ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೯೧–೨೦೦೦
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ಸಾರ್ವಜನಿಕ | |
ಪ್ರಾರಂಭವಾದದ್ದು | ೧೯೬೬ | |
ಮೊದಲ ಪ್ರಶಸ್ತಿ | ೧೯೬೬ | |
ಕಡೆಯ ಪ್ರಶಸ್ತಿ | ೨೦೨೦ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ಧನ ಪುರಸ್ಕಾರ | ₹ ೧,೦೦,೦೦೦ | |
ವಿವರ | ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ | |
ಹಿಂದಿನ ಹೆಸರು(ಗಳು) | ಮೈಸೂರು ರಾಜ್ಯ ಪ್ರಶಸ್ತಿ | |
ಪ್ರಶಸ್ತಿಯ ಶ್ರೇಣಿ | ||
ಕರ್ನಾಟಕ ರತ್ನ ← ರಾಜ್ಯೋತ್ಸವ ಪ್ರಶಸ್ತಿ → |
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]
1991
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಎಸ್. ಆರ್. ಮಳಗಿ | ಸಾಹಿತ್ಯ |
ಜಿ. ವೆಂಕಟಸುಬ್ಬಯ್ಯ | ಸಾಹಿತ್ಯ |
ಸಿ. ಕೆ. ನಾಗರಾಜರಾವ್ | ಸಾಹಿತ್ಯ |
ಕೀರ್ತಿನಾಥ ಕುರ್ತಕೋಟಿ | ಸಾಹಿತ್ಯ |
ಚೆನ್ನಣ್ಣ ವಾಲೀಕಾರ | ಸಾಹಿತ್ಯ |
ಮೊಹಸೀನ್ ಕಮಾಲ್ | ಸಾಹಿತ್ಯ |
ಸುದರ್ಶನ ದೇಸಾಯಿ | ಸಾಹಿತ್ಯ |
ಬಿ. ಆರ್. ವಾಡಪ್ಪಿ | ಸಾಹಿತ್ಯ |
ಜ. ಚ. ನಿ | ಸಾಹಿತ್ಯ |
ಕಮಲಾ ಹೆಮ್ಮಿಗೆ | ಸಾಹಿತ್ಯ |
ಜ್ಯೋತ್ಸ್ನಾ ಕಾಮತ್ | ಸಾಹಿತ್ಯ |
ಎಂ. ಎಂ. ಕಲಬುರ್ಗಿ | ಸಂಶೋಧನೆ |
ಮಲ್ಲಿಕಾರ್ಜುನ ಸಿಂದಗಿ | ಸಂಶೋಧನೆ |
ಎನ್. ಟಿ. ಶ್ರೀನಿವಾಸ ಅಯ್ಯಂಗಾರ್ | ಸಂಸ್ಕೃತ |
ವಿ. ರಾಂಭಟ್ | ಸಂಸ್ಕೃತ |
ಎಂ. ಎಸ್. ಗೋಪಾಲಕೃಷ್ಣ | ಸಂಗೀತ |
ರಾಜಮ್ಮ ಕೇಶವಮೂರ್ತಿ | ಸಂಗೀತ |
ಆನೂರು ಎಸ್. ರಾಮಕೃಷ್ಣ | ಸಂಗೀತ |
ಕೆ. ಎಸ್. ಹಡಪದ | ಸಂಗೀತ |
ಶರಣಪ್ಪ ಬಸಪ್ಪ ಪುಷ್ಪದತ್ತ | ಸಂಗೀತ |
ಸಂಗಮೇಶ್ವರ ಗವಾಯಿ | ಸಂಗೀತ |
ಶಿವರಾಜ ಗವಾಯಿ | ಸಂಗೀತ |
ಬಸಪ್ಪ ಮಾನಪ್ಪ ಹರೇಕಲ್ | ಸಂಗೀತ |
ನಾರಾಯಣಪ್ಪ | ಸಂಗೀತ |
ಮೈಸೂರು ನಾಗರಾಜ್ | ಸಂಗೀತ |
ಬ್ಯಾಂಡ್ ಸುಬ್ಬಣ್ಣ | ಸಂಗೀತ |
ಬಿ. ಕೆ. ಸುಮಿತ್ರಾ | ಸಂಗೀತ |
ಕಸ್ತೂರಿ ಶಂಕರ್ | ಸಂಗೀತ |
ವಿಲ್ಫಿ ರೆಬಿಂಬಸ್ | ಸಂಗೀತ |
ಹೊ. ನಾ. ರಾಘವೇಂದ್ರ | ಸಂಗೀತ |
ರಾಘವಾದೇವಿ | ಸಂಗೀತ |
ರತ್ನಮಾಲಾ ಪ್ರಕಾಶ್ | ಸಂಗೀತ |
ಲಕ್ಷ್ಮೀ ಕೇಶವ | ಸಂಗೀತ |
ಯು. ಎಸ್. ಕೃಷ್ಣರಾವ್ (ಮಂಗಳೂರು) |
ನೃತ್ಯ |
ಲೀಲಾ ರಾಮನಾಥನ್ | ನೃತ್ಯ |
ವಿ. ಎನ್. ಸುಬ್ಬರಾವ್ | ಪತ್ರಿಕೋದ್ಯಮ |
ಕೆ. ಎಸ್. ನಾರಾಯಣಸ್ವಾಮಿ | ಪತ್ರಿಕೋದ್ಯಮ |
ಅಲಿ ಹಫೀಜ್ | ಪತ್ರಿಕೋದ್ಯಮ |
ಕೆ. ಎಲ್. ಅಣ್ಣೀಗೇರಿ | ಪತ್ರಿಕೋದ್ಯಮ |
ಗೋಪಾಲಕೃಷ್ಣ | ಪತ್ರಿಕೋದ್ಯಮ |
ಕೆ. ರಾಜಾರಾವ್ | ಪತ್ರಿಕೋದ್ಯಮ |
ಎಂ. ಎಸ್. ಸಿದ್ದಪ್ಪ | ಪತ್ರಿಕೋದ್ಯಮ |
ವಿ. ಬಿ. ಪಾಟೀಲ | ಪತ್ರಿಕೋದ್ಯಮ |
ಬಿ. ಪಿ. ಆರ್. ಪಾಟೀಲ | ಪತ್ರಿಕೋದ್ಯಮ |
ಬಳ್ಳಾರಿ ಲಲಿತಮ್ಮ | ರಂಗಭೂಮಿ |
ಎಚ್. ದ್ಯಾವಪ್ಪ ಮಾಸ್ತರ | ರಂಗಭೂಮಿ |
ರೆಹಮಾನವ್ವ ಕಲ್ಮನಿ | ರಂಗಭೂಮಿ |
ಬಿ. ಚಂದ್ರಶೇಖರ್ | ರಂಗಭೂಮಿ |
ಕುಗ್ವೆ ಹುಚ್ಚಪ್ಪ ಮಾಸ್ತರ | ರಂಗಭೂಮಿ |
ಅನಂತರಾವ್ ಜೋಷಿ | ರಂಗಭೂಮಿ |
ದತ್ತೋಬರಾವ್ ಒಡೆಯರ್ | ರಂಗಭೂಮಿ |
ರಾಮರಾವ್ ಒಡೆಯರ್ | ರಂಗಭೂಮಿ |
ರಾಜಾನಂದ್ | ರಂಗಭೂಮಿ |
ಕೆ. ವೆಂಕಟಸುಬ್ಬಯ್ಯ | ಗಮಕ |
ಕೆ. ರಾಮರಾಯ ಆಚಾರ್ಯ | ಲಲಿತಕಲೆ |
ವಿಜಯ ಸಿಂಧೂರ | ಲಲಿತಕಲೆ |
ಎಸ್. ವಿ. ಪದ್ಮನಾಭಾಚಾರ್ಯ | ಲಲಿತಕಲೆ |
ಜಿ. ಡಿ. ಮಾಯಾಚಾರ್ಯ | ಲಲಿತಕಲೆ |
ಷಣ್ಮುಖಪ್ಪ ಕಾಳಪ್ಪ ಯರಕದ | ಲಲಿತಕಲೆ |
ಸಿ. ವಿ. ಎಲ್. ಶಾಸ್ತ್ರಿ | ಚಲನಚಿತ್ರ |
ಪಂಡರೀಬಾಯಿ | ಚಲನಚಿತ್ರ |
ಭಾರತಿ ವಿಷ್ಣುವರ್ಧನ್ | ಚಲನಚಿತ್ರ |
ಸಿ. ವಿ. ಶಿವಶಂಕರ್ | ಚಲನಚಿತ್ರ |
ಚಿಟ್ಟಾಣಿ ರಾಮಚಂದ್ರ ಹೆಗಡೆ | ಯಕ್ಷಗಾನ |
ಪುಟ್ಟಮಲ್ಲೇಗೌಡ | ಜನಪದ |
ಮಿಜಾರು ಅಣ್ಣಪ್ಪ | ಯಕ್ಷಗಾನ |
ಟಿ. ಕೆಂಪಹನುಮಯ್ಯ | ಜನಪದ |
ಲಂಕಪ್ಪ ಭಜಂತ್ರಿ | ಜನಪದ |
ಜಿ. ಮಹಾಂತೇಶ್ | ಜನಪದ |
ಜನವಳ್ಳಿ ಹಾಲಪ್ಪ | ಜನಪದ |
ಶಿವಪ್ಪ ಗೋವಿಂದಪ್ಪಗೌಡ | ಜನಪದ |
ಎನ್. ಶೇಷಗಿರಿ | ವಿಜ್ಞಾನ |
ಬಿ. ಎಂ. ಆಲೂರು | ವೈದ್ಯಕೀಯ |
ಎಚ್. ಬಿ. ರಾಜಶೇಖರ್ | ವೈದ್ಯಕೀಯ |
ಎನ್. ಅನಂತ್ | ವೈದ್ಯಕೀಯ |
ಸಬ್ನವಿನ್ ಶೇಷಗಿರಿರಾವ್ | ವೈದ್ಯಕೀಯ |
