ಘಾನಾ
(ಘಾನ ಇಂದ ಪುನರ್ನಿರ್ದೇಶಿತ)
ಘಾನಾ ಗಣರಾಜ್ಯವು ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಘಾನಾದ ಪಶ್ಚಿಮಕ್ಕೆ ಕೋತ್ ದ ಐವರಿ, ಉತ್ತರಕ್ಕೆ ಬುರ್ಕಿನಾ ಫಾಸೋ, ಪೂರ್ವಕ್ಕೆ ಟೋಗೋ ಮತ್ತು ದಕ್ಷಿಣದಲ್ಲಿ ಗಿನಿ ಕೊಲ್ಲಿಗಳಿವೆ. ಘಾನಾ ಪದದ ಅರ್ಥವು ಯೋಧ ದೊರೆ ಎಂದಾಗುತ್ತದೆ. ವಿಶ್ವ ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನನ್ ರವರು ಘಾನಾ ದೇಶದವರಾಗಿದ್ದಾರೆ.
ಘಾನಾ ಗಣರಾಜ್ಯ Republic of Ghana | |
---|---|
Motto: "ಸ್ವಾತಂತ್ರ್ಯ ಮತ್ತು ನ್ಯಾಯ" | |
Anthem: "ನಮ್ಮ ಘಾನಾವನ್ನು ದೇವನು ಆಶೀರ್ವದಿಸಲಿ" | |
Capital and largest city | ಆಕ್ರಾ |
Official languages | ಇಂಗ್ಲಿಷ್ |
Demonym(s) | Ghanaian |
Government | ಸಾಂವಿಧಾನಿಕ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಜಾನ್ ಕುಫೌರ್ |
• ಉಪರಾಷ್ಟ್ರಾಧ್ಯಕ್ಷ | ಅಲೀಯು ಮಹಾಮಾ |
ಸ್ವಾತಂತ್ರ್ಯ ಯು.ಕೆ.ಯಿಂದ | |
• ಘೋಷಿತ ದಿನಾಂಕ | ಮಾರ್ಚ್ 6 1957 |
• ಗಣರಾಜ್ಯ | ಜುಲೈ 1 1960 |
• ಸಂವಿಧಾನದ ಅಸ್ತಿತ್ವ | ಎಪ್ರಿಲ್ 28 1992 |
• Water (%) | 3.5 |
Population | |
• ೨೦೦೫ estimate | 23,000,000 (45ನೆಯದು) |
GDP (PPP) | ೨೦೦೬ estimate |
• Total | $60 ಬಿಲಿಯನ್ (75ನೆಯದು) |
• Per capita | $2,700 (136ನೆಯದು) |
HDI (2007) | 0.532 low · 136ನೆಯದು |
Currency | ಸೇಡಿ (GHS) |
Time zone | UTC0 (GMT) |
• Summer (DST) | UTC0 (GMT) |
Calling code | 233 |
Internet TLD | .gh |