ತುವಾಲು
ಧ್ಯೇಯ: "Tuvalu for the Almighty" | |
ರಾಷ್ಟ್ರಗೀತೆ: Tuvalu for the Almighty | |
ರಾಜಧಾನಿ | ಫುನಫುಟಿ |
ಅತ್ಯಂತ ದೊಡ್ಡ ನಗರ | |
ಅಧಿಕೃತ ಭಾಷೆ(ಗಳು) | ತುವಾಲುವನ್ ಭಾಷೆ, ಇಂಗ್ಲಿಷ್ |
ಸರಕಾರ | ಸಾಂವಿಧಾನಿಕ ಅರಸೊತ್ತಿಗೆ |
- ಇಂಗ್ಲೆಂಡಿನ ರಾಣಿ | ಎಲಿಜಬೆತ್ - ೨ |
- ಗವರ್ನರ್ ಜನರಲ್ | ಫಿಲೋಯ್‌ಮೀ ಟೆಲಿಟೊ |
- ಪ್ರಧಾನಿ | ಅಪಿಸಾಯ್ ಲೆಲೆಮಿಯ |
ಸ್ವಾತಂತ್ರ್ಯ | |
- ಯು.ಕೆ. ಯಿಂದ | ಅಕ್ಟೋಬರ್ 1 1978 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 26 ಚದರ ಕಿಮಿ ; (227ನೆಯದು) |
10 ಚದರ ಮೈಲಿ | |
- ನೀರು (%) | ನಗಣ್ಯ |
ಜನಸಂಖ್ಯೆ | |
- ಜುಲೈ 2007ರ ಅಂದಾಜು | 11,992 (222ನೆಯದು) |
- ಸಾಂದ್ರತೆ | 441 /ಚದರ ಕಿಮಿ ; (22ನೆಯದು) 1,142 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2002ರ ಅಂದಾಜು |
- ಒಟ್ಟು | $14.94 ಮಿಲಿಯನ್ (228ನೆಯದು) |
- ತಲಾ | $1,600 (2002ರ ಅಂದಾಜು) (ಸ್ಥಾನ ನೀಡಲಾಗಿಲ್ಲ) |
ಮಾನವ ಅಭಿವೃದ್ಧಿ ಸೂಚಿಕ (2003) |
n/a (n/a) – ಸ್ಥಾನ ನೀಡಲಾಗಿಲ್ಲ |
ಚಲಾವಣಾ ನಾಣ್ಯ/ನೋಟು | ತುವಾಲುವನ್ ಡಾಲರ್ ಆಸ್ಟ್ರೇಲಿಯನ್ ಡಾಲರ್ ( AUD )
|
ಸಮಯ ವಲಯ | (UTC+12) |
ಅಂತರಜಾಲ ಸಂಕೇತ | .tv |
ದೂರವಾಣಿ ಸಂಕೇತ | +688
|
ತುವಾಲು ಮೊದಲು ಎಲ್ಲಿಸ್ ದ್ವೀಪಗಳು ಎಂದು ಕರೆಯಲ್ಪಡುತ್ತಿತ್ತು. ತುವಾಲು ಶಾಂತ ಮಹಾಸಾಗರದಲ್ಲಿ ಹವಾಯ್ ಮತ್ತು ಆಸ್ಟ್ರೇಲಿಯಗಳ ನಡುವೆ ಇರುವ ಪಾಲಿನೇಷ್ಯಾದ ಒಂದು ದ್ವೀಪರಾಷ್ಟ್ರ. ತುವಾಲುವಿನ ಅತಿ ಹತ್ತಿರದ ನೆರೆರಾಷ್ಟ್ರಗಳು ಕಿರಿಬಾಟಿ, ಫಿಜಿ ಮತ್ತು ಸಮೋವ. ತುವಾಲು ವಿಶ್ವದಲ್ಲಿ ಎರಡನೆಯ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಸ್ವತಂತ್ರ ರಾಷ್ಟ್ರ. ವಿಸ್ತಾರದಲ್ಲಿ ತುವಾಲು ಜಗತ್ತಿನ ನಾಲ್ಕನೆಯ ಅತಿ ಚಿಕ್ಕ ದೇಶವು ಸಹ ಆಗಿದೆ. ಈ ರಾಷ್ಟ್ರದ ರಾಷ್ಟ್ರಪತಿ Charles III.