ಉಡುಪಿ (ಲೋಕ ಸಭೆ ಚುನಾವಣಾ ಕ್ಷೇತ್ರ)
ಉಡುಪಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೫೭ರಲ್ಲಿ ರಚಿಸಲಾಯಿತು.
ಸಂಸತ್ತಿನ ಸದಸ್ಯರು
ಬದಲಾಯಿಸಿಮೈಸೂರು ರಾಜ್ಯ:
- 1957: ಯು. ಶ್ರೀನಿವಾಸ ಮಲ್ಲಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1962: ಯು. ಶ್ರೀನಿವಾಸ ಮಲ್ಲಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967: ಜೆ.ಎಂ.ಎಲ್ ಪ್ರಭು, ಸ್ವತಂತ್ರ ಪಕ್ಷ
- 1971: ಪಿ. ರಂಗನಾಥ ಶೆಣೈ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕ ರಾಜ್ಯ:
- 1977: ಟಿ.ಎ. ಪೈ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ಆಸ್ಕರ್ ಫರ್ನಾಂಡಿಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ಆಸ್ಕರ್ ಫರ್ನಾಂಡಿಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1989: ಆಸ್ಕರ್ ಫರ್ನಾಂಡಿಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ಆಸ್ಕರ್ ಫರ್ನಾಂಡಿಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1996: ಆಸ್ಕರ್ ಫರ್ನಾಂಡಿಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1998: ಐ.ಎಂ. ಜಯರಾಮ ಶೆಟ್ಟಿ, ಭಾರತೀಯ ಜನತಾ ಪಕ್ಷ
- 1999: ವಿನಯ್ ಕುಮಾರ್ ಸೊರಕೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2004: ಮನೋರಮ ಮಧ್ವರಾಜ್, ಭಾರತೀಯ ಜನತಾ ಪಕ್ಷ
- 2009: ಡಿ. ವಿ. ಸದಾನಂದ ಗೌಡ, ಭಾರತೀಯ ಜನತಾ ಪಕ್ಷ
- 2014: ಶೋಭಾ ಕರಂದ್ಲಾಜೆ, ಭಾರತೀಯ ಜನತಾ ಪಕ್ಷ
- 2019: ಶೋಭಾ ಕರಂದ್ಲಾಜೆ, ಭಾರತೀಯ ಜನತಾ ಪಕ್ಷ
ಪುನರ್ವಿಂಗಡನೆ
ಬದಲಾಯಿಸಿಕ್ಷೇತ್ರ ಪುನರ್ವಿಂಗಡನೆಯ ನಂತರ ಉಡುಪಿ ಕ್ಷೇತ್ರವನ್ನು ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಜೊತೆ ವಿಲೀನಗೊಳಿಸಲಾಯಿತು.
ಉಲ್ಲೇಖಗಳು
ಬದಲಾಯಿಸಿ- ಭಾರತದ ಚುನಾವಣಾ ಆಯೋಗ Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.