ಜಯದೇವಪ್ಪ ಹಾಲಪ್ಪ ಪಟೇಲ್ (೧೯೩೦ - ೨೦೦೦) ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು. ಇವರು ಕರ್ನಾಟಕ ಸಂಯುಕ್ತ ಜನತಾ ದಳದ ಅಧ್ಯಕ್ಷರಾಗಿದ್ದು, ದೇವೇಗೌಡರ ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಸಮಾಜವಾದಿ ಚಳುವಳಿಯಲ್ಲಿ ಗೋಪಾಲ ಗೌಡರ ಜೊತೆಗೆ ಬಾಗವಹಿಸಿದವರಲ್ಲಿ ಇವರೂ ಒಬ್ಬರು. ಇವರು ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ನಾಯಕರಲ್ಲಿ ಒಬ್ಬರು.

ಜೆ.ಹೆಚ್.ಪಟೇಲ್
Jhpatel.jpg

ಕರ್ನಾಟಕದ ೨೦ನೆಯ ಮುಖ್ಯ ಮಂತ್ರಿ
ಅಧಿಕಾರ ಅವಧಿ
೧೯೯೬-೧೯೯೯
ಪೂರ್ವಾಧಿಕಾರಿ ದೇವೇಗೌಡ
ಉತ್ತರಾಧಿಕಾರಿ ಎಸ್.ಎಮ್.ಕೃಷ್ಣ
ಮತಕ್ಷೇತ್ರ ಚೆನ್ನಗಿರಿ
ವೈಯಕ್ತಿಕ ಮಾಹಿತಿ
ಜನನ Kariganur
ರಾಜಕೀಯ ಪಕ್ಷ ಜನತಾದಳ
ವಾಸಸ್ಥಾನ Bangalore
ಧರ್ಮ ಹಿಂದೂ

ಹೊರಗಿನ ಸಂಪರ್ಕಗಳುಸಂಪಾದಿಸಿ