ಹೇಮಾವತಿ ಉಗಮ ಸ್ಥಾನ
ಹೇಮಾವತಿ ಉಗಮ ಸ್ಥಾನ
ಬದಲಾಯಿಸಿನದಿ ಮೂಲ ಮತ್ತು ಋಷಿ ಮೂಲ ವನ್ನು ಹುಡುಕಲು ಯತ್ನಿಸಬಾರದು ಎಂಬ ಮತಿದೆ. ಉಕ್ತಿಗೆ ವ್ಯತಿರಿಕ್ತವಾಗಿ ನಾವಿಂದು ಹೇಮಾವತಿ ನದಿ ಮೂಲ ಮತ್ತು ನದಿ ಮೂಲದಲ್ಲಿರುವ ಶ್ರೀ ಮಹಾಗನಪತಿ ದೇವಾಲಯದ ಕುರಿತು ಇಲ್ಲಿ ಉಲ್ಲೇಖಿಸುತ್ತಿದ್ದೇವೆ. ಈ ಸ್ಥಳ ರಮ್ಯವಾದ ಮಲೆನಾಡಿನ ಸುಂದರ ಪರಿಸರ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿದೆ ಇದಕ್ಕೆ ಪೂರಕವಾದ ಕೆಲವೊಂದು ಅಂಶಗಳು ಈ ಕೇಳಗಿನಂತಿವೆ. ನನ್ನನ್ನು ಶಿಶ್ಯನನ್ನಾಗಿ ಸ್ವೀಕರಿಸುವಂತೆ ಸತ್ಯ ಕಾಮ ಎಂಬ ಹುಡುಗನು ಗೌತಮ ಮಹರ್ಷಿಗಳ ಬಳಿ ವಿನಂತಿಸಿಕೋಳುತ್ತಾನೆ ಆಗ ಗೌತಮನು ಮಹರ್ಷಿಗಳು ಇವನ ಗೋತ್ರವನ್ನು ಕೇಳಿದಾಗ ನನಗೇನು ಗೊತ್ತಿಲ್ಲವೆಂದು ಅಮ್ಮನಲ್ಲಿ ಕೇಳಿಕೊಂಡು ಬರುವುದಾಗಿ ಹೇಳಿ ಮನೆಗೆ ಹೋಗಿ ನನ್ನ ತಂದೆಯ ಹೆಸರೇನೆಂದು ತಾಯಿಯ ಬಳಿ ಕೇಳುತ್ತಾನೆ. ಆಗ ತಾಯಿಯು ನಾನು ಒಂದು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾಗ ನಿನ್ನ ಜನನವಾಯಿತು ಆತನ ಹೆಸರು ಗೊತ್ತಿಲ್ಲವೆಂದು ಸತ್ಯಕಾಮನಿಗೆ ಹೇಳುತ್ತಾಳೆ. ನನ್ನ ಹೆಸರು ಜಾಬಲ ಆಗಿರುವುದರಿಂದ ನೀನು ಇನ್ನು ಮುಂದೆ “ಜಾಬಲ ಸತ್ಯ ಕಾಮ” ಎಂದು ಹೆಸರಿಸಿಕೊಂಡು ಮಹರ್ಷಿಗಳ ಬಳಿ ಹೋಗು ಎನ್ನುತ್ತಾಳೆ. ಸತ್ಯಕಾಮನು ಗೌತಮ ಮಹರ್ಷಿಗಳ ಬಳಿಗೆ ಹೋಗಿ ತನ್ನ ತಾಯಿ ಹೇಳಿದ ವಿಚಾರವನ್ನು ಹೇಳುತ್ತಾಳೆ ಆಗ ಗೌತಮ ಮಹರ್ಷಿಗಳು ತಮ್ಮ ದಿವ್ಯ ದೃಷ್ಠಿಯಂದ ಸತ್ಯಕಾಮನ ಪೂರ್ವಪರಗಳನ್ನು ತಿಳಿದುಕೊಂಡು ಅವನ ತಂದೆ ಒಬ್ಬ ಬ್ರಾಹ್ಮನನಾಗಿದ್ದು. ಈತನನ್ನು ಶಿಷ್ಯನನ್ನಾಗಿ ಸ್ವೀಕರಿಸುದಾಗಿ ತಿಳಿಸುತ್ತಾನೆ. ನಂತರ, ಸತ್ಯಕಾಮನಿಗೆ ಬ್ರಹ್ಮೋÃಪದೇಶ ಮಾಡಿ ಆತನಿಗೆ ಮುನ್ನೂರು ಹಸುಗಳನ್ನು ಕೊಟ್ಟು ಈ ಹಸುಗಳ ಸಂಖ್ಯೆ ಒಂದು ಸಾವಿರ ಆಗುವ ತನಕ ನಂಡಿಕೊಳ್ಲುವAತೆ ಹೇಳುÀಯತ್ತಾರೆ. ಸತ್ಯಕಾಮನು ಹಸುಗಳನ್ನು ಕಾಡಿಗೆ ಕೊಂಡೊಯ್ಯುತ್ತನೆ ಅಲ್ಲಿ ಪಂಚಭೂತಗಳಾದ ಭೂಮಿ, ಆಕಾಶ, ವಾಯು,ಅಗ್ನಿ,ನೀರು ಆತನಿಗೆ ಬ್ರಹ್ಮತ್ವದ ಜ್ಙಾನವನ್ನು ಮತ್ತು ಆದಿಶಕ್ತಿಯ ಪರಿಚಯವನ್ನು ಒದಗಿಸುತ್ತವೆ. ಪಂಚಭೂತಗಳಿAದ ಆತನು ಬ್ರಹ್ಮತ್ವದ ಉಪದೇಶ ಪಡೆದ ಬಳಿಕ ಆತನು ಗುರುಗಳು ಕೊಟ್ಟ ಹಸುಗೋಂದಿಗೆ ತಪಸ್ಸಿಗೆ ತೆರಳುತ್ತಾನೆ ಅಗೆ ತಪಸ್ಸಿಗೆ ಕುಳಿತ ಸ್ಥಳವೇ ಈಗಿನ ಜಾವಳಿಯ ಸಮೀಪದ ಹೇಮಾವತಿ ಗುಡ್ಡ ಎಂಬ ಇತಿಹಾಸವಿದೆ . ಆತನು ಸ್ಥಾಪಿಸಿದ ಆಶ್ರಮ (ಈಗಿನ ಹೇಮಾವತಿ ಗುಡ್ಡದ ) ಬಳಿ ನೀರಿನಲ್ಲದೆ ಇರುವುದು ಆತನ ಗಮನಕ್ಕೆ ಬಂತು ಆಗ ಆತನು ಶಿವನ ಶಿರದಿಂದ ಹರಿಯುವ ಗಂಗೆಯನ್ನು ಕರುಣಿಸುವಂತೆ ಪಾರ್ವತಿಯನ್ನು ಪ್ರಾರ್ಥಿಸಿ ತಪಸ್ಸಿಗೆ ಕುಳಿತುಕೊಳ್ಲುತ್ತಾನೆ. ಈ ತಪಸ್ಸು ನಿವಿಘ್ನವಾಗಿ ನಡೆಯಲಿ ಎಂದು ತಪಶಕ್ತಿಯಿಂದ ಗಣಪತಿಯನ್ನು ಸೃಷ್ಠಿಸಿಕೊಂಡು ಪೋಜಿಸುತ್ತಾನೆ. ಹೀಗೆ ಬಹುಕಾಲ ತಪಸ್ಸನ್ನು ಮಾಡಿದ ನಂತರ ಪಾರ್ವತಿಯು ಪ್ರತ್ಯಕ್ಷವಾಗಿ ನಿನಗೆ ಏನು ವರ ಬೇಕೆಂದು ಕೇಳುತ್ತಾನೆ ಅದಕ್ಕೆ ಸತ್ಯಕಾಮನುನಾನುಜ ತಪಸ್ಥರ್ಯಗೆ ಈ ಜಾಗವನ್ನು ಆರಿಸಿಕೋಂಡಿರುವುದಾಗಿಯೂ ನನ್ನ ಈ ಗುರುಗಳು ಈ ಹೇಸರುಗಳನ್ನು ಕೋಟ್ಟು ಆದು ಸಾವಿರ ಸಂಖ್ಯೆ ಆಗುವ ತನಕ ನೊಡಿಕೋಳ್ಳುವಂತೆ ಹೇಳಿರುತ್ತಾರೆ ಈ ಜಾಗದಲ್ಲಿ ತನ್ನ ಹಸುಗಳಿಗೆ ಕುಡಿಯಲು ನೀರಿಲ್ಲವೆಂತ್ತಲೂ ನೀವೆದಿಸುತ್ತಾನೆ.ಆಗ ದೇವಿಯ ಹೀಮ ಕರಗಿ ನೀರಾಗಿ ಕೆಳಗಿನ ದಂಡಕಾರನ್ಯದ ಮೂಲಕ ಒಣ ಭೂಮಿಯಲ್ಲಿ ಹರಿಯಲಿ ಎಂದು ವರವನ್ನು ಕೂಟ್ಟಳು ಆಗ ಹಿಮದ ಗಡ್ಡೆಗಳು ಕರಗಿ ನೀರಾಗಿ ಹರಿಯಲಾರಂಬಿಸಿದವು. ಈಗಿನ ಹಾಸನ ಜಿಲ್ಲೆಯ ಅಂದಿನ ದಂಡಕಾರಣ್ಯದ ಒಂದು ಭಾಗವಾಗಿತ್ತು. ಮತ್ತು ಆ ಭಾಗವು ಒಣ ಭೂಮಿಯಾಗಿತ್ತು. ಹಿಮ ವಾಹಿನಿಯು ಹರಿದು ದಂಡಕಾರನ್ಯದ ಈ ಒಣ ಭೂಮಿಯನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ಜನ ಜೀವನವೆ ಬದಲಾಗಿ ಅವರಿಗೆ ಸುಖ ಸಂಪತ್ತು ತುಂಬಿ ಬಂತು.ಆಗ ಜನರು ಈ ನದಿಂiÀiನ್ನು ಹೇಮಾವಾಹಿನಿ[ಹೆಮಾ ಅಂದರೆ ಚಿನ್ನ]ಎಂದು ಕರೆಯಲಾರಂಬಿಸಿ ಕ್ರಮೇಣ ಹೇಮಾವತಿ ನದಿ ಎಂದಾಯಿತು.ಹಾಸನ ಜಿಲ್ಲೆ ತಾಲೂಕುಗಳಲ್ಲೋಂದಾದ ಸಖಲೇಶಪುರದ ಕೂಡ ಸಂಸ್ಕçತದ ಸಕಲ+ಐಶರ್ಯ+ಪುರೆ ಎಂಬುದರಿAದ ರಚಿತವಾಗಿದೆ. ಸಕಲೇಶಪುರ ಎಂದರೆ ಸಕಲ ಸಂಪತ್ತಿನ ಪಟ್ಟಣ ಎಂದರೆ ಹೇವiವಾಹಿನಿಯಿಂದಾಗಿ ಸಕಲೇಶಪುರವು ಸಂಪ್ಪದ್ಬರಿತವಾಯಿತು. ಜಾಬಾಲಿ ಆಶ್ರಮ ಸ್ಥಾಪಿಸಿದ್ದ ಊರು ಜಾಬಾಲಿಪುರ ಎಂದು ಕರೆಯಲ್ಪಟ್ಟಿತ್ತು. ಕ್ರಮೇಣ ಜಾಬಾಲಿಪುರವು ಜಾವಳಿಯಾಗಿ ಮಾರ್ಪಟ್ಟಿದೆ ಹೇಮಾವತಿ ನದಿ ಉಗಮವಾಗಿದ್ದು ಹೀಗೆ ಇದು ಕೇಳಭಾಗಕ್ಕೆ ಹರಿದು ಹಾಸನ ಜಿಲ್ಲೆಗೆ ನೀರುನಿಸಿ ಸಂಪ್ಪತ್ತನ್ನು ಕರಿಣಿಸುತ್ತಿದೆ.