ಭಾರತೀಯ ಜನತಾ ಪಕ್ಷ

ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ

ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ಮತ್ತು ಈಗ ಭಾರತದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ.

ಭಾರತೀಯ ಜನತಾ ಪಕ್ಷ
Founder
Parliamentary Chairpersonನರೇಂದ್ರ ಮೋದಿ
(ಪ್ರಧಾನ ಮಂತ್ರಿ)
Leader in Lok Sabhaನರೇಂದ್ರ ಮೋದಿ
(ಪ್ರಧಾನ ಮಂತ್ರಿ)[]
Leader in Rajya Sabhaತವಾರ್ ಚಂದ್ ಗೆಹಲೋಟ್
(ಸಾಮಾಜಿಕ ನ್ಯಾಯ ಮತ್ತು ಸಬಲತೆ ಖಾತೆ ಕೇಂದ್ರ ಸಚಿವರು)[]
Founded6 ಏಪ್ರಿಲ್ 1980 (16311 ದಿನ ಗಳ ಹಿಂದೆ) (1980-೦೪-06)[]
Preceded by
Headquarters6-A, ದೀನ್ ದಯಾಳ್ ಉಪಾಧ್ಯಾಯ ಮಾರ್ಗ
ನವ ದೆಹಲಿ-110002[]
Student wingಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು
(ಅನಧೀಕೃತ)[]
Youth wingಭಾರತೀಯ ಜನತಾ ಯುವ ಮೋರ್ಚಾ[]
Women's wingಬಿಜೆಪಿ ಮಹಿಳಾ ಮೋರ್ಚಾ[]
Labour wingಭಾರತೀಯ ಮಜ್ದೂರ್ ಸಂಘ[]
Peasant's wingಬಿಜೆಪಿ ಕಿಸಾನ್ ಮೋರ್ಚಾ
Ideologyಸಮಗ್ರ ಮಾನವತಾವಾದ(ಭಾರತ)[]
ಹಿಂದುತ್ವ[೧೦]
ಸಂಪ್ರದಾಯವಾದ[]
ಸಾಮಾಜಿಕ ಸಂಪ್ರದಾಯವಾದ[೧೧]
ರಾಷ್ಟ್ರೀಯ ಸಂಪ್ರದಾಯವಾದ[೧೨]
ಬಲಪಂಥೀಯ ವಿಚಾರಧಾರೆ[೧೩][೧೪]
ಹಿಂದೂ ರಾಷ್ಟ್ರವಾದ[೧೦]
ಆರ್ಥಿಕ ರಾಷ್ಟ್ರವಾದ[೧೫]
ಸಾಂಸ್ಕೃತಿಕ ರಾಷ್ಟ್ರವಾದ[೧೬]
Political positionಬಲ ಪಂಥೀಯ ರಾಜಕೀಯ [೧೭][೧೮][೧೯]
International affiliation
Coloursಟೆಂಪ್ಲೇಟು:Colour box Saffron[೨೩]
ECI Statusರಾಷ್ಟ್ರೀಯ ಪಕ್ಷ[೨೪]
Alliance
Seats in Lok Sabhaಟೆಂಪ್ಲೇಟು:Composition bar (currently 542 members and 1 vacancy)[೨೭]
Seats in Rajya Sabhaಟೆಂಪ್ಲೇಟು:Composition bar (currently 242 members and 3 vacancies)[೨೮][೨೯]
Seats in Legislative Assemblyಟೆಂಪ್ಲೇಟು:Composition bar

(currently 3983 members and 136 vacancies)

(see complete list)
Website
www.bjp.org

೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು. ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ‌ ಹಾಗೂ ೨೦೧೯ ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರ ನಡೆಸುತ್ತಿದೆ

ರಾಜಕೀಯ ಮೌಲ್ಯಗಳು

ಕಳೆದ ೪-೫ ದಶಕಗಳಲ್ಲಿ ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ ಹಾಗೂ ಇನ್ನಿತರೇ ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ.