ಜಿ. ಗೋಪಾಲ್ | ವೈದ್ಯಕೀಯ |
ಕೆ. ಎ. ಅಶೋಕ ಪೈ | ವೈದ್ಯಕೀಯ |
ಎ. ಎಂ. ಶೇಖ್ | ವೈದ್ಯಕೀಯ |
ಎಂ. ಶಾಂತಾರಾಮ ಶೆಟ್ಟಿ | ವೈದ್ಯಕೀಯ |
ಟಿ. ವಿ. ಮರಿಯಪ್ಪ | ವೈದ್ಯಕೀಯ |
ಚನ್ನಬಸವಣ್ಣ | ವೈದ್ಯಕೀಯ |
ಜಗನ್ನಾಥರಾವ್ ಚಂದ್ರಿಕಿ | ಶಿಕ್ಷಣ |
ಬಿ. ಎಸ್. ವಿ. ಸುಬ್ರಹ್ಮಣ್ಯಂ | ಶಿಕ್ಷಣ |
ಎಲ್. ಲೋಬೋ | ಶಿಕ್ಷಣ |
ನಾಗರಾಜು | ಶಿಕ್ಷಣ |
ಕೇಕಿ ಬಿ. ತಾರಾಪುರ | ಕ್ರೀಡೆ |
ಎಂ. ಮಹಾದೇವ | ಕ್ರೀಡೆ |
ರಾಜನ್ ಜೋಸೆಫ್ ಜೋಯಲ್ | ಕ್ರೀಡೆ |
ಶೈನಿ ವಿಲ್ಸನ್ | ಕ್ರೀಡೆ |
ಸೋಮೇಂದ್ರ ಸಿಂಗ್ | ಕ್ರೀಡೆ |
ದತ್ತಾತ್ರೇಯರಾವ್ ಅವರಾದಿ | ಸಮಾಜ ಸೇವೆ |
ಕೊಲ್ಲೂರು ಮಲ್ಲಪ್ಪ | ಸಮಾಜ ಸೇವೆ |
ಎನ್. ಎಂ. ಮಹಾದೇವನ್ | ಸಮಾಜ ಸೇವೆ |
ವಿ. ಅಣ್ಣಯ್ಯ | ಸಮಾಜ ಸೇವೆ |
ಸಿ. ಡಿ. ಜತ್ತಣ್ಣ | ಸಮಾಜ ಸೇವೆ |
ಪ್ರಭುರಾವ್ ಕಂಬಳಿವಾಲಿ | ಸಮಾಜ ಸೇವೆ |
ನಾಗರಾಜ್ ಎನ್. ವೆಮೂಲಕರ್ | ಸಮಾಜ ಸೇವೆ |
ಸಂಭಾಜಿರಾವ್ ಎಲ್. ಪಾಟೀಲ | ಸಮಾಜ ಸೇವೆ |
ಪಂಪಾಪತಿ | ಸಮಾಜ ಸೇವೆ |
ನಿತಿನರಾವ್ ಹತ್ತೀಹಾಳ್ | ಸಮಾಜ ಸೇವೆ |
ಗುಲಾಂ ಅಬೀದ್ | ಸಮಾಜ ಸೇವೆ |
ಎಂ. ಆರ್. ಎನ್. ಶಾಸ್ತ್ರಿ | ಸಮಾಜ ಸೇವೆ |
ವಿ. ನಂಜಪ್ಪ | ಸಮಾಜ ಸೇವೆ |
ಉಷಾ ಬಾಪಟ್ | ಸಮಾಜ ಸೇವೆ |
ಚನ್ನವೀರ ಕಲ್ಯಾಣಶೆಟ್ಟಿ | ಸಮಾಜ ಸೇವೆ |
ಕೆ. ಎಸ್. ಕುಲಕರ್ಣಿ | ಸಮಾಜ ಸೇವೆ |
ರಾಮದಾಸ್ | ಸಮಾಜ ಸೇವೆ |
ಕೋದಂಡರಾಮ ಶ್ರೇಷ್ಠಿ | ಸಮಾಜ ಸೇವೆ |
ಕೆ. ಎಲ್ಲಿಯಣ್ಣ ಪೂಜಾರಿ | ಸಮಾಜ ಸೇವೆ |
ಎ. ಕೆ. ಲಕ್ಷ್ಮಿನಾರಾಯಣರಾವ್ | ಸಮಾಜ ಸೇವೆ |
ಮಹಾವೀರಚಂದ್ ಸಮದಾರಿಯಾ | ಸಮಾಜ ಸೇವೆ |
ಚಂದ್ರಶೇಖರ ಬಿ. ಮಂಟೂರ | ಸಮಾಜ ಸೇವೆ |
ಎಂ. ವಾಸುದೇವ | ಸಮಾಜ ಸೇವೆ |
ಸುರೇಶ್ ಸಿ. ಷಾ | ಸಮಾಜ ಸೇವೆ |
ಎ. ಎಸ್. ವಿಶ್ವನಾಥ್ | ಕೃಷಿ |
ಮನಮೋಹನ ಅತ್ತಾವರ | ಕೃಷಿ |
ಕೆ. ಶಿವರಾಂ | ಕನ್ನಡ ಐಎಎಸ್ |
ಎಂ. ಆರ್. ಕಾಂಬ್ಳೆ | ಕನ್ನಡ ಐಎಎಸ್ |
ವಿಜಯ ಸಾಸನೂರ | ಕನ್ನಡ ಐಎಎಸ್ |
1992
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಕೆ. ಎಫ್. ಪಾಟೀಲ | ಸಮಾಜ ಸೇವೆ |
ಆರ್. ವಿ. ಶೇಷಾದ್ರಿ ಗವಾಯಿ | ಸಂಗೀತ |
ಬ್ರಿಜೇಶ್ ಪಟೇಲ್ | ಕ್ರೀಡೆ |
ರೆವೆರೆಂಡ್ ಫಾದರ್ ಜೋಸೆಫ್ ಡಿಸಿಲ್ವಾ | ಸಮಾಜ ಸೇವೆ |
ಕಲ್ಯಾಣ್ ಕುಮಾರ್ | ಚಲನಚಿತ್ರ |
ವಿಮಲ್ ಕುಮಾರ್ | ಕ್ರೀಡೆ |
ವಸಂತ್ ಕುಮಾರ್ | ಕ್ರೀಡೆ |
ಎನ್. ಸಿ. ಪಾಟೀಲ | ಕೃಷಿ |
ವಿಠಲ್ | ವೈದ್ಯಕೀಯ |
ಮಂಜುನಾಥ ಶರ್ಮಾ | ಜ್ಯೋತಿಷ್ಯ |
ಮುರಳೀಧರ ಕಮತೀಕರ್ | ಸಮಾಜ ಸೇವೆ |
ಹಾಜಿ ಅರ್ಷದ್ ಆಲಿ | ಪತ್ರಿಕೋದ್ಯಮ |
ಹೋಮಿ ಎಂ.ಇರಾನಿ | ಸಮಾಜ ಸೇವೆ |
ಹನುಮನ್ನ ನಾಯಕ್ ದೊರೈ | ಸಂಗೀತ |
ಸಿದ್ದರಾಮಪ್ಪ ಮಲ್ಲಪ್ಪ ಕೊಕ್ಕನೂರ | ಸಂಗೀತ |
ಶ್ರೀನಿವಾಸರಾವ್ ರಘೋಜಿ | ಸಮಾಜ ಸೇವೆ |
ವಿ. ಪಿ. ದೇವಳಗಾಂವಕರ್ | ಸಮಾಜ ಸೇವೆ |
ಪ್ರೇಮಾನಂದ ಅಂಬಲಿ | ವೈದ್ಯಕೀಯ |
ಶಂಕರಪ್ಪ ಬಸಪ್ಪ ಮನಹಳ್ಳಿ | ರಂಗಭೂಮಿ |
ಈಶ್ವರಪ್ಪ ಗುರಪ್ಪ ಅಂಗಡಿ | ಜನಪದ |
ಮಾಲಾಬಾಯಿ ಎಂ. ಬೀಳಗಿ | ಸಂಗೀತ |
ನೀಲಕಂಠ ಗಣಾಚಾರಿ ಹೊಸೂರ | ಸಮಾಜ ಸೇವೆ |
ಪರಶುರಾಮ ವೈದ್ಯಗಾಂನಾಳೆ | ವೈದ್ಯಕೀಯ |
ಚಾರ್ಲಿ ಕವಾಲಿ | ಜನಪದ |
ನಿಂಗಣ್ಣ ಸಣ್ಣಕ್ಕಿ | ಜನಪದ |
ನಿಂಗಪ್ಪ ಸಾತಪ್ಪ ಜಾಬಣ್ಣನವರ್ | ಕೃಷಿ |
ಕೆ. ಎನ್. ಮೂರ್ತಿ | ಪತ್ರಿಕೋದ್ಯಮ |
ನಾರಾಯಣ್ | ಕ್ರೀಡೆ |
ಕೆ. ಎಸ್. ಶ್ರೀಧರಾಚಾರ್ | ಚಿತ್ರಕಲೆ |
ಶತಾವಧಾನಿ ಗಣೇಶ್ | ಸಂಸ್ಕೃತ |
ಎಚ್. ಕೆ. ರಾಮಸ್ವಾಮಿ | ಗಮಕ |
ಬಣ್ಣದ ಮಾಲಿಂಗ | ಯಕ್ಷಗಾನ |
ಅಬ್ರಹಾಂ ಇಸ್ಮಾಯಿಲ್ | ಜನಪದ |
ಗೌರವ್ವ | ಜನಪದ |
ಶಾಂತರಸ | ಸಾಹಿತ್ಯ |
ಬಿ. ಎ. ಸನದಿ | ಸಾಹಿತ್ಯ |
ಬಿ. ಆರ್. ರಂಗದಾಸ್ | ಹರಿಕಥೆ |
ಬುಡನ್ ಸಾಬ್ | ಹರಿಕಥೆ |
ಎಂ. ಜಿ. ಸುರೇಂದ್ರನಾಥ್ | ಕ್ರೀಡೆ |
ಜೆ. ನಾರಾಯಣಪ್ಪ | ಸಮಾಜ ಸೇವೆ |
ಪುಟ್ಟನರಸಯ್ಯ | ಸಮಾಜ ಸೇವೆ |
ಸಿಸ್ಟರ್ ಮೇರಿ ಮೆಸ್ಕರಿನಾಸ್ | ಸಮಾಜ ಸೇವೆ |
ವೆಂಕಟಪ್ಪ | ಸಮಾಜ ಸೇವೆ |
ಕರಿದೇವಯ್ಯ | ಜನಪದ |
ಬಿ. ಬೋರೇಗೌಡ | ರಂಗಭೂಮಿ |
ಅಶ್ವತ್ಥ ನಾರಾಯಣ್ | ವೈದ್ಯಕೀಯ |
ಯಾಸ್ಮೀನ್ ಖಾನಂ | ಕ್ರೀಡೆ |
ಎಚ್. ಆರ್. ಲೀಲಾವತಿ | ಸಂಗೀತ |
