ಕರ್ನಾಟಕದ ಮುಖ್ಯಮಂತ್ರಿಗಳು

ಕರ್ನಾಟಕದ ಆಡಳಿತಾತ್ಮಕ ಮುಖ್ಯಸ್ಥರು

ಮುಖ್ಯಮಂತ್ರಿಗಳ ಪಟ್ಟಿಸಂಪಾದಿಸಿ

ಕ್ರ.ಸಂ. ಭಾವಚಿತ್ರ ಹೆಸರು
(ಜನನ-ಮರಣ)
ವಿಧಾನಸಭಾ ಕ್ಷೇತ್ರ ಅವಧಿ[೧] ವಿಧಾನಸಭೆ[೨] ಪಕ್ಷ[lower-alpha ೧]
ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು[೩][೪]
1   ಕೆ. ಸಿ. ರೆಡ್ಡಿ
(1902-1976)
 – 25 ಅಕ್ಟೋಬರ್ 1947 – 30 ಮಾರ್ಚ್ 1952 ಸ್ಥಾಪನೆ ಆಗಿರಲಿಲ್ಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2  – ಕೆಂಗಲ್ ಹನುಮಂತಯ್ಯ
(1908-1980)
 – 30 ಮಾರ್ಚ್ 1952 – 19 ಆಗಸ್ಟ್ 1956 ಮೊದಲನೇ ವಿಧಾನಸಭೆ (1952–57)
3   ಕಡಿದಾಳ್ ಮಂಜಪ್ಪ
(1907-1992)
 – 19 ಆಗಸ್ಟ್ 1956 – 31 ಅಕ್ಟೋಬರ್ 1956
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು[೫]
4   ಎಸ್. ನಿಜಲಿಂಗಪ್ಪ
(1902-2000)
ಮೊಳಕಾಲ್ಮೂರು 1 ನವೆಂಬರ್ 1956 – 16 ಮೇ 1958 ಮೊದಲನೇ ವಿಧಾನಸಭೆ (1952–57) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಎರಡನೇ ವಿಧಾನಸಭೆ (1957–62)
5   ಬಿ. ಡಿ. ಜತ್ತಿ
(1912-2002)
ಜಮಖಂಡಿ 16 ಮೇ 1958 – 9 ಮಾರ್ಚ್ 1962
6  – ಎಸ್. ಆರ್. ಕಂಠಿ
(1908-1969)
ಹುನಗುಂದ 14 ಮಾರ್ಚ್ 1962 – 20 ಜೂನ್ 1962 ಮೂರನೇ ವಿಧಾನಸಭೆ (1962–67)
(4)   ಎಸ್. ನಿಜಲಿಂಗಪ್ಪ
(1902-2000)
ಶಿಗ್ಗಾಂವ 21 ಜೂನ್ 1962 – 28 ಮೇ 1968
ನಾಲ್ಕನೇ ವಿಧಾನಸಭೆ (1967–71)
7  – ವೀರೇಂದ್ರ ಪಾಟೀಲ್
(1924-1997)
29 ಮೇ 1968 – 18 ಮಾರ್ಚ್ 1971 ಸಂಸ್ಥಾ ಕಾಂಗ್ರೆಸ್
  ಖಾಲಿ (ರಾಷ್ಟ್ರಪತಿ ಆಡಳಿತ)[೬] N/A 19 ಮಾರ್ಚ್ 1971 – 20 ಮಾರ್ಚ್ 1972 ವಿಧಾನಸಭೆ ವಿಸರ್ಜನೆ N/A
ಕರ್ನಾಟಕದ ಮುಖ್ಯಮಂತ್ರಿಗಳು[೫]
8  – ಡಿ. ದೇವರಾಜ ಅರಸು
(1915-1982)
ಹುಣಸೂರು 20 ಮಾರ್ಚ್ 1972 – 31 ಡಿಸೆಂಬರ್ 1977 ಐದನೇ ವಿಧಾನಸಭೆ (1972–77) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
