ನಮಸ್ಕಾರ, ನನ್ನ ನಾಮಧೇಯ ಸಚಿನ್ ಎಲ್ ಆಚಾರ್ಯ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಯನ್ನು ಪತ್ರಿಕೋದ್ಯಮ ಸಮೂಹ ಸಂವಹನದಲ್ಲಿ ಮಾಡುತ್ತಿದ್ದೇನೆ. ಮೂಲತಃ ಪುತ್ತೂರಿನವನು.