ಲಲಿತಾ ಉಭಯಕರ್ | ಸಂಗೀತ |
ದೇವಕಿ ಬಿ. ಸಿಂಗ್ | ಸಮಾಜ ಸೇವೆ |
ಮಾರಿಯಾ ಜ್ಯೋತಿ | ಸಮಾಜ ಸೇವೆ |
ಎಚ್. ಟಿ. ಅರಸು | ರಂಗಭೂಮಿ |
ಪಿ. ಗೋಪಾಲ್ | ಯೋಗ |
ಚಿಂದೋಡಿ ಶಾಂತರಾಜ್ | ರಂಗಭೂಮಿ |
ಮೈಸೂರು ಎಸ್. ಮಹಾದೇವಪ್ಪ | ಸಂಗೀತ |
ಪಿ. ರಾಮಯ್ಯ | ಶಿಕ್ಷಣ |
ಆರ್. ಪಿ. ಜಗದೀಶ್ | ಪತ್ರಿಕೋದ್ಯಮ |
ಗುಂಡಪ್ಪ | ಪತ್ರಿಕೋದ್ಯಮ |
ಟಿ. ವೆಂಕಟರಾಂ | ಪತ್ರಿಕೋದ್ಯಮ |
ಎಚ್. ಪಿ. ಫಿಲೋಮಿನಾ | ಪತ್ರಿಕೋದ್ಯಮ |
ಟಿ. ನಾಗರಾಜ್ | ಪತ್ರಿಕೋದ್ಯಮ |
ದುರ್ಗವ್ವ | ಜನಪದ |
ರಾಮಕೃಷ್ಣ | ಚಲನಚಿತ್ರ |
ಸಂಪತ್ ಕುಮಾರ್ | ಯಕ್ಷಗಾನ |
ಆರ್. ಅರುಣಾಚಲಂ | ಸಮಾಜ ಸೇವೆ |
ಗುಬ್ಬಣ್ಣ | ಸಮಾಜ ಸೇವೆ |
ಎಸ್. ಶಿವರಾಂ | ಚಲನಚಿತ್ರ |
ಪೀಟರ್ ಲೂಯಿಸ್ | ಚಿತ್ರಕಲೆ |
ಜಿ. ಎಸ್. ಶೆಣೈ | ಚಿತ್ರಕಲೆ |
ವೈ. ಜೋಗಣ್ಣನವರ್ | ಸಮಾಜ ಸೇವೆ |
ಮೊಳ್ಳಿ ಮಾದೇಗೌಡ | ಸಮಾಜ ಸೇವೆ |
ಬಿ. ಹಟ್ಟಯ್ಯ | ಸಮಾಜ ಸೇವೆ |
ಪಿ. ರಾಮಯ್ಯ | ಸಮಾಜ ಸೇವೆ |
ಸಿ. ನಂಜಯ್ಯ | ಸಮಾಜ ಸೇವೆ |
ಮುನಿವೆಂಕಟಪ್ಪ | ಸಾಂಸ್ಕೃತಿಕ ಚಟುವಟಿಕೆ |
ಐ. ಪಿ. ಡಿ. ಸಾಲಪ್ಪ | ಸಮಾಜ ಸೇವೆ |
ಎಂ. ವಿ. ನರಸಿಂಹಯ್ಯ | ವೈದ್ಯಕೀಯ |
ಶಿವರಾಂ ಮೊಗ್ಗ | ಸಮಾಜ ಸೇವೆ |
ಜಿ. ಎಸ್. ರಾಮಕೃಷ್ಣಯ್ಯ | ಸಮಾಜ ಸೇವೆ |
ಎಂ. ಎ. ನರಸಿಂಹಾಚಾರ್ | ಸಂಗೀತ |
ಶಿವಬಸವ ಸ್ವಾಮೀಜಿ ನಾಗನೂರು | ಸಮಾಜ ಸೇವೆ |
ಬಿ. ಆರ್. ಹುಜಾರ್ | ಸಮಾಜ ಸೇವೆ |
ಎಂ. ರಾಮಯ್ಯ | ಸಂಗೀತ |
ಪುಷ್ಪರಾಜ್ ಹೆಗ್ಗಡೆ | ಕ್ರೀಡೆ |
ಪಂಚಾಕ್ಷರಿ ಗವಾಯಿ | ಸಂಗೀತ |
ವಿಜಯನಾರಸಿಂಹ | ಚಲನಚಿತ್ರ |
ಬಿ. ವಿ. ದುಗ್ಗಾಣಿ | ವೈದ್ಯಕೀಯ |
ಬಿ. ಎಲ್. ಬುರಣಾಪೂರ | ಚಿತ್ರಕಲೆ |
ಎಸ್. ಎಂ. ಚಂದ್ರಶೇಖರ್ | ಚಿತ್ರಕಲೆ |
ವಿ. ಜಿ. ಅಂದಾನಿ | ಚಿತ್ರಕಲೆ |
ಕೆ. ವಿ. ಸರಸ್ವತಿ | ಯೋಗ |
ಎಂ. ಕೆ. ಬಸವಣ್ಣೆಪ್ಪ | ನಾಟಕ |
ಎಚ್. ಎನ್. ಹೂಗಾರ | ರಂಗಭೂಮಿ |
ಕೆ. ಸಿ. ರಾಮಯ್ಯ | ಜನಪದ |
ಎಂ. ಎ. ರಾಮಚಂದ್ರಪ್ಪ | ನಾಟಕ |
ನಾಗೇಂದ್ರಪ್ಪ ಕರಿಯಪ್ಪ | ಸಂಗೀತ |
ಜುಬೇದಾಬಾಯಿ | ರಂಗಭೂಮಿ |
ಬಿ. ಕೃಷ್ಣಪ್ಪ | ಸಂಗೀತ |
ಎಸ್. ಡಿ. ಈಶನ್ | ಕ್ರೀಡೆ |
ಆನಂದ ಶೆಟ್ಟಿ | ಕ್ರೀಡೆ |
ಬಿ. ರಾಜಣ್ಣ | ರಂಗಭೂಮಿ |
ಕೆ. ಭೈರಪ್ಪ | ಸಾಹಿತ್ಯ |
ಮಹೇಂದ್ರ ಕಿಶೋರ್ | ಸಂಗೀತ |
ಎ. ಎನ್. ಶೇಷಾಚಾರ್ | ನಾಟಕ |
ಮತ್ತೂರು ಕೃಷ್ಣಮೂರ್ತಿ | ಸಾಹಿತ್ಯ |
ರಂಗಪ್ಪ | ಜನಪದ |
ಕೆ. ಜಿ. ಶಾಂತಪ್ಪ | ಯಕ್ಷಗಾನ |
ವಿ. ಎಚ್. ಜೀವನಗೌಡ | ಜನಪದ |
ಎಸ್. ಎಸ್. ಹಿರೇಮಠ | ಸಂಗೀತ |
ಮಲ್ಲೇಶಪ್ಪ ರುದ್ರಪ್ಪ ಆಚಾರ್ | ಶಿಲ್ಪಕಲೆ |
ಗೀತಪ್ರಿಯ | ಚಲನಚಿತ್ರ |
ಬಿ. ವಿ. ದಾಸಪ್ಪ | ಕ್ರೀಡೆ |
ಮಲ್ಲಯ್ಯ ಗವಾಯಿ | ಸಂಗೀತ |
ಆರ್. ಎನ್. ತ್ಯಾಗರಾಜನ್ | ಸಂಗೀತ |
ಆರ್. ಎನ್. ತಾರಾನಾಥನ್ | ಸಂಗೀತ |
ಸೌಭಾಗ್ಯ ಅಯ್ಯಂಗಾರ್ | ತರಕಾರಿ ಕೆತ್ತನೆ |
ಸಂಗಪ್ಪ ಈರಪ್ಪ ಮಾರನಶೆಟ್ಟಿ | ಜನಪದ |
ನಾ. ನಾಗಲಿಂಗಸ್ವಾಮಿ | ಸಾಹಿತ್ಯ |
ಚನ್ನಬಸವಯ್ಯ ನೂರೊಂದಯ್ಯ ಹಿರೇಮಠ | ನಾಟಕ |
ಜತ್ತಪ್ಪ | ಸಂಗೀತ |
ಜಿ. ಸೋಮಶೇಖರಪ್ಪ | ಕ್ರೀಡೆ |
ಹಿರೇನಾ ಮಾಸ್ಕರನ್ಸ್ | ಸಮಾಜ ಸೇವೆ |
ರೇಮಂಡ್ ಡಿಸೋಜಾ | ಸಮಾಜ ಸೇವೆ |
ರಾಜೇಂದ್ರ ಅಷ್ಠಗಿ | ಚಿತ್ರಕಲೆ |
ಅಬ್ದುಲ್ ಖುನ್ನಿ | ಸಮಾಜ ಸೇವೆ |
ಘಾಡ್ಕೆ | ಶಿಕ್ಷಣ |
ಎಸ್. ಆರ್. ರೋಹಿಡೇಕರ್ | ಶಿಕ್ಷಣ |
ಬೆಳಗಲ್ ವೀರಣ್ಣ | ಜನಪದ |
ಹನುಮಂತಪ್ಪ ಎಚ್. ಅಂಗಡಿ | ಸಂಗೀತ |
ಎಚ್. ಗಣಪತಿಯಪ್ಪ | ಸಮಾಜ ಸೇವೆ |
ವಿಠಲಸಾ ನೀಲಕಂಠಸಾ ಬಜಿ | ಸಂಗೀತ |
ಸಂಕರಿಕೊಪ್ಪ | ಕೃಷಿ |
ವೀರಭದ್ರಪ್ಪ | ರಂಗಭೂಮಿ |
ಸುಬ್ಬ ದೇಶಭಂಡಾರಿ | ರಂಗಭೂಮಿ |
ರಂಗದಾಸಯ್ಯ | ಕರಕುಶಲ |
ಗಿರಿಗೌಡ | ತೋಟಗಾರಿಕೆ |
ಪಿ. ಪ್ರಭಾಕರ್ | ಹೊರನಾಡು ಕನ್ನಡಿಗ |
ಶಿವರತ್ನ ಪಾಲನೇತ್ರ | ಜನಪದ |
ಚನ್ನಬಸವಣ್ಣ | ಕೃಷಿ |
ವಿ. ಎನ್. ಕಾಗಲಕರ್ | ಪತ್ರಿಕೋದ್ಯಮ |
ಆರ್. ಸಿ. ಭೂಸನೂರಮಠ | ಪತ್ರಿಕೋದ್ಯಮ |
ಹುಸೇನ್ | ವಾಸ್ತುಶಿಲ್ಪ |
ಆರ್. ಎಚ್. ಗೂಡವಾಲ | ಸಮಾಜ ಸೇವೆ |
ಅರ್ಜುನ್ ದೇವಯ್ಯ | ಕ್ರೀಡೆ |
ವಿನಿಫ್ರೆಡ್ ಜೂನ್ ಜೋಸೆಫ್ | ಸಮಾಜ ಸೇವೆ |
ನೀಲಕಂಠಯ್ಯ | ಜನಪದ |
ಬಿ. ಮುದ್ದಾಚಾರಿ | ಅರ್ಥಶಾಸ್ತ್ರ |
