ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ

ಭಾರತದ ಸಂಸತ್ತು ೫೪೩ ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಇದನ್ನು ಜನಸಂಖ್ಯೆಯ ಪ್ರಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಂಗಡಿಸಲಾಗಿದೆ.

ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ

ರಾಜ್ಯವಾರು ಕ್ಷೇತ್ರಗಳು

ಬದಲಾಯಿಸಿ
 
ಆಂಧ್ರಪ್ರದೇಶದ ಕ್ಷೇತ್ರಗಳು (ಕ್ಷೇತ್ರಗಳ ಸಂಖ್ಯೆ 18ರಿಂದ 42, ಇನ್ನುಳಿದ ಕ್ಷೇತ್ರಗಳು ತೆಲಂಗಾಣ ರಾಜ್ಯದಲ್ಲಿವೆ.)
ಕ್ಷೇತ್ರದ
ಸಂಖ್ಯೆ
ಕ್ಷೇತ್ರದ ಹೆಸರು ಮೀಸಲು

(ಪ.ಜಾ/ಪ.ಪಂ/ಯಾರಿಗೂ ಇಲ್ಲ)

18 ಅರಕು ಪರಿಶಿಷ್ಟ ಪಂಗಡ
19 ಶ್ರೀಕಾಕುಳಂ
20 ವಿಜಿಯಾನಗರಂ
21 ವಿಶಾಖಪಟ್ಟಣಂ
22 ಅನಕಾಪಲ್ಲಿ
23 ಕಾಕಿನಾಡ
24 ಅಮಲಾಪುರಂ ಪರಿಶಿಷ್ಟ ಜಾತಿ
25 ರಾಜಮಂಡ್ರಿ
26 ನರಸಾಪುರಂ
27 ಏಲೂರು
28 ಮಚಲೀಪಟ್ಟಣಂ
29 ವಿಜಯವಾಡ
30 ಗುಂಟೂರು
31 ನರಸರಾವ್‌ಪೇಟ್
32 ಬಾಪಟ್ಲಾ ಪರಿಶಿಷ್ಟ ಜಾತಿ
33 ಒಂಗೋಲ್
34 ನಂದ್ಯಾಲ್
35 ಕರ್ನೂಲ್
36 ಅನಂತಪುರಂ
37 ಹಿಂದೂಪುರ
38 ಕಡಪಾ
39 ನೆಲ್ಲೂರು
40 ತಿರುಪತಿ ಪರಿಶಿಷ್ಟ ಜಾತಿ
41 ರಾಜಂಪೇಟ್
42 ಚಿತ್ತೂರು ಪರಿಶಿಷ್ಟ ಜಾತಿ
 
ಅರುಣಾಚಲ ಪ್ರದೇಶದ ಕ್ಷೇತ್ರಗಳು
ಕ್ಷೇತ್ರದ
ಸಂಖ್ಯೆ
ಹೆಸರು ಮೀಸಲು
(ಪ.ಜಾ/ಪ.ಪಂ/ಯಾರಿಗೂ ಇಲ್ಲ)
1 ಅರುಣಾಚಲ ಪಶ್ಚಿಮ
2 ಅರುಣಾಚಲ ಪೂರ್ವ
 
ಅಸ್ಸಾಂನ ಕ್ಷೇತ್ರಗಳು
ಕ್ಷೇತ್ರದ
ಸಂಖ್ಯೆ
ಹೆಸರು ಮೀಸಲು
(ಪ.ಜಾ/ಪ.ಪಂ/ಯಾರಿಗೂ ಇಲ್ಲ)
1 ಕರೀಮ್‌ಗಂಜ್ ಪರಿಶಿಷ್ಟ ಜಾತಿ
2 ಸಿಲ್ಚಾರ್
3 ಸ್ವಾಯತ್ತ ಜಿಲ್ಲೆ ಪರಿಶಿಷ್ಟ ಪಂಗಡ
4 ಧುಬ್ರಿ
5 ಕೊಕ್ರಝಾರ್ ಪರಿಶಿಷ್ಟ ಪಂಗಡ
6 ಬರ್ಪೇತಾ
7 ಗುವಾಹಟಿ
8 ಮಂಗಲ್‌ದೋಯ್
9 ತೇಜ್‌ಪುರ್
10 ನೌಗಾಂಗ್
11 ಕಲಿಯಾಬೊರ್
12 ಜೋರ್ಹಾಟ್
13 ದಿಬ್ರೂಗಢ
14 ಲಖೀಂಪುರ

 
ಛತ್ತೀಸ್ಗರ್ ಲೋಕಸಭೆ ಕ್ಷೇತ್ರಗಳು
 
ಗೋವಾ ಲೋಕಸಭೆ ಕ್ಷೇತ್ರಗಳು