ಇತಿಹಾಸ

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು.[೩೦]

ಪದಾಧಿಕಾರಿಗಳು

 
ಅಟಲ್ ಬಿಹಾರಿ ವಾಜಪೇಯಿ
 
ಲಾಲಕೃಷ್ಣ ಅಡ್ವಾಣಿ
 
ನರೇಂದ್ರ ಮೋದಿ

ಅಧ್ಯಕ್ಷರು

ಹೆಸರು ಇಂದ (ಇಸವಿ) ವರೆಗೆ
ಜೆ.ಪಿ.ನಡ್ಡಾ ೨೦೧೯ ಇಂದಿನವರೆಗು
ಆಮಿತ ಶಾ ೨೦೧೪ ೨೦೧೯
ರಾಜನಾಥ್ ಸಿಂಗ್ ೨೦೧೩ ೨೦೧೪
ನಿತಿನ್ ಗಡ್ಕರಿ ೨೦೦೯ ೨೦೧೩
ರಾಜನಾಥ್ ಸಿಂಗ್ ೨೦೦೫ ೨೦೦೯
ಎಲ್. ಕೆ. ಅಡ್ವಾಣಿ ೨೦೦೪ ೨೦೦೫
ವೆಂಕಯ್ಯ ನಾಯ್ಡು ೨೦೦೨ ೨೦೦೪
ಜನಾ ಕೃಷ್ಣಮೂರ್ತಿ ೨೦೦೧ ೨೦೦೨
ಬಂಗಾರು ಲಕ್ಷ್ಮಣ್ ೨೦೦೦ ೨೦೦೧
ಕುಶಾಭಾವು ಠಾಕರೆ ೧೯೯೮ ೨೦೦೦
ಲಾಲಕೃಷ್ಣ ಅಡ್ವಾಣಿ ೧೯೯೩ ೧೯೯೮
ಮುರಳಿ ಮನೋಹರ ಜೋಷಿ ೧೯೯೧ ೧೯೯೩
ಲಾಲಕೃಷ್ಣ ಅಡ್ವಾಣಿ ೧೯೮೬ ೧೯೯೧
ಅಟಲ್ ಬಿಹಾರಿ ವಾಜಪೇಯಿ ೧೯೮೦ ೧೯೮೬

ಮುಖ್ಯ ಕಾರ್ಯದರ್ಶಿಗಳು

ಖಜಾಂಚಿ

ಭಾರತೀಯ ಜನತಾಪಕ್ಷ ಬೆಳೆದು ಬಂದ ಬಗೆ

ಭಾರತೀಯ ಜನತಾ ಪಕ್ಷದ ಬೆಳವಣಿಗೆ : ಭಾರತೀಯ ಜನತಾ ಪಕ್ಷವು ಭಾರತೀಯ ಜನ ಸಂಘ ಎಂಬ ಹೆಸರಿನಲ್ಲಿ ಬಲ ಪಂಥೀಯ ಪಕ್ಷ ವಾಗಿ ಆರಂಭಗೊಂಡು , ೧೯೭೭ರ ಲ್ಲಿ ಜನತಾ ಪಕ್ಷಸಲ್ಲಿ ವಿಲೀನವಾಗಿ; ಪುನಹ ಅದರಿಂದ ಬೇರೆಯಾಗಿ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಪುನರ್ನಮಕರಣ ಹೊಂದಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು. ಅದರ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ ದ ಹೋಲಿಕೆಯೊಂದಿಗೆ ಕೆಳಗೆ ಕಾಣಬಹುದು

ವರ್ಷ ಕಾಂಗ್ರೆಸ್ ಭಾರತೀಯ ಜನಸಂಘ/ ಬಿಜೆಪಿ- ಭಾರತೀಯ ಜನತಾ ಪಕ್ಷ
1952 364 3 (ಭಾರತೀಯ ಜನಸಂಘ)
1957 371 4 (ಭಾರತೀಯ ಜನಸಂಘ)
1962 361 14 (ಭಾರತೀಯ ಜನಸಂಘ)
1967 283 35 (ಭಾರತೀಯ ಜನಸಂಘ)
1971 352 23 (ಭಾರತೀಯ ಜನಸಂಘ)
1977 154 295 ಜನತಾ ಪಕ್ಷದ ಸರ್ಕಾರ
1980 353 31 ಜನತಾ ಪಕ್ಷ
1984 415 2 (ಬಿಜೆಪಿ ಶೇ.7.74)
1989 197 86 (ಬಿಜೆಪಿ ಶೇ.11.36 )
1991 232 120 (ಬಿಜೆಪಿ ಶೇ.20.11)
1996 140 161 ಬಿಜೆಪಿ ಸರ್ಕಾರ ೧೩ ದಿನ
1998 141(25.82%) 182(ಬಿಜೆಪಿ ಶೇ.25.59) ಬಿಜೆಪಿ ಸರ್ಕಾರ (ಎನ್.ಡಿ.ಎ 37.21% :ಯುನೈಟೆಡ್ ಫ್ರಂಟ್ 26.14%)
1999 114(ಯುನೈಟೆಡ್ ಫ್ರಂಟ್ 28.30) 182 (ಬಿಜೆಪಿ) ಬಿಜೆಪಿ ಸರ್ಕಾರ (ಎನ್.ಡಿ.ಎ 37.06 :ಯುನೈಟೆಡ್ ಫ್ರಂಟ್ 26.14%)
2004 145(35.4%+7.1%) 138 (ಬಿ ಜೆ ಪಿ+ 33.3%-3.76%)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು.ಪಿ.ಎ. ಸರ್ಕಾರ .
2009 206 116 (ಬಿ ಜೆ ಪಿ -ಶೇ.19.29 ) ಕಾಂಗ್ರೆಸ್ ಪಕ್ಷದ ಒಕ್ಕೂಟ - ಯು.ಪಿ.ಎ. ಸರ್ಕಾರ .(262+ ಹೊರಗಿನ ಬೆಂಬಲ)
2014 44 (19.35%) ಬಿಜೆಪಿ-282+1?(31%)
2019 52(19.01) ಬಿಜೆಪಿ 303(36.37)[೩೧]