ಬಸವಣ್ಣೆಪ್ಪ ಸೋಮಪ್ಪ ಮಂಗಲಿ | ಸಮಾಜ ಸೇವೆ |
ಕೆ. ಗಂಗಣ್ಣ | ಗಾಂಧಿ ಪಾತ್ರ |
ರೆವರೆಂಡ್ ಫಾದರ್ ಜಾರ್ಜ್ | ನಿರಾಶ್ರಿತರ ಪುನರ್ ವ್ಯವಸ್ಥೆ |
ಶಾಂತಾ ಪಿಳ್ಳೈ | ಬುದ್ಧಿಮಾಂದ್ಯರ ಚಿಕಿತ್ಸೆ |
ಚನ್ನವೀರಪ್ಪ ಗವಾಯಿ | ಸಂಗೀತ |
ಫ್ರಾನ್ಸಿಸ್ ಸ್ಯಾಮ್ಯುಯೇಲ್ | ಶಿಕ್ಷಣ |
ಜಾನಕಿ | ಕ್ರೀಡೆ |
ಗಜಾನನ ಭಂಡಾರಿ | ಯಕ್ಷಗಾನ |
ವಿ. ಜಿ. ದಢದೆ | ವೈದ್ಯಕೀಯ |
ಸಂಗೇಶ ಕಲಾವಿದ | ಸಾಂಸ್ಕೃತಿಕ ಚಟುವಟಿಕೆ |
ಸದಾನಂದ ನಾಯಕ್ | ಸಾಹಿತ್ಯ |
ರಘುನಾಥ ನಾಕೋಡ | ಸಂಗೀತ |
ಶೇಷಗಿರಿ ಹಾನಗಲ್ | ಸಂಗೀತ |
ಟಿ. ವಿ. ಶ್ರೀನಿವಾಸನ್ | ಸಮಾಜ ಸೇವೆ |
ಕೆ. ಕೃಷ್ಣಮೂರ್ತಿ | ವೈದ್ಯಕೀಯ |
ವೀಣಾ ಅನಂತರಾಂ | ಸಂಗೀತ |
ಮಹೇಶ್ | ಸಂಗೀತ |
ಭರಮಪ್ಪ ನಿಂಗಪ್ಪ ಬಾಳೂರ | ನಾಟಕ |
ಶ್ರೀಧರರಾಜು | ಸಮಾಜ ಸೇವೆ |
ಜೆ. ಮಂಜುನಾಥ್ | ಶಿಲ್ಪಕಲೆ |
ಎಂ. ಆರ್. ಶಿವಣ್ಣ | ಪತ್ರಿಕೋದ್ಯಮ |
ಕೆ. ಎಂ. ನಂಜಪ್ಪ | ಸಮಾಜ ಸೇವೆ |
ಅ. ಚ. ಶಿವಣ್ಣ | ಪತ್ರಿಕೋದ್ಯಮ |
ಕೊಟ್ರಪ್ಪ ಕಡಕೋಳ | ಪತ್ರಿಕೋದ್ಯಮ |
ಜಯಂತಿ ಶಿವನಂಜಪ್ಪ | ಕ್ರೀಡೆ |
ಲೀಲಾದೇವಿ ಆರ್. ಪ್ರಸಾದ್ | ಸಮಾಜ ಸೇವೆ |
ಎ. ಎಸ್. ರಾಮಲಿಂಗಾಚಾರ್ | ಸಂಗೀತ |
1993
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಶ್ರೀನಿವಾಸ ಹಾವನೂರ | ಸಾಹಿತ್ಯ |
ಬಿ. ಆರ್. ನಾರಾಯಣ | ಸಾಹಿತ್ಯ |
ಗೌರೀಶ ಕಾಯ್ಕಿಣಿ | ಸಾಹಿತ್ಯ |
ಶಾಂತಿನಾಥ ದೇಸಾಯಿ | ಸಾಹಿತ್ಯ |
ಎಂ. ಷಡಕ್ಷರಸ್ವಾಮಿ | ಶಿಕ್ಷಣ |
ಎಸ್. ರಾಮೇಗೌಡ | ಶಿಕ್ಷಣ |
ಆರ್. ಆರ್. ಕೇಶವಮೂರ್ತಿ | ಸಂಗೀತ |
ಎಚ್. ಟಿ. ನಾಗಣ್ಣ | ಸಂಗೀತ |
ಎಂ. ಎಸ್. ರಾಮಯ್ಯ | ಸಂಗೀತ |
ಯು. ಎಸ್. ಕೃಷ್ಣರಾವ್ (ಬೆಂಗಳೂರು) |
ನೃತ್ಯ |
ಜಯಲಕ್ಷ್ಮಿ ಆಳ್ವ | ನೃತ್ಯ |
ಗಣಪತಿ ಭಟ್ಟ ಹಾಸಣಗಿ | ಸಂಗೀತ |
ಕಾಳು ಶೇರಿಗಾರ | ಸಂಗೀತ |
ಎಸ್. ಜಿ. ವಾಸುದೇವ್ | ಚಿತ್ರಕಲೆ |
ಡಿ. ವಿ. ನಾರಾಯಣ ಭಟ್ಟ | ಶಿಲ್ಪಕಲೆ |
ಸಿಂಧುವಳ್ಳಿ ಅನಂತಮೂರ್ತಿ | ನಾಟಕ |
ರಾಮಚಂದ್ರ ಶಾಸ್ತ್ರಿ ಸೂರಿ | ಸಂಸ್ಕೃತ |
ಎನ್. ರಂಗನಾಥ ಶರ್ಮಾ | ಸಂಸ್ಕೃತ |
ಬಿ. ಆರ್. ದೇವೇಂದ್ರಪ್ಪ | ಬೊಂಬೆಯಾಟ |
ಫಕೀರಪ್ಪ ಗುಡಿಸಾಗರ | ಜನಪದ |
ಕಡತೋಕ ಮಂಜುನಾಥ ಭಾಗವತರು | ಯಕ್ಷಗಾನ |
ಪೆರ್ಲ ಕೃಷ್ಣ ಭಟ್ | ಯಕ್ಷಗಾನ |
ಇ. ಆರ್. ಸೇತೂರಾವ್ | ಪತ್ರಿಕೋದ್ಯಮ |
ನರಸಿಂಹರಾವ್ | ಪತ್ರಿಕೋದ್ಯಮ |
ಎಚ್. ಜಿ. ಶರತ್ ಚಂದ್ರ | ವಿಜ್ಞಾನ |
ಎಸ್. ಎಸ್. ಕಟಗಿಹಳ್ಳಿಮಠ | ಕೃಷಿ |
ಎನ್. ಮಲ್ಲಪ್ಪ | ಸಮಾಜ ಸೇವೆ |
ವಿ. ಪಿ. ದೀನದಯಾಳು ನಾಯ್ಡು | ಸಮಾಜ ಸೇವೆ |
ಸಿ. ಎಸ್. ಪೂಣಚ್ಚ | ಕ್ರೀಡೆ |
ಎರಿಕ್ ಒಜಾರಿಯೋ | ಸಂಗೀತ |
ವಿ. ಎಸ್. ಮೆಟಗುಡ್ಡ | ವೈದ್ಯಕೀಯ |
ಮೆಹಬೂಬ್ ಖಾನ್ | ವೈದ್ಯಕೀಯ |
ಕೆ. ಎಸ್. ದೇಶಪಾಂಡೆ | ಶಿಕ್ಷಣ |
ಬಿ. ಎಸ್. ಎಸ್. ಕೌಶಿಕ್ | ಗಮಕ |
ಆರ್. ಎನ್. ಜಯಗೋಪಾಲ್ | ಚಲನಚಿತ್ರ |
1994
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಸುಜನಾ | ಸಾಹಿತ್ಯ |
ಸೇಡಿಯಾಪು ಕೃಷ್ಣಭಟ್ಟ | ಸಾಹಿತ್ಯ |
ಎಲ್. ಬಸವರಾಜು | ಸಾಹಿತ್ಯ |
ಕೆ. ಕುಶಾಲಪ್ಪ ಗೌಡ | ಸಾಹಿತ್ಯ |
ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ | ಸಂಗೀತ |
ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ | ಸಂಗೀತ |
ಬಿ. ಎಸ್. ವಿಜಯರಾಘವನ್ | ಸಂಗೀತ |
ನಾಗೇಶ ಎ. ಬಪ್ಪನಾಡು | ಸಂಗೀತ |
ಜಲವಳ್ಳಿ ವೆಂಕಟೇಶರಾವ್ | ಯಕ್ಷಗಾನ |
ಬಾಬಾಸಾಹೇಬ ದಸ್ತಗಿರಿಸಾಹೇಬ ನದಾಫ | ಜನಪದ |
ಗಜಲ್ ಗುಂಡಮ್ಮ | ಜನಪದ |
ಎಸ್. ರಾಮಚಂದ್ರರಾವ್ | ಸಂಸ್ಕೃತ |
ಕೆ. ಎಚ್. ಚಲುವರಾಜು | ಶಿಕ್ಷಣ |
ಬಸವಲಿಂಗ ಪಟ್ಟದೇವರು | ಶಿಕ್ಷಣ |
ಸಿ. ಪರಮೇಶ್ವರಾಚಾರ್ | ಶಿಲ್ಪಕಲೆ |
ಡಿ. ವಿ. ಹಾಲಭಾವಿ | ಚಿತ್ರಕಲೆ |
ಎಚ್. ಆರ್. ಕೇಶವಮೂರ್ತಿ | ನೃತ್ಯ |
ಬಿ. ಎನ್. ಚಿನ್ನಪ್ಪ | ನಾಟಕ |
ಎಂ. ರಾಘವೇಂದ್ರರಾವ್ | ಗಮಕ |
ಎನ್. ಆರ್. ಜ್ಞಾನಮೂರ್ತಿ | ಹರಿಕಥೆ |
ಯು. ಕೆ. ಅರುಣ್ | ನೃತ್ಯ |
ಆರ್. ಎ. ಉಪಾಧ್ಯೆ | ಪತ್ರಿಕೋದ್ಯಮ |
ಬಿ. ಎನ್. ಗರುಡಾಚಾರ್ | ಆಡಳಿತ |
ಎ. ಆರ್. ವಾಸುದೇವಮೂರ್ತಿ | ವಿಜ್ಞಾನ |
