ಜನತಾ ದಳ (ಜಾತ್ಯಾತೀತ)

ಭಾರತದ ಒಂದು ಪ್ರಾದೇಶಿಕ ರಾಜಕೀಯ ಪಕ್ಷ

ಜನತಾ ದಳ (ಸೆಕ್ಯೂಲರ್) ಸಂಕ್ಷಿಪ್ತವಾಗಿ ಜೆಡಿಎಸ್ ಇದು ಎಚ. ಡಿ. ದೇವೇಗೌಡರ ನೇತ್ರತ್ವದಲ್ಲಿ ಪ್ರಾರಂಭಗೊಂಡ ರಾಜಕೀಯ ಪಕ್ಷ. ಈ ಪಕ್ಷವು ಕರ್ನಾಟಕ ರಾಜ್ಯದಲ್ಲಿ ರಾಜ್ಯಮಟ್ಟದ ಪಕ್ಷವಾಗಿ ಗುರುತಿಸಿಕೊಂಡಿದೆ.

ಗುರುತು
ಪಕ್ಷದ ಗುರುತು
Janata Dal (Secular)
Leaderಹೆಚ್ ಡಿ ದೇವೇಗೌಡ
Founderಹೆಚ್ ಡಿ ದೇವೇಗೌಡ
Foundedಜುಲೈ,೧೯೯೯
Preceded byJanata Dal
Headquarters೫, ಸಫ್ದರ್ಜಂಗ್ ರಸ್ತೆ , ನವ ದೆಹಲಿ ೧೧೦೦೦೩
Youth wingYuva Janata Dal
Women's wingMahila Janata Dal
Ideologyಸಮಾಜವಾದ

ಜಾತ್ಯತೀತತೆ

ಪ್ರಾಂತೀಯ ವಾದ
Political positionಮಧ್ಯ ಎಡಪಂಥ ದಿಂದ ಎಡಪಂಥ
ColoursGreen
ECI Statusಪ್ರಾದೇಶಿಕ ಪಕ್ಷ[]
AllianceThird Front (2009-present)
Seats in Lok Sabha0
  1. 1ಟೆಂಪ್ಲೇಟು:Composition bar
Seats in Legislative Assemblyಟೆಂಪ್ಲೇಟು:Composition bar
Election symbol
ಚಿತ್ರ:ECI-lady-farmer.png
Website
www.jds.ind.in[] Source:[]


ಈ ಪಕ್ಷ ಜನತಾ ಪಾರ್ಟಿಯ ಭಾಗವಾಗಿ ಉದಯವಾದ ಪಕ್ಷ, ಎಡಪಂಥೀಯ ವಿಚಾರಧಾರೆ ಬೆಂಬಲಿಸುವ ಪಕ್ಷ. ಇದು ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಪಡೆದಿದ್ದ್ದು ,೧೯ ಸ್ಥಾನ ಪಡೆದು ರಾಜ್ಯದ ಮೂೂರನೇ ಅತಿ ದೊಡ್ಡ ಪಕ್ಷ

ಉಲ್ಲೇಖಗಳು

ಬದಲಾಯಿಸಿ
  1. "List of Political Parties and Election Symbols main Notification Dated 18.01.2013" (PDF). India: Election Commission of India. 2013. Archived from the original (PDF) on 2013-10-24. Retrieved 2013-12-25.
  2. "ಆರ್ಕೈವ್ ನಕಲು". Archived from the original on 2014-05-21. Retrieved 2013-12-25.
  3. "ಆರ್ಕೈವ್ ನಕಲು" (PDF). Archived from the original (PDF) on 2018-05-08. Retrieved 2013-12-25.