ದೇಶದ ಮುಖ್ಯಸ್ಥರಾಗಿ ರಾಷ್ಟ್ರಪತಿ ಇರುವಂತೆಯೇ, ಭಾರತದಲ್ಲಿ ರಾಜ್ಯಗಳ ಮುಖ್ಯಸ್ಥರನ್ನು ರಾಜ್ಯಪಾಲ ಎಂದು ಕರೆಯುತ್ತಾರೆ.ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಮುಖ್ಯಮಂತ್ರಿಗಳಾಗಿದ್ದರೂ ರಾಜ್ಯಪಾಲರು ರಾಜ್ಯಗಳ ಮುಖ್ಯಸ್ಥರಾಗಿರುತ್ತಾರೆ.ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ರಾಜ್ಯಪಾಲರ ಅಧಿಕಾರಾವಧಿ ೫ ವರ್ಷಗಳು.ಕೇಂದ್ರದಲ್ಲಿ ರಾಷ್ಟ್ರಪತಿ ಇದ್ದಂತೆ ರಾಜ್ಯದಲ್ಲಿ ರಾಜ್ಯಪಾಲ ಇರಬೇಕಾಗುತ್ತದೆ. ಭಾರತದ ಸಂವಿಧಾನದಲ್ಲಿ ರಾಜ್ಯದ ಶಾಸನ ರಚನಾ ಅಧಿಕಾರ ಹಾಗೂ ನ್ಯಾಯಾಂಗದ ಅಧಿಕಾರ ಹೊರತುಪಡಿಸಿ ಇರುವ ಉಳಿದೆಲ್ಲ ಅಧಿಕಾರವನ್ನು ರಾಜ್ಯಪಾಲರು ಇಲ್ಲವೆ ಅವರ ಹೆಸರಿನಲ್ಲಿಯೇ ನಿರ್ವಹಣೆ ಮಾಡಬೇಕಾಗುತ್ತದೆ. ಇದು ಸಂವಿಧಾನ ಒಪ್ಪಿಕೊಂಡ ಕ್ರಮವಾಗಿದೆ.ರಾಜ್ಯಪಾಲರು ಸ್ವಂತ ವಿವೇಚನೆಯಂತೆ ಕಾರ್ಯ ನಿರ್ವಹಿಸಲು ಇರುವ ಅವಕಾಶ ಕಡಿಮೆ. ಸಾಧಾರಣವಾಗಿ ಅವರು ಸಚಿವ ಸಂಪುಟದ ಸಲಹೆ–ಸೂಚನೆ ಮೇರೆಗೆ ಕೆಲಸ ಮಾಡಬೇಕಾಗುತ್ತದೆ (ಕಲಂ 163).ಕೆಲ ವಿಷಯಗಳಲ್ಲಿ ಅವರು ಸ್ವಂತ ವಿವೇಚನೆ ಬಳಸುವ ಅಧಿಕಾರ ಇದೆ (ಉದಾಹರಣೆಗೆ ಮುಖ್ಯಮಂತ್ರಿಯನ್ನಾಗಿ ಯಾರನ್ನು ಮಾಡಬೇಕು ಹಾಗೂ ಸಚಿವ ಸಂಪುಟ ವಿಶ್ವಾಸ ಕಳೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅನುಸರಿಸುವ ಮಾರ್ಗ ಮತ್ತು ವಿಧಾನ). ಉಳಿದಂತೆ ಸ್ವಂತ ವಿವೇಚನೆ ಬಳಸುವಂತಿಲ್ಲ. ಆಡಳಿತದಲ್ಲಿ ಸಚಿವ ಸಂಪುಟದ ಸಲಹೆಗಳ ಮೇಲೆ ಮೇಲ್ಮನವಿ ಪ್ರಾಧಿಕಾರವಾಗಿ ನಡೆದುಕೊಳ್ಳುವಂತಿಲ್ಲ.

7ನೇ ಸಂವಿಧಾನದ ತಿದ್ದುಪಡಿ

ಬದಲಾಯಿಸಿ

ಗವರ್ನರ್ ಭಾರತದಲ್ಲಿ ಒಂದು ರಾಜ್ಯದ ಮುಖ್ಯಸ್ಥರಾಗಿರುತ್ತಾರೆ. ಸಾಮಾನ್ಯವಾಗಿ, ಗವರ್ನರ್ ಅನ್ನು ಪ್ರತಿ ರಾಜ್ಯಕ್ಕೆ ನೇಮಕ ಮಾಡಲಾಗುತ್ತದೆ, ಆದರೆ 7 ನೇ ಸಂವಿಧಾನದ ತಿದ್ದುಪಡಿಯ ನಂತರ, ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಬ್ಬ ರಾಜ್ಯಪಾಲರನ್ನು ಹೆಚ್ಚುವರಿಯಾಗಿ ನೇಮಕ ಮಾಡಬಹುದು.

ಭಾರತದ ರಾಜ್ಯಗಳ ರಾಜ್ಯಪಾಲರ ಪಟ್ಟಿ

ಬದಲಾಯಿಸಿ
ರಾಜ್ಯ ರಾಜ್ಯಪಾಲರು[] ಚಿತ್ರ ಅಧಿಕಾರ ಸ್ವೀಕರಿಸಿದ ದಿನ Ref.
ಆಂಧ್ರಪ್ರದೇಶ ಬಿಸ್ವಭೂಷಣ್ ಹರಿಚಂದನ್   19 ಜುಲೈ 2019
ಅರುಣಾಚಲ ಪ್ರದೇಶ ಬಿ. ಡಿ. ಮಿಶ್ರಾ   3 ಅಕ್ಟೋಬರ್ 2017 []
ಅಸ್ಸಾಂ ಜಗದೀಶ್ ಮುಖಿ   10 ಅಕ್ಟೋಬರ್ 2017 []
ಬಿಹಾರ ಫಗು ಚೌಹಾಣ್ ಚಿತ್ರ:Fagu chauhan.jpg 20 ಜುಲೈ 2019
ಛತ್ತೀಸ್‌ಘಡ್ ಅನಸೂಯಾ ಉಕೇಯ್   17 ಜುಲೈ 2019
ಗೋವಾ ಸತ್ಯಪಾಲ್ ಮಲಿಕ್   3 ನವೆಂಬರ್ 2019
ಗುಜರಾತ್ ಆಚಾರ್ಯ ದೇವ್ ವ್ರತ್   15 ಜುಲೈ 2019
ಹರಿಯಾಣ ಸತ್ಯದೇವ್ ನಾರಾಯಣ್ ಆರ್ಯ   25 ಆಗಸ್ಟ್ 2018 []
ಹಿಮಾಚಲ ಪ್ರದೇಶ ಬಂಡಾರು ದತ್ತಾತ್ರೇಯ   1 ಸೆಪ್ಟೆಂಬರ್ 2019
ಝಾರ್ಖಂಡ್ ದ್ರೌಪದಿ ಮುರ್ಮು   18 ಮೇ 2015 []
ಕರ್ನಾಟಕ ವಜುಭಾಯಿ ವಾಲಾ   1 ಸೆಪ್ಟೆಂಬರ್ 2014 []
ಕೇರಳ ಆರಿಫ್ ಮೊಹಮ್ಮದ್ ಖಾನ್   6 ಸೆಪ್ಟೆಂಬರ್ 2019
ಮಧ್ಯಪ್ರದೇಶ ಲಾಲ್‌ಜಿ ಟಂಡನ್   20 ಜುಲೈ 2019
ಮಹಾರಾಷ್ಟ್ರ ಭಗತ್ ಸಿಂಗ್ ಕೋಶಿಯಾರಿ 1 ಸೆಪ್ಟೆಂಬರ್ 2019
ಮಣಿಪುರ ನಜ್ಮಾ ಹೆಪ್ತುಲ್ಲಾ   21 ಆಗಸ್ಟ್ 2016 []
ಮೇಘಾಲಯ ತಥಾಗತ ರಾಯ್   27 ಜನವರಿ 2020
ಮಿಝೋರಂ ಪಿ. ಎಸ್. ಶ್ರೀಧರನ್ ಪಿಳ್ಳೈ   5 ನವೆಂಬರ್ 2019
ನಾಗಾಲ್ಯಾಂಡ್ ಆರ್. ಎನ್. ರವಿ   20 ಜುಲೈ 2019
ಒರಿಸ್ಸಾ ಗಣೇಶಿ ಲಾಲ್   29 ಮೇ 2018 []
ಪಂಜಾಬ್ ವಿ. ಪಿ. ಸಿಂಗ್ ಬದ್ನೋರ್   22 ಆಗಸ್ಟ್ 2016 []
ರಾಜಸ್ಥಾನ ಕಲ್‌ರಾಜ್ ಮಿಶ್ರಾ   1 ಸೆಪ್ಟೆಂಬರ್ 2019
ಸಿಕ್ಕಿಂ ಗಂಗಾ ಪ್ರಸಾದ್   26 ಆಗಸ್ಟ್ 2018 [೧೦]
ತಮಿಳುನಾಡು ಬನ್ವಾರಿಲಾಲ್ ಪುರೋಹಿತ್   6 ಅಕ್ಟೋಬರ್ 2017 [೧೧]
ತೆಲಂಗಾಣ ತಮಿಳಿಸೈ ಸೌಂದರರಾಜನ್ 1 ಸೆಪ್ಟೆಂಬರ್ 2019
ತ್ರಿಪುರ ರಮೇಶ್ ಬೈಸ್   20 ಜುಲೈ 2019
ಉತ್ತರ ಪ್ರದೇಶ ಆನಂದಿಬೆನ್ ಪಟೇಲ್   20 ಜುಲೈ 2019
ಉತ್ತರಾಖಂಡ ಬೇಬಿ ರಾಣಿ ಮೌರ್ಯ   26 ಆಗಸ್ಟ್ 2018 [೧೨]
ಪಶ್ಚಿಮ ಬಂಗಾಳ ಜಗದೀಪ್ ಧನ್‌ಖಾರ್ 20 ಜುಲೈ 2019

ಭಾರತದ ಕೇಂದ್ರಾಡಳಿತ ಪ್ರದೇಶಗಳ ಉಪರಾಜ್ಯಪಾಲರ / ಆಡಳಿತಾಧಿಕಾರಿಗಳ ಪಟ್ಟಿ

ಬದಲಾಯಿಸಿ
ಹುದ್ದೆ ಹೆಸರು[೧೩] ಚಿತ್ರ ಅಧಿಕಾರ ಸ್ವೀಕರಿಸಿದ ದಿನ Ref
ಅಂಡಮಾನ್ ಮತ್ತು ನಿಕೋಬಾರ್
(ಉಪರಾಜ್ಯಪಾಲರು)
ದೇವೇಂದ್ರ ಕುಮಾರ್ ಜೋಶಿ   8 ಅಕ್ಟೋಬರ್ 2017 [೧೪]
ಚಂಡೀಗಡ
(ಆಡಳಿತಾಧಿಕಾರಿಗಳು)
ವಿ. ಪಿ. ಸಿಂಗ್ ಬದ್ನೋರ್   22 ಆಗಸ್ಟ್ 2016
[]
ದಾದ್ರಾ ಮತ್ತು ನಗರ್ ಹವೇಲಿ
(ಆಡಳಿತಾಧಿಕಾರಿಗಳು)
ಪ್ರಫುಲ್ ಖೋಡಾ ಪಟೇಲ್   30 ಡಿಸೆಂಬರ್ 2016 [೧೫]
ದಮನ್ ಮತ್ತು ದಿಯು
(ಆಡಳಿತಾಧಿಕಾರಿಗಳು)
ಪ್ರಫುಲ್ ಖೋಡಾ ಪಟೇಲ್   29 ಆಗಸ್ಟ್ 2016 [೧೬]
ದೆಹಲಿ
(ಉಪರಾಜ್ಯಪಾಲರು)
ಅನಿಲ್ ಬೈಜಲ್   31 ಡಿಸೆಂಬರ್ 2016 [೧೭]
ಜಮ್ಮು ಮತ್ತು ಕಾಶ್ಮೀರ
(ಉಪರಾಜ್ಯಪಾಲರು)
ಜಿ. ಸಿ. ಮುರ್ಮು  – 31 ಅಕ್ಟೋಬರ್ 2019
ಲಡಾಖ್
(ಉಪರಾಜ್ಯಪಾಲರು)
ಆರ್. ಕೆ. ಮಾಥೂರ್   31 ಅಕ್ಟೋಬರ್ 2019
ಲಕ್ಷದ್ವೀಪ
(ಆಡಳಿತಾಧಿಕಾರಿಗಳು)
ದಿನೇಶ್ವರ್ ಶರ್ಮಾ  – 3 ನವೆಂಬರ್ 2019 [೧೮]
ಪಾಂಡಿಚೆರಿ
(ಉಪರಾಜ್ಯಪಾಲರು)
ಕಿರಣ್ ಬೇಡಿ   29 ಮೇ 2016 [೧೯]

ಉಲ್ಲೇಖಗಳು

ಬದಲಾಯಿಸಿ
  1. "Governors". India.gov.in. Retrieved on 29 August 2018.
  2. Samudra Gupta Kashyap. "Brigadier BD Mishra sworn-in as Arunachal Pradesh governor". The Indian Express. 3 October 2017.
  3. "Jagdish Mukhi sworn in as governor of Assam". Hindustan Times. Press Trust of India. 10 October 2017.
  4. "Satyadev Narayan Arya takes oath as new Haryana Governor" Archived 2018-08-26 ವೇಬ್ಯಾಕ್ ಮೆಷಿನ್ ನಲ್ಲಿ.. The Tribune. Press Trust of India. 25 August 2018.
  5. "Draupadi Murmu sworn in as first woman Governor of Jharkhand". The Hindu. Press Trust of India. 18 May 2015.
  6. Nagesh Prabhu. "Vala sworn in as Karnataka Governor". The Hindu. 1 September 2014.
  7. Iboyaima Laithangam. "Najma Heptullah sworn in as Manipur Governor". The Hindu. 21 August 2016.
  8. "Ganeshi Lal sworn in as new governor of Odisha". The Hindu. Press Trust of India. 30 May 2018.
  9. ೯.೦ ೯.೧ "V.P. Singh Badnore sworn in as new Punjab Governor". The Indian Express. Press Trust of India. 22 August 2016.
  10. "Ganga Prasad sworn in as Sikkim Governor". Business Standard. Press Trust of India. 26 August 2018.
  11. "Banwarilal Purohit sworn in as Tamil Nadu governor". The Indian Express. 6 October 2017.
  12. "Baby Rani Maurya sworn in as new Uttarakhand governor". The Economic Times. Press Trust of India. 26 August 2018.
  13. "Lt. Governors & Administrators". India.gov.in. Retrieved on 29 August 2018.
  14. "Admiral D K Joshi (Retd.) sworn in as the 13th Lt. Governor of A& N Islands". The Island Reflector. 8 October 2017. Archived from the original on 22 October 2017.
  15. "List of Former Administrators" Archived 2017-09-11 ವೇಬ್ಯಾಕ್ ಮೆಷಿನ್ ನಲ್ಲಿ.. Administration of Dadra and Nagar Haveli. Retrieved on 30 December 2016.
  16. "List of Former Administrators". Administration of Daman and Diu. Retrieved on 21 September 2016.
  17. "Anil Baijal sworn in as Delhi Lieutenant-Governor". The Hindu. 31 December 2016.
  18. "Bio-data of the Hon'ble Administrator" Archived 21 February 2014 ವೇಬ್ಯಾಕ್ ಮೆಷಿನ್ ನಲ್ಲಿ. Archived 21 February 2014 ವೇಬ್ಯಾಕ್ ಮೆಷಿನ್ ನಲ್ಲಿ. Official Website of Union Territory of Lakshadweep. Retrieved on 21 September 2016.
  19. "Kiran Bedi takes oath as Lt. Governor of Puducherry". The Times of India. 29 May 2016.

[] []

  1. https://www.google.co.in/?gfe_rd=cr&ei=58UFWOn8JYHy8Afu0Y_ICg&gws_rd=ssl
  2. http://www.prajavani.net/news/article/2016/07/23/425722.html[ಶಾಶ್ವತವಾಗಿ ಮಡಿದ ಕೊಂಡಿ]