  ಖಾಲಿ (ರಾಷ್ಟ್ರಪತಿ ಆಡಳಿತ) N/A 31 ಡಿಸೆಂಬರ್ 1977 – 28 ಫೆಬ್ರವರಿ 1978 ವಿಧಾನಸಭೆ ವಿಸರ್ಜನೆ N/A
(8)  – ಡಿ. ದೇವರಾಜ ಅರಸು
(1915-1982)
ಹುಣಸೂರು 28 ಫೆಬ್ರವರಿ 1978 – 7 ಜನವರಿ 1980 ಆರನೇ ವಿಧಾನಸಭೆ (1978–83) ಇಂದಿರಾ ಕಾಂಗ್ರೆಸ್[೭]
9  – ಆರ್. ಗುಂಡೂರಾವ್
(1937-1993)
ಸೋಮವಾರಪೇಟೆ 12 ಜನವರಿ 1980 – 6 ಜನವರಿ 1983
10   ರಾಮಕೃಷ್ಣ ಹೆಗಡೆ
(1926-2004)
ಬಸವನಗುಡಿ 10 ಜನವರಿ 1983 – 29 ಡಿಸೆಂಬರ್ 1984[೮] ಏಳನೇ ವಿಧಾನಸಭೆ (1983–85) ಜನತಾ ಪಕ್ಷ
8 ಮಾರ್ಚ್ 1985 – 13 ಫೆಬ್ರವರಿ 1986[೮][೯] ಎಂಟನೇ ವಿಧಾನಸಭೆ (1985–89)
16 ಫೆಬ್ರವರಿ 1986 – 10 ಆಗಸ್ಟ್ 1988
11   ಎಸ್. ಆರ್. ಬೊಮ್ಮಾಯಿ
(1924-2007)
ಹುಬ್ಬಳ್ಳಿ ಗ್ರಾಮೀಣ 13 ಆಗಸ್ಟ್ 1988 – 21 ಏಪ್ರಿಲ್ 1989
  ಖಾಲಿ (ರಾಷ್ಟ್ರಪತಿ ಆಡಳಿತ) N/A 21 ಏಪ್ರಿಲ್ 1989 – 30 ನವೆಂಬರ್ 1989 ವಿಧಾನಸಭೆ ವಿಸರ್ಜನೆ N/A
(7)  – ವೀರೇಂದ್ರ ಪಾಟೀಲ್
(1924-1997)
ಚಿಂಚೋಳಿ 30 ನವೆಂಬರ್ 1989 – 10 ಅಕ್ಟೋಬರ್ 1990 ಒಂಭತ್ತನೇ ವಿಧಾನಸಭೆ (1989–94) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
  ಖಾಲಿ (ರಾಷ್ಟ್ರಪತಿ ಆಡಳಿತ) N/A 10 ಅಕ್ಟೋಬರ್ 1990 – 17 ಅಕ್ಟೋಬರ್ 1990 N/A
12   ಎಸ್. ಬಂಗಾರಪ್ಪ
(1933-2011)
ಸೊರಬ 17 ಅಕ್ಟೋಬರ್ 1990 – 19 ನವೆಂಬರ್ 1992 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
13   ಎಂ. ವೀರಪ್ಪ ಮೊಯಿಲಿ
(1940-)
ಕಾರ್ಕಳ 19 ನವೆಂಬರ್ 1992 – 11 ಡಿಸೆಂಬರ್ 1994
14   ಎಚ್. ಡಿ. ದೇವೇಗೌಡ
(1933-)
ರಾಮನಗರ 11 ಡಿಸೆಂಬರ್ 1994 – 31 ಮೇ 1996 ಹತ್ತನೇ ವಿಧಾನಸಭೆ (1994–99) ಜನತಾ ದಳ
15   ಜೆ. ಎಚ್. ಪಟೇಲ್
(1930-2000)
ಚನ್ನಗಿರಿ 31 ಮೇ 1996 – 7 ಅಕ್ಟೋಬರ್ 1999
16   ಎಸ್. ಎಂ. ಕೃಷ್ಣ
(1932-)