-

  • (೧೯೭೭ರಲ್ಲಿ ಜನತಾ ಪಾರ್ಟಿ ಸರ್ಕಾರ)
  • ೧೯೫೨,೧೯೫೭,೧೯೬೨,೧೯೬೭,೧೯೭೧ ಭಾರತೀಯ ಜನಸಂಘ (ಪಕ್ಷ

೧೯೮೪ ರಿಂದ ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ

ವರ್ಷ ಚುನಾವಣೆ ಗೆದ್ದ ಸ್ಥಾನಗಳು ಬದಲಾವಣೆ (ಸ್ಥಾನಗಳಲ್ಲಿ ) ಶೇಕಡಾ ಮತಗಳು ಬದಲಾವಣೆ (ಶೇಕಡಾ ಮತಗಳಲ್ಲಿ )
1984 8ನೇ ಲೋಕಸಭಾ ಚುನಾವಣೆ 2   2 7.74  –
1989 9ನೇ ಲೋಕಸಭಾ ಚುನಾವಣೆ 85   83 11.36   3.62
1991 10ನೇ ಲೋಕಸಭಾ ಚುನಾವಣೆ 120   35 20.11   8.75
1996 11ನೇ ಲೋಕಸಭಾ ಚುನಾವಣೆ 161   41 20.29   0.18
1998 12ನೇ ಲೋಕಸಭಾ ಚುನಾವಣೆ 182   21 25.59   5.30
1999 13ನೇ ಲೋಕಸಭಾ ಚುನಾವಣೆ 182   0 23.75   1.84
2004 14ನೇ ಲೋಕಸಭಾ ಚುನಾವಣೆ 138   44 22.16   1.69
2009 15ನೇ ಲೋಕಸಭಾ ಚುನಾವಣೆ 116   22 18.80   3.36
2014 16ನೇ ಲೋಕಸಭಾ ಚುನಾವಣೆ 282   166 31.00  12.2
2019 17ನೇ ಲೋಕಸಭಾ ಚುನಾವಣೆ 303   21 37.36%  6.02%

ನೋಡಿ

ಉಲ್ಲೇಖಗಳು

  1. "What you need to know about India's BJP". AlJazeera (in ಇಂಗ್ಲಿಷ್). 23 May 2019. Retrieved 16 March 2020.
  2. ೨.೦ ೨.೧ "BJP announces new parliamentary committee; Modi leader in Lok Sabha, Rajnath his deputy". India Today (in ಇಂಗ್ಲಿಷ್). 12 June 2019. Retrieved 16 March 2020.
  3. ೩.೦ ೩.೧ ೩.೨ "BJP's foundation day: Brief history of the achievements and failures of the party". The Indian Express (in ಇಂಗ್ಲಿಷ್). 6 April 2019. Retrieved 17 March 2020.
  4. "BJP Gets A New Address; Soul Of New Office Is The Party Worker, Says PM Modi".
  5. "Akhil Bhartiya Vidyarthi Parishad is not the students' wing of BJP: Shreehari Borikar".
  6. "BJP youth wing launches its campaign for party's Lok Sabha poll win". Economic Times (in ಇಂಗ್ಲಿಷ್). 19 January 2019. Retrieved 17 March 2020.
  7. "Quota for women in council of ministers among Mahila Morcha's suggestions for BJP poll manifesto". Economic Times (in ಇಂಗ್ಲಿಷ್). 5 April 2019. Retrieved 17 March 2020.
  8. Pragya Singh (15 January 2008). "Need to Know BJP-led BMS is biggest labour union in India". live mint (in ಇಂಗ್ಲಿಷ್). Retrieved 17 March 2020.
  9. ೯.೦ ೯.೧ Johnson, Matthew; Garnett, Mark; Walker, David M (2017). Conservatism and Ideology. Routledge. pp. 45–50. ISBN 978-1-317-52900-2.
  10. ೧೦.೦ ೧೦.೧ Chatterji, Angana P.; Hansen, Thomas Blom; Jaffrelot, Christophe (2019). Majoritarian State: How Hindu Nationalism Is Changing India. Oxford University Press. pp. 100–130. ISBN 978-0-190-07817-1.
  11. Taylor, McComas (2016). Seven Days of Nectar: Contemporary Oral Performance of the Bhagavatapurana. Oxford University Press. p. 197. ISBN 978-0-190-61192-7.
  12. Bonikowska, Monika (2014). "India After The Elections". Centre for International Relations (6): 2. Archived from the original on 24 ಸೆಪ್ಟೆಂಬರ್ 2017. Retrieved 24 ಸೆಪ್ಟೆಂಬರ್ 2017.
  13. Rao Jr., Parsa Venkateshwar (18 ಜನವರಿ 2016). "Modi's right-wing populism". Daily News and Analysis. Archived from the original on 1 ಜುಲೈ 2017. Retrieved 29 ಜೂನ್ 2017.
  14. Wodak, Ruth; KhosraviNik, Majid; Mral, Brigitte (2013). Right-Wing Populism in Europe: Politics and Discourse. A&C Black. p. 23. ISBN 978-1-780-93343-6.
  15. Kale, Sunila (2014). Electrifying India: Regional Political Economies of Development. Stanford University Press. p. 94. ISBN 978-0-804-79102-1.
  16. "Bharatiya Janata Party (BJP)". elections.in. Archived from the original on ಸೆಪ್ಟೆಂಬರ್ 2, 2019. Retrieved August 21, 2019.
  17. Malik & Singh 1992, pp. 318–336.
  18. BBC 2012.
  19. Banerjee 2005, p. 3118.
  20. Pillalamarri, Akhilesh. "India's Bharatiya Janata Party Joins Union of International Conservative Parties — The Diplomat". The Diplomat. Archived from the original on 28 ಫೆಬ್ರವರಿ 2016.
  21. "Members". idu.org. International Democrat Union. Retrieved September 25, 2019.
  22. "International Democrat Union » Asia Pacific Democrat Union (APDU)". International Democrat Union. Archived from the original on 16 ಜೂನ್ 2017. Retrieved 12 ಜೂನ್ 2017.
  23. "Gujarat deputy CM welcomes all Congress MLAs to join Saffron party". Business Insider (in ಇಂಗ್ಲಿಷ್). 17 March 2020. Retrieved 17 March 2020.
  24. Election Commission 2013.
  25. Devesh Kumar (20 May 2014). "BJP + 29 Parties = National Democratic Alliance". NDTV (in ಇಂಗ್ಲಿಷ್). Retrieved 17 March 2020.
  26. "BJP seals alliances in Northeast, aims 22 LS seats". The Hindu Business Line (in ಇಂಗ್ಲಿಷ್). 13 March 2019. Retrieved 17 March 2020.
  27. Party Position pdf
  28. "ALPHABETICAL PARTY POSITION IN THE RAJYA SABHA".
  29. "STRENGTHWISE PARTY POSITION IN THE RAJYA SABHA". Rajya Sabha. Archived from the original on 6 ಜೂನ್ 2017.
  30. - Origins of the BJP;What you need to know about India's BJP;Hindu nationalist Bharatiya Janata Party sweeps general elections as it gets a mandate to pursue pro-Hindu policies. 23 May 2019
  31. Final Results 2014 General Elections". Press Information Bureau, Government of India. Archived from the original on 2014-10-27

ಹೊರ ಸಂಪರ್ಕ

ಪೂರಕ ಮಾಹಿತಿ

ಹೊರ ಪುಟಗಳು