ಟಿ.ಎಸ್.ರುಕ್ಮಾಯಿಯವರು ೭.೫.೧೯೨೮ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು.ತಂದೆ ಟಿ.ಎಸ್. ಸಂಪತ್ ಕುಮಾರ್, ತಾಯಿ ಶೃಂಗಾರಮ್ಮ. ಬಿಎಸ್ಸಿ, ಬಿ.ಎಲ್ ಮತ್ತು ಡಿಪ್ಲೊಮಾ ಇನ್ ಸೋಷಿಯಲ್ ವರ್ಕ್ ಪದವಿಗಳನ್ನು ಪಡೆದಿದ್ದಾರೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿದಸಿದ್ದರು. ಸ್ವಯಂ ಸೇವಾ ಸಂಸ್ಥೆ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಸೇವೆ.

೧೯೫೪ ರಿಂದ ೧೯೫೮ ರ ಅವಧಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ೧೯೫೪ ರಿಂದ ೧೯೮೫ ರ ವಎರೆಗೆ ಕೆಂದ್ರೋದ್ಯಮ ದೂರವಾಣಿ ಸಂಸ್ಥೆಯಲ್ಲಿ ವೆಲ್ಫೇರ್ ಆಫಿಸರ್ ಆಗಿಯೂ ಸಹ ಕೆಲಸ ನಿರ್ವಹಿಸಿದ್ದಾರೆ.

ಅನುವಾದಿತ ಕೃತಿಗಳು

ಬದಲಾಯಿಸಿ
  • ಕೀರ್ತಿಶೇಷ
  • ಮೋಡ ಸರಿಯಿತು
  • ರಾಗ
  • ಥಿಂಕ್
  • ಭಾರತಿ
  • ತೂಗುಯ್ಯಾಲೆ
  • ಸಂಗಾತಿ ಜೀವನ ಸಂಗಾತಿ (ಭಾಗ ೧ ಮತ್ತು ೨)
  • ನಿವೇದಿತಾ
  • ನೀಲವೇಣಿ
  • ಬೆಳದಿಂಗಳು ಉರಿಯುತ್ತಿದೆ
  • ಅರ್ಚನಾ
  • ತಾತನ ಗರ್ಲ್ ಫ್ರೆಂಡ್
  • ಪಂಕಜಾ
  • ರಾಜೀ
  • ಕಾಲಚಕ್ರ
  • ಶರಪಂಜರ
  • ಸಕ್ಸಸ್ ಟು ದಿ ಪವರ್ ಆಫ್ ಸಕ್ಸಸ್
  • ಗೆಜ್ಜೆ ನಿನಾದ
  • ಈ ಕ್ಷಣಕ್ಕಾಗಿ
  • ಹೇಮಾ
  • ಅಣ್ಣಂದಿರಾ ನನ್ನ ತಪ್ಪೇನು
  • ನಾಳಿನ ಬೆಳಕು
  • ಹೃದಯ ನೇತ್ರಿ
  • ಸೂರ್ಯ ಅಸ್ತಮಿಸಿದ
  • ಮೂರು ವಜ್ರಗಳು
  • ವೈಶಾಖಿ
  • ವಸಂತಗಾನ
  • ಆರತಿ
  • ಜಾಹ್ನವಿ
  • ಗಂಡ ಹೆಂಡತಿ
  • ಒಬ್ಬ ಮನುಷ್ಯನ ಕಥೆ
  • ಪ್ರತೀಕಾರ
  • ಅಪರ್ಣ
  • ಮಧುಮತಿ
  • ತಾಯಿ ಮಕ್ಕಳು
  • ತಿರುವುಗಳು
  • ಮಮತಾ
  • ಮೈಂಡ್ ಪವರ್
  • ಕುಂತೀಪುತ್ರ
  • ಮಾನವಿ
  • ನನ್ನನ್ನು ಹೋಗಗೊಡು
  • ಮತ್ತೆ ಬೆಳಗಾಯಿತು
  • ಮುಕ್-ಮುಕ್-ಮುಕ್
  • ಪವಿತ್ರ ಪ್ರೇಮ
  • ಗೆಳೆಯನ ಮುಖವಾಡ ಸರಿದಾಗ

ಸಣ್ಣ ಕಥೆಗಳ ಸಂಕಲನಗಳು

ಬದಲಾಯಿಸಿ
  • ಅತ್ತೆ ಸೊಸೆ ಕಥೆಗಳು (ಭಾಗ ೧ ಮತ್ತು ೨)
  • ಅಂಗಳದಲ್ಲಿನ ಮುತ್ತುಗಳು
  • ಎಂಥಾ ಸ್ವಾರ್ಥ
  • ಭದ್ರತೆ ಮತ್ತಿತರ ಕಥೆಗಳು

ಪ್ರಶಸ್ತಿಗಳು

ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಲಯನ್ಸ್ ಕ್ಲಬ್ ಪ್ರಶಸ್ತಿ
  • ಸಕ್ಯೋ ಸಾಹಿತಿ ಪ್ರಶಸ್ತಿ
  • ಲೆಕ್ಲಿನ್ ಪ್ರಶಸ್ತಿ