ಮಲ್ಲಿಕಾರ್ಜುನ ಸಿಂದಗಿ ಇವರು ೧೯೩೫ ಜೂನ ೬ರಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ಎಮ್.ಏ. ಹಾಗು ಪಿ.ಎಚ್.ಡಿ ಪದವಿ ಸಂಪಾದಿಸಿದ ಇವರು ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಸಾಹಿತ್ಯಸಂಪಾದಿಸಿ

  • ಶಿಶುನಾಳ ಶರಿಫರ ಚರಿತ್ರೆ
  • ಶಿಶುನಾಳ ಶರೀಫರ ತತ್ವದ ಪದಗಳು (ಭಾಗ ೧,೨,೩)
  • ಶಿಶುನಾಳ ಶರೀಫರ ನಾಟಕ
  • ಸಿದ್ಧಾರೂಢರ ಚರಿತ್ರೆ
  • ಸಿದ್ಧಾರೂಢ ವೈಭವ ನಾಟಕ
  • ನಾವೆಲ್ಲರೂ ಒಂದು
  • ಹೈದ್ರಾಬಾದ ಸ್ವಾತಂತ್ರ್ಯ ಸೂರ್ಯ
  • ಮನುಕುಲದ ಮಂದಾರ
  • ಪೂಜ್ಯ ಶ್ರೀ ಹುರಕಡ್ಲಿ ಅಜ್ಜನವರು