ನಾನು ಮೇಧಾ ರಾಮಕುಂಜ. ಮೂಲತಃ ಬಂಟ್ವಾಳದ ಬಿ.ಸಿ.ರೋಡಿನವಳಾದ ನಾನು ಪ್ರಸ್ತುತ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಥಮ ವರ್ಷದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದೇನೆ.