ವಿಕಿಪೀಡಿಯ:ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೮-೧೯

ಈ ವಿಕಿಪೀಡಿಯ ಪುಟವು ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನಡೆಯುತ್ತಿರುವ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.

ಎಸ್.ಡಿ.ಎಂ. ಕಾಲೇಜು ಉಜಿರೆ

ಬದಲಾಯಿಸಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಎಂ.ಸಿ.ಜೆ. (ಪತ್ರಿಕೋದ್ಯಮ), ಎಂ.ಎಸ್ಸಿ, ಎಂಕಾಂ, ಮುಂತಾದ ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ.

ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೭-೧೮

ಬದಲಾಯಿಸಿ

ಇದರಲ್ಲಿ ಹಲವು ವಿಭಾಗಗಳಿವೆ-

 • ಜೆ.ಎಂ.ಸಿ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಒಂದು ಅಥವಾ ಹೆಚ್ಚು ಲೇಖನ ಬರೆಯುತ್ತಾರೆ. ಇದು ಅವರ ಅಧ್ಯಯನದ ಅಂಗವಾಗಿರುತ್ತದೆ. ಹೀಗೆ ಬರೆದ ಲೇಖನಕ್ಕೆ(ಗಳಿಗೆ) ಅವರು ಆಂತರಿಕ ಮೌಲ್ಯಮಾಪನದ ಅಂಗವಾಗಿ ಅಂಕ ಗಳಿಸುತ್ತಾರೆ.
 • ಕೆಲವು ಆಯ್ದ ಆಸಕ್ತ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಲೇಖನ ಬರೆಯುತ್ತಾರೆ. ಡಿಗ್ರಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಾರೆ. ಲೇಖನಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳಿಂದ ಲೇಖನಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟವನ್ನು ಪರಿಶೀಲಿಸಿ, ಅವುಗಳ ಸುಧಾರಣೆಗೆ ಮಾರ್ಗದರ್ಶನ ನೀಡಿ, ಅಂತಿಮವಾಗಿ ವಿಕಿಪೀಡಿಯಕ್ಕೆ ಉತ್ತಮ ಲೇಖನಗಳು ಬರುವಂತೆ ಮಾಡಲು ಒಂದೊಂದು ವಿಷಯದಲ್ಲಿ ಒಬ್ಬೊಬ್ಬ ಆಯ್ದ ಪ್ರಾಧ್ಯಾಪಕರು ಯೋಜನಾ ನಿರ್ವಾಹಕರಾಗಿ ಕೆಲಸ ಮಾಡುತ್ತಾರೆ. ಹೀಗೆ ಬರೆದ ಲೇಖನಕ್ಕೆ ವಿದ್ಯಾರ್ಥಿಗಳಿಗೆ ಯಾವುದೇ ಅಂಕಗಳು ದೊರೆಯುವುದಿಲ್ಲ. ಅವರಿಗೆ ಪ್ರಮಾಣಪತ್ರ (certificate) ನೀಡಲಾಗುವುದು.
 • ಡಿಗ್ರಿಯಲ್ಲಿ ಐಚ್ಛಿಕ ಕನ್ನಡವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಕನ್ನಡ ವಿಕಿಸೋರ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ಅವರು ಅಲ್ಲಿ ಸೇರ್ಪಡೆಯಾಗಿರುವ ಪುಸ್ತಕಗಳಲ್ಲಿರುವ ಪಠ್ಯವನ್ನು ಬೆರಳಚ್ಚು ಮಾಡುತ್ತಾರೆ. ಇದಕ್ಕೆ ಅವರಿಗೆ ಅಂಕಗಳು ದೊರೆಯುವುದಿಲ್ಲ.