ತ. ರಂ. ಕೃಷ್ಣೇಗೌಡ | ವಿಜ್ಞಾನ |
ಕೆಳದಿ ಗುಂಡಾ ಜೋಯಿಸ್ | ಸಂಶೋಧನೆ |
ಸ. ಜ. ನಾಗಲೋಟಿಮಠ | ವೈದ್ಯಕೀಯ |
ಸೋರಟ್ ಅಶ್ವಥ್ | ಚಲನಚಿತ್ರ |
ಎಲ್. ಅಶ್ವಥನಾರಾಯಣ ರೆಡ್ಡಿ | ಕೃಷಿ |
ಎಸ್. ಎಂ. ಈಶ್ವರಪ್ಪ | ಕೃಷಿ |
ಎಚ್. ಎಸ್. ದೊರೆಸ್ವಾಮಿ | ಸಮಾಜ ಸೇವೆ |
ಟಿ. ಕೆ. ಮಹಮ್ಮದ್ | ಸಮಾಜ ಸೇವೆ |
ಸಿ. ದೊಡ್ಡಮಾದಯ್ಯ | ಸಮಾಜ ಸೇವೆ |
ಗಣಪತಿ ಪೈ | ಸಮಾಜ ಸೇವೆ |
ಎನ್. ಎಸ್. ಹೇಮಾ | ಸಮಾಜ ಸೇವೆ |
ಕೆ. ಎನ್. ಟೇಲರ್ | ರಂಗಭೂಮಿ |
ಎಸ್. ವಿ. ಅಪ್ಪಯ್ಯ | ಕ್ರೀಡೆ |
ಎನ್. ಲಿಂಗಪ್ಪ | ಕ್ರೀಡೆ |
ಬಿ. ಸಿ. ನಂದಾ | ಭಾರತ ರಕ್ಷಣಾ ಸೇವೆ |
1995
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಎನ್. ಡಿ. ವೆಂಕಟೇಶ್ | ನ್ಯಾಯಾಂಗ |
ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು | ಸಮಾಜ ಸೇವೆ |
ಇಸ್ಮಾಯಿಲ್ ಎ. ಕಾಳೆ ಬುಡ್ಡೆ | ಸಮಾಜ ಸೇವೆ |
ಸತ್ಯಕಾಮ | ಸಾಹಿತ್ಯ |
ಚಂದ್ರಶೇಖರ ಪಾಟೀಲ | ಸಾಹಿತ್ಯ |
ಸುಮತೀಂದ್ರ ನಾಡಿಗ | ಸಾಹಿತ್ಯ |
ಇಬ್ರಾಹಿಂ ಸುತಾರ | ಸಮಾಜ ಸೇವೆ |
ಸಾರಾ ಅಬೂಬಕ್ಕರ್ | ಸಾಹಿತ್ಯ |
ಎಂ. ಎನ್. ಶ್ರೀನಿವಾಸ್ | ಸಮಾಜ ಸೇವೆ |
ಎಸ್. ಜಿ. ಮೈಸೂರು ಮಠ | ಪತ್ರಿಕೋದ್ಯಮ |
ಎಂ. ಎಲ್. ಚಂದ್ರಶೇಖರ್ | ಆಡಳಿತ |
ಸಿ. ನಾಗರಾಜ್ | ಕ್ರೀಡೆ |
ಮಂಗಳಾ ಶಾನಭಾಗ್ | ಕ್ರೀಡೆ |
ಕಲ್ಲೇಗೌಡ | ಕ್ರೀಡೆ |
ಎಸ್. ಎಸ್. ನರಸಣಗಿ | ವೈದ್ಯಕೀಯ |
ಎಸ್. ಚಿಕ್ಕಮೊಗ | ವೈದ್ಯಕೀಯ |
ಪಾಲ್ ಜಯರಾಜ್ | ವೈದ್ಯಕೀಯ |
ಎಸ್. ಸಿ. ಶರ್ಮ | ಸಂಶೋಧನೆ |
ಎಂ. ಎನ್. ಜೋಯಿಸ್ | ಸ್ವಾತಂತ್ರ್ಯ ಹೋರಾಟ |
ಆರ್. ಕೆ. ಶ್ರೀನಿವಾಸಮೂರ್ತಿ | ಸಂಗೀತ |
ಎಂ. ಎಸ್. ಶೀಲಾ | ಸಂಗೀತ |
ಅನುರಾಧಾ ಧಾರೇಶ್ವರ | ಸಂಗೀತ |
ಶ್ಯಾಮಲಾ ಜಾಗೀರದಾರ್ | ಸಂಗೀತ |
ಆರ್. ವಿ. ಗುಡಿಹಾಳ್ | ಸಂಗೀತ |
ಲಾಲವ್ವ ಲಮಾಣಿ | ಜನಪದ |
ಬಾನಂದೂರು ಕೆಂಪಯ್ಯ | ಜನಪದ |
ರವೀಂದ್ರ ಯಾವಗಲ್ | ಸಂಗೀತ |
ಜಯಂತಿ | ಚಲನಚಿತ್ರ |
ರಾಧಾ ಶ್ರೀಧರ್ | ನೃತ್ಯ |
ಕಡಿದಾಳ್ ಶಾಮಣ್ಣ | ಸಮಾಜ ಸೇವೆ |
ಗಳಂಗಳಪ್ಪ ಪಾಟೀಲ | ಸ್ವಾತಂತ್ರ್ಯ ಹೋರಾಟ |
ಸುರೇಶ್ ಹೆಬ್ಳೀಕರ್ | ಪರಿಸರ |
ಬಿ. ಶಂಕರೇಗೌಡ | ಚಿತ್ರಕಲೆ |
ಜೆ. ಎಸ್. ಖಂಡೇರಾವ್ | ಚಿತ್ರಕಲೆ |
ಶಂಕರ್ ಎನ್. ಕಾನಡೆ | ವಾಸ್ತುಶಿಲ್ಪ |
ಆರ್. ಕಾಳಾಚಾರ್ | ಶಿಲ್ಪಕಲೆ |
ಚಾರ್ಲಿ ಪೈಲ್ವಾನ್ | ಕ್ರೀಡೆ |
ಡಿ. ಎ. ಪಾಂಡು | ಶಿಕ್ಷಣ |
ಎಚ್. ನಂಜೇಗೌಡ | ಶಿಕ್ಷಣ |
ಸಿ. ಜಿ. ಕೃಷ್ಣಸ್ವಾಮಿ | ನಾಟಕ |
ಸಿಸ್ಟರ್ ಜಾನ್ ದೊರೆಚೆಟ್ಟಿ | ಸಂಗೀತ |
1996
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಶರಣಯ್ಯಸ್ವಾಮಿ ಮಹಾಗಾಂವ್ | ಸಾಹಿತ್ಯ |
ಸಿ. ಪಿ. ಕೃಷ್ಣಕುಮಾರ್ | ಸಾಹಿತ್ಯ |
ಪಿ. ಬಿ. ಧುತ್ತರಗಿ | ರಂಗಭೂಮಿ |
ಸುಭದ್ರಮ್ಮ ಮನ್ಸೂರ್ | ರಂಗಭೂಮಿ |
ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ | ಸಂಗೀತ |
ರಾಜೀವ್ ತಾರಾನಾಥ್ | ಸಂಗೀತ |
ಸುರೇಂದ್ರಸಾ ವಿ. ನಾಕೋಡ | ಸಂಗೀತ |
ಟಿ. ಸುನಂದರಾಜ್ | ಸಂಗೀತ |
ನರ್ಮದಾ | ನೃತ್ಯ |
ಆರ್. ಲಕ್ಷ್ಮಣ್ | ಚಲನಚಿತ್ರ |
ಧನಂಜಯ ಶಿಲ್ಪಿ | ಶಿಲ್ಪಕಲೆ |
ಕನಕಾ ಮೂರ್ತಿ | ಶಿಲ್ಪಕಲೆ |
ಎ. ವಿ. ಚಂದ್ರಮೂರ್ತಿ | ಶಿಲ್ಪಕಲೆ |
ಬಿ. ಕೆ. ಹುಬಳಿ | ಲಲಿತಕಲೆ |
ಮುದೇನೂರು ಸಂಗಣ್ಣ | ಜನಪದ |
ಎಂ. ಎಂ. ಹೆಗಡೆ | ಯಕ್ಷಗಾನ |
ಬರಗಿ ರಾಚಯ್ಯಸ್ವಾಮಿ ಮಠಪತಿ | ಜನಪದ |
ಮಲ್ಲಮ್ಮ ಮೇಗೇರಿ | ಜನಪದ |
ರಾಜು ಚಂದ್ರಶೇಖರ್ | ರಚನಾತ್ಮಕ |
ಬಿ. ಕೆ. ಸರಸ್ವತಮ್ಮ | ರಚನಾತ್ಮಕ |
ಎಸ್. ಬಿ. ಅಣ್ಣೇಗೌಡ | ರಚನಾತ್ಮಕ |
ಬಿ. ಎಸ್. ವಿಶ್ವನಾಥನ್ | ಸಹಕಾರ |
ಟಿ. ಎಸ್. ರುಕ್ಮಾಯಿ | ಸಹಕಾರ |
ಅನಿಲ್ ಕುಂಬ್ಳೆ | ಕ್ರೀಡೆ |
ಎಚ್. ಎಸ್. ಭೈರವಮೂರ್ತಿ | ಕ್ರೀಡೆ |
ಇ. ಎಸ್. ವೆಂಕಟರಾಮಯ್ಯ | ನ್ಯಾಯಾಂಗ |
ಎಚ್. ಎಫ್. ನಾಯ್ಕರ್ | ಯೋಗ |
ಪದ್ಮಚರಣ್ | ಸಂಗೀತ |
ನಾರಾಯಣರಾವ್ ಮಾನೆ | ಸಂಗೀತ |
ಶಕುಂತಲಾಬಾಯಿ ಪಾಂಡುರಂಗರಾವ್ | ಗಮಕ |
ಎಂ. ಗೋವಿಂದರಾಜು | ಅನುವಾದ |
ಸಿ. ವಿ. ರಾಜಗೋಪಾಲ್ | ಪತ್ರಿಕೋದ್ಯಮ |
ಸದಾನಂದ ಸುವರ್ಣ | ಹೊರನಾಡು |
ವಿಜಯಾ ಹಿರೇಮಠ | ಹೊರನಾಡು |
