ಸೇಡಂ ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪುರಸಭೆ ಮತ್ತು ತಾಲ್ಲೂಕು ಕೇಂದ್ರವಾಗಿದೆ.ಇದು ಜಿಲ್ಲಾ ಕೇಂದ್ರದಿಂದ ೫೭ ಕಿ.ಮೀ ದೂರದಲ್ಲಿದೆ.ಇದು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು.[೨][೩]

ಸೇಡಂ

Sedam

Seram
ತಾಲೂಕು
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಕಲಬುರಗಿ
ಲೋಕಸಭೆಗುಲ್ಬರ್ಗಾ
Area
 • Total೫.೫ km (೨.೧ sq mi)
Population
 (2011)[೧]
 • Total೩೯,೩೪೧
 • Density೫,೭೩೪.೩೬/km (೧೪,೮೫೧.೯/sq mi)
ಸಮಯ ವಲಯUTC+5:30 (IST)
ಪಿನ್ ಕೋಡ್
585 222
Telephone code08441
ವಾಹನ ನೊಂದಣಿKA 32
Websitesedamtown.mrc.gov.in

ಜನಸಂಖ್ಯೆಸಂಪಾದಿಸಿ

೨೦೧೧ರ ಭಾರತದ ಜನಗಣತಿಯ ಪ್ರಕಾರ ಚಿತ್ತಾಪುರ 39341 ಜನಸಂಖ್ಯೆಯನ್ನು ಹೊಂದಿದ್ದು,19816 ಪುರುಷರು ಮತ್ತು 19525 ಮಹಿಳೆಯರು ಇದ್ದಾರೆ.[೪]

ಪ್ರಸಿದ್ಧ ಪ್ರವಾಸಿ ಸ್ಥಳಗಳುಸಂಪಾದಿಸಿ

 • ರಾಷ್ಟ್ರಕೂಟರ ರಾಜಧಾನಿ ಮಳಖೇಡ
 • ಕೊತ್ತಲ್ ಬಸವೇಶ್ವರ ದೇವಸ್ಥಾನ
 • ಪಂಚಲಿಂಗೇಶ್ವರ ಮಂದಿರ ಹಾಗೂ ಬಾಣಂತಿ ಕಂಬ
 • ಮೋತಕಪಲ್ಲಿ ಬಲಭೀಮಸೇನ ದೇವಾಲಯ
 • ಮಳಖೇಡ್‍ನ ಟೀಕಾಚಾರ್ಯರ ಮಠ ಮತ್ತು ಕೋಟೆ [೫]

ಕೃಷಿಸಂಪಾದಿಸಿ

ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ,ಬತ್ತ,ಉದ್ದು,ಹೆಸರು ಕಾಳು, ಮತ್ತು ಬೇಳೆಗಳು.[೬]

ಆರ್ಥಿಕತೆಸಂಪಾದಿಸಿ

ಸೇಡಂನಲ್ಲಿ ಮನೆ ನಿರ್ಮಾಣಕ್ಕೆ ಬಳಸಲಾಗುವ ಕಲ್ಲಿನ ಗಣಿಗಳಿವೆ.ಕಲ್ಲು ಕತ್ತರಿಸುವ ಮತ್ತು ಹೊಳಪು ಮಾಡುವ ಸಣ್ಣ ಪ್ರಮಾಣದ ಉದ್ದಿಮೆಗಳಿಂದ ಜನರಿಗೆ ಉದ್ಯೋಗ ದೊರೆಯುತ್ತದೆ.ಇಲ್ಲಿ ವಾಸವದತ್ತ,ರಾಜಶ್ರೀ,ಬಿರ್ಲಾ ಶಕ್ತಿ, ಅಲ್ಟ್ರಾಟೆಕ್ ನಂಥ ಕೆಲವು ಸಿಮೆಂಟ್ ಕೈಗಾರಿಕೆಗಳಿವೆ.[೭]

ಉಲ್ಲೇಖಗಳುಸಂಪಾದಿಸಿ

 1. "Census of India Search details". censusindia.gov.in accessdate 10 May 2015.
 2. "Talukas in Gulbarga District, Karnataka". census2011.co.in accessdate 12 October 2016.
 3. "Sedam, Karnataka-Map". google.co.in/maps accessdate 12 October 2016.
 4. "Sedam Population Census 2011". census2011.co.in accessdate 12 October 2016.
 5. "ಸೇಡಂ-ತಾಲೂಕಿನ-ಪ್ರೇಕ್ಷಣೇಯ". kanaja.in accessdate 12 October 2016.
 6. "The smile is back on the farmer's face". thehindu.com accessdate 12 October 2016.
 7. "Gulbarga set to be cement hub of the State". deccanherald.com accessdate 12 October 2016.

ಟೆಂಪ್ಲೇಟು:ಗುಲ್ಬರ್ಗಾಾ ವಿಷಯಗಳು ಟೆಂಪ್ಲೇಟು:ಗುಲ್ಬರ್ಗಾ ತಾಲ್ಲೂಕುಗಳು

"https://kn.wikipedia.org/w/index.php?title=ಸೇಡಂ&oldid=1033611" ಇಂದ ಪಡೆಯಲ್ಪಟ್ಟಿದೆ