ಲೋಕೇಶ್
ಭಾರತೀಯ ನಟ
ಲೋಕೇಶ್ (೧೯೪೭ - ೨೦೦೪) ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರು. ನಾಯಕ ನಟರಾಗಿ ಮಾತ್ರವಲ್ಲದೆ,ಅನೇಕ ಚಿತ್ರಗಳಲ್ಲಿಯೂ ಪೋಷಕ ನಟರಾಗಿ ಅಭಿನಯಿಸಿದ್ದಾರೆ.
ಪರಿಚಯ
ಬದಲಾಯಿಸಿ- ಲೋಕೇಶ್ ಅವರು ಪ್ರಸಿಧ್ಧ ರಂಗ ಕಲಾವಿದರಾಗಿದ್ದ ಹಾಗು ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕನಟ ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಮಗ. ಲೋಕೇಶ್ ಅಭಿನಯದ ಚಿತ್ರಗಳಾದ ಪರಸಂಗದ ಗೆಂಡೆತಿಮ್ಮ, ಭೂತಯ್ಯನ ಮಗ ಅಯ್ಯು ಕಾಕನಕೋಟೆ, ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟಿದ್ದವು. ಅಲ್ಲದೆ ಕನ್ನಡದ ಅನೇಕ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ಶ್ರೇಷ್ಠ ಎನ್ನುವಂತಹ ಅಭಿನಯ ನೀಡಿದ ಮಹಾನ್ ಕಲಾವಿದ.
- ಲೋಕೇಶ್ ಅವರದು ಕಲಾವಿದರ ಕುಟುಂಬ. ಲೋಕೇಶ್ ಪತ್ನಿ ಗಿರಿಜಾ ಲೋಕೇಶ್, ಮಗ ಸೃಜನ್ ಲೋಕೇಶ್, ಮಗಳು ಪೂಜಾ ಲೋಕೇಶ್ ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಲೋಕೇಶ್ ಭುಜಂಗಯ್ಯನ ದಶಾವ ತಾರಗಳು ಎಂಬ ಚಿತ್ರವನ್ನು ನಿರ್ಮಿಸಿ, ಅವರೇ ನಿರ್ದೇಶಿಸಿದ್ದರು.
ಲೋಕೇಶ್ ಅಭಿನಯದ ಚಿತ್ರಗಳು
ಬದಲಾಯಿಸಿ(ಮಾಹಿತಿ ಮೂಲ:ಕನ್ನಡ ಮೂವೀಸ್ ಇನ್ಫೋ[೧])
೨೦೦೦ದ ನಂತರ
ಬದಲಾಯಿಸಿ- • ಶ್ರಾವಣ ಸಂಭ್ರಮ (2003)
- • ನಂಜುಂಡಿ (2003)
- • ಪಂಜಾಬಿ ಹೌಸ್ (2002)
- • ನಿನ್ನೇ ಪ್ರೀತಿಸುವೆ (2002)
- • ಭೂತಯ್ಯನ ಮಕ್ಕಳು (2002)
- • ರುಸ್ತುಂ (2001)
- • ನನ್ನ ಪ್ರೀತಿಯ ಹುಡುಗಿ (2001)
- • ಗಟ್ಟಿಮೇಳ (2001)
- • ಕೃಷ್ಣಾರ್ಜುನ (2000)
೧೯೯೦-೧೯೯೯
ಬದಲಾಯಿಸಿ- • ಪಟೇಲ (1999)
- • ಕೂಲಿರಾಜ (1999)
- • ತಾಯಿಯ ಋಣ (1998)
- • ಪ್ರೀತ್ಸೋದ್ ತಪ್ಪಾ (1998)
- • ಭೂಮಿತಾಯಿಯ ಚೊಚ್ಚಲಮಗ (1998)
- • ಮಿಸ್ಟರ್ ಪುಟ್ಸಾಮಿ (1998)
- • ಕುರುಬನ ರಾಣಿ (1998)
- • ಪ್ರೇಮರಾಗ ಹಾಡು ಗೆಳತಿ (1997)
- • ಮುಂಗಾರಿನ ಮಿಂಚು (1997)
- • ಭೂಮಿಗೀತ (1997)
- • ಹಳ್ಳಿಯಾದರೇನು ಶಿವ (1997)
- • ಕೊಡಗಿನ ಕಾವೇರಿ (1997)
- • ಮಾನವ ಮಗಳು (1997)
- • ಈ ಹೃದಯ ನಿನಗಾಗಿ (1997)
- • ಸ್ತ್ರೀ (1996)
- • ಶಿವಲೀಲೆ (1996)
- • ಕರ್ಪೂರದ ಗೊಂಬೆ (1996)
- • ಪುಟ್ಮಲ್ಲಿ (1995)
- • ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ (1995)
- • ಮಧುರ ಮೈತ್ರಿ (1995)
- • ಮೋಜುಗಾರ ಸೊಗಸುಗಾರ (1995)
- • ಪುಟ್ನಂಜ (1995)
- • ಪಂಜರದ ಗಿಳಿ (1994)
- • ಪೂರ್ಣಸತ್ಯ (1994)
- • ಮಹಾಶಕ್ತಿ ಮಾಯೆ (1994)
- • ಯಾರಿಗೂ ಹೇಳ್ಬೇಡಿ (1994)
- • ಲಾಕಪ್ ಡೆತ್ (1994)
- • ಚಿನ್ನಾ ನೀ ನಗುತಿರು (1994)
- • ಬೇವು ಬೆಲ್ಲ (1993)
- • ಶೃಂಗಾರ ರಾಜ (1993)
- • ಅಳೀಮಯ್ಯ (1993)
- • ಗುಂಡನ ಮದುವೆ (1993)
- • ಅಂಗೈಲಿ ಅಪ್ಸರೆ (1993)
- • ಭರ್ಜರಿ ಗಂಡು (1992)
- • ಬಾ ನನ್ನ ಪ್ರೀತಿಸು (1992)
- • ಗುರು ಬ್ರಹ್ಮ (1992)
- • ಗೋಪಿ ಕೃಷ್ಣ (1992)
- • ಕ್ಷೀರ ಸಾಗರ (1992)
- • ಚೈತ್ರದ ಪ್ರೇಮಾಂಜಲಿ (1992)
- • ಮಾವನಿಗೆ ತಕ್ಕ ಅಳಿಯ (1992)
- • ಹೊಸ ಮನೆ ಅಳಿಯ (1991)
- • ವೀರಪ್ಪನ್ (1991)
- • ರಾಮಾಚಾರಿ (1991)
- • ಭುಜಂಗಯ್ಯನ ದಶಾವತಾರ (1991)
- • ಅನುಕೂಲಕ್ಕೊಬ್ಬ ಗಂಡ (1990)
- • ಆಸೆಗೊಬ್ಬ ಮೀಸೆಗೊಬ್ಬ (1990)
೧೯೮೦-೧೯೮೯
ಬದಲಾಯಿಸಿ- • ಕಿಂದರಿ ಜೋಗಿ (1989)
- • ಸಂಕ್ರಾಂತಿ (1989)
- • ಮಾಧುರಿ (1989)
- • ರಣಧೀರ (1988)
- • ಸೂರ್ಯ (1987)
- • ತಾಯಿ ಕೊಟ್ಟ ತಾಳಿ (1987)
- • ಸಂಗ್ರಾಮ (1987)
- • ಪ್ರೇಮಲೋಕ (1987)
- • ಲಂಚ ಲಂಚ ಲಂಚ (1986)
- • ಶಿವ ಕೊಟ್ಟ ಸೌಭಾಗ್ಯ (1985)
