 | |
ವನುವಾಟು | 15 ಸೆಪ್ಟೆಂಬರ್ 1981 | |
ವೆನೆಜುವೇಲ | 15 ನವೆಂಬರ್ 1945 | |
ವಿಯೆಟ್ನಾಂ | 20 ಸೆಪ್ಟೆಂಬರ್ 1977 | |
ಯೆಮೆನ್ | 30 ಸೆಪ್ಟೆಂಬರ್ 1947 | |
ಜಾಂಬಿಯಾ | 1 ಡಿಸೆಂಬರ್ 1964 | |
ಜಿಂಬಾಬ್ವೆ | 25 ಆಗಸ್ಟ್ 1980 |
ಉಲ್ಲೇಖಗಳು
ಬದಲಾಯಿಸಿ- ↑ ಉಲ್ಲೇಖ ದೋಷ: Invalid
<ref>
tag; no text was provided for refs namedoriginalmembers
- ↑ "CHAPTER I – CHARTER OF THE UNITED NATIONS AND STATUTE OF THE INTERNATIONAL COURT OF JUSTICE". United Nations. Retrieved 2015-10-07.
- ↑ "Charter of the United Nations". United States Department of State. Retrieved 2019-07-01.