ಸಿರಿಯಾ
ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (الجمهورية العربية السورية), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್.
ಸಿರಿಯಾ ಅರಬ್ ಗಣರಾಜ್ಯ الجمهورية العربية السورية ಅಲ್-ಜುಮ್ಹುರಿಯ್ಯಃ ಅಲ್-ಅರಬಿಯ್ಯಃ ಅಸ್-ಸುರಿಯ್ಯಃ ಸಿರಿಯಾ | |
---|---|
Anthem: ಹೊಮಾತ್ ಎಲ್ ದಿಯಾರ್ ಭೂಮಿಯ ರಕ್ಷಕರು | |
![]() | |
Capital | ಡಮಾಸ್ಕಸ್ 33°30′N 36°18′E / 33.500°N 36.300°E |
Largest city | ರಾಜಧಾನಿ |
Official languages | ಅರಬಿಕ್ |
Demonym(s) | Syrian |
Government | ಗಣರಾಜ್ಯ, ೧೯೬೩ರಿಂದ ತುರ್ತುಪರಿಸ್ಥಿತಿ ಕಾಯ್ದೆಯಲ್ಲಿದೆ |
Abu Mohammad al-Julani | |
ಸ್ವಾತಂತ್ರ್ಯ ಫ್ರಾನ್ಸ್ನಿಂದ | |
• ಪ್ರಥಮ ಘೋಷಣೆ | ಸೆಪ್ಟೆಂಬರ್ ೧೯೩೬1 |
• ದ್ವಿತೀಯ ಘೋಷಣೆ | ಜನವರಿ ೧ ೧೯೪೪ |
• ಮಾನ್ಯತೆ | ಏಪ್ರಿಲ್ 17 1946 |
• Water (%) | 0.06 |
Population | |
• 2007 estimate | lllll919,405,000 (54ನೆಯ) |
GDP (PPP) | 2007 estimate |
• Total | $87.163 ಶತಕೋಟಿ[೧] (63rd) |
• Per capita | $4,491 (111th) |
GDP (nominal) | 2007 estimate |
• Total | $38.970 billion (73rd) |
• Per capita | $2,008 (113th) |
Currency | ಸಿರಿಯಾದ ಪೌಂಡ್ (SYP) |
Time zone | UTC+2 (EET) |
• Summer (DST) | UTC+3 (EEST) |
Driving side | right |
Calling code | 963 |
Internet TLD | .sy |
|
ನೋಡಿ
ಬದಲಾಯಿಸಿಹೊರ ಸಂಪರ್ಕ
ಬದಲಾಯಿಸಿಉಲ್ಲೇಖ
ಬದಲಾಯಿಸಿ