ನಾನು ಪ್ರೀತಿ ಶೆಟ್ಟಿಗಾರ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿಗದಾಳುಧಊರಿನವಳಾಗಿದ್ದು, ಪ್ರಸ್ತುತ ಉಜಿರೆಯ ಎಸ್. ಡಿ. ಎಮ್ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವ್ಯಾಸಾಂಗ ಮಾಡುತಿದ್ದೇನೆ .