ಟೊಗೊ

(ಟೋಗೊ ಇಂದ ಪುನರ್ನಿರ್ದೇಶಿತ)

ಟೊಗೊ, ಅಧಿಕೃತವಾಗಿ ಟೊಗೊ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದರ ಪಶ್ಚಿಮಕ್ಕೆ ಘಾನ, ಪೂರ್ವಕ್ಕೆ ಬೆನಿನ್ ಮತ್ತು ಉತ್ತರಕ್ಕೆ ಬುರ್ಕೀನ ಫಾಸೊ ದೇಶಗಳಿವೆ. ದಕ್ಷಿಣಕ್ಕೆ ಗಿನಿ ಕೊಲ್ಲಿಯಿದೆ. ಇದರ ರಾಜಧಾನಿ ಲೊಮೆ ಈ ಕೊಲ್ಲಿಯ ತೀರದಲ್ಲಿ ಇದೆ.

ಟೊಗೊ ಗಣರಾಜ್ಯ
République Togolaise
ರೆಪುಬ್ಲೀಕ್ ಟೊಗೊಲೈಸ್
Flag of ಟೊಗೊ
Flag
ಲಾಂಛನ of ಟೊಗೊ
ಲಾಂಛನ
Motto: "Travail, Liberté, Patrie" (ಫ್ರೆಂಚ್)
"ಕಾಯಕ, ಸ್ವಾತಂತ್ರ್ಯ, ಜನ್ಮಭೂಮಿ"
Anthem: Salut à toi, pays de nos aïeux (ಫ್ರೆಂಚ್)
"ನಿನಗೆ ಜಯವಾಗಲಿ, ಓ ನನ್ನ ಪೂರ್ವಜರ ನಾಡೆ"
Location of ಟೊಗೊ
Capitalಲೊಮೆ
Largest cityರಾಜಧಾನಿ
Official languagesಫ್ರೆಂಚ್
Demonym(s)Togolese
Governmentಗಣರಾಜ್ಯ
• ರಾಷ್ಟ್ರಪತಿ
ಫೌರೆ ಗ್ನಸ್ಸಿಂಗ್ಬೆ
• ಪ್ರಧಾನ ಮಂತ್ರಿ
ಕೊಮ್ಲನ್ ಮಲ್ಲಿ
ಸ್ವಾತಂತ್ರ್ಯ
• ಫ್ರಾನ್ಸ್ ಇಂದ
ಏಪ್ರಿಲ್ ೨೭, ೧೯೬೦
• Water (%)
4.2
Population
• ಜುಲೈ ೨೦೦೫ estimate
6.1 million (102nd1)
GDP (PPP)೨೦೦೫ estimate
• Total
$8.945 billion (144th1)
• Per capita
$1,700 (193rd1)
HDI (೨೦೦೪)Decrease 0.495
Error: Invalid HDI value · 147th
CurrencyCFA franc (XOF)
Time zoneUTC+0 (GMT)
Calling code228
Internet TLD.tg
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected. Rankings based on 2005 figures CIA World Factbook - Togo
² Rankings based on 2005 figures (source unknown)
"https://kn.wikipedia.org/w/index.php?title=ಟೊಗೊ&oldid=1242621" ಇಂದ ಪಡೆಯಲ್ಪಟ್ಟಿದೆ