ಚಿಕ್ಕಬಳ್ಳಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)
ಚಿಕ್ಕಬಳ್ಳಾಪುರ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೭೭ರ ಸಾರ್ವತ್ರಿಕ ಚುನಾವಣೆಯಲ್ಲಿ ರಚಿಸಲಾಯಿತು.
ಸಂಸತ್ತಿನ ಸದಸ್ಯರು
ಬದಲಾಯಿಸಿ- 1977: ಎಂ.ವಿ. ಕೃಷ್ಣಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ಎಸ್.ಎನ್. ಪ್ರಸನ್ನ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ವಿ. ಕೃಷ್ಣ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1989: ವಿ. ಕೃಷ್ಣ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ವಿ. ಕೃಷ್ಣ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1996: ಆರ್.ಎಲ್. ಜಾಲಪ್ಪ, ಜನತಾ ದಳ
- 1998: ಆರ್.ಎಲ್. ಜಾಲಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1999: ಆರ್.ಎಲ್. ಜಾಲಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2004: ಆರ್.ಎಲ್. ಜಾಲಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2009: ಎಂ. ವೀರಪ್ಪ ಮೊಯಿಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2014: ಎಂ. ವೀರಪ್ಪ ಮೊಯಿಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2019: ಬಿ.ಎನ್.ಬಚ್ಚೇಗೌಡ, ಭಾರತೀಯ ಜನತಾ ಪಕ್ಷ
ಉಲ್ಲೇಖಗಳು
ಬದಲಾಯಿಸಿ- ಭಾರತದ ಚುನಾವಣಾ ಆಯೋಗ Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.