ಬಿ. ಆರ್. ದತ್ತಾತ್ರೇಯ ಗೌಡ | ಗಡಿನಾಡು |
ಎಸ್. ಮಂಚಯ್ಯ | ಶಿಕ್ಷಣ |
ಕೆ. ಸಿ. ರೆಡ್ಡಿ | ಆಡಳಿತ |
ಜಾಫರ್ ಸೈಫುಲ್ಲಾ | ಆಡಳಿತ |
ಎನ್. ಪ್ರಭುದೇವ್ | ವೈದ್ಯಕೀಯ |
ಜಯಪ್ರಕಾಶ್ ನಾರಾಯಣ್ | ವೈದ್ಯಕೀಯ |
ಕೃಷ್ಣ ಜಿ. ಮಂಗಳವೇಡೇಕರ್ | ವೈದ್ಯಕೀಯ |
ಬಿ. ಟಿ. ರುದ್ರೇಶ್ | ವೈದ್ಯಕೀಯ |
ಮೋದಿನಬಿ ಹಜರಸಾಹೇಬ್ ಪರವೇಗಾರ್ | ಗುಡಿ ಕೈಗಾರಿಕೆ |
ಸಿ. ರಾಜಗೋಪಾಲ್ | ಛಾಯಾಗ್ರಹಣ |
ಟಿ. ಎಲ್. ರಾಮಸ್ವಾಮಿ | ಛಾಯಾಗ್ರಹಣ |
ಎಚ್. ಸಿ. ತಿಮ್ಮಯ್ಯ | ವಾಸ್ತುಶಿಲ್ಪ |
ಎಸ್. ಸಿ. ಸರದೇಶಪಾಂಡೆ | ಭಾರತೀಯ ರಕ್ಷಣಾ ಸೇವೆ |
ಜಿ. ರಾಜನಾರಾಯಣ | ಸಂಕೀರ್ಣ |
ಕಾಂತಾ ಪುರುಷೋತ್ತಮ್ | ಸಂಕೀರ್ಣ |
ಜಿ. ಆರ್. ಗುಂಡಪ್ಪ | ಸಂಕೀರ್ಣ |
ವಿ. ಎಸ್. ಸೋಂದೆ | ಸಂಕೀರ್ಣ |
ಜಿ. ಎಸ್. ಶಿವಣ್ಣ | ಇಂಜಿನಿಯರಿಂಗ್ |
ಎನ್. ಮುನಿಯಪ್ಪ | ಕೃಷಿ |
ವಿ. ಪ್ರಕಾಶ್ | ಆಹಾರ ವಿಜ್ಞಾನ |
1997
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಕಮಲಾ ಹಂಪನಾ | ಸಾಹಿತ್ಯ |
ಎನ್. ನರಸಿಂಹಯ್ಯ | ಸಾಹಿತ್ಯ |
ಪಂಚಾಕ್ಷರಿ ಹಿರೇಮಠ | ಸಾಹಿತ್ಯ |
ಯಶವಂತ ಚಿತ್ತಾಲ | ಸಾಹಿತ್ಯ |
ಬಿ. ಸಿ. ರಾಮಚಂದ್ರ ಶರ್ಮ | ಸಾಹಿತ್ಯ |
ಕೆ. ಸಿದ್ದೇಗೌಡ | ಸಾಹಿತ್ಯ |
ಬಿ. ಆರ್. ಅರಿಷಿಣಗೋಡಿ | ರಂಗಭೂಮಿ |
ಎಚ್. ಕೆ. ಯೋಗಾನರಸಿಂಹ | ರಂಗಭೂಮಿ |
ಬಿ. ಎಸ್. ಚಂದ್ರಕಲಾ | ಸಂಗೀತ |
ಜಯಲಕ್ಷ್ಮಿ ಇನಾಂದಾರ್ | ಸಂಗೀತ |
ಜಂಪಣ್ಣ ಸಂಗಪ್ಪ ವಂದಗನೂರ | ಸಂಗೀತ |
ಸಿ. ಕೆ. ತಾರಾ | ಸಂಗೀತ |
ಡಿ. ದೇವಪ್ಪ | ಸಂಗೀತ |
ನರಸಿಂಹಲು ವಡವಾಟಿ | ಸಂಗೀತ |
ರಾಜಶೇಖರ ಮನ್ಸೂರ್ | ಸಂಗೀತ |
ಉಷಾ ದಾತಾರ್ | ನೃತ್ಯ |
ಪದ್ಮಿನಿ ರವಿ | ನೃತ್ಯ |
ವಜ್ರಮುನಿ | ಚಲನಚಿತ್ರ |
ಬೂದಿ ರಾಮಭಟ್ | ಶಿಲ್ಪಕಲೆ |
ವೆಂಕಟಾಚಲಪತಿ | ಶಿಲ್ಪಕಲೆ |
ಯೂಸುಫ್ ಅರಕ್ಕಲ್ | ಲಲಿತಕಲೆ |
ಎಂ. ಜೆ. ಶುದ್ಧೋಧನ | ಲಲಿತಕಲೆ |
ಚಂದ್ರಗಿರಿ ಅಂಬು | ಯಕ್ಷಗಾನ |
ಗೊಂಬೆ ರಾಮಯ್ಯ | ಜನಪದ |
ಬೋಳ್ಳ ಅಜಲಾಯ | ಜನಪದ |
ಬೀಡನಹಳ್ಳಿ ಗೌರಮ್ಮ | ಜನಪದ |
ಸಿದ್ದಪ್ಪ ಮೇಟಿ | ಜನಪದ |
ಶಾಂತಾ ರಂಗಸ್ವಾಮಿ | ಕ್ರೀಡೆ |
ನಿಟ್ಟೂರು ಶ್ರೀನಿವಾಸರಾವ್ | ನ್ಯಾಯಾಂಗ |
ಸಾಲುಮರದ ತಿಮ್ಮಕ್ಕ | ಪರಿಸರ |
ಎಸ್. ಪಟ್ಟಾಭಿರಾಮನ್ | ಪತ್ರಿಕೋದ್ಯಮ |
ಶಿವಶರಣಪ್ಪ ವಾಲಿ | ಪತ್ರಿಕೋದ್ಯಮ |
ಅಯನಾವರಂ ಕನ್ನಡ ಸಂಘ | ಹೊರನಾಡು |
ಡಿ. ಕೇಶವ | ಹೊರನಾಡು |
ಕೆ. ಎಸ್. ಮಹದೇವಯ್ಯ | ಹೊರನಾಡು |
ಎಂ. ಆರ್. ದೊರೆಸ್ವಾಮಿ | ಶಿಕ್ಷಣ |
ಎ. ಎಚ್. ರಾಮರಾವ್ | ಶಿಕ್ಷಣ |
ಕಾಮಿನಿ ಎ. ರಾವ್ | ವೈದ್ಯಕೀಯ |
ಜಿ. ಎಂ. ಮಹೇಶ್ವರಪ್ಪ | ವೈದ್ಯಕೀಯ |
ಜಿ. ರಾಮೇಗೌಡ | ವೈದ್ಯಕೀಯ |
ಆರ್. ಎಸ್. ಸೂರ್ಯನಾರಾಯಣಶೆಟ್ಟಿ | ವೈದ್ಯಕೀಯ |
ಎನ್. ಬಸವಾರಾಧ್ಯ | ಸಂಶೋಧನೆ |
ಆರ್ಯವೈಶ್ಯ ಶ್ರೀರಾಮ ಕೋ-ಆಪರೇಟಿವ್ ಸೊಸೈಟಿ | ಸಂಕೀರ್ಣ |
ಬಿ. ಕೃಷ್ಣ ಭಟ್ | ರಚನಾತ್ಮಕ |
ಕೆ. ಎ. ಸೋಮಣ್ಣ | ರಚನಾತ್ಮಕ |
ಬಿ. ಆರ್. ಶೆಟ್ಟಿ | ರಚನಾತ್ಮಕ |
ಎಸ್. ಎ. ಪಾಟೀಲ | ಕೃಷಿ |
ನಲ್ಲೂರು ಗುರುಮೂರ್ತಪ್ಪ ನಾಡಿಗೆರ್ | ಸಹಕಾರ |
ಜಿ. ಡಿ. ಭದ್ರಣ್ಣನವರ್ | ಸಹಕಾರ |
ಡಿ. ನಾಗರಾಜ್ | ಯೋಗ |
ವಿ. ಸಿ. ಮಾಲಗತ್ತಿ | ಗಡಿನಾಡು |
1998
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ | ಸಾಹಿತ್ಯ |
ಗೀತಾ ನಾಗಭೂಷಣ | ಸಾಹಿತ್ಯ |
ವಿ. ಚಿಕ್ಕವೀರಯ್ಯ | ಸಾಹಿತ್ಯ |
ದು. ನಿಂ. ಬೆಳಗಲಿ | ಸಾಹಿತ್ಯ |
ಬಿ. ಬೊಮ್ಮರಸೇಗೌಡ | ಸಾಹಿತ್ಯ |
ಶೈಲಜಾ ಉಡಚಣ | ಸಾಹಿತ್ಯ |
ಕದ್ರಿ ಗೋಪಾಲನಾಥ್ | ಸಂಗೀತ |
ಬಿ. ಎಸ್. ಗುಡಿಬಂಡೆ ರಾಮಾಚಾರ್ | ಗಮಕ |
ದೊಡ್ಡಬಸವಾರ್ಯ ಗವಾಯಿ | ಸಂಗೀತ |
ನಾಗಮಣಿ ಶ್ರೀನಾಥ್ | ಸಂಗೀತ |
ಮದನ್ ಪಟೇಲ್ | ಸಂಗೀತ |
ಎಂ. ಆರ್. ರಂಗಸ್ವಾಮಿ | ಸಂಗೀತ |
ವಿರೂಪಾಕ್ಷಸ್ವಾಮಿ ಗೋರಟಾ | ಸಂಗೀತ |
ವೇಣುಗೋಪಾಲ | ಸಂಗೀತ |
ಸೋನುಬಾಯಿ ದೇಶಪಾಂಡೆ | ಕಥಾ ಕೀರ್ತನ |
ಗುಡಗೇರಿ ಎನ್. ಬಸವರಾಜು | ರಂಗಭೂಮಿ |
ಆರ್. ನಾಗೇಶ್ | ರಂಗಭೂಮಿ |
ಎಸ್. ವಿ. ಪಾಟೀಲ್ | ನಾಟಕ |
ಮುನಿಸ್ವಾಮಪ್ಪ | ನಾಟಕ |
ಶ್ರೀನಿವಾಸ ತಾವರಗೇರಿ | ನಾಟಕ |
ಕೆ. ಎಂ. ರಾಮನ್ | ನೃತ್ಯ |