ಭಾಗವಹಿಸುವವರು

ಬದಲಾಯಿಸಿ

ಜೆ.ಎಂ.ಸಿ. ವಿದ್ಯಾರ್ಥಿಗಳು

ಬದಲಾಯಿಸಿ

ಪ್ರಥಮ ವರ್ಷ

ಬದಲಾಯಿಸಿ
 1. --Dhruthi Anchan (ಚರ್ಚೆ) ೦೪:೩೨, ೧೮ ಜನವರಿ ೨೦೧೯ (UTC) ಪಂಜುರ್ಲಿ, ಪಿಲ್ಚಂಡಿ
 2. --Sush Hegde (ಚರ್ಚೆ) ೦೪:೫೭, ೧೮ ಜನವರಿ ೨೦೧೯ (UTC) ಆಂಟನ್ ಲೂವೆನ್ ಹೊಕ್, ಪಾಲ್ ಎರ್ಲಿಕ್
 3. --Guruganesh Bhat (ಚರ್ಚೆ) ೦೫:೦೯, ೧೮ ಜನವರಿ ೨೦೧೯ (UTC) ರಮೇಶ ಹೆಗಡೆ, ಶಿವಾನಂದ ಕಳವೆ
 4. --Tharunya Sanil (ಚರ್ಚೆ) ೦೫:೧೧, ೧೮ ಜನವರಿ ೨೦೧೯ (UTC) ನಡಗುತ್ತಿನ ಮನೆ, ಮಧುಮೇಹ
 5. --Shivaprasad Haluvalli (ಚರ್ಚೆ) ೦೫:೧೨, ೧೮ ಜನವರಿ ೨೦೧೯ (UTC)ಎ.ಈಶ್ವರಯ್ಯ,ವೈ ಎನ್ ಕೃಷ್ಣಮೂರ್ತಿ
 6. --Adarsha K.G (ಚರ್ಚೆ) ೦೫:೧೪, ೧೮ ಜನವರಿ ೨೦೧೯ (UTC) ವನಿಲಾ, ಚೈ
 7. --Swathi m poojary (ಚರ್ಚೆ) ೦೫:೧೬, ೧೮ ಜನವರಿ ೨೦೧೯ (UTC)ಕಾವ್ಯರಂಗ,ಗೆಜ್ಜೆಗಿರಿ
 8. --Sharath kumar 2767 (ಚರ್ಚೆ) ೦೫:೧೬, ೧೮ ಜನವರಿ ೨೦೧೯ (UTC)
 9. --Gayathri Gowda (ಚರ್ಚೆ) ೦೫:೨೦, ೧೮ ಜನವರಿ ೨೦೧೯ (UTC) ರಕ್ತೇಶ್ವರಿ ದೈವ, ಕುಂಚಟಿಗರು
 10. --Prajwal Nice (ಚರ್ಚೆ) ೦೫:೨೧, ೧೮ ಜನವರಿ ೨೦೧೯ (UTC) ಫೋನ್ ಪೇ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್
 11. --Sneha padmayyagowda (ಚರ್ಚೆ) ೦೫:೨೫, ೧೮ ಜನವರಿ ೨೦೧೯ (UTC) ಹನುಮಗಿರಿ, ಜಯರಾಂ ಕೆ ಮುಂಡಾಜೆ
 12. --Ithihas Itu (ಚರ್ಚೆ) ೦೫:೨೬, ೧೮ ಜನವರಿ ೨೦೧೯ (UTC) ಬಿಳಿ ನೀರು ಚಿಲುಮೆ, ಜೋಗಿಮಟ್ಟಿ
 13. --Ranjitha Gowda (ಚರ್ಚೆ) ೦೫:೨೬, ೧೮ ಜನವರಿ ೨೦೧೯ (UTC) ಕುಡುಬಿ ಜನಾಂಗ, ಸತೀಶ್ ನಿರ್ಕೇರೆ
 14. --Shruti Hegde (ಚರ್ಚೆ) ೦೫:೨೭, ೧೮ ಜನವರಿ ೨೦೧೯ (UTC) ನಿಪ್ಲಿ ಫಾಲ್ಸ್, ಮುರೇಗಾರ ಜಲಪಾತ
 15. --Moksha Rai (ಚರ್ಚೆ) ೦೫:೩೧, ೧೮ ಜನವರಿ ೨೦೧೯ (UTC) ನೀತು, ಮಹಿಳೆಯರಿಗೆ ಮನೆ ಔಷದಿ
 16. --Ashwini Sandesh (ಚರ್ಚೆ) ೦೫:೩೨, ೧೮ ಜನವರಿ ೨೦೧೯ (UTC) ಜಾರಂದಾಯ, ಸತ್ಯದೇವತೆ
 17. --PrathaM jain HP (ಚರ್ಚೆ) ೦೫:೩೫, ೧೮ ಜನವರಿ ೨೦೧೯ (UTC) ಸೌಮ್ಯ ಸುಧೀಂದ್ರ ರಾವ್, ವಾರಿಜಾಶ್ರೀ
 18. --Prathvi raj bhandary (ಚರ್ಚೆ) ೦೫:೩೭, ೧೮ ಜನವರಿ ೨೦೧೯ (UTC) ಸನ್ಯಾಸಿ ಗುಳಿಗ ದೈವ
 19. --Preethi shettigar (ಚರ್ಚೆ) ೦೫:೪೦, ೧೮ ಜನವರಿ ೨೦೧೯ (UTC), ಜೂನಿಪರ್, ಸೊಂಪು
 20. --Kiranmala (ಚರ್ಚೆ) ೦೫:೪೨, ೧೮ ಜನವರಿ ೨೦೧೯ (UTC) ಮಡೆಮಡೆಸ್ನಾನ, ಅಕ್ಯುಪಂಚರ್‌ ಚಿಕಿತ್ಸೆ
 21. --Sandhya T Nayak (ಚರ್ಚೆ) ೦೫:೪೩, ೧೮ ಜನವರಿ ೨೦೧೯ (UTC) ಕಾರ್ನಾಡ್ ರೋಂಟ್‌ಗೇನ್, ವ್ಲಾದಿಮಿರ್ ಹಾಫ್‌ಕಿನ್
 22. --Anvithgowda (ಚರ್ಚೆ) ೦೫:೪೯, ೧೮ ಜನವರಿ ೨೦೧೯ (UTC) ಮರ್ದಲ್ ಜಿಮಾದಿ, ಕಿಚನ್‍ಗಾರ್ಡನ್
 23. --Thripura V R (ಚರ್ಚೆ) ೦೫:೫೯, ೧೮ ಜನವರಿ ೨೦೧೯ (UTC)
 24. --Raghavendra R Shantageri (ಚರ್ಚೆ) ೦೬:೧೧, ೧೮ ಜನವರಿ ೨೦೧೯ (UTC)
 25. --Honakerappasanshi (ಚರ್ಚೆ) ೦೬:೩೮, ೧೮ ಜನವರಿ ೨೦೧೯ (UTC) ಶರಣಪ್ಪ ಬೇವಿನಕಟ್ಟೆ, ಜಗ್ಗಲಿಗೆ ಮೇಳ
 26. --Nishmitha ujire (ಚರ್ಚೆ) ೦೯:೪೧, ೧೬ ಜನವರಿ ೨೦೨೦ (UTC) ಹೇಮಾವತಿ ಉಗಮ ಸ್ಥಾನ
 27. --Ganapathi Diwan (ಚರ್ಚೆ) ೦೯:೪೭, ೧೬ ಜನವರಿ ೨೦೨೦ (UTC) ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ,ಸುನಾದ್‍ ಗೌತಮ್
 28. --PRASHANTH 181515 (ಚರ್ಚೆ) ೦೯:೧೮, ೧೭ ಜನವರಿ ೨೦೨೦ (UTC) ದಿ ವೈಟ್ ಟೈಗರ್
 29. --Skanda K N (ಚರ್ಚೆ) ೦೮:೫೪, ೨೪ ಜನವರಿ ೨೦೨೦ (UTC) ಡಾ.ಎಂ.ವಿ.ಗೋಪಾಲಸ್ವಾಮಿ,ಆಗುಂಬೆ ಘಾಟಿ
 30. --Kumar Sharath (ಚರ್ಚೆ) ೦೯:೪೪, ೨೪ ಜನವರಿ ೨೦೨೦ (UTC) ಗದುಗಿನ ಶ್ರೀ ವೀರನಾರಯಣ ಕ್ಷೇತ್ರ, ನೆಲ್ಲಿಕಾರು

ದ್ವಿತೀಯ ವರ್ಷ

ಬದಲಾಯಿಸಿ
 1. --Dhanya holla (ಚರ್ಚೆ) ೦೫:೪೬, ೧೮ ಜನವರಿ ೨೦೧೮ (UTC), ಕಿಗ್ಗ ಋಷ್ಯಶೃಂಗೇಶ್ವರ ದೇವಳ, ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ, ಬಿಲ್ಲವರು
 2. --ABHINANDAN M (ಚರ್ಚೆ) ೦೫:೪೭, ೧೮ ಜನವರಿ ೨೦೧೮ (UTC), ಉಷಾ ಪಿ ರೈ, ಶಾಲಿನಿ ಪಾಂಡೆ
 3. --ಜಯಲಕ್ಷ್ಮೀ ಭಟ್ (ಚರ್ಚೆ) ೦೫:೪೮, ೧೮ ಜನವರಿ ೨೦೧೮ (UTC), ಭಾರತಿ ಸಿಂಗ್, ಪಂಡಿತ್ ಶಿವಕುಮಾರ್ ಶರ್ಮ, ಗುರುಪ್ರಸಾದ್
 4. --Abhishek hegde (ಚರ್ಚೆ) ೦೫:೪೯, ೧೮ ಜನವರಿ ೨೦೧೮ (UTC), ವಾವಾ ಸುರೇಶ್, ಜೋಯಾ ಅಖ್ತರ್
 5. --ಪರಾಶರ ಐನಕೈ (ಚರ್ಚೆ) ೦೫:೫೦, ೧೮ ಜನವರಿ ೨೦೧೮ (UTC), ಕ್ರಿಸ್ಟೋಫರ್ ನೋಲನ್, ಹರ್ಡೇಕರ ಮಂಜಪ್ಪ
 6. --Anup Simha (ಚರ್ಚೆ) ೦೫:೫೧, ೧೮ ಜನವರಿ ೨೦೧೮ (UTC), ಅಲ್ಫೊನ್ಸೊ ಕ್ವರಾನ್, ಗಿಲ್ಲೆರ್ಮೊ ಡೆಲ್ ಟೊರೊ
 7. --Rohith123 (ಚರ್ಚೆ) ೦೭:೧೩, ೧ ಮಾರ್ಚ್ ೨೦೧೯ (UTC), ವರ್ಚುಯಲ್ ರಿಯಾಲಿಟಿ, ಆಯುಷ್ಮಾನ್ ಖುರ್ರಾನಾ.
 8. --VaradaShankara KM (ಚರ್ಚೆ) ೦೫:೫೧, ೧೮ ಜನವರಿ ೨೦೧೮ (UTC), ಸಂತೋಷ್ ನಾರಾಯಾಣನ್, ವಿ.ಹರಿಕೃಷ್ಣ
 9. --Jithesh rao (ಚರ್ಚೆ) ೦೫:೫೨, ೧೮ ಜನವರಿ ೨೦೧೮ (UTC), ತೌಫಿಕ್_ಖುರೇಶಿ, ಕೆಂಗೇರಿ ಚಕ್ರಪಾಣಿ
 10. --Sachin l acharya (ಚರ್ಚೆ) ೦೫:೫೩, ೧೮ ಜನವರಿ ೨೦೧೮ (UTC), ನಾ. ಕಾರಂತ ಪೆರಾಜೆ, ನರೇಂದ್ರ ರೈ ದೇರ್ಲ
 11. --Durgambika K (ಚರ್ಚೆ) ೦೫:೫೩, ೧೮ ಜನವರಿ ೨೦೧೮ (UTC), ಅರ್ಮಾನ್ ಮಲ್ಲಿಕ್, ರಾಣಿಪುರಂ.
 12. --ಶ್ರೀಕೃಷ್ಣ ಭಟ್ (ಚರ್ಚೆ) ೦೫:೫೪, ೧೮ ಜನವರಿ ೨೦೧೮ (UTC), ಭೂತರಾಧನೆ-ವೇಷಭೂಷಣಗಳು, ಅನುರಾಗ್ ಕಶ್ಯಪ್
 13. --Swasthika jain (ಚರ್ಚೆ) ೦೭:೩೦, ೧೮ ಜನವರಿ ೨೦೧೮ (UTC), ಕೊಡವರ ಆಭರಣಗಳು, ಕೊಡವರ ಮದುವೆ
 14. --Sindhu BA (ಚರ್ಚೆ) ೦೭:೩೧, ೧೮ ಜನವರಿ ೨೦೧೮ (UTC), ಹರಿವೆ ಬೀಜ
 15. --MedhaRamakunja (ಚರ್ಚೆ) ೦೭:೩೭, ೧೮ ಜನವರಿ ೨೦೧೮ (UTC), ಅಣಬೆ ಕೃಷಿ, ತಂಬುಳಿ
 16. --DeekshaPoojary (ಚರ್ಚೆ) ೦೭:೪೩, ೧೮ ಜನವರಿ ೨೦೧೮ (UTC),ದೂರದರ್ಶನ, ಕಡೇ ಶಿವಾಲಯ ದೇವಸ್ಥಾನ
 17. --Nishairuvail (ಚರ್ಚೆ) ೦೭:೪೫, ೧೮ ಜನವರಿ ೨೦೧೮ (UTC)
 18. --Nikithagowdakalmanja (ಚರ್ಚೆ) ೦೭:೫೨, ೧೮ ಜನವರಿ ೨೦೧೮ (UTC), ಯತಿರಾಜ ವೀರಾಂಬುಧಿ
 19. --Nidhi Hegde Kageri (ಚರ್ಚೆ) ೧೦:೧೨, ೧೮ ಜನವರಿ ೨೦೧೮ (UTC), ವೈಜಯಂತಿ ಕಾಶಿ, ಜಯಶ್ರೀ ಅರವಿಂದ್.
 20. --ಮಹೇಂದ್ರ ಹೆಗಡೆ (ಚರ್ಚೆ) ೦೪:೫೭, ೧೯ ಜನವರಿ ೨೦೧೮ (UTC), ಮೌಖಿಕ ಸಾಹಿತ್ಯ, ಜಡಭರತ (ಮುನಿ)
 21. --Vittu prasanna (ಚರ್ಚೆ) ೦೫:೦೧, ೧೯ ಜನವರಿ ೨೦೧೮ (UTC), ಷಣ್ಮುಗಂ, ನವರತ್ನ ರಾಮ್
 22. --Haris Abdul (ಚರ್ಚೆ) ೦೫:೦೨, ೧೯ ಜನವರಿ ೨೦೧೮ (UTC), ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್, ಜಾಮಿಯಾ ಮರ್ಕಝ್
 23. --Naveenavitla (ಚರ್ಚೆ) ೦೫:೦೪, ೧೯ ಜನವರಿ ೨೦೧೮ (UTC), ಕುರ್ಚಿಗಳು, ಗೃಹ ಪತ್ರಿಕೆ
 24. --Sabinanaik (ಚರ್ಚೆ) ೦೫:೦೯, ೧೯ ಜನವರಿ ೨೦೧೮ (UTC), ಈಶ್ವರ ದೈತೋಟ, ಉಗುರು
 25. --Harsha Shankar Goudar (ಚರ್ಚೆ) ೦೫:೨೮, ೧೯ ಜನವರಿ ೨೦೧೮ (UTC)
 26. --Roopini Gowda (ಚರ್ಚೆ) ೦೫:೧೪, ೨೪ ಜನವರಿ ೨೦೧೮ (UTC), ನಂದಿಧ್ವಜ ಕುಣಿತ, ಹೆಬ್ಬಾರೆ ಕುಣಿತ
 27. --Amritha Nairy (ಚರ್ಚೆ) ೦೭:೩೨, ೧೨ ಫೆಬ್ರುವರಿ ೨೦೧೮ (UTC), ಭೂತಾರಾಧನೆಯಲ್ಲಿ ವರ್ಣಸಾಂಗತ್ಯ, ಮಿಠಾಯಿ
 28. --Vidhyadhara (ಚರ್ಚೆ) ೦೯:೪೨, ೧೩ ಮೇ ೨೦೧೯ (UTC), ಪ್ರೇಮ ಕಾರಂತ, ಡಾ. ಮಾಯಾರಾವ್