- • ಮಾವನೋ ಅಳಿಯನೋ (1985)
- • ಸಾವಿರ ಸುಳ್ಳು (1985)
- • ಶ್ವೇತ ಗುಲಾಬಿ (1985)
- • ಮೂರು ಜನ್ಮ (1984)
- • ಹೆಣ್ಣಿನ ಸೌಭಾಗ್ಯ (1984)
- • ಒಂಟಿ ಧ್ವನಿ (1984)
- • ಕರುಣೆ ಇಲ್ಲದ ಕಾನೂನು (1983)
- • ಇಬ್ಬನಿ ಕರಗಿತು (1983)
- • ಬ್ಯಾಂಕರ್ ಮಾರ್ಗಯ್ಯ (1983)
- • ದೇವರ ತೀರ್ಪು (1983)
- • ಬೆತ್ತಲೆ ಸೇವೆ (1982)
- • ಜಿಮ್ಮೀಗಲ್ಲು (1982)
- • ಅದೃಷ್ಟವಂತ (1982)
- • ಅರ್ಚನಾ (1982)
- • ರುದ್ರಿ (1982)
- • ಎಡೆಯೂರು ಸಿದ್ದಲಿಂಗೇಶ್ವರ (1981)
- • ಭೂಮಿಗೆ ಬಂದ ಭಗವಂತ (1981)
- • ಅವಳಿ ಜವಳಿ (1981)
- • ಯಾವ ಹೂವು ಯಾರ ಮುಡಿಗೋ (1981)
- • ಸಂಗೀತ (1981)
- • ನಾರಿ ಸ್ವರ್ಗಕ್ಕೆ ದಾರಿ (1981)
- • ಪಟ್ಟಣಕ್ಕೆ ಬಂದ ಪತ್ನಿಯರು (1980)
- • ಜಾರಿ ಬಿದ್ದ ಜಾಣ (1980)
- • ಎಲ್ಲಿಂದಲೋ ಬಂದವರು (1980)
- • ಹುಣ್ಣಿಮೆಯ ರಾತ್ರಿಯಲ್ಲಿ (1980)
- • ಹದ್ದಿನ ಕಣ್ಣು (1980)
- • ಭಕ್ತ ಸಿರಿಯಾಳ (1980)
೧೯೭೦-೧೯೭೯
ಬದಲಾಯಿಸಿ- • ಮಾನಿನಿ (1979)
- • ಮಲ್ಲಿಗೆ ಸಂಪಿಗೆ (1979)
- • ಚಂದನದ ಗೊಂಬೆ (1979)
- • ದಾಹ (1979)
- • ಕಮಲಾ (1979)
- • ಮುಯ್ಯಿ (1979)
- • ಭೂಲೋಕದಲ್ಲಿ ಯಮರಾಜ (1979)
- • ಅದಲು ಬದಲು (1979)
- • ಪರಸಂಗದ ಗೆಂಡೆತಿಮ್ಮ (1978)
- • ಸುಳಿ (1978)
- • ನನ್ನ ಪ್ರಾಯಶ್ಚಿತ್ತ (1978)
- • ವಂಶಜ್ಯೋತಿ (1978)
- • ಕಾಕನ ಕೋಟೆ (1977)
- • ಪರಿವರ್ತನೆ (1976)
- • ಪುನರ್ದತ್ತಾ (1976)
- • ದೇವರ ಕಣ್ಣು (1975)
- • ನಿನಗಾಗಿ ನಾನು (1975)
- • ಭೂತಯ್ಯನ ಮಗ ಅಯ್ಯು (1974)
- • ಕಾಡು (1974)
೧೯೬೦-೧೯೬೯
ಬದಲಾಯಿಸಿ- • ಅಡ್ಡದಾರಿ (1968)
೧೯೫೦-೧೯೫೯
ಬದಲಾಯಿಸಿ- • ಭಕ್ತ ಪ್ರಹಲ್ಲಾದ (1958)
- ↑ kannadamoviesinfo.WordPress.com