ಮದ್ದೂರು 11 ಅಕ್ಟೋಬರ್ 1999 – 28 ಮೇ 2004 ಹನ್ನೊಂದನೇ ವಿಧಾನಸಭೆ (1999–2004) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
17   ಎನ್. ಧರ್ಮಸಿಂಗ್
(1936-2017)
ಜೇವರ್ಗಿ 28 ಮೇ 2004 – 2 ಫೆಬ್ರವರಿ 2006 ಹನ್ನೆರಡನೇ ವಿಧಾನಸಭೆ (2004–07)
18   ಎಚ್. ಡಿ. ಕುಮಾರಸ್ವಾಮಿ
(1959-)
ರಾಮನಗರ 3 ಫೆಬ್ರವರಿ 2006 – 8 ಅಕ್ಟೋಬರ್ 2007 ಜನತಾ ದಳ (ಜಾತ್ಯಾತೀತ)
  ಖಾಲಿ (ರಾಷ್ಟ್ರಪತಿ ಆಡಳಿತ) N/A 8 ಅಕ್ಟೋಬರ್ 2007 – 12 ನವೆಂಬರ್ 2007 N/A
19   ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ 12 ನವೆಂಬರ್ 2007 – 19 ನವೆಂಬರ್ 2007 ಭಾರತೀಯ ಜನತಾ ಪಕ್ಷ
  ಖಾಲಿ (ರಾಷ್ಟ್ರಪತಿ ಆಡಳಿತ) N/A 20 ನವೆಂಬರ್ 2007 – 29 ಮೇ 2008 ವಿಧಾನಸಭೆ ವಿಸರ್ಜನೆ N/A
(19)   ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ 30 ಮೇ 2008 – 4 ಆಗಸ್ಟ್ 2011 ಹದಿಮೂರನೇ ವಿಧಾನಸಭೆ (2008–13) ಭಾರತೀಯ ಜನತಾ ಪಕ್ಷ
20   ಡಿ. ವಿ. ಸದಾನಂದ ಗೌಡ
(1953-)
ವಿಧಾನಪರಿಷತ್ ಸದಸ್ಯರು 5 ಆಗಸ್ಟ್ 2011 – 11 ಜುಲೈ 2012
21   ಜಗದೀಶ್ ಶೆಟ್ಟರ್
(1955-)
ಹುಬ್ಬಳ್ಳಿ ಧಾರವಾಡ ಕೇಂದ್ರ 12 ಜುಲೈ 2012 – 12 ಮೇ 2013
22   ಸಿದ್ದರಾಮಯ್ಯ
(1948-)
ವರುಣಾ 13 ಮೇ 2013 – 15 ಮೇ 2018 ಹದಿನಾಲ್ಕನೇ ವಿಧಾನಸಭೆ (2013–18) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(19)   ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ 17 ಮೇ 2018 – 19 ಮೇ 2018 ಹದಿನೈದನೇ ವಿಧಾನಸಭೆ (2018–23) ಭಾರತೀಯ ಜನತಾ ಪಕ್ಷ
(18)   ಎಚ್. ಡಿ. ಕುಮಾರಸ್ವಾಮಿ
(1959-)
ಚನ್ನಪಟ್ಟಣ 23 ಮೇ 2018 – 23 ಜುಲೈ 2019 ಜನತಾ ದಳ (ಜಾತ್ಯಾತೀತ)
(19)   ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ 26 ಜುಲೈ 2019 – ಪ್ರಸ್ತುತ ಭಾರತೀಯ ಜನತಾ ಪಕ್ಷ

