ಚಿಂಚೋಳಿ
ಕಲಬುರಗಿ ಜಿಲ್ಲೆಯಲ್ಲಿರುವ ತಾಲೂಕು
ಚಿಂಚೋಳಿಯು ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ ೮೫ ಕಿ.ಮೀ ದೂರದಲ್ಲಿದೆ. ಚಿಂಚೋಳಿಯು ಸೇಡಮ್,ಚಿತ್ತಾಪುರ,ಬೀದರ್ ಜಿಲ್ಲೆಯ ಹುಮ್ನಾಬಾದ್,ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಜಹೀರಬಾದ್, ರಂಗಾರೆಡ್ಡಿ ಜಿಲ್ಲೆಯ ತಾಂಡೂರ ಗಡಿಯನ್ನು ಹಂಚಿಕೊಂಡಿದೆ.
ಚಿಂಚೋಳಿ
Chincholi | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಕಲಬುರಗಿ |
Area | |
• Total | ೬ km೨ (೨ sq mi) |
Elevation | ೪೬೨ m (೧,೫೧೬ ft) |
Population (2011) | |
• Total | ೨೦,೮೯೭ |
• Density | ೨,೮೫೯.೬೭/km೨ (೭,೪೦೬.೫/sq mi) |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
ಪಿನ್ ಕೋಡ್ | 585 307 |
ದೂರವಾಣಿ ಕೋಡ್ | 08475 |
ISO 3166 code | IN-KA |
ಲೋಕ ಸಭೆ | ಬೀದರ್ (ಲೋಕ ಸಭೆ) |
ವಿಧಾನ ಸಭೆ | ಚಿಂಚೋಳಿ |
Website | karnataka |
ಜನ ಸಂಖ್ಯಾಶಾಸ್ತ್ರ
ಬದಲಾಯಿಸಿ೨೦೧೧ ರ ಭಾರತದ ಜನಗಣತಿಯ ಪ್ರಕಾರ ಚಿಂಚೋಳಿಯು ೨೦೮೯೭ ಜನಸಂಖ್ಯೆಯನ್ನು ಹೊಂದಿದ್ದು, ೧೦೮೫೨ ಪುರುಷರು ಮತ್ತು ೧೦೦೪೫ ಮಹಿಳೆಯರು ಇದ್ದಾರೆ.[೧]
ಜಲಾಶಯ ಮತ್ತು ಅರಣ್ಯ ಪ್ರದೇಶ ಮತ್ತು ಪ್ರೇಕ್ಷಣಿಯ ಸ್ಥಳಗಳು
ಬದಲಾಯಿಸಿಸಾರಿಗೆ/ಸಂಪರ್ಕ
ಬದಲಾಯಿಸಿಪ್ರಮುಖ ವ್ಯಕ್ತಿಗಳು
ಬದಲಾಯಿಸಿ- ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್
- ವೈಜನಾಥ್ ಪಾಟೀಲ್-ಹೈದ್ರಾಬಾದ್ ಕರ್ನಾಟಕ ಹೋರಾಟಗಾರರು ಹಾಗು ಮಾಜಿ ಶಾಸಕರು.[೪]
ಚಿತ್ರಗಳು
ಬದಲಾಯಿಸಿ-
ಲೋವರ್ ಮುಲ್ಲಾಮರಿ ಅಣೆಕಟ್ಟು ನಾಗರಾಳ್ ಚಿಂಚೋಳಿ ತಾಲೂಕ
ಉಲ್ಲೇಖನಗಳು
ಬದಲಾಯಿಸಿ- ↑ "ಚಿಂಚೋಳಿ 2011 ಜನಗಣತಿ". www.census2011.co.in accessdate 21 Sep 2016.
- ↑ "ಕೆಳದಂಡೆ ಮುಲ್ಲಾಮಾರಿ ಜಲಾಶಯ". waterresources.kar.nic.in accessdate 21 Sep 2016.
- ↑ "ಚಿಂಚೋಳಿ ತಾಲೂಕಿನ ಪ್ರೇಕ್ಷಣಿಯ ಸ್ಥಳಗಳು". kanaja.in accessdate 12 October 2016.
- ↑ "ವೈಜನಾಥ್ ಪಾಟೀಲ್". myneta.info accessdate 21 Sep 2016.