ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೨೦೧೧–೨೦೨೦
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ಸಾರ್ವಜನಿಕ | |
ಪ್ರಾರಂಭವಾದದ್ದು | ೧೯೬೬ | |
ಮೊದಲ ಪ್ರಶಸ್ತಿ | ೧೯೬೬ | |
ಕಡೆಯ ಪ್ರಶಸ್ತಿ | ೨೦೨೦ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ಧನ ಪುರಸ್ಕಾರ | ₹ ೧,೦೦,೦೦೦ | |
ವಿವರ | ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ | |
ಹಿಂದಿನ ಹೆಸರು(ಗಳು) | ಮೈಸೂರು ರಾಜ್ಯ ಪ್ರಶಸ್ತಿ | |
ಪ್ರಶಸ್ತಿಯ ಶ್ರೇಣಿ | ||
ಕರ್ನಾಟಕ ರತ್ನ ← ರಾಜ್ಯೋತ್ಸವ ಪ್ರಶಸ್ತಿ → |
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]
2011
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಅರವಿಂದ ಮಾಲಗತ್ತಿ | ಸಾಹಿತ್ಯ |
ವೀರಣ್ಣ ದಂಡೆ | ಸಾಹಿತ್ಯ |
ಮಂಡೀರ ಜಯಾ ಅಪ್ಪಣ್ಣ | ಸಾಹಿತ್ಯ |
ಕೆ. ನಾಗರಾಜ್ | ರಂಗಭೂಮಿ |
ರೇಣುಕಾ ದುರ್ಗಪ್ಪ ಹರಿಜನ | ರಂಗಭೂಮಿ |
ಶಾಂತಿನಾಥ ದಿಬ್ಬದ | ಸಂಶೋಧನೆ |
ಕೆ. ಎಸ್. ಅಂಬಳೆ ರಾಜೇಶ್ವರಿ | ನೃತ್ಯ |
ಎಚ್. ಫಲ್ಗುಣ | ಸಂಗೀತ |
ಬಾಲಚಂದ್ರ ನಾಕೋಡ | ಸಂಗೀತ |
ಗಣೇಶ ಪುತ್ತೂರು | ಸಂಗೀತ |
ಶಂಕರ ಬಿನ್ನಾಳ | ಸಂಗೀತ |
ಕೆ. ಎಸ್. ವೈಶಾಲಿ | ಸಂಗೀತ |
ರಾಮೇಗೌಡ | ಜನಪದ |
ಮಹಾಲಿಂಗಯ್ಯ ಬಿ. ಗಣಾಚಾರಿ | ಜನಪದ |
ವಿರೂಪಾಕ್ಷಪ್ಪ ಸುಡುಗಾಡು ಸಿದ್ಧ | ಜನಪದ |
ಪಾರ್ವತೆವ್ವ ಹೊಂಗಲ್ | ಜನಪದ |
ಮಹೇಶ್ವರಪ್ಪ ಹೊನ್ನಾಳಿ | ಜನಪದ |
ವಿಠೋಬಾ ಹಮ್ಮಣ್ಣ ನಾಯಕ | ಯಕ್ಷಗಾನ |
ಕುಂಜಾಲು ರಾಮಕೃಷ್ಣ ನಾಯಕ | ಯಕ್ಷಗಾನ |
ಟಿ. ಅನಿಲ್ ಕುಮಾರ್ | ಚಿತ್ರಕಲೆ |
ನಾಗರಾಜ ವೀರಭದ್ರಪ್ಪ ಶಿಲ್ಪಿ | ಶಿಲ್ಪಕಲೆ |
ಮೋಹನ ನಾಗಮ್ಮನವರ | ಸಾಂಸ್ಕೃತಿಕ ಸಂಘಟನೆ |
ಕೆ. ಶಿವರುದ್ರಯ್ಯ | ಚಲನಚಿತ್ರ |
ಎ. ಆರ್. ರಾಜು | ಚಲನಚಿತ್ರ |
ಸರಿಗಮ ವಿಜಿ | ಚಲನಚಿತ್ರ |
ಪಿ. ಎಂ. ಚಿಕ್ಕಬೋರಯ್ಯ | ಶಿಕ್ಷಣ |
ಕೆ. ಶಾಂತಯ್ಯ | ಶಿಕ್ಷಣ |
ಆಜ್ರಾ | ಶಿಕ್ಷಣ |
ಬಸವರಾಜ ತಂಬಾಕೆ | ಕೃಷಿ |
ಹರೀಶ್ ಹಂದೆ | ವಿಜ್ಞಾನ |
ಕೆ. ಎನ್. ತಿಲಕ್ ಕುಮಾರ್ | ಮಾಧ್ಯಮ |
ಜಿ. ಎಸ್. ಕುಮಾರ್ | ಮಾಧ್ಯಮ |
ಮಂಜುನಾಥ ಭಟ್ | ಮಾಧ್ಯಮ |
ಪ್ರತಾಪ್ ಸಿಂಹ | ಮಾಧ್ಯಮ |
ಜಗದೀಶ್ ಮಣಿಯಾಣಿ | ಮಾಧ್ಯಮ |
ತೇಜಸ್ವಿನಿಬಾಯಿ | ಕ್ರೀಡೆ |
ರಮೇಶ್ ಟಿಕಾರಾಮ್ | ಕ್ರೀಡೆ |
ಬಿ. ರಮೇಶ್ | ವೈದ್ಯಕೀಯ |
ಎ. ಬಸವಣ್ಣಯ್ಯ | ವೈದ್ಯಕೀಯ |
ಎಂ. ಎನ್. ನಂದಕುಮಾರ್ | ಹೊರನಾಡು |
ಪುರುಷೋತ್ತಮ ಬಿಳಿಮಲೆ | ಹೊರನಾಡು |
ಐಕಳ ಹರೀಶ್ ಶೆಟ್ಟಿ | ಹೊರನಾಡು |
ನೇರಂಬಳ್ಳಿ ರಾಘವೇಂದ್ರರಾವ್ | ಹೊರನಾಡು |
ಅಮ್ಜದ್ ಖಾನ್ | ಸಮಾಜ ಸೇವೆ |
ಎಂ. ಬಿ. ನರಗುಂದ | ಸಮಾಜ ಸೇವೆ |
ಎಸ್. ಸಿದ್ದಯ್ಯ | ಸಂಕೀರ್ಣ |
ಎಂ. ಆರ್. ವಿ. ಪ್ರಸಾದ್ | ಸಂಕೀರ್ಣ |
ಶಿವಾನಂದ ಚ. ಮ್ಯಾಗೇರಿ | ಸಂಕೀರ್ಣ |
ಮಹಾತ್ಮಾ ಗಾಂಧಿ ಖಾದಿ ಗ್ರಾಮೋದ್ಯೋಗ ಸಂಘ, ಹುದಲಿ | ಸಂಘ-ಸಂಸ್ಥೆ |
ಶಾಂತಿವನ ಟ್ರಸ್ಟ್, ಧರ್ಮಸ್ಥಳ | ಸಂಘ-ಸಂಸ್ಥೆ |
2012
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಎಚ್. ಎಸ್. ರಾಘವೇಂದ್ರ ರಾವ್ | ಸಾಹಿತ್ಯ |
ಬೊಳುವಾರು ಮಹಮದ್ ಕುಂಞ್ | ಸಾಹಿತ್ಯ |
ನಿರಂಜನ ವಾಲಿಶೆಟ್ಟರ | ಸಾಹಿತ್ಯ |
ಸತ್ಯಾನಂದ ಪಾತ್ರೋಟ | ಸಾಹಿತ್ಯ |
ಜಾಣಗೆರೆ ವೆಂಕಟರಾಮಯ್ಯ | ಸಾಹಿತ್ಯ |
ಚಿಂದೋಡಿ ಬಂಗಾರೇಶ್ | ರಂಗಭೂಮಿ |
ಎನ್. ಎಸ್. ಮೂರ್ತಿ | ರಂಗಭೂಮಿ |
ಅಲ್ತಾಫ್ ರಂಗಮಿತ್ರ | ರಂಗಭೂಮಿ |
ಸುಂದರರಾಜ್ | ರಂಗಭೂಮಿ |
ಹನುಮಂತಪ್ಪ ಬಸಪ್ಪ ತಿಮ್ಮಾಪೂರ | ಸಂಗೀತ |
ಮೈಸೂರು ಮಹದೇವಪ್ಪ | ಸಂಗೀತ |
ನಂದಿನಿ ಈಶ್ವರ್ | ಸಂಗೀತ |
ವೆಂಕಪ್ಪ ಅಂಬಾಜಿ ಸುಗತೇಕರ | ಜನಪದ |
ಯಲ್ಲಮ್ಮ ಬಸಪ್ಪ ಮಾದರ | ಜನಪದ |
ನಗಾರಿ ಸಿದ್ದಯ್ಯ | ಜನಪದ |
ವೇಮಗಲ್ ಡಿ. ನಾರಾಯಣಸ್ವಾಮಿ | ಜನಪದ |
ಪಾಲಂದಿರ ಪಿ. ದೇವಯ್ಯ | ಜನಪದ |
ಶಿವರುದ್ರಪ್ಪ ರೇವಣಸಿದ್ದಪ್ಪ ಮುಧೋಳ | ಜನಪದ |
ಪುಂಡಲೀಕ ಪೂಜಾರ | ಜನಪದ |
ರಮೇಶ್ ಕಲ್ಲಡ್ಕ | ಜನಪದ |
ಸಂಗಪ್ಪ ಫಕೀರಪ್ಪ ಹೂಗಾರ | ಜನಪದ |
ಪ. ಸ. ಕುಮಾರ್ | ಲಲಿತಕಲೆ |
ಕೆ. ಎನ್. ರಾಮಚಂದ್ರನ್ | ಲಲಿತಕಲೆ |
ಕೃಷ್ಣಪ್ಪ ರಾಮಪ್ಪ ಬಡಿಗೇರ | ಶಿಲ್ಪಕಲೆ |
ಎಚ್. ಎನ್. ಗಿರೀಶ | ಕ್ರೀಡೆ |
ಪ್ರಕಾಶ ಗುರುಸಿದ್ದಪ್ಪ ಯರಗಟ್ಟಿ | ಕ್ರೀಡೆ |
ಗೋಡೆ ನಾರಾಯಣ ಹೆಗಡೆ | ಯಕ್ಷಗಾನ |
ರಾಧಾಬಾಯಿ ಮಾರುತಿ ಮಾದರ | ಯಕ್ಷಗಾನ |
ಎಸ್. ಡಿ. ಅಂಕಲಗಿ | ಚಲನಚಿತ್ರ |
ಬಿ. ಜಯ | ಚಲನಚಿತ್ರ |
ಭಾಷ್ಯಂ ಸ್ವಾಮೀಜಿ | ಶಿಕ್ಷಣ |
ಬಿ. ಕೆ. ಹಿರೇಮಠ | ಶಿಕ್ಷಣ |
ಜಿ. ಎಸ್. ಪರಮಶಿವಯ್ಯ | ವಿಜ್ಞಾನ |
ಸಾಗರ್ ದುಗಾಣಿ | ವಿಜ್ಞಾನ |
ಆರ್. ಎಲ್. ಕಶ್ಯಪ್ | ಸಂಕೀರ್ಣ |
ಎನ್. ಜಿ. ಕರೂರ | ಸಂಕೀರ್ಣ |
ಹಿರೇಮಗಳೂರು ಕಣ್ಣನ್ | ಸಂಕೀರ್ಣ |
ಸಿ. ವಿ. ಕೆರಿಮನಿ | ಸಂಕೀರ್ಣ |
ಸುಧಾಕರ ಚತುರ್ವೇದಿ | ಸಂಕೀರ್ಣ |
ಸಿ. ವಿ. ರುದ್ರಾರಾಧ್ಯ | ಯೋಗ |
ರಾಮನಗೌಡ ಶಿವನಗೌಡ ಪಾಟೀಲ | ಯೋಗ |
ಈಶ್ವರ ಮೆಣಸಿನಕಾಯಿ | ಯೋಗ |
ಇ. ವಿ. ಸತ್ಯನಾರಾಯಣ | ಮಾಧ್ಯಮ |
ಎಸ್. ಕೆ. ಶೇಷಚಂದ್ರಿಕ | ಮಾಧ್ಯಮ |
ಗೋಪಾಲ್ ಪ್ರಹ್ಲಾದರಾವ್ ನಾಯಕ | ಮಾಧ್ಯಮ |
ಟಿ. ವಿ. ಶಿವಾನಂದನ್ | ಮಾಧ್ಯಮ |
ಎಸ್. ಶಾಂತಾರಾಂ | ಮಾಧ್ಯಮ |
ತಾತ್ಯಾರಾವ್ ಕಾಂಬ್ಳೆ | ಸಮಾಜ ಸೇವೆ |
ಪಿ. ಎಸ್. ಬೆಂಜಮಿನ್ | ಸಮಾಜ ಸೇವೆ |
ಅರವಿಂದ್ ಸೀತಾರಾಮನ್ | ಸಮಾಜ ಸೇವೆ |
ಬಸವಲಿಂಗ ಪಟ್ಟದೇವರು | ಸಮಾಜ ಸೇವೆ |
ವಸಂತನಾರಾಯಣ ಕುಲಕರ್ಣಿ | ಕೃಷಿ |
ಲಿಂಗಣ್ಣ ಕಲಬುರ್ಗಿ | ಹೊರನಾಡು |
ಪುಟ್ಟಸ್ವಾಮಿ ಗುಡಿಗಾರ | ಹೊರನಾಡು |
ಡಿ. ಉಮಾಪತಿ | ಹೊರನಾಡು |
ಶಂಕರ ಕುಂಬಿ | ಪರಿಸರ |
ಎಚ್. ಶರತ್‌ಚಂದ್ರ | ಪರಿಸರ |
ಅರುಣೋದಯ ಸಂಸ್ಥೆ, ಗದಗ | ಸಂಘ-ಸಂಸ್ಥೆ |
ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆ, ಬೆಂಗಳೂರು | ಸಂಘ-ಸಂಸ್ಥೆ |
ರಂಗಶ್ರೀ ಕಲಾಸಂಸ್ಥೆ, ಬೆಂಗಳೂರು | ಸಂಘ-ಸಂಸ್ಥೆ |
ಕರ್ನಾಟಕ ಇಂಜಿನಿಯರ್ಸ್ ಅಕಾಡೆಮಿ, ಬೆಂಗಳೂರು | ಸಂಘ-ಸಂಸ್ಥೆ |
ಸ್ಫೂರ್ತಿಧಾಮ, ಉಡುಪಿ | ಸಂಘ-ಸಂಸ್ಥೆ |
ನ್ಯೂ ಹೊರೈಜಾನ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಬೆಂಗಳೂರು | ಸಂಘ-ಸಂಸ್ಥೆ |
ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬೈ | ಸಂಘ-ಸಂಸ್ಥೆ |
2013
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಕೋ. ಚೆನ್ನಬಸಪ್ಪ | ಸಾಹಿತ್ಯ |
ಚಂದ್ರಕಾಂತ ಕುಸನೂರ | ಸಾಹಿತ್ಯ |
ಮಲ್ಲಿಕಾ ಘಂಟಿ | ಸಾಹಿತ್ಯ |
ಕೆ. ಬಿ. ಸಿದ್ದಯ್ಯ | ಸಾಹಿತ್ಯ |
ಶ್ರೀಕಂಠ ಕೂಡಿಗೆ | ಸಾಹಿತ್ಯ |
ಗಜಾನನ ಹರಿ ಮಹಾಲೆ | ರಂಗಭೂಮಿ |
ಎಚ್. ವಿ. ವೆಂಕಟಸುಬ್ಬಯ್ಯ | ರಂಗಭೂಮಿ |
ನ. ರತ್ನ | ರಂಗಭೂಮಿ |
ಫ್ಲೋರಿನಾಬಾಯಿ | ರಂಗಭೂಮಿ |
ಶಶಿಧರ ಅಡಪ | ರಂಗಭೂಮಿ |
ಸೋಹನ್ ಕುಮಾರಿ | ಸಂಗೀತ |
ಫಯಾಜ್ ಖಾನ್ | ಸಂಗೀತ |
ಬಸವರಾಜ ತಿರುಕಪ್ಪ ಭಜಂತ್ರಿ | ಸಂಗೀತ |
ಹನುಮಂತರಾವ್ ಗೋನಾವರ | ಸಂಗೀತ |
ಎಂ. ಶಕುಂತಲಾ ಹನುಮಂತಪ್ಪ | ನೃತ್ಯ |
ಶಾಂತಿ ನಾಯಕ | ಜನಪದ |
ಎಲಿಸವ್ವ ಮಾದರ | ಜನಪದ |
ಬನ್ನೂರು ಕೆಂಪಮ್ಮ | ಜನಪದ |
ಮಹದೇವಪ್ಪ ಮೋನಪ್ಪ ಬಡಿಗೇರ | ಜನಪದ |
ಶರಣಪ್ಪ ವಡಿಗೇರಿ | ಜನಪದ |
ಕೆ. ಎಂ. ರಾಘವ ನಂಬಿಯಾರ್ | ಯಕ್ಷಗಾನ |
ನಾರಾಯಣ ಹಾಸ್ಯಗಾರ ನೆಲ್ಲಿಕಟ್ಟೆ | ಯಕ್ಷಗಾನ |
ರಾಯಪ್ಪ ಸಂಗಪ್ಪ ಕುಂಬಾರ | ಬಯಲಾಟ |
ಲಕ್ಷ್ಮೀಬಾಯಿ ಸಾಲಹಳ್ಳಿ | ಬಯಲಾಟ |
ಸೂಲಗಿತ್ತಿ ನರಸಮ್ಮ | ಸಮಾಜ ಸೇವೆ |
ಕೊಂಡಜ್ಜಿ ಬಿ. ಷಣ್ಮುಖಪ್ಪ | ಸಮಾಜ ಸೇವೆ |
ಮೈನಾ ಗೋಪಾಲಕೃಷ್ಣ | ಸಮಾಜ ಸೇವೆ |
ಟಿ. ರಾಜ | ಸಮಾಜ ಸೇವೆ |
ಬಸವಲಿಂಗಪ್ಪ ಎಸ್. ಜಮಖಂಡಿ | ಸಮಾಜ ಸೇವೆ |
ಆರತಿ ಕೃಷ್ಣ | ಹೊರನಾಡು |
ಹರೆಕಳ ಹಾಜಬ್ಬ | ಸಂಕೀರ್ಣ |
ಈಶ್ವರಚಂದ್ರ ಚಿಂತಾಮಣಿ | ಸಂಕೀರ್ಣ |
ಸೂಗಯ್ಯ ಹಿರೇಮಠ | ಸಂಕೀರ್ಣ |
ಶಾಹೀನ್ ಶಿಕ್ಷಣ ಸಂಸ್ಥೆ, ಬೀದರ್ | ಸಂಘ-ಸಂಸ್ಥೆ |
ಬಿ. ಬಿ. ಬಣ್ಣದ ಜನಪದ ಕಲಾಮೇಳ, ಗದಗ | ಸಂಘ-ಸಂಸ್ಥೆ |
ಕೆ. ಪಿ. ರಾವ್ | ವಿಜ್ಞಾನ |
ಎಸ್. ಅಯ್ಯಪ್ಪನ್ | ವಿಜ್ಞಾನ |
ಕೆ. ನಾರಾಯಣಸ್ವಾಮಿ | ಕೃಷಿ |
ಎಂ. ಡಿ. ಸುಭಾಷ್ ಚಂದ್ರ | ಕೃಷಿ |
ಅನುಸೂಯಮ್ಮ | ಕೃಷಿ |
ವಸಂತಕುಮಾರ್ ತಿಮಕಾಪುರ | ಕೃಷಿ |
ಸಿ. ಎಂ. ಮುತ್ತಯ್ಯ | ಕ್ರೀಡೆ |
ಸದಾಶಿವ ಸಾಲಿಯಾನ್ | ಕ್ರೀಡೆ |
ಶರತ್ ಎಂ. ಗಾಯಕವಾಡ್ | ಕ್ರೀಡೆ |
ಶೀಲಾ ಗೌಡ | ಲಲಿತಕಲೆ |
ಅಲ್ಲಿಸಾಬ ಸೈ ನದಾಫ | ಲಲಿತಕಲೆ |
ಟಿ. ಎಂ. ಮಾಯಾಚಾರ್ | ಲಲಿತಕಲೆ |
ವಿಜಯ್ ಹಾಗರಗುಂಡಗಿ | ಲಲಿತಕಲೆ |
ವಿ. ಲಕ್ಷ್ಮೀನಾರಾಯಣ | ವೈದ್ಯಕೀಯ |
ಸುಂದರನಾಥ ಸುವರ್ಣ | ಚಲನಚಿತ್ರ |
ಆರ್. ರತ್ನ | ಚಲನಚಿತ್ರ |
ಲೋಕನಾಥ್ | ಚಲನಚಿತ್ರ |
ಗಿರಿಜಾ ಲೋಕೇಶ್ | ಚಲನಚಿತ್ರ |
ಗುಡಿಹಳ್ಳಿ ನಾಗರಾಜ್ | ಮಾಧ್ಯಮ |
ಸಿ. ಜಿ. ಮಂಜುಳಾ | ಮಾಧ್ಯಮ |
ಆರ್. ಪಿ. ವೆಂಕಟೇಶಮೂರ್ತಿ | ಮಾಧ್ಯಮ |
ಪಿ. ಮಹಮ್ಮದ್ | ಮಾಧ್ಯಮ |
ಎಸ್. ಆರ್. ವೆಂಕಟೇಶ ಪ್ರಸಾದ್ | ಮಾಧ್ಯಮ |
2014
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಮೂಡ್ನಾಕೂಡು ಚಿನ್ನಸ್ವಾಮಿ | ಸಾಹಿತ್ಯ |
ಎಚ್. ಗಿರಿಜಮ್ಮ | ಸಾಹಿತ್ಯ |
ಶೂದ್ರ ಶ್ರೀನಿವಾಸ್ | ಸಾಹಿತ್ಯ |
ಜಿ. ಎಚ್. ಹನ್ನೆರಡುಮಠ | ಸಾಹಿತ್ಯ |
ವಿಷ್ಣು ಜಿ. ಭಂಡಾರಿ | ಸಾಹಿತ್ಯ |
ಕಂಠಿ ಹನುಮಂತರಾಯ | ರಂಗಭೂಮಿ |
ಅಬ್ದುಲ್ ಸಾಬ್ ಅಣ್ಣಿಗೇರಿ | ರಂಗಭೂಮಿ |
ತೋ. ನಂ. ನಂಜುಂಡಸ್ವಾಮಿ | ರಂಗಭೂಮಿ |
ಜೆ. ಲೋಕೇಶ್ | ರಂಗಭೂಮಿ |
ಶಿವಕುಮಾರಿ | ರಂಗಭೂಮಿ |
ವಿ. ಮಣಿ | ಸಂಗೀತ |
ಡಿ. ಕುಮಾರ ದಾಸ್ | ಸಂಗೀತ |
ಎಸ್. ಶಂಕರ್ | ಸಂಗೀತ |
ಇಂದು ವಿಶ್ವನಾಥ್ | ಸಂಗೀತ |
ಪಂಕಜಾ ರಾಮಕೃಷ್ಣ | ಸಂಗೀತ |
ಎಸ್. ಯೋಗಲಿಂಗಂ | ಜಾನಪದ |
ಮಾರುತಿ ಹಣಮಂತ ಭಜಂತ್ರಿ | ಜಾನಪದ |
ಕರಗ ಪೂಜಾರಿ ನಾಗರಾಜ್ | ಜಾನಪದ |
ಲಕ್ಷ್ಮೀಬಾಯಿ ರೇವಲ್ | ಜಾನಪದ |
ಚಿಕ್ಕಮರಿಯಪ್ಪ | ಜಾನಪದ |
ವಂಡ್ಸೆ ನಾರಾಯಣ ಗಾಣಿಗ | ಯಕ್ಷಗಾನ |
ಸಂಪಾಜೆ ಸೀನಪ್ಪ ರೈ | ಯಕ್ಷಗಾನ |
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ | ಬಯಲಾಟ |
ಬಸಪ್ಪ ದುಡಲಪ್ಪ ಸಲಲ | ಬಯಲಾಟ |
ಗುರುರಾಜ ಹೆಬ್ಬಾರ್ | ಸಮಾಜ ಸೇವೆ |
ರೆವರೆಂಡ್ ಫಾದರ್ ಪಿ. ಜೆ. ಜೇಕಬ್ | ಸಮಾಜ ಸೇವೆ |
ಎ. ವೆಂಕಟೇಶ್ | ಸಮಾಜ ಸೇವೆ |
ಹನುಮಂತ ಬೊಮ್ಮೇಗೌಡ | ಸಮಾಜ ಸೇವೆ |
ಲೀಲಾ ಸಂಪಿಗೆ | ಸಮಾಜ ಸೇವೆ |
ಎಂ. ಎನ್. ವೆಂಕಟಾಚಲಯ್ಯ | ಸಂಕೀರ್ಣ |
ಅಂಕೇಗೌಡ | ಸಂಕೀರ್ಣ |
ದಾದಾಪೀರ್ ಮಂಜರ್ಲಾ | ಸಂಕೀರ್ಣ |
ಶರಣಪ್ಪ ಕಂಚ್ಯಾಣಿ | ಸಂಕೀರ್ಣ |
ಎಸ್. ಜಾನಕಿ | ಚಲನಚಿತ್ರ |
ವೈಜನಾಥ್ ಬಿರಾದಾರ್ | ಚಲನಚಿತ್ರ |
ಆರ್. ಟಿ. ರಮಾ | ಚಲನಚಿತ್ರ |
ಎಂ. ಎಸ್. ರಾಜಶೇಖರ್ | ಚಲನಚಿತ್ರ |
ಚಂದ್ರಶೇಖರ್ ವೈ. ಶಿಲ್ಪಿ | ಶಿಲ್ಪಕಲೆ |
ವೈ. ಯಂಕಪ್ಪ | ಶಿಲ್ಪಕಲೆ |
ಲಕ್ಷ್ಮಿ ರಾಮಪ್ಪ | ಲಲಿತಕಲೆ |
ಖಾಸಿಂ ಕನ್ಸಾವಿ | ಲಲಿತಕಲೆ |
ಡಿ. ಎ. ಚೌಡಪ್ಪ | ಪರಿಸರ |
ಶಿವಾನಂದ ಕಳವೆ | ಪರಿಸರ |
ಕೀರಣಗೆರೆ ಜಗದೀಶ್ | ಕೃಷಿ |
ಆಶಾ ಶೇಷಾದ್ರಿ | ಕೃಷಿ |
ಖಾದ್ರಿ ಎಸ್. ಅಚ್ಯುತನ್ | ಮಾಧ್ಯಮ |
ಅಬ್ದುಲ್ ಹಫೀಜ್ | ಮಾಧ್ಯಮ |
ಲಕ್ಷ್ಮಣ ಕೊಡಸೆ | ಮಾಧ್ಯಮ |
ಎಂ. ಬಿ. ದೇಸಾಯಿ | ಮಾಧ್ಯಮ |
ಸಂಧ್ಯಾ ಪೈ | ಮಾಧ್ಯಮ |
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು | ಸಂಘ-ಸಂಸ್ಥೆ |
ಶಾಂತಿ ಕುಟೀರ, ವಿಜಯಪುರ | ಸಂಘ-ಸಂಸ್ಥೆ |
ಜಯ ಸಿ. ಸುವರ್ಣ | ಹೊರನಾಡು |
ಕೆ. ಕಸ್ತೂರಿರಂಗನ್ | ವಿಜ್ಞಾನ |
ಬಿ. ಎನ್. ಸುರೇಶ್ | ವಿಜ್ಞಾನ |
ಪಿ. ಸತೀಶ್ ಚಂದ್ರ | ವೈದ್ಯಕೀಯ |
ಎಂ. ಆರ್. ಪೂವಮ್ಮ | ಕ್ರೀಡೆ |
ಮಮತಾ ಪೂಜಾರಿ | ಕ್ರೀಡೆ |
ವಿಲಾಸ ನೀಲಗುಂದ | ಕ್ರೀಡೆ |
2015
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಕೆ. ಜಿ. ನಾಗರಾಜಪ್ಪ | ಸಾಹಿತ್ಯ |
ಜಿನದತ್ತ ದೇಸಾಯಿ | ಸಾಹಿತ್ಯ |
ಆರ್ಯಾಂಬಾ ಪಟ್ಟಾಭಿ | ಸಾಹಿತ್ಯ |
ವೀರೇಂದ್ರ ಸಿಂಪಿ | ಸಾಹಿತ್ಯ |
ಎಚ್. ಎಲ್. ಕೇಶವಮೂರ್ತಿ | ಸಾಹಿತ್ಯ |
ಎಚ್. ಜಿ. ಸೋಮಶೇಖರ ರಾವ್ | ರಂಗಭೂಮಿ |
ಬಿ. ಕರಿಯಪ್ಪ ಮಾಸ್ತರ್ | ರಂಗಭೂಮಿ |
ಮುಮ್ತಾಜ್ ಬೇಗಂ | ರಂಗಭೂಮಿ |
ಸಂಜೀವಪ್ಪ ಗಬೂರು | ರಂಗಭೂಮಿ |
ವೀಣಾ ಆದವಾನಿ | ರಂಗಭೂಮಿ |
ಶ್ರೀರಾಮುಲು | ಸಂಗೀತ-ನೃತ್ಯ |
ಲೋಕೇಶದಾಸ್ | ಸಂಗೀತ-ನೃತ್ಯ |
ಖಾಸಿಂಸಾಬ್ ಜಮಾದಾರ್ | ಸಂಗೀತ-ನೃತ್ಯ |
ಶೋಭಾ ಆರ್. ಹುಯಿಲಗೋಳ | ಸಂಗೀತ-ನೃತ್ಯ |
ಚಿತ್ರಾ ವೇಣುಗೋಪಾಲ್ | ಸಂಗೀತ-ನೃತ್ಯ |
ಎಂ. ಜೆ. ಕಮಲಾಕ್ಷಿ | ಚಿತ್ರಕಲೆ-ಶಿಲ್ಪಕಲೆ |
ಪಿ. ಎಸ್. ಕಡೇಮನಿ | ಚಿತ್ರಕಲೆ-ಶಿಲ್ಪಕಲೆ |
ಮಲ್ಲಪ್ಪ ಮಳಿಯಪ್ಪ ಬಡಿಗೇರ | ಚಿತ್ರಕಲೆ-ಶಿಲ್ಪಕಲೆ |
ಎಸ್. ಮರಿಸ್ವಾಮಿ | ಚಿತ್ರಕಲೆ-ಶಿಲ್ಪಕಲೆ |
ಮಾರ್ಗೋಳಿ ಗೋವಿಂದ ಸೇರೇಗಾರ | ಯಕ್ಷಗಾನ-ಬಯಲಾಟ |
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ | ಯಕ್ಷಗಾನ-ಬಯಲಾಟ |
ಸಕ್ರೆವ್ವ ಯಲ್ಲವ್ವ ಪಾತ್ರೋಟ | ಯಕ್ಷಗಾನ-ಬಯಲಾಟ |
ಎಚ್. ಸಿ. ತಮ್ಮಣ್ಣಾಚಾರ್ | ಯಕ್ಷಗಾನ-ಬಯಲಾಟ |
ಪ್ರಕಾಶ್ ಭಟ್ | ಕೃಷಿ-ಪರಿಸರ |
ಮಲ್ಲಣ್ಣ ನಾಗರಾಳ | ಕೃಷಿ-ಪರಿಸರ |
ಬನ್ನೂರು ಕೃಷ್ಣಪ್ಪ | ಕೃಷಿ-ಪರಿಸರ |
ಮುತ್ತಣ್ಣ ಪೂಜಾರ | ಕೃಷಿ-ಪರಿಸರ |
ಎ. ಎಸ್. ಕಿರಣ್ ಕುಮಾರ್ | ವಿಜ್ಞಾನ |
ಅಬ್ದುಲ್ ಅಜೀಜ್ | ವಿಜ್ಞಾನ |
ಆರ್. ಕೆ. ಸರೋಜಾ | ವೈದ್ಯಕೀಯ |
ಸಾಹುಕಾರ್ ಜಾನಕಿ | ಚಲನಚಿತ್ರ |
ಸದಾಶಿವ ಬ್ರಹ್ಮಾವರ | ಚಲನಚಿತ್ರ |
ಸಾಧು ಕೋಕಿಲ | ಚಲನಚಿತ್ರ |
ಶನಿ ಮಹಾದೇವಪ್ಪ | ಚಲನಚಿತ್ರ |
ಎಚ್. ಎಸ್. ಪಾಟೀಲ | ಸಂಕೀರ್ಣ |
ಲಕ್ಷ್ಮಣ ತೆಲಗಾವಿ | ಸಂಕೀರ್ಣ |
ಫಕೀರಪ್ಪ ರೆಡ್ಡಿ ಬಿ. ಗದ್ದನಕೇರಿ | ಸಂಕೀರ್ಣ |
ಎಸ್. ತಿಪ್ಪೇಸ್ವಾಮಿ | ಸಂಕೀರ್ಣ |
ಶಾರದಾ ರಾಜಣ್ಣ | ಹೊರನಾಡು |
ಎಂ. ಎಸ್. ಹೆಳವರ್ | ಸಮಾಜ ಸೇವೆ |
ಕಾರಿನ್ ಕುಮಾರ್ | ಸಮಾಜ ಸೇವೆ |
ಮೀರಾ ಶ್ರೀನಿವಾಸ ಶಾನುಭಾಗ | ಸಮಾಜ ಸೇವೆ |
ಆರ್. ಆರ್. ಪದಕಿ | ಸಮಾಜ ಸೇವೆ |
ಅಕ್ಕೈ ಪದ್ಮಸಾಲಿ | ಸಮಾಜ ಸೇವೆ |
ಎ. ಜೆ. ಸದಾಶಿವ | ನ್ಯಾಯಾಂಗ |
ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ | ಸಂಘ-ಸಂಸ್ಥೆ |
ಗಿಡಿಗೆರೆ ರಾಮಕ್ಕ ಮೋಗೇರ್ತಿ | ಜನಪದ |
ಅಪ್ಪಗೆರೆ ತಿಮ್ಮರಾಜು | ಜನಪದ |
ಕೆಂಚಮಾದೇಗೌಡ | ಜನಪದ |
ಹನೀಫಾ ಎಂ. ಶೇಖ್ | ಜನಪದ |
ಗುರುಲಿಂಗಪ್ಪ ವೀರಸಂಗಪ್ಪ ಕರಡಿ | ಜನಪದ |
ಮಾರಿಯಮ್ಮ ಶಿರವಾಟಿ | ಜನಪದ |
ಕಲ್ಲೆ ಶಿವೋತ್ತಮ ರಾವ್ | ಮಾಧ್ಯಮ |
ಎಚ್. ಎಸ್. ಈಶ್ವರ್ | ಮಾಧ್ಯಮ |
ನಾಗಮಣಿ ಎಸ್. ರಾವ್ | ಮಾಧ್ಯಮ |
ಹನುಮಂತ ಹೂಗಾರ | ಮಾಧ್ಯಮ |
ಎಸ್. ನಾಗಣ್ಣ | ಮಾಧ್ಯಮ |
ಪಾಡಂಡ ಕುಟ್ಟಪ್ಪ | ಕ್ರೀಡೆ |
ಎಂ. ನಿರಂಜನ್ | ಕ್ರೀಡೆ |
ವಿನಯ್ ಕುಮಾರ್ | ಕ್ರೀಡೆ |
2016
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಮಹದೇವ ಶಿವಬಸಪ್ಪ ಪಟ್ಟಣ | ಸ್ವಾತಂತ್ರ್ಯ ಹೋರಾಟ |
ಶಿವರಾಜ್ ಪಾಟೀಲ್ | ನ್ಯಾಯಾಂಗ |
ಬೆಜವಾಡ ವಿಲ್ಸನ್ | ಹೊರನಾಡು |
ರಂ. ಶಾ. ಲೋಕಾಪುರ | ಸಾಹಿತ್ಯ |
ಬಿ. ಶಾಮಸುಂದರ | ಸಾಹಿತ್ಯ |
ಕೆ. ಟಿ. ಗಟ್ಟಿ | ಸಾಹಿತ್ಯ |
ಸುಕನ್ಯಾ ಮಾರುತಿ | ಸಾಹಿತ್ಯ |
ಮೌಲಾಸಾಬ ಇಮಾಂಸಾಬ ನದಾಫ | ರಂಗಭೂಮಿ |
ಟಿ. ಎಚ್. ಹೇಮಲತಾ | ರಂಗಭೂಮಿ |
ರಾಮೇಶ್ವರಿ ವರ್ಮ | ರಂಗಭೂಮಿ |
ಉಮಾರಾಣಿ ಬಾರಿಗಿಡದ | ರಂಗಭೂಮಿ |
ಚಂದ್ರಕುಮಾರ್ ಸಿಂಗ್ | ರಂಗಭೂಮಿ |
ರೇವತಿ ಕಲ್ಯಾಣ್ ಕುಮಾರ್ | ಚಲನಚಿತ್ರ |
ಲಕ್ಷ್ಮೀ | ಚಲನಚಿತ್ರ |
ಶ್ರೀನಿವಾಸಮೂರ್ತಿ | ಚಲನಚಿತ್ರ |
ಸಾ. ರಾ. ಗೋವಿಂದು | ಚಲನಚಿತ್ರ |
ಸತ್ಯಜಿತ್ | ಚಲನಚಿತ್ರ |
ಕೆ. ಮುರಳೀಧರ ರಾವ್ | ನೃತ್ಯ |
ದ್ವಾರಕಿ ಕೃಷ್ಣಸ್ವಾಮಿ | ನೃತ್ಯ |
ಕೆ. ಬಿ. ಹೈಮಾವತಮ್ಮ | ಸಂಗೀತ |
ನಾರಾಯಣ ಢಗೆ | ಸಂಗೀತ |
ವಿ. ಜಿ. ಮಹಾಪುರುಷ | ಸಂಗೀತ |
ಸೋಬಾನೆ ತಿಮ್ಮಮ್ಮ | ಜನಪದ |
ಶಾರದಮ್ಮ | ಜನಪದ |
ಮಲ್ಲಯ್ಯ ಹಿಡಕಲ್ | ಜನಪದ |
ಅಡಿವೆಪ್ಪ ಸಣ್ಣಬೀರಪ್ಪ ಕುರಿಯವರ | ಜನಪದ |
ಸೋಭಿನಾ ಮೋತೇಸ್ ಕಾಂಬ್ರೇಕರ | ಜನಪದ |
ಚಿಕ್ಕಮರೀಗೌಡ | ಜನಪದ |
ಎಂ. ಆರ್. ರಂಗನಾಥ ರಾವ್ | ಯಕ್ಷಗಾನ-ಬಯಲಾಟ |
ಪೇತ್ರಿ ಮಾಧವ ನಾಯ್ಕ | ಯಕ್ಷಗಾನ-ಬಯಲಾಟ |
ಕಿನ್ನಿಗೋಳಿ ಮುಖ್ಯಪ್ರಾಣ | ಯಕ್ಷಗಾನ-ಬಯಲಾಟ |
ಸುಜಾತಮ್ಮ | ಯಕ್ಷಗಾನ-ಬಯಲಾಟ |
ದ್ಯಾನ್ಲೆಪ್ಪ ಜ್ಯಾಂಪ್ಲೆಪ್ಪ ಲಮಾಣಿ | ಯಕ್ಷಗಾನ-ಬಯಲಾಟ |
ತುಳಸಮ್ಮ ಕೆಲೂರ | ಸಮಾಜ ಸೇವೆ |
ಜಿ. ಎಂ. ಮುನಿಯಪ್ಪ | ಸಮಾಜ ಸೇವೆ |
ಟೀಮ್ ಯುವ, ಬೀದರ್ | ಸಂಘ-ಸಂಸ್ಥೆ |
ನಜೀರ್ ಅಹಮದ್ ಶೇಖ್ | ಸಮಾಜ ಸೇವೆ |
ಎಂ. ಎನ್. ವಾಲಿ | ಸಂಕೀರ್ಣ |
ಆರ್. ಜೈಪ್ರಸಾದ್ | ಸಂಕೀರ್ಣ |
ಶಕುಂತಲಾ ನರಸಿಂಹನ್ | ಸಂಕೀರ್ಣ |
ದೇವರಾಜ ರೆಡ್ಡಿ | ಸಂಕೀರ್ಣ |
ಧೃವ ರಾಮಚಂದ್ರ ಪತ್ತಾರ | ಶಿಲ್ಪಕಲೆ |
ಕೆ. ಕಾಶೀನಾಥ್ ಶಿಲ್ಪಿ | ಶಿಲ್ಪಕಲೆ |
ಬಸವರಾಜ ಎಲ್. ಜಾನೆ | ಚಿತ್ರಕಲೆ |
ಪಾರ್ವತಮ್ಮ ಪಿಟಿಲೆ | ಕೌದಿಕಲೆ |
ಎಲ್. ಸಿ. ಸೋನ್ಸ್ | ಕೃಷಿ-ಪರಿಸರ |
ಜಿ. ಕೆ. ವೀರೇಶ್ | ಕೃಷಿ-ಪರಿಸರ |
ಕೆ. ಪುಟ್ಟಯ್ಯ | ಕೃಷಿ-ಪರಿಸರ |
ಎಂ. ಎ. ಖಾದ್ರಿ | ಕೃಷಿ-ಪರಿಸರ |
ಪಿ. ಎಂ. ಮಣ್ಣೂರ | ಮಾಧ್ಯಮ |
ಎಲ್. ಲಕ್ಷ್ಮೀನಾರಾಯಣ | ಮಾಧ್ಯಮ |
ಈಶ್ವರ ದೈತೋಟ | ಮಾಧ್ಯಮ |
ಇಂದೂಧರ ಹೊನ್ನಾಪುರ | ಮಾಧ್ಯಮ |
ಜೆ. ಆರ್. ಲಕ್ಷ್ಮಣರಾವ್ | ವಿಜ್ಞಾನ-ತಂತ್ರಜ್ಞಾನ |
ಕೆ. ಮುನಿಯಪ್ಪ | ವಿಜ್ಞಾನ-ತಂತ್ರಜ್ಞಾನ |
ಎಚ್. ಎಸ್. ಬಲ್ಲಾಳ | ವೈದ್ಯಕೀಯ |
ಸುರ್ಜಿತ್ ಸಿಂಗ್ | ಕ್ರೀಡೆ |
ಎಸ್. ವಿ. ಸುನಿಲ್ | ಕ್ರೀಡೆ |
ಕೃಷ್ಣಾ ಅಮೋಗೆಪ್ಪಾ ನಾಯ್ಕೊಡಿ | ಕ್ರೀಡೆ |
ತೇಜಸ್ವಿ ಕಟ್ಟಿಮನಿ | ಶಿಕ್ಷಣ |
2017
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಎಚ್. ಎನ್. ನಾಗಮೋಹನ ದಾಸ್ | ನ್ಯಾಯಾಂಗ |
ಬಸವರಾಜ ಸಬರದ | ಸಾಹಿತ್ಯ |
ವೈದೇಹಿ | ಸಾಹಿತ್ಯ |
ಮಾಹೆರ್ ಮನ್ಸೂರ್ | ಸಾಹಿತ್ಯ |
ಹನುಮಾಕ್ಷಿ ಗೋಗಿ | ಸಾಹಿತ್ಯ |
ಡಿ. ಎಸ್. ನಾಗಭೂಷಣ[lower-alpha ೧] | ಸಾಹಿತ್ಯ |
ಬೇಲೂರು ಕೃಷ್ಣಮೂರ್ತಿ | ರಂಗಭೂಮಿ |
ಗೂಡೂರು ಮಮತಾ | ರಂಗಭೂಮಿ |
ಸಿ. ಕೆ. ಗುಂಡಣ್ಣ | ರಂಗಭೂಮಿ |
ಶಿವಪ್ಪ ಭರಮಪ್ಪ ಅದರಗುಂಚಿ | ರಂಗಭೂಮಿ |
ಎ. ವರಲಕ್ಷ್ಮಿ | ರಂಗಭೂಮಿ |
ವೈ. ಎಂ. ಪುಟ್ಟಣ್ಣಯ್ಯ | ರಂಗಭೂಮಿ |
ಕೆ. ಜೆ. ಯೇಸುದಾಸ್ | ಚಲನಚಿತ್ರ |
ಕಾಂಚನಾ | ಚಲನಚಿತ್ರ |
ಮುಖ್ಯಮಂತ್ರಿ ಚಂದ್ರು | ಚಲನಚಿತ್ರ |
ಹಾಸನ ರಘು | ಚಲನಚಿತ್ರ |
ಲಲಿತ್ ಜೆ. ರಾವ್ | ಸಂಗೀತ |
ರಾಜಪ್ರಭು ಧೋತ್ರೆ | ಸಂಗೀತ |
ರಾಜೇಂದ್ರ ಸಿಂಗ್ ಪವಾರ್ | ಸಂಗೀತ |
ವೀರೇಶ ಕಿತ್ತೂರ | ಸಂಗೀತ |
ಉಳ್ಳಾಲ ಮೋಹನ್ ಕುಮಾರ್ | ನೃತ್ಯ |
ತಂಬೂರಿ ಜವರಯ್ಯ | ಜನಪದ |
ಶಾವಮ್ಮ | ಜನಪದ |
ಗೊರವರ ಮೈಲಾರಪ್ಪ | ಜನಪದ |
ತಾಯಮ್ಮ | ಜನಪದ |
ಮಾನಪ್ಪ ಈರಪ್ಪ ಲೋಹಾರ | ಜನಪದ |
ವಿಷ್ಣಪ್ಪ ಗೋವಿಂದಪ್ಪ ಪುರದವರ | ಜನಪದ |
ದುರ್ಗಮ್ಮ ಕರಡಿಗುಡ್ಡ | ಜನಪದ |
ಶಿವರಾಮ ಜೋಗಿ | ಯಕ್ಷಗಾನ |
ಬಳ್ಕೂರು ಕೃಷ್ಣ ಯಾಜಿ | ಯಕ್ಷಗಾನ |
ಕೆ. ಪಂಪಾಪತಿ | ಬಯಲಾಟ |
ಈಶ್ವರವ್ವ ಹುಚ್ಚವ್ವ ಮಾದರ | ಬಯಲಾಟ |
ಮೀರಾ ನಾಯಕ್ | ಸಮಾಜ ಸೇವೆ |
ಸೀತಾರಾಮ ಜಾಗೀರದಾರ | ಸಂಕೀರ್ಣ |
ರಮೇಶ್ ಹಲಗಲಿ | ಸಮಾಜ ಸೇವೆ |
ರಾಮಚಂದ್ರ ಗುಹಾ | ಸಂಕೀರ್ಣ |
ಎಸ್. ಸಯ್ಯದ್ ಅಹಮದ್ | ಸಂಕೀರ್ಣ |
ಎಚ್. ಬಿ. ಮಂಜುನಾಥ್ | ಸಂಕೀರ್ಣ |
ಸಯ್ಯದ್ ಷಾ ಖುಸ್ರೋ ಹುಸೇನಿ | ಸಮಾಜ ಸೇವೆ |
ಬಿ. ಗಂಗಾಧರಮೂರ್ತಿ | ಸಂಕೀರ್ಣ |
ಜಿ. ಎಲ್. ಎನ್. ಸಿಂಹ | ಚಿತ್ರಕಲೆ |
ಶಾಣಮ್ಮ ಮ್ಯಾಗೇರಿ | ಚಿತ್ರಕಲೆ |
ಹೊನ್ನಪ್ಪಾಚಾರ್ಯ | ಶಿಲ್ಪಕಲೆ |
ಮನೋಹರ ಕೆ. ಪತ್ತಾರ | ಶಿಲ್ಪಕಲೆ |
ಬಿಸಲಯ್ಯ | ಕೃಷಿ |
ಅಬ್ದುಲ್ ಖಾದರ್ ಇಮಾಂಸಾಬ್ | ಕೃಷಿ |
ಎಸ್. ಎಂ. ಕೃಷ್ಣಪ್ಪ | ಪರಿಸರ |
ಸಿ. ಯತಿರಾಜು | ಪರಿಸರ |
ಕುಸುಮಾ ಶಾನಭಾಗ | ಮಾಧ್ಯಮ |
ಎ. ಸಿ. ರಾಜಶೇಖರ್ | ಮಾಧ್ಯಮ |
ವಿಠ್ಠಪ್ಪ ಗೋರಂಟ್ಲಿ | ಮಾಧ್ಯಮ |
ರಾಮದೇವ ರಾಕೆ | ಮಾಧ್ಯಮ |
ಎಂ. ಆರ್. ಶ್ರೀನಿವಾಸನ್ | ವಿಜ್ಞಾನ |
ಮುನಿವೆಂಕಟಪ್ಪ ಸಂಜಪ್ಪ | ವಿಜ್ಞಾನ |
ಲೀಲಾವತಿ ದೇವದಾಸ್ | ವೈದ್ಯಕೀಯ |
ಎಲ್. ಶೇಖರ್ ನಾಯಕ್ | ಕ್ರೀಡೆ |
ವಿ. ಆರ್. ರಘುನಾಥ್ | ಕ್ರೀಡೆ |
ಸಹನಾ ಕುಮಾರಿ | ಕ್ರೀಡೆ |
ಪಿ. ಶ್ಯಾಮರಾಜು | ಶಿಕ್ಷಣ |
ಬಿ. ಎ. ರೆಡ್ಡಿ | ಇಂಜಿನಿಯರಿಂಗ್ |
ರೊನಾಲ್ಡ್ ಕೊಲಾಸೋ | ಹೊರನಾಡು |
ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ, ಬೆಳಗಾವಿ | ಸಂಘ-ಸಂಸ್ಥೆ |
2018
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಕಾಮರೂಪಿ | ಸಾಹಿತ್ಯ |
ಹಸನ್ ನಯೀಂ ಸುರಕೋಡ | ಸಾಹಿತ್ಯ |
ಚ. ಸರ್ವಮಂಗಳಾ | ಸಾಹಿತ್ಯ |
ಚಂದ್ರಶೇಖರ ತಾಳ್ಯ | ಸಾಹಿತ್ಯ |
ಎಸ್. ಎನ್. ರಂಗಸ್ವಾಮಿ | ರಂಗಭೂಮಿ |
ಪುಟ್ಟಸ್ವಾಮಿ | ರಂಗಭೂಮಿ |
ಪಂಪಣ್ಣ ಕೋಗಳಿ | ರಂಗಭೂಮಿ |
ಎಂ. ಆರ್. ಕೃಷ್ಣಮೂರ್ತಿ | ನೃತ್ಯ |
ಗುರುವ ಕೊರಗ | ಜನಪದ |
ಗಂಗಹುಚ್ಚಮ್ಮ | ಜನಪದ |
ಚನ್ನಮಲ್ಲೇಗೌಡ | ಜನಪದ |
ಶರಣಪ್ಪ ಬೂತೇರ | ಜನಪದ |
ಶಂಕ್ರಮ್ಮ ಮಹದೇವಪ್ಪ | ಜನಪದ |
ಬಸವರಾಜ ಅಲಗೂಡ | ಜನಪದ |
ಚೂಡಾಮಣಿ ರಾಮಚಂದ್ರ | ಜನಪದ |
ಯಮನಪ್ಪ ಚಿತ್ರಗಾರ | ಶಿಲ್ಪಕಲೆ |
ಬಸಣ್ಣ ಕಂಚಗಾರ | ಶಿಲ್ಪಕಲೆ |
ಬಸವರಾಜ ಉಪ್ಪಿನ | ಚಿತ್ರಕಲೆ |
ಕೆನೆತ್ ಪೊವೆಲ್ | ಕ್ರೀಡೆ |
ವಿ. ಎಸ್. ವಿನಯ | ಕ್ರೀಡೆ |
ಆರ್. ಚೇತನ್ | ಕ್ರೀಡೆ |
ಹಿರಿಯಡ್ಕ ಗೋಪಾಲರಾವ್ | ಯಕ್ಷಗಾನ |
ಸೀತಾರಾಮಕುಮಾರ್ ಕಟೀಲು | ಯಕ್ಷಗಾನ |
ಯಲ್ಲವ್ವ ರೊಡ್ಡಪ್ಪನವರ | ಬಯಲಾಟ |
ಭೀಮರಾಯ ಬೋರಗಿ | ಬಯಲಾಟ |
ಎಚ್. ಆರ್. ಭಾರ್ಗವ | ಚಲನಚಿತ್ರ |
ಜೈಜಗದೀಶ್ | ಚಲನಚಿತ್ರ |
ರಾಜನ್ | ಚಲನಚಿತ್ರ |
ಚಿ. ದತ್ತರಾಜ್ | ಚಲನಚಿತ್ರ |
ಗೀತಾ ರಾಮಾನುಜಂ | ಶಿಕ್ಷಣ |
ಎ. ವಿ. ಎಸ್. ಮೂರ್ತಿ | ಶಿಕ್ಷಣ |
ಕೆ. ಪಿ. ಗೋಪಾಲಕೃಷ್ಣ | ಶಿಕ್ಷಣ |
ಶಿವಾನಂದ ಕೌಜಲಗಿ | ಶಿಕ್ಷಣ |
ಸಿ. ಈ. ಜಿ. ಜಸ್ಟೋ | ವಿಜ್ಞಾನ-ತಂತ್ರಜ್ಞಾನ |
ಆರ್. ಎಸ್. ರಾಜಾರಾಂ | ಸಂಕೀರ್ಣ |
ಪ್ರದೀಪ್ ಆರ್ಯ | ಸಂಕೀರ್ಣ |
ಸಿ. ಕೆ. ಜೋರಾಪುರ | ಸಂಕೀರ್ಣ |
ನರಸಿಂಹಯ್ಯ | ಸಂಕೀರ್ಣ |
ಡಿ. ಸುರೇಂದ್ರ ಕುಮಾರ್ | ಸಂಕೀರ್ಣ |
ಪಿ. ಬಿ. ಶಾಂತಪ್ಪನವರ್ | ಸಂಕೀರ್ಣ |
ನಮಶಿವಾಯಂ ರೇಗುರಾಜ್ | ಸಂಕೀರ್ಣ |
ಪುತ್ತಿಗೆ ರಾಮದಾಸ್ | ಸಂಕೀರ್ಣ |
ಎಂ. ಜೆ. ಬ್ರಹ್ಮಯ್ಯ | ಸಂಕೀರ್ಣ |
ಜಿ. ಎನ್. ರಂಗನಾಥ ರಾವ್ | ಪತ್ರಿಕೋದ್ಯಮ |
ಬಸವರಾಜಸ್ವಾಮಿ | ಪತ್ರಿಕೋದ್ಯಮ |
ಅಮ್ಮೆಂಬಳ ಆನಂದ | ಪತ್ರಿಕೋದ್ಯಮ |
ಸಿ. ರಾಮು | ಸಹಕಾರ |
ಆನಂದ್ ಸಿ. ಕುಂದರ್ | ಸಮಾಜ ಸೇವೆ |
ರಾಚಪ್ಪ ಹಡಪದ | ಸಮಾಜ ಸೇವೆ |
ಕೃಷ್ಣಕುಮಾರ್ ಪೂಂಜಾ | ಸಮಾಜ ಸೇವೆ |
ಮಾರ್ಗರೇಟ್ ಆಳ್ವ | ಸಮಾಜ ಸೇವೆ |
ಮಹಾದೇವಿ ಅಣ್ಣಾರಾವ್ ವಣದೆ | ಕೃಷಿ |
ಮೂಕಪ್ಪ ಪೂಜಾರ | ಕೃಷಿ |
ಕಾಮೇಗೌಡ | ಪರಿಸರ |
ರಂಗದೊರೆ ಸ್ಮಾರಕ ಆಸ್ಪತ್ರೆ, ಬೆಂಗಳೂರು | ಸಂಘ-ಸಂಸ್ಥೆ |
ಜೆ. ವಿ. ನಾಡಗೌಡ | ವೈದ್ಯಕೀಯ |
ಪಿ. ಎಸ್. ಸೀತಾರಾಮ ಭಟ್ | ವೈದ್ಯಕೀಯ |
ಎಂ. ಜಿ. ಗೋಪಾಲ್ | ವೈದ್ಯಕೀಯ |
ಹೆಚ್. ಎಲ್. ದತ್ತು | ನ್ಯಾಯಾಂಗ |
ಎ. ಎ. ಶೆಟ್ಟಿ | ಹೊರನಾಡು |
ಬಸವರಾಜ ಬಿಸರಳ್ಳಿ | ಸ್ವಾತಂತ್ರ್ಯ ಹೋರಾಟ |
2019
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ವಿಶ್ವನಾಥ ಭಾಸ್ಕರ ಗಾಣಿಗ | ಕ್ರೀಡೆ |
ಯು. ರಮೇಶ್ ರಾವ್ | ಚಿತ್ರಕಲೆ |
ಪರಶುರಾಮ ಸಿದ್ಧಿ | ರಂಗಭೂಮಿ |
ಮೋಹನ ಸಿತನೂರ | ಚಿತ್ರಕಲೆ |
ಚೇನಂಡ ಎ. ಕುಟ್ಟಪ್ಪ | ಕ್ರೀಡೆ |
ರಮೇಶ್ ವೈದ್ಯ | ಸಹಕಾರ |
ಪಾಲ್ ಸುದರ್ಶನ್ | ರಂಗಭೂಮಿ |
ವಿಜಯ ಸಂಕೇಶ್ವರ | ಸಂಕೀರ್ಣ |
ನೀಲಗಾರರ ದೊಡ್ಡಗವಿಬಸಪ್ಪ | ಸಂಕೀರ್ಣ |
ಎನ್. ಕುಮಾರ್ | ನ್ಯಾಯಾಂಗ |
ಮಂಜಪ್ಪ ಶೆಟ್ಟಿ ಮಸಗಲಿ | ಸಾಹಿತ್ಯ |
ನವರತ್ನ ಇಂದುಕುಮಾರ್ | ಗುಡಿ ಕೈಗಾರಿಕೆ |
ಜಯಕುಮಾರ್ ಕೊಡಗನೂರು | ಕಿರುತೆರೆ |
ಬಿ. ರಾಜಶೇಖರಪ್ಪ | ಸಾಹಿತ್ಯ |
ಹನುಮಂತರಾಯ ಪಂಡಿತ್ | ವೈದ್ಯಕೀಯ |
ಬಿ. ಕೆ. ದೇವರಾವ್ | ಕೃಷಿ |
ಪುತ್ತೂರು ಶ್ರೀಧರ ಭಂಡಾರಿ | ಯಕ್ಷಗಾನ |
ಎಸ್. ಟಿ. ಶಾಂತಗಂಗಾಧರ | ಸಂಕೀರ್ಣ |
ಸಾಲುಮರದ ವೀರಾಚಾರ್ | ಪರಿಸರ |
ಛೋಟೆ ರಹಮತ್ ಖಾನ್ | ಸಂಗೀತ |
ಎಸ್. ಆರ್. ಗುಂಜಾಳ | ಶಿಕ್ಷಣ |
ನಂದಿತಾ ನಾಗನಗೌಡರ | ಕ್ರೀಡೆ |
ವಿಶ್ವೇಶ್ವರ ಸಜ್ಜನ್ | ಕೃಷಿ |
ಮಲ್ಲಪ್ಪ ಗವಾಯಿ | ಬಯಲಾಟ |
ಹೊಳಬಸಯ್ಯ ದುಂಡಯ್ಯ ಸಂಬಳದ | ಜನಪದ |
ಚನ್ನವೀರ ಶಿವಾಚಾರ್ಯರು, ಹಿರೇಮಠ, ಹಾರಕೂಡ | ಸಂಕೀರ್ಣ |
ಭೀಮಸಿಂಗ್ ಸಕಾರಾಂ ರಾಥೋಡ್ | ಜನಪದ |
ಟಿ. ಎಂ. ಆಂಜನಪ್ಪ | ವೈದ್ಯಕೀಯ |
ಭಾರ್ಗವಿ ನಾರಾಯಣ್ | ರಂಗಭೂಮಿ |
ನಾಗವಲ್ಲಿ ನಾಗರಾಜ್ | ಸಂಗೀತ |
ಬಿ. ಎನ್. ಬಿ. ಎಂ. ಪ್ರಸಾದ್ | ಸಂಕೀರ್ಣ |
ವನಿತಕ್ಕ | ಯೋಗ |
ನಾ. ಸೋಮೇಶ್ವರ | ಸಂಕೀರ್ಣ |
ನಾಗರತ್ನ | ವೈದ್ಯಕೀಯ |
ಬಿ. ವಿ. ಮಲ್ಲಿಕಾರ್ಜುನಯ್ಯ | ಪತ್ರಿಕೋದ್ಯಮ |
ಶೈಲಶ್ರೀ | ಚಲನಚಿತ್ರ |
ಪ್ರಭಾತ್ ಆರ್ಟ್ ಇಂಟರ್ನ್ಯಾಷನಲ್, ಬೆಂಗಳೂರು | ಸಂಘ-ಸಂಸ್ಥೆ |
ಜಯವಂತ ಮನ್ನೋಳಿ | ಹೊರನಾಡು |
ಗಂಗಾಧರ ಬೇವಿನಕೊಪ್ಪ | ಹೊರನಾಡು |
ಕೆ. ವಿ. ಸುಬ್ರಹ್ಮಣ್ಯಂ | ವಿಮರ್ಶೆ |
ಹೂಲಿ ಶೇಖರ್ | ರಂಗಭೂಮಿ |
ಶಿವಾಜಿ ಛತ್ರಪ್ಪ ಕಾಗಣಿಕರ | ಪರಿಸರ |
ಬಿ. ಜಿ. ಮೋಹನದಾಸ್ | ಹೊರನಾಡು |
ಟಿ. ಶಿವಣ್ಣ | ಶಿಕ್ಷಣ |
ಕೆ. ಚಿದಾನಂದಗೌಡ | ಶಿಕ್ಷಣ |
ಎಚ್. ಖುಷಿ | ಯೋಗ |
ವಿ. ಎ. ದೇಶಪಾಂಡೆ | ಶಿಲ್ಪಕಲೆ |
ಚಂದ್ರಕಾಂತ ಕರದಳ್ಳಿ | ಸಾಹಿತ್ಯ |
ಎಲ್. ಶಿವಲಿಂಗಯ್ಯ | ರಂಗಭೂಮಿ |
ಮುದ್ದುಮೋಹನ್ | ಸಂಗೀತ |
ಸರಸ್ವತಿ ಚಿಮ್ಮಲಗಿ | ಸಾಹಿತ್ಯ |
ಶ್ರೀನಿವಾಸ ಉಡುಪ | ಸಂಗೀತ |
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ, ಹನುಮಂತಪುರ | ಸಂಘ-ಸಂಸ್ಥೆ |
ಕೆ. ಜ್ಞಾನೇಶ್ವರ | ಶಿಲ್ಪಕಲೆ |
ಕೊಟ್ರೇಶ ಚನ್ನಬಸಪ್ಪ ಕೊಟ್ರಪ್ಪನವರ | ಜನಪದ |
ಗುರುರಾಜ ಕರಜಗಿ | ಶಿಕ್ಷಣ |
ಎಚ್. ಕೆ. ರಾಮನಾಥ್ | ರಂಗಭೂಮಿ |
ಜಿ. ಟಿ. ಸುಭಾಷ್ | ವೈದ್ಯಕೀಯ |
ಎಸ್. ಜಿ. ಭಾರ್ತಿ | ಸಮಾಜ ಸೇವೆ |
ಕೆ. ಪ್ರಕಾಶ್ ಶೆಟ್ಟಿ | ಹೋಟೆಲ್ ಉದ್ಯಮ |
ಕೃಷ್ಣಪ್ರಸಾದ್ | ವೈದ್ಯಕೀಯ |
ಕತ್ತಿಗೆ ಚೆನ್ನಪ್ಪ | ಸಾಹಿತ್ಯ |
2020
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಸಿ. ಪಿ. ಸಿದ್ಧಾಶ್ರಮ | ಸಾಹಿತ್ಯ |
ವಿ. ಮುನಿವೆಂಕಟಪ್ಪ | ಸಾಹಿತ್ಯ |
ರಾಮಣ್ಣ ಬ್ಯಾಟಿ | ಸಾಹಿತ್ಯ |
ವಲೇರಿಯನ್ ಡಿಸೋಜಾ (ವಲ್ಲಿ ವಗ್ಗ) |
ಸಾಹಿತ್ಯ |
ಡಿ. ಎನ್. ಅಕ್ಕಿ | ಸಾಹಿತ್ಯ |
ಅಂಬಯ್ಯ ನುಲಿ | ಸಂಗೀತ |
ಅನಂತ ತೇರದಾಳ | ಸಂಗೀತ |
ಬಿ. ವಿ. ಶ್ರೀನಿವಾಸ್ | ಸಂಗೀತ |
ಗಿರಿಜಾ ನಾರಾಯಣ್ | ಸಂಗೀತ |
ಕಟೀಲು ಲಿಂಗಪ್ಪ ಶೇರಿಗಾರ | ಸಂಗೀತ |
ಕೆ. ಎನ್. ಭಟ್ | ನ್ಯಾಯಾಂಗ |
ಎಂ. ಕೆ. ವಿಜಯ್ ಕುಮಾರ್ | ನ್ಯಾಯಾಂಗ |
ಸಿ. ಮಹೇಶ್ವರನ್ | ಮಾಧ್ಯಮ |
ಟಿ. ವೆಂಕಟೇಶ್ | ಮಾಧ್ಯಮ |
ಎ. ಎಸ್. ಚಂದ್ರಶೇಖರ | ಯೋಗ |
ಎಂ. ಎನ್. ಷಡಕ್ಷರಿ | ಶಿಕ್ಷಣ |
ಆರ್. ರಾಮಕೃಷ್ಣ | ಶಿಕ್ಷಣ |
ಎಂ. ಜಿ. ಈಶ್ವರಪ್ಪ | ಶಿಕ್ಷಣ |
ಪುಟ್ಟಸಿದ್ದಯ್ಯ | ಶಿಕ್ಷಣ |
ಅಶೋಕ್ ಶೆಟ್ಟರ್ | ಶಿಕ್ಷಣ |
ಬಿ. ಎಫ್. ದಂಡಿನ | ಶಿಕ್ಷಣ |
ಕುಸುಮೋದರ ದೇರಣ್ಣ ಶೆಟ್ಟಿ | ಹೊರನಾಡು |
ವಿದ್ಯಾಸಿಂಹಾಚಾರ್ಯ ಮಾಹುಲಿ | ಹೊರನಾಡು |
ಎಚ್. ಬಿ. ನಂಜೇಗೌಡ | ಕ್ರೀಡೆ |
ಉಷಾರಾಣಿ | ಕ್ರೀಡೆ |
ಕೆ. ವಿ. ರಾಜು | ಸಂಕೀರ್ಣ |
ನಂ. ವೆಂಕೋಬರಾವ್ | ಸಂಕೀರ್ಣ |
ಕೆ. ಎಸ್. ರಾಜಣ್ಣ | ಸಂಕೀರ್ಣ |
ವಿ. ಲಕ್ಷ್ಮೀನಾರಾಯಣ | ಸಂಕೀರ್ಣ |
ಯೂತ್ ಫಾರ್ ಸೇವಾ, ಬೆಂಗಳೂರು | ಸಂಘ-ಸಂಸ್ಥೆ |
ದೇವದಾಸಿ ಸ್ವಾವಲಂಬನಾ ಕೇಂದ್ರ, ಬಳ್ಳಾರಿ | ಸಂಘ-ಸಂಸ್ಥೆ |
ದ ಬೆಟರ್ ಇಂಡಿಯಾ, ಬೆಂಗಳೂರು | ಸಂಘ-ಸಂಸ್ಥೆ |
ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ | ಸಂಘ-ಸಂಸ್ಥೆ |
ಧರ್ಮೋತ್ಥಾನ ಟ್ರಸ್ಟ್, ಧರ್ಮಸ್ಥಳ | ಸಂಘ-ಸಂಸ್ಥೆ |
ಎನ್. ಎಸ್. ಹೆಗಡೆ ಕುಂದರಗಿ | ಸಮಾಜ ಸೇವೆ |
ಪ್ರೇಮಾ ಕೋದಂಡರಾಮ ಶ್ರೇಷ್ಠಿ | ಸಮಾಜ ಸೇವೆ |
ಮಣೆಗಾರ್ ಮೀರಾನ್ ಸಾಹೇಬ್ | ಸಮಾಜ ಸೇವೆ |
ಮೋಹಿನಿ ಸಿದ್ದೇಗೌಡ | ಸಮಾಜ ಸೇವೆ |
ಅಶೋಕ ಸೊನ್ನದ | ವೈದ್ಯಕೀಯ |
ಬಿ. ಎಸ್. ಶ್ರೀನಾಥ್ | ವೈದ್ಯಕೀಯ |
ಎ. ನಾಗರತ್ನ | ವೈದ್ಯಕೀಯ |
ಎಚ್. ಎಂ. ವೆಂಕಟಪ್ಪ | ವೈದ್ಯಕೀಯ |
ಸೂರಜ್‌ಸಿಂಗ್ ಕನ್ನೂಸಿಂಗ್ ರಜಪೂತ್ | ಕೃಷಿ |
ಎಸ್. ವಿ. ಸುಮಂಗಲಮ್ಮ ವೀರಭದ್ರಪ್ಪ | ಕೃಷಿ |
ಸಿದ್ರಾಮಪ್ಪ ಬಸವಂತರಾಯ ಪಾಟೀಲ್ | ಕೃಷಿ |
ಕೆ. ಅಮರನಾರಾಯಣ | ಪರಿಸರ |
ಎನ್. ಡಿ. ಪಾಟೀಲ್ | ಪರಿಸರ |
ಉಡುಪಿ ಶ್ರೀನಿವಾಸ | ವಿಜ್ಞಾನ-ತಂತ್ರಜ್ಞಾನ |
ಚಿಂದಿ ವಾಸುದೇವಪ್ಪ | ವಿಜ್ಞಾನ-ತಂತ್ರಜ್ಞಾನ |
ಸಿ. ಎನ್. ಮಂಚೇಗೌಡ | ಸಹಕಾರ |
ಕೆಂಪವ್ವ ಹರಿಜನ | ಬಯಲಾಟ |
ಚನ್ನಬಸಪ್ಪ ಬೆಂಡಿಗೇರಿ | ಬಯಲಾಟ |
ಬಂಗಾರಾಚಾರಿ | ಯಕ್ಷಗಾನ |
ಎಂ. ಕೆ. ರಮೇಶ್ ಆಚಾರ್ಯ | ಯಕ್ಷಗಾನ |
ಅನಸೂಯಮ್ಮ | ರಂಗಭೂಮಿ |
ಷಡಾಕ್ಷರಪ್ಪ ಹೊಸಮನಿ | ರಂಗಭೂಮಿ |
ತಿಪ್ಪೇಸ್ವಾಮಿ | ರಂಗಭೂಮಿ |
ಜಿ. ವಂದನಾ | ರಂಗಭೂಮಿ |
ಬಿ. ಎಸ್. ಬಸವರಾಜು | ಚಲನಚಿತ್ರ |
ಎ. ಟಿ. ರಘು | ಚಲನಚಿತ್ರ |
ಎಂ. ಜೆ. ವಾಚೇದಮಠ | ಚಿತ್ರಕಲೆ |
ಗುರುರಾಜ ಹೊಸಕೋಟೆ | ಜನಪದ |
ಹಂಪನಹಳ್ಳಿ ತಿಮ್ಮೇಗೌಡ | ಜನಪದ |
ಎನ್. ಎಸ್. ಜನಾರ್ಧನಮೂರ್ತಿ | ಶಿಲ್ಪಕಲೆ |
ಜ್ಯೋತಿ ಪಟ್ಟಾಭಿರಾಮ್ | ನೃತ್ಯ |
ಉಲ್ಲೇಖಗಳು
ಬದಲಾಯಿಸಿ- ↑ "1,000 applications received". Online webpage of The Hindu. The Hindu. Archived from the original on 2008-10-04. Retrieved 2007-07-08.
- ↑ "ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವರ್ಷವಾರು ಪಟ್ಟಿ". ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣ.
- ↑ (ಪ್ರಶಸ್ತಿ ಸ್ವೀಕರಿಸಲಿಲ್ಲ)