ಉಪಮುಖ್ಯಮಂತ್ರಿಗಳ ಪಟ್ಟಿಸಂಪಾದಿಸಿ

ಕ್ರಮ ಸಂಖ್ಯೆ ಉಪಮುಖ್ಯಮಂತ್ರಿ ವಿಧಾನಸಭಾ ಕ್ಷೇತ್ರ ಭಾವಚಿತ್ರ ಅಧಿಕಾರಾವಧಿ[೧೦][೧೧] ವಿಧಾನಸಭೆ[೧೨][೧೩] ಪಕ್ಷ ಮುಖ್ಯಮಂತ್ರಿ
1 ಎಸ್. ಎಂ. ಕೃಷ್ಣ ಮದ್ದೂರು   19 ನವೆಂಬರ್ 1992 – 9 ಡಿಸೆಂಬರ್ 1994 ಒಂಭತ್ತನೇ ವಿಧಾನಸಭೆ (1989–94) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂ. ವೀರಪ್ಪ ಮೊಯಿಲಿ
2 ಜೆ. ಎಚ್. ಪಟೇಲ್ ಚನ್ನಗಿರಿ   11 ಡಿಸೆಂಬರ್ 1994 – 31 ಮೇ 1996 ಹತ್ತನೇ ವಿಧಾನಸಭೆ (1994–99) ಜನತಾ ದಳ ಎಚ್. ಡಿ. ದೇವೇಗೌಡ
3 ಸಿದ್ದರಾಮಯ್ಯ[೧೪]
ಚಾಮುಂಡೇಶ್ವರಿ   31 ಮೇ 1996 – 7 ಅಕ್ಟೋಬರ್ 1999 ಜೆ. ಎಚ್. ಪಟೇಲ್
(3) 28 ಮೇ 2004 – 05 ಆಗಸ್ಟ್ 2005 ಹನ್ನೆರಡನೇ ವಿಧಾನಸಭೆ (2004–07) ಜನತಾ ದಳ (ಜಾತ್ಯಾತೀತ) ಎನ್. ಧರ್ಮಸಿಂಗ್
4 ಎಂ. ಪಿ. ಪ್ರಕಾಶ್[೧೫][೧೬] ಹೂವಿನ ಹಡಗಲಿ   08 ಆಗಸ್ಟ್ 2005 – 28 ಜನವರಿ 2006
5 ಬಿ. ಎಸ್. ಯಡಿಯೂರಪ್ಪ ಶಿಕಾರಿಪುರ   3 ಫೆಬ್ರವರಿ 2006 – 8 ಅಕ್ಟೋಬರ್ 2007 ಭಾರತೀಯ ಜನತಾ ಪಕ್ಷ ಎಚ್. ಡಿ. ಕುಮಾರಸ್ವಾಮಿ
6 ಆರ್. ಅಶೋಕ್ ಪದ್ಮನಾಭನಗರ  – 12 ಜುಲೈ 2012 – 12 ಮೇ 2013 ಹದಿಮೂರನೇ ವಿಧಾನಸಭೆ (2008–13) ಭಾರತೀಯ ಜನತಾ ಪಕ್ಷ ಜಗದೀಶ್ ಶೆಟ್ಟರ್
6 ಕೆ. ಎಸ್. ಈಶ್ವರಪ್ಪ ಶಿವಮೊಗ್ಗ ಗ್ರಾಮೀಣ  
7 ಜಿ. ಪರಮೇಶ್ವರ ಕೊರಟಗೆರೆ   23 ಮೇ 2018 – 23 ಜುಲೈ 2019 ಹದಿನೈದನೇ ವಿಧಾನಸಭೆ (2018–23) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಚ್. ಡಿ. ಕುಮಾರಸ್ವಾಮಿ
8 ಸಿ. ಎನ್. ಅಶ್ವಥ್ ನಾರಾಯಣ್ ಮಲ್ಲೇಶ್ವರಂ   26 ಆಗಸ್ಟ್ 2019 ಭಾರತೀಯ ಜನತಾ ಪಕ್ಷ ಬಿ. ಎಸ್. ಯಡಿಯೂರಪ್ಪ
8 ಗೋವಿಂದ ಕಾರಜೋಳ ಮುಧೋಳ  –
8 ಲಕ್ಷ್ಮಣ ಸವದಿ  –
 1. Chief Ministers of Karnataka since 1947. Archived on 6 December 2016.

 2. Archived on 6 December 2016.
 3. "Corrections and Clarifications". The Hindu. 4 October 2006.
 4. Archived on 6 March 2014.
 5. ೫.೦ ೫.೧ M. S. Prabhakara. "New names for old". The Hindu. 24 July 2007.
 6. Amberish K. Diwanji. "A dummy's guide to President's rule". Rediff.com. 15 March 2005. Retrieved on 3 March 2013.
 7. Arul B. Louis et al. "Janata Party and Congress(I) disintegrate into frenzied bout of factionalism and power struggles". India Today. 15 July 1979.
 8. ೮.೦ ೮.೧ Parvathi Menon. "A politician with elan: Ramakrishna Hegde, 1926–2004". Frontline. Volume 21: Issue 03, 31 January – 13 February 2004.
 9. A. Jayaram. "Pillar of anti-Congress movement". The Hindu. 13 January 2004.
 10. Chief Ministers of Karnataka since 1947
 11. Archived on 6 December 2016.
 12. Assemblies from 1952
 13. Archived on 6 December 2016.
 14. Special Correspondent: Siddaramaiah, two others dropped., The Hindu, 6 August 2005.
 15. Staff Reporter: State says Maharashtra's flood problems are of its own making., The Hindu,Aug 09, 2005.
 16. M. Madan Mohan: Another honour for north Karnataka., The Hindu,Aug 09, 2005.


Cite error: <ref> tags exist for a group named "lower-alpha", but no corresponding <references group="lower-alpha"/> tag was found