ಗುಲ್ಬರ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)

ಗುಲ್ಬರ್ಗ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೫೭ರ ಸಾರ್ವತ್ರಿಕ ಚುನಾವಣೆಯಲ್ಲಿ ರಚಿಸಲಾಯಿತು.

ಸಂಸತ್ತಿನ ಸದಸ್ಯರು

ಬದಲಾಯಿಸಿ
ಹೈದರಾಬಾದ್ ರಾಜ್ಯ
ಮೈಸೂರು ರಾಜ್ಯ
ಕರ್ನಾಟಕ ರಾಜ್ಯ

2014ರ ಲೋಕಸಭೆ ಚುನಾವಣೆ ಪಲಿತಾಂಶ

ಬದಲಾಯಿಸಿ
ಕಲಬುರ್ಗಿ (ಎಸ್‌ಸಿ) 2014ರ ಲೋಕಸಭೆ ಚುನಾವಣೆ ಪಲಿತಾಂಶ []
ವಿವರಗಳು ಪಕ್ಷ ಅಫಜ- ಲಪುರ ಜೇವರ್ಗಿ ಗುರ್ಮಿ- ಟಕಲ್ ಚಿತ್ತಾಪುರ ಸೇಡಂ ಕಲಬುರ್ಗಿ ಗ್ರಾಮೀಣ ಕಲಬುರ್ಗಿ ದಕ್ಷಿಣ ಕಲಬುರ್ಗಿ ಉತ್ತರ ಅಂಚೆ ಮತ ಒಟ್ಟು ಮತಗಳು ಶೇಕಡ- ವಾರು ಮತಗಳು
ಒಟ್ಟು ಮತದಾರರು 200664 207979 213313 205062 196122 224239 235516 239095 0 1721990
ಡಿ. ಜಿ. ಸಾಗರ ಜೆಡಿ(ಎಸ್) 1443 3458 3027 1561 2406 1666 1098 1029 2 15690 1.59
ಮಲ್ಲಿಕಾರ್ಜುನ ಕರ್ಗೆ ಕಾಂಗ್ರೆಸ್ 51858 58759 65642 64267 70304 60460 62137 73548 218 507193 51.35
ಧನ್ನಿ ಮಹದೇವ ಬಿ. ಬಿಎಸ್‌ಪಿ 1313 1650 1950 1460 1820 1471 1166 596 2 11428 1.16
ರೇವುನಾಯಕ ಬೆಳಮಗಿ ಬಿಜೆಪಿ 55983 59787 46552 49928 51468 60544 61868 46045 285 432460 43.78
ಇತರರು ಇತರ 2241 2775 3460 3147 2604 2574 1850 2323 5 20979 2.12
ಒಟ್ಟು ಕ್ರಮಬದ್ಧ ಮತಗಳು (ನೋಟ ಬಿಟ್ಟು) - 112838 126429 120631 120363 128602 126715 128119 123541 512 987750 100
ನೋಟ ಸೇರಿ - 1270 1358 1783 1286 1253 1170 925 842 1 9888
ಒಟ್ಟು ಕ್ರಮಬದ್ಧ ಮತಗಳು (ನೋಟ ಸೇರಿ) - 114108 127787 122414 121649 129855 127885 129044 124383 513 997638
ಶೇಕಡವಾರು ಮತದಾನ - 56.87 61.44 57.39 59.32 66.21 57.03 54.79 52.02 57.94
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ

2009ರ ಲೋಕಸಭೆ ಚುನಾವಣೆ ಪಲಿತಾಂಶ

ಬದಲಾಯಿಸಿ
ಕಲಬುರ್ಗಿ (ಎಸ್‌ಸಿ) 2009ರ ಲೋಕಸಭೆ ಚುನಾವಣೆ ಪಲಿತಾಂಶ[]
ವಿವರಗಳು ಪಕ್ಷ ಅಫಜ- ಲಪುರ ಜೇವರ್ಗಿ ಗುರ್ಮಿ- ಟಕಲ್ ಚಿತ್ತಾಪುರ ಸೇಡಂ ಕಲ್ಬುರ್ಗಿ ಗ್ರಾಮೀಣ ಕಲಬುರ್ಗಿ ದಕ್ಷಿಣ ಕಲಬುರ್ಗಿ ಉತ್ತರ ಅಂಚೆ ಮತ ಒಟ್ಟು ಮತಗಳು ಶೇಕಡ- ವಾರು ಮತಗಳು
ಬಾಬು ಹೊನ್ನ ನಾಯಕ ಜೆಡಿ(ಎಸ್) 2072 2579 6328 3883 5283 2724 2100 2158 3 27130 3.57
ಮಲ್ಲಿಕಾರ್ಜುನ ಕರ್ಗೆ ಕಾಂಗ್ರೆಸ್ 32816 44322 41408 48326 46170 46577 40521 45002 99 345241 45.46
ಮಹದೇವ ಬಿ. ಧನ್ನಿ ಬಿಎಸ್‌ಪಿ 1584 2113 2320 1655 2190 1919 1120 672 2 13575 1.79
ರೇವುನಾಯಕ ಬೆಳಮ್‌ಗಿ ಬಿಜೆಪಿ 46216 41558 34925 32087 43318 48195 49142 36210 186 331837 43.70
ಡಾ. ಕೆ. ಟಿ. ಪಲುಸ್ಕರ ಪಿಆರ್‌ಸಿಪಿ 1174 1263 1535 1013 1506 1129 626 410 0 8656 1.14
ಶಿವಕುಮಾರ ಕೊಲ್ಲೂರು ಸ್ವತಂತ್ರ 1615 1999 2823 1825 1931 1768 936 921 0 13818 1.82
ಇತರರು ಇತರ 2163 2368 4274 2659 3052 2479 1206 926 1 19128 2.52
ಒಟ್ಟು ಚಲಾಯಿತ ಮತಗಳು - 87640 96202 93613 91448 103450 104791 95651 86299 291 759385 100.00
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ

ಉಲ್ಲೇಖಗಳು

ಬದಲಾಯಿಸಿ
  1. 34 - Details of Assembly Segments of Parliamentary Constituencies Archived 2016-12-13 ವೇಬ್ಯಾಕ್ ಮೆಷಿನ್ ನಲ್ಲಿ., Election Commission of India, General Elections, 2014 (16th LOK SABHA), retrived on 2017-01-12, pp 477-478
  2. 2 - Details of Assembly Segments of Parliamentary Constituencies Archived 2016-12-13 ವೇಬ್ಯಾಕ್ ಮೆಷಿನ್ ನಲ್ಲಿ., Election Commission of India, General Elections, 2009 (15th LOK SABHA), pp 451-452

ಇದನ್ನೂ ನೋಡಿ

ಬದಲಾಯಿಸಿ