ಎಸ್. ಲಕ್ಷ್ಮೀದೇವಿ | ನೃತ್ಯ |
ವಸುಂಧರಾ ದೊರೆಸ್ವಾಮಿ | ನೃತ್ಯ |
ಧೀರೇಂದ್ರ ಗೋಪಾಲ್ | ಚಲನಚಿತ್ರ |
ಜಿ. ನಂದಕುಮಾರ್ | ಚಲನಚಿತ್ರ |
ಪಿ. ಬಿ. ಶ್ರೀನಿವಾಸ್ | ಚಲನಚಿತ್ರ |
ಭೀಮರಾವ್ ಮುರಗೋಡ | ಲಲಿತಕಲೆ |
ಸಿ. ಸಿದ್ದಲಿಂಗಯ್ಯ | ಶಿಲ್ಪಕಲೆ |
ಐರೋಡಿ ರಾಮ ಗಾಣಿಗ | ಜನಪದ |
ಮುನಿವೆಂಕಟಪ್ಪ | ಜನಪದ |
ಕ. ರಾ. ಕೃಷ್ಣಸ್ವಾಮಿ | ಜನಪದ |
ಕುಂಬ್ಳೆ ಸುಂದರರಾವ್ | ಯಕ್ಷಗಾನ |
ಗೌರಮ್ಮ ಶೆಟ್ಟಪ್ಪ ಚೆಲುವಾದಿ | ಜನಪದ |
ಎನ್. ಎಂ. ತಿಮ್ಮಪ್ಪಾಚಾರ್ಯ | ಜನಪದ |
ದೇವೇಂದ್ರಕುಮಾರ ಹಕಾರಿ | ಜನಪದ |
ಜಿ. ಟಿ. ಬಸವರಾಜಪ್ಪ | ಜನಪದ |
ಮೊಗಾರಯ್ಯ | ಜನಪದ |
ಸಿರಿಯಜ್ಜಿ | ಜನಪದ |
ಸುಕ್ರಿ ಬೊಮ್ಮಗೌಡ | ಜನಪದ |
ಎಸ್. ಎಂ. ಸಾಗರ್ | ಪತ್ರಿಕೋದ್ಯಮ |
ಸುನಿಲ್ ಅಬ್ರಹಾಂ | ಕ್ರೀಡೆ |
ಕೆ. ಎನ್. ಸುಂದರರಾಜ ಶೆಟ್ಟಿ | ಕ್ರೀಡೆ |
ಪಿ. ಎಂ. ಥ್ಯಾಕರ್ | ವಾಸ್ತುಶಿಲ್ಪ |
ಎನ್. ಆರ್. ನಾರಾಯಣಮೂರ್ತಿ | ತಂತ್ರಜ್ಞಾನ |
ಶೇಷಕಮಲಾ ಜಯರಾಂ | ಸಂಶೋಧನೆ |
ವಿ. ಎಸ್. ಮಳೀಮಠ | ನ್ಯಾಯಾಂಗ |
ಕರ್ನಾಟಕ ಸಂಘ, ನವದೆಹಲಿ | ಹೊರನಾಡು |
ಸರ್ವೋತ್ತಮ ಶೆಟ್ಟಿ | ಹೊರನಾಡು |
ವೈ. ಬಿ. ಬಸವನಗೌಡರ | ಸಹಕಾರ |
ಎ. ಎ. ಪ್ರಭಾಕರ್ | ಕೃಷಿ |
ಬಿ. ಆರ್. ಹೆಗಡೆ | ಕೃಷಿ |
ಪುಟ್ಟೀರಮ್ಮ | ಶಿಕ್ಷಣ |
ವಿಶ್ವನಾಥ ತಮ್ಮನಗೌಡ ಪಾಟೀಲ | ಶಿಕ್ಷಣ |
ಎಂ. ಐ. ಸವದತ್ತಿ | ಶಿಕ್ಷಣ |
ಬಿ. ಟಿ. ಸಾಸನೂರ | ಶಿಕ್ಷಣ |
ಸಿ. ಎನ್. ಮಂಜುನಾಥ್ | ವೈದ್ಯಕೀಯ |
ಎಸ್. ಸದಾಶಿವಪ್ಪ | ವೈದ್ಯಕೀಯ |
ಬಿ. ಎಂ. ಹೆಗಡೆ | ವೈದ್ಯಕೀಯ |
ಸುರೇಶ್ ಹಿರೇಮಠ | ಭಾರತ ರಕ್ಷಣಾ ಸೇವೆ |
ಎಂ. ಎ. ಖಾಲಿದ್ | ಸಂಕೀರ್ಣ |
ಚೆಲುವನಾರಾಯಣ | ಸಂಕೀರ್ಣ |
ಡಿ. ಜೆ. ಪದ್ಮನಾಭ | ಸಂಕೀರ್ಣ |
ಬಸವರಾಜ ಗಿರಿಮಲ್ಲಪ್ಪ ಯಲ್ಲಟ್ಟಿ | ಸಂಕೀರ್ಣ |
ಎನ್. ಡಿ. ಬಗರಿ | ಸಂಕೀರ್ಣ |
ಟಿ. ರಮೇಶ್ ಯು. ಪೈ | ಸಂಕೀರ್ಣ |
ಎಸ್. ರಾಮನಾಥನ್ | ಸಂಕೀರ್ಣ |
ಪಿ. ಎಸ್. ರಾಮಾನುಜಂ | ಸಂಕೀರ್ಣ |
ಎಂ. ಎಂ. ಲೋಂಡೆ | ಸಂಕೀರ್ಣ |
ಪಿ. ಎಸ್. ಸುಬ್ರಹ್ಮಣ್ಯಂ | ಸಂಕೀರ್ಣ |
ಬಿ. ಎಸ್. ಶಿವಣ್ಣ | ಸಂಕೀರ್ಣ |
ಕಾಸಲ್ ಎಸ್. ವಿಠಲ್ | ಸಂಕೀರ್ಣ |
ಬಸವರಾಜ ರಾಜರುಷಿ | ಸಂಕೀರ್ಣ |
ಬಿ. ರಮಣರಾವ್ | ವೈದ್ಯಕೀಯ |
1999
ಬದಲಾಯಿಸಿ
ಪುರಸ್ಕೃತರು | ಕ್ಷೇತ್ರ |
---|---|
ಅಮೃತ ಸೋಮೇಶ್ವರ | ಸಾಹಿತ್ಯ |
ಅರಳುಮಲ್ಲಿಗೆ ಪಾರ್ಥಸಾರಥಿ | ಸಾಹಿತ್ಯ |
ನಾ. ಡಿಸೋಜ | ಸಾಹಿತ್ಯ |
ದೊಡ್ಡರಂಗೇಗೌಡ | ಸಾಹಿತ್ಯ |
ಹಂ. ಪ. ನಾಗರಾಜಯ್ಯ | ಸಾಹಿತ್ಯ |
ಪ್ರಭುಶಂಕರ | ಸಾಹಿತ್ಯ |
ಮ. ಗು. ಬಿರಾದಾರ | ಸಾಹಿತ್ಯ |
ಕೆ. ಎಸ್. ಭಗವಾನ್ | ಸಾಹಿತ್ಯ |
ಮಲ್ಲಿಕಾ ಕಡಿದಾಳ್ ಮಂಜಪ್ಪ | ಸಾಹಿತ್ಯ |
ಸಾ. ಶಿ. ಮರುಳಯ್ಯ | ಸಾಹಿತ್ಯ |
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ | ಸಾಹಿತ್ಯ |
ಬಿ. ಎ. ವಿವೇಕ ರೈ | ಸಾಹಿತ್ಯ |
ಹರಿಹರಪ್ರಿಯ | ಸಾಹಿತ್ಯ |
ಕೆ. ಜಿ. ಕನಕಲಕ್ಷ್ಮೀ | ಸಂಗೀತ |
ಕೇಶವರಾವ್ ಅರ್ಜುನರಾವ್ ಥಿಟೆ | ಸಂಗೀತ |
ಜುಗರಾಜ್ ಸಿಂಗ್ | ಸಂಗೀತ |
ಎಂ. ಕೆ. ಜಯಶ್ರೀ | ಸಂಗೀತ |
ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್ | ಸಂಗೀತ |
ಮಾಲತಿ ಶರ್ಮ | ಸಂಗೀತ |
ಎಂ. ವೆಂಕಟೇಶ ಕುಮಾರ್ | ಸಂಗೀತ |
ಸಿದ್ದೇಶ ಕುಮಾರ್ | ಸಂಗೀತ |
ಬಿ. ಹುಸೇನ್ ಸಾಬ್ ಕನಕಗಿರಿ | ಸಂಗೀತ |
ಮೇಕಪ್ ನಾಣಿ | ರಂಗಭೂಮಿ |
ಜಿ. ವಿ. ಮಾಲತಮ್ಮ | ರಂಗಭೂಮಿ |
ಎ. ಎಸ್. ಮೂರ್ತಿ | ರಂಗಭೂಮಿ |
ಬಿ. ಎಂ. ಸೀತಾರಾಮ ರಾಜು | ರಂಗಭೂಮಿ |
ಶ್ರೀನಿವಾಸ ಜಿ. ಕಪ್ಪಣ್ಣ | ರಂಗಭೂಮಿ |
ಲಲಿತಾ ಶ್ರೀನಿವಾಸ್ | ನೃತ್ಯ |
ಎಂ. ಎನ್. ಲಕ್ಷ್ಮೀದೇವಿ | ಚಲನಚಿತ್ರ |
ಲೋಕೇಶ್ | ಚಲನಚಿತ್ರ |
ಶೃಂಗಾರ್ ನಾಗರಾಜ್ | ಚಲನಚಿತ್ರ |
ಸಿ. ಚಂದ್ರಶೇಖರ್ | ಲಲಿತಕಲೆ |
ಡಿ. ಎಂ. ಶಂಭು | ಶಿಲ್ಪಕಲೆ |
ಕಾಶೀಬಾಯಿ ದಾದನಟ್ಟಿ | ಜನಪದ |
ಕೆ. ಗುಡ್ಡಪ್ಪ ಜೋಗಿ | ಜನಪದ |
ಗೊ. ರು. ಚನ್ನಬಸಪ್ಪ | ಜನಪದ |
ಠಕ್ಕಳಿಕೆ ವಿಠಲರಾವ್ | ಜನಪದ |
ನಂ. ತಪಸ್ವಿಕುಮಾರ್ | ಜನಪದ |
ದರೋಜಿ ಈರಮ್ಮ | ಜನಪದ |
ಬಿ. ಎಸ್. ಪುಟ್ಟಶಾಮಾಚಾರ್ | ಜನಪದ |
ಭೀಮಪ್ಪ ತಳವಾರ | ಜನಪದ |
ಹೆಬ್ಬಣಿ ಮಾದಯ್ಯ | ಜನಪದ |
ಉದ್ಯಾವರ ಮಾಧವ ಆಚಾರ್ಯ | ಯಕ್ಷಗಾನ |
ಮುದ್ದುಲಿಂಗಯ್ಯ | ಯಕ್ಷಗಾನ |
ಹೆರಂಜಾಲು ವೆಂಕಟರಮಣ ಗಾಣಿಗ | ಯಕ್ಷಗಾನ |
ಗೀತವಿಹಾರ ಕನ್ನಡ ಸಂಘ | ಹೊರನಾಡು |
ಜಾವಗಲ್ ಶ್ರೀನಾಥ್ | ಕ್ರೀಡೆ |
ಮಹೇಶ್ ಭೂಪತಿ | ಕ್ರೀಡೆ |
ಎಂ. ರಾಜಗೋಪಾಲ್ | ಕ್ರೀಡೆ |
ಜಿ. ವೆಂಕಟರಮಣಪ್ಪ | ಕ್ರೀಡೆ |
ಟಿ. ಮಂಜುನಾಥ್ | ವೈದ್ಯಕೀಯ |
ಜಿ. ಕೆ. ವೆಂಕಟೇಶ್ | ವೈದ್ಯಕೀಯ |
ಎಚ್. ಎಚ್. ಸಿನ್ಹೂರ | ವೈದ್ಯಕೀಯ |
ಕೆ. ಎಚ್. ಭಾನುಮತಿ ಅಪ್ಪಾಜಿ | ಹೊರನಾಡು |
ಎಸ್. ಕೆ. ಹರಿಹರೇಶ್ವರ | ಹೊರನಾಡು |
ಜಿ. ಪಿ. ಕೃಷ್ಣೇಗೌಡ | ರಚನಾತ್ಮಕ |
ಜಿ. ಮನೋಹರ ನಾಯ್ಡು | ರಚನಾತ್ಮಕ |
ತುಳಸಿ ಗೌಡ | ಪರಿಸರ |
ನಿ. ಮುರಾರಿ ಬಲ್ಲಾಳ | ಪರಿಸರ |
ಎಚ್. ಎಂ. ಚಂದ್ರಶೇಖರ್ | ಸಮಾಜ ಸೇವೆ |
ಆರ್. ಮಲ್ಲಣ್ಣ | ಸಮಾಜ ಸೇವೆ |
ತ್ರಿವಿಕ್ರಮ ಮಹದೇವ | ಸಮಾಜ ಸೇವೆ |
ಸೂರ್ಯನಾಥ ಕಾಮತ್ | ಸಂಶೋಧನೆ |
ಡಿ. ಸಿ. ಶ್ರೀಧರ್ | ಆಡಳಿತ |
ಎಚ್. ಚಂದ್ರಶೇಖರ್ | ವಿಜ್ಞಾನ |
ಪುಟ್ಟನಂಜಪ್ಪ | ಸ್ವಾತಂತ್ರ್ಯ ಹೋರಾಟ |
ಐಎನ್‌ಎ ರಾಮರಾವ್ | ಸ್ವಾತಂತ್ರ್ಯ ಹೋರಾಟ |
ಎ. ಗುಂಡಾಭಟ್ | ಪತ್ರಿಕೋದ್ಯಮ |
2000
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಜಿ. ಎಸ್. ಆಮೂರ | ಸಾಹಿತ್ಯ |
ಜಿ. ಎಚ್. ನಾಯಕ | ಸಾಹಿತ್ಯ |
ಎ. ಕೆ. ರಾಮೇಶ್ವರ | ಸಾಹಿತ್ಯ |
ಜಿ. ಎಸ್. ಸಿದ್ದಲಿಂಗಯ್ಯ | ಸಾಹಿತ್ಯ |
ಕೃಷ್ಣಾ ಹಾನಗಲ್ | ಸಂಗೀತ |
ಬಿ. ಎಂ. ಮುನಿವೆಂಕಟಪ್ಪ | ಸಂಗೀತ |
ರಶ್ಮಿ ಹೆಗಡೆ ಗೋಪಿ | ನೃತ್ಯ |
ಬೆಂಗಳೂರು ಕೆ. ವೆಂಕಟರಾಂ | ಸಂಗೀತ |
ಎಚ್. ಸೀತಾರಾಮರಾವ್ | ಸಂಗೀತ |
ಶಿವಾನಂದ ಪಾಟೀಲ | ಸಂಗೀತ |
ಶಾರದಾ ರಾಜು | ಚಿತ್ರಕಲೆ |
ಸುಭಾಷಿಣಿ ದೇವಿ | ಚಿತ್ರಕಲೆ |
ಬಿ. ಕುಮಾರಸ್ವಾಮಿ | ನಾಟಕ |
ಎಸ್. ಎಂ. ಖೇಡಗಿ | ನಾಟಕ |
ಸಿ. ಆರ್. ಸಿಂಹ | ನಾಟಕ |
ಜಯರಾಂ | ವೈದ್ಯಕೀಯ |
ಅರಾಟೆ ಮಂಜುನಾಥ | ಯಕ್ಷಗಾನ |
ಅರಳಗುಪ್ಪೆ ಚನ್ನಬಸವಯ್ಯ | ಯಕ್ಷಗಾನ |
ಕಾಳವ್ವ ಜೋಗತಿ | ಜನಪದ |
ಕೆರೆಮನೆ ಶಂಭು ಹೆಗಡೆ | ಯಕ್ಷಗಾನ |
ಗೂಡುಸಾಹೇಬ ಮೀರಾಸಾಹೇಬ | ಜನಪದ |
ಕೆ. ಸಿ. ನಾಗರಜ್ಜಿ | ಜನಪದ |
ಭೀಮರಾಯ ಹನುಮಂತರಾಯ ನೆಲೋಗಿ | ಜನಪದ |
ಜೆ. ಲಿಂಗಯ್ಯ | ಜನಪದ |
ವಿರೂಪಾಕ್ಷಪ್ಪ ಕ್ಷತ್ರಿ | ಜನಪದ |
ಶಂಬಣ್ಣ ಬೆಂತೂರು | ಜನಪದ |
ಎನ್. ವಿ. ಜೋಶಿ | ಪತ್ರಿಕೋದ್ಯಮ |
ಎಂ. ಮದನಮೋಹನ | ಪತ್ರಿಕೋದ್ಯಮ |
ರಾಮಚಂದ್ರ ಸ್ವಾಮಿ | ಪತ್ರಿಕೋದ್ಯಮ |
ಶ್ರೀಧರಾಚಾರ್ | ಪತ್ರಿಕೋದ್ಯಮ |
ಶರಣಗೌಡ ಪಾಟೀಲ | ಸ್ವಾತಂತ್ರ್ಯ ಹೋರಾಟ |
ಸಿ. ಅನ್ನಪೂರ್ಣಮ್ಮ | ವೈದ್ಯಕೀಯ |
ಪಾರ್ಥಸಾರಥಿ | ವೈದ್ಯಕೀಯ |
ಹೊನ್ನಾದೇವಿ | ವೈದ್ಯಕೀಯ |
ಬೋಳ ಶ್ರೀಪಾದ ಹೆಗಡೆ | ಹೊರನಾಡು |
ಮೈಸೂರು ಅಸೋಸಿಯೇಷನ್, ಮುಂಬೈ | ಹೊರನಾಡು |
ಅಭಿಜಿತ್ | ಕ್ರೀಡೆ |
ಬಿ. ಎಲ್. ಗವಿಯಪ್ಪ | ಕ್ರೀಡೆ |
ಉಮಾಶ್ರೀ | ಚಲನಚಿತ್ರ |
ರಾಜೇಶ್ | ಚಲನಚಿತ್ರ |
ಶಾಂತಮ್ಮ | ಚಲನಚಿತ್ರ |
ತತ್ತ್ವಾನ್ವೇಷಣ ಕೇಂದ್ರ | ಸಂಘ-ಸಂಸ್ಥೆ |
ನರಸಿಂಹಯ್ಯ | ಸಮಾಜ ಸೇವೆ |
ಬೆಂಗಳೂರು ಗಾಯನ ಸಮಾಜ | ಸಂಘ-ಸಂಸ್ಥೆ |
ವಿವೇಕಾನಂದ ಕಲಾಕೇಂದ್ರ | ಸಂಘ-ಸಂಸ್ಥೆ |
ಸುಮಂಗಲಿ ಸೇವಾಶ್ರಮ | ಸಂಘ-ಸಂಸ್ಥೆ |
ಎಂ. ಆರ್. ಸಯ್ಯದ್ ಸನಾವುಲ್ಲಾ | ಸಮಾಜ ಸೇವೆ |
ಸೋಲಿಗರ ಸಿದ್ದಮ್ಮ | ಪ್ರಸೂತಿ ಸೇವೆ |
ಸುಧಾ ಮೂರ್ತಿ | ಸಮಾಜ ಸೇವೆ |
ಅ. ನ. ಯಲ್ಲಪ್ಪ ರೆಡ್ಡಿ | ಪರಿಸರ |
ಜಿ. ಜಿ. ಅಣ್ಣಿಗೇರಿ | ಶಿಕ್ಷಣ |
ಯು. ಪಿ. ಉಪಾಧ್ಯಾಯ | ಸಂಶೋಧನೆ |
ಬಿ. ಸಿ. ಅಂಗಡಿ | ರಚನಾತ್ಮಕ |
ಎಲಿಜಬೆತ್ ಚೆರಿಯನ್ | ರಚನಾತ್ಮಕ |
ರಾಮಣ್ಣ ಕೋಡಿಹೊಸಳ್ಳಿ | ರಚನಾತ್ಮಕ |
ಸಿ. ಜಿ. ಸೋಮಯ್ಯ | ರಚನಾತ್ಮಕ |
ಉಲ್ಲೇಖಗಳು
ಬದಲಾಯಿಸಿ- ↑ "1,000 applications received". Online webpage of The Hindu. The Hindu. Archived from the original on 2008-10-04. Retrieved 2007-07-08.
- ↑ "ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವರ್ಷವಾರು ಪಟ್ಟಿ". ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣ.