ಬೀದರ್ (ಲೋಕ ಸಭೆ ಚುನಾವಣಾ ಕ್ಷೇತ್ರ)
ಬೀದರ್ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.ಇದನ್ನು ೧೯೬೨ರಲ್ಲಿ ರಚಿಸಲಾಯಿತು.[೧]
ಪ್ರಸ್ತುತ ಸಂಸದರು
ಬದಲಾಯಿಸಿಭಗವಂತ್ ಖುಬಾ(ಸಾರ್ವತ್ರಿಕ ಚುನಾವಣೆ, 2014 ) ಪ್ರಸ್ತುತ ಸಂಸದರಾಗಿರುತ್ತಾರೆ.[೨]
ಬೀದರ್ ಲೋಕಸಭೆಗೆ ಸೇರಿದ ವಿಧಾನಸಭೆ ಕ್ಷೇತ್ರಗಳು
ಬದಲಾಯಿಸಿಬೀದರ್ ಲೋಕಸಭಾ ಕ್ಷೇತ್ರ ಪ್ರಸ್ತುತ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ.
ಕ್ಷೇತ್ರದ ಸಂಖ್ಯೆ | ವಿಧಾನ ಸಭಾ ಕ್ಷೇತ್ರ | ಕಾಯ್ದಿರಿಸಲಾಗಿದೆ (ಎಸ್ಸಿ / ಎಸ್ಟಿ / ಯಾವುದೂ ಇಲ್ಲ) | ಜಿಲ್ಲೆ |
---|---|---|---|
42 | ಚಿಂಚೋಳಿ | ಎಸ್ಸಿ | ಕಲಬುರಗಿ |
46 | ಆಳಂದ್ | ಯಾವುದೂ ಇಲ್ಲ | ಕಲಬುರಗಿ |
47 | ಬಸವಕಲ್ಯಾಣ | ಯಾವುದೂ ಇಲ್ಲ | ಬೀದರ್ |
48 | ಹುಮ್ನಾಬಾದ್ | ಯಾವುದೂ ಇಲ್ಲ | ಬೀದರ್ |
49 | ಬೀದರ್ ದಕ್ಷಿಣ | ಯಾವುದೂ ಇಲ್ಲ | ಬೀದರ್ |
50 | ಬೀದರ್ | ಯಾವುದೂ ಇಲ್ಲ | ಬೀದರ್ |
51 | ಭಾಲ್ಕಿ | ಯಾವುದೂ ಇಲ್ಲ | ಬೀದರ್ |
52 | ಔರಾದ್ | ಎಸ್ಸಿ | ಬೀದರ್ |
ಸಂಸತ್ತಿನ ಸದಸ್ಯರು
ಬದಲಾಯಿಸಿಮೈಸೂರು ರಾಜ್ಯ:
- 1962: ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967: ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1971: ಶಂಕರ್ ದೇವ್ ಬಾಲಾಜಿ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕ ರಾಜ್ಯ:
- 1977: ಶಂಕರ್ ದೇವ್ ಬಾಲಾಜಿ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1989: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 1996: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 1998: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 1999: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 2004: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 2004: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಮಧ್ಯಂತರ ಚುನಾವಣೆ)
- 2009: ಧರಂ ಸಿಂಗ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2014: ಭಗವಂತ ಕೂಬಾ, ಭಾರತೀಯ ಜನತಾ ಪಕ್ಷ
- 2019: ಭಗವಂತ ಕೂಬಾ, ಭಾರತೀಯ ಜನತಾ ಪಕ್ಷ
2014ರ ಲೋಕಸಬೆ ಚುನಾವಣೆಯ ಪಲಿತಾಂಶ
ಬದಲಾಯಿಸಿವಿವರಗಳು | ಪಕ್ಷ | ಚಿಂಚೋಳಿ (ಎಸ್‌ಸಿ) | ಅಳಂದ | ಬಸವ- ಕಲ್ಯಾಣ | ಹುಮ್ನ- ಬಾದ | ಬೀದರ ದಕ್ಷಿಣ | ಬೀದರ | ಬಾಲ್ಕಿ | ಔರಾದ | ಅಂಚೆ ಮತ | ಒಟ್ಟು ಮತಗಳು | ಶೇಕಡ- ವಾರು ಮತಗಳು |
---|---|---|---|---|---|---|---|---|---|---|---|---|
ಒಟ್ಟು ಮತದಾರರು | - | 180382 | 204552 | 208788 | 218843 | 186254 | 196875 | 209404 | 195864 | 0 | 1600962 | - |
ಎನ್. ಧರ್ಮಸಿಂಗ್ | ಕಾಂಗ್ರೆಸ್ | 45649 | 33958 | 41686 | 47188 | 46150 | 57109 | 48914 | 46337 | 77 | 367068 | 38.37 |
ಬಂಡೆಪ್ಪ ಕಾಶಂಪುರ | ಜೆಡಿ(ಎಸ) | 4419 | 4427 | 2541 | 10698 | 21302 | 7430 | 4862 | 3037 | 12 | 58728 | 6.14 |
ಭಗವಂತ ಖೂಬ | ಬಿಜೆಪಿ | 43034 | 66572 | 71705 | 60059 | 36308 | 44225 | 70795 | 66346 | 246 | 459290 | 48.01 |
ಶಂಕರ ಭಯ್ಯ | ಬಿಎಸ್‌ಪಿ | 1839 | 1720 | 1880 | 3347 | 1779 | 1166 | 2019 | 1326 | 3 | 15079 | 1.58 |
ಇತರರು | ಇತರ | 6767 | 7144 | 7272 | 8329 | 8145 | 4993 | 6849 | 6903 | 0 | 56402 | 5.90 |
ಒಟ್ಟು ಚಲಾಯಿತ ಮತಗಳು (ನೋಟ ಬಿಟ್ಟು) | - | 101708 | 113821 | 125084 | 129621 | 113684 | 114923 | 133439 | 123949 | 338 | 956567 | 100 |
ನೋಟ | 322 | 372 | 318 | 406 | 334 | 356 | 322 | 386 | 1 | 2817 | ||
ಒಟ್ಟು ಚಲಾಯಿತ ಮತಗಳು (ನೋಟ ಸೇರಿ) | - | 102030 | 114193 | 125402 | 130027 | 114018 | 115279 | 133761 | 124335 | 339 | 959384 | - |
ಶೇಕಡ ಮತದಾನ | - | 56.56 | 55.83 | 60.06 | 59.42 | 61.22 | 58.55 | 63.88 | 63.48 | 59.93 | - | |
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ |
2009ರ ಲೋಕಸಬೆ ಚುನಾವಣೆಯ ಪಲಿತಾಂಶ
ಬದಲಾಯಿಸಿವಿವರಗಳು | ಪಕ್ಷ | ಚಿಂಚೋಳಿ (ಎಸ್‌ಸಿ) | ಅಳಂದ | ಬಸವ- ಕಲ್ಯಾಣ | ಹುಮ್ನ- ಬಾದ | ಬೀದರ ದಕ್ಷಿಣ | ಬೀದರ | ಬಾಲ್ಕಿ | ಔರಾದ | ಅಂಚೆ ಮತ | ಒಟ್ಟು ಮತಗಳು | ಶೇಕಡ- ವಾರು ಮತಗಳು |
---|---|---|---|---|---|---|---|---|---|---|---|---|
ಗುರುಪಾದಪ್ಪ ನಾಗಮಾರಪಲ್ಲಿ | ಬಿಜೆಪಿ | 34802 | 40045 | 44913 | 37009 | 27519 | 32336 | 39888 | 41782 | 44 | 298338 | 38.29 |
ಜಗನ್ನಾಥ ಆರ್. ಜಮಾದಾರ | ಬಿಎಸ್‌ಪಿ | 2136 | 2959 | 2538 | 2924 | 2177 | 3201 | 3874 | 2757 | 2 | 22568 | 2.90 |
ಆರ್. ಧರ್ಮಸಿಂಗ | ಕಾಂಗ್ರೆಸ್ | 37081 | 26701 | 37519 | 49540 | 47861 | 47741 | 49847 | 41599 | 68 | 337957 | 43.37 |
ಶುಭಾಷ ತಿಪ್ಪಣ್ಣ ನೆಲಗೆ | ಜೆಡಿ(ಎಸ್) | 3640 | 11503 | 5303 | 4881 | 3939 | 9515 | 6313 | 4208 | 1 | 49303 | 6.33 |
ಇತರರು | ಇತರ | 7434 | 8533 | 10296 | 9878 | 8839 | 6019 | 9323 | 10753 | 0 | 71075 | 9.12 |
ಒಟ್ಟು ಮತಗಳು | 85093 | 89741 | 100569 | 104232 | 90335 | 98812 | 1E+05 | 101099 | 115 | 779241 | 100.00 | |
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ |
ಉಲ್ಲೇಖಗಳು
ಬದಲಾಯಿಸಿ- ಭಾರತದ ಚುನಾವಣಾ ಆಯೋಗ Archived 2009-04-16 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "DELIMITATION OF PARLIAMENTARY AND ASSEMBLY CONSTITUENCIES ORDER, 2008" (PDF). Archived from the original (PDF) on 2010-10-05. Retrieved 2016-12-12.
- ↑ Bidar (Lok Sabha constituency) 2014
- ↑ 34 - Details of Assembly Segments of Parliamentary Constituencies Archived 2016-12-13 ವೇಬ್ಯಾಕ್ ಮೆಷಿನ್ ನಲ್ಲಿ., Election Commission of India, General Elections, 2014 (16th LOK SABHA), retrived on 2017-01-12, pp 455-459
- ↑ 2 - Details of Assembly Segments of Parliamentary Constituencies Archived 2016-12-13 ವೇಬ್ಯಾಕ್ ಮೆಷಿನ್ ನಲ್ಲಿ., Election Commission of India, General Elections, 2009 (15th LOK SABHA), pp 449-450
ಇದನ್ನೂ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