ನಾನು ಅಬ್ದುಲ್ ಹಾರಿಸ್ ಎಸ್. ನಾನು ಮೂಲತಃ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸೋಕಿಲದವನು. ಪ್ರಸ್ತುತ ಸ್ನಾತ್ತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ. ಕನ್ನಡ ಸಾಹಿತ್ಯದ ಬಗ್ಗೆ ಒಲವನ್ನು ಹೊಂದಿರುತ್ತೇನೆ ಕಥೆ ,ಕವನ ,ಲೇಖನಗಳನ್ನು ಬರೆಯೂವುದು ನನ್ನ ಹವ್ಯಾಸ..