ನಾನು ಸುಷ್ಮಾ ಹೆಗಡೆ. ಪ್ರಸ್ತುತ ಈಗ ನಾನು ಉಜಿರೆ ಶ್ರೀ. ಧ.ಮಂ. ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ನಾನು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ನೇರ್ಲಮನೆಯವಳಾಗಿದ್ದೇನೆ.