ನನ್ನ ಹೆಸರು ಶರತ್ ಕುಮಾರ್‌ , ಪ್ರಸ್ತುತ ಶ್ರೀ ಧರ್ಮಸ್ಥಳ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ.ಮೂಡುಬಿದಿರೆಯ ನೆಲ್ಲಿಕಾರು ನನ್